Monthly Archives: May, 2021

ಬುದ್ದ ಜಯಂತಿ

ಬುದ್ದ ಪೂರ್ಣಿಮಾ ಎಂದು ಕರೆಯಲ್ಪಡುವ ಅಗಿ ಹುಣ್ಣಿಮೆ ಮೇ 26 ರಂದು ಬುದ್ಧ ಜಯಂತಿ ಭಗವಾನ್ ಬುದ್ಧನ ಹುಟ್ಟು ಹಬ್ಬವನ್ನು ಆಚರಿಸುವರು. ಇದು ಅವನ ಜ್ಞಾನೋದಯ ಮತ್ತು ಮರಣದ ಸ್ಮರಣೆಯನ್ನು ಕೂಡ ನೆನಪಿಸುತ್ತದೆ....

ಬುದ್ದನ ಕವಿತೆಗಳು ಕವನ ಸಂಕಲನ;‌ ಮಾಸ್ತಿ ವೆಂಕಟೇಶ ಅಯ್ಯಂಗಾರ್

ಬುದ್ಧ ಜಗವ ಗೆದ್ದ ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದ ಗೌತಮ ಬುದ್ಧ (ಮಾಸ್ತಿ ವೆಂಕಟೇಶ ಅಯ್ಯಂಗಾರ್) ಪ್ರಸ್ತುತ ಈ ಕವಿತೆಯ ಸಾಲುಗಳು ಇಂದಿನ ಪ್ರಬಂಧ ರಚನೆಗೆ ಸೂಕ್ತ ಎನಿಸುತ್ತದೆ. ಕಾರಣ ಗೌತಮ ಬುದ್ಧ ಈ ಜಗತ್ತನ್ನು ಬೆಳಗಲು ಉದಯಿಸಿದ...

ಹಣಮಂತ ದೇವ್ರ ಒಬ್ಬ ಯಾರ ಮೈಯಾಗೂ ಬರಂಗಿಲ್ಲ ….!

ಬಹುಶಃ 1997-98 ಇಸವಿ ಇರಬಹುದು. ರಬಕವಿಯ ತರಕಾರಿ ಮಾರ್ಕೆಟ್ ನಲ್ಲಿ ಒಂದು ದಿನ ಅದೆಲ್ಲಿಂದಲೋ ಒಂದು ಕರಿಮುಖದ ಗಂಡು ಮಂಗ್ಯಾ ( ಮುಸ್ಯಾ ) ಠಣ್ಣನೇ ಜಿಗಿಯುತ್ತ ಬಂತು. ಅಲ್ಲಿ ಲೇಂಗರೆ ಉಸ್ಮಾನಸಾಬನ...

ಕವನ: ಅಮ್ಮಾ

ಅಮ್ಮಾ ಅಮ್ಮಾ ನಿನ್ನ ಎದೆಯಾಳದ ಕಪ್ಪೆಚಿಪ್ಪಿನಲ್ಲಿನ ಮುತ್ತಿನಂತಾ ಪ್ರೀತಿಗೆ ನಾ ಸೋತು ಶರಣಾಗುವೆ ನಿನ್ನ ತೋಳಲ್ಲಿ ಬಂಧಿಯಾಗಿ ನಿನ್ನ ಪ್ರೀತಿಗೆ ಮರುಮಾತಾಡದೇ ಮೌನಿಯಾಗಿ ನಾ ನಿಸ್ವಾರ್ಥಿಯಾಗಿ ಬದುಕಿರುವೆ ಅಮ್ಮಾ ನೀ ನವಮಾಸದಿ ಹೊತ್ತು ನಮ್ಮನ್ನು ಹೆತ್ತು. ನಾ...

ಅಂಗವಿಕಲರಿಗೆ ದಿನಸಿ ಕಿಟ್ ವಿತರಣೆ

ಸಿಂದಗಿ: ಕೋರೋನಾ ಎರಡನೇಯ ಅಲೆಯಲ್ಲಿ ತತ್ತರಿಸಿ ಹೋಗಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಅಂಗವಿಕಲರಿಗೆ ಸರಕಾರವೇ ಸಹಾಯಹಸ್ತ ನೀಡದಿರುವ ಪರಿಸ್ಥಿತಿಯಲ್ಲಿ ಮಕ್ಕಳ ತಜ್ಞ ಡಾ. ಚನ್ನವೀರ ಮನಗೂಳಿಯವರು ಉದಾರತೆ ಮನೋಭಾವನೆ ತೋರಿ ಅಂಗವಿಕಲರಿಗೆ ದಿನಸಿ ವಸ್ತುಗಳ...

ಪೋಲೀಸ್ ಠಾಣೆಯ ಸಿಬ್ಬಂದಿಗಳಿಗೆ ಕ್ರೆಡಿಟ್ ಆಕ್ಸಿಸ್ ನಿಂದ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಣೆ

ಸಿಂದಗಿ : ದೇವರಹಿಪ್ಪರಗಿ, ಆಲಮೇಲ ಹಾಗೂ ಸಿಂದಗಿ ಪೋಲೀಸ್ ಠಾಣೆಯ ಸಿಬ್ಬಂದಿಗಳಿಗೆ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಸಿಂದಗಿ ಶಾಖೆಯಿಂದ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ವಲಯ ವ್ಯವಸ್ಥಾಪಕ ಉಮೇಶ...

ಕವನ: ಕಾಯಕ ರತ್ನಗಳು..

ಕಾಯಕ ರತ್ನಗಳು.. ಶ್ವೇತ ವಸ್ತ್ರ, ಶುಭ್ರ ಮನಸು, ಜಾತಿ-ಮತ-ಧರ್ಮಗಳ ಗೊಡವೆ ಬಿಟ್ಟು, ಸೇವೆಯೇ ಪರಮ ಧರ್ಮವಾಗಿ ರೋಗಿಗಳ ಸೇವೆಯಲೇ ಜೀವನದಿ ತೃಪ್ತಿ ಕಾಣುವ ಓ ದಾದಿ ಸಹೋದರಿಯರೇ ನಿಮಗೆ ನಮೋ ನಮಃ... ಅನುದಿನದ ಜಂಜಾಟವ ಮರೆತು, ರೋಗಿಗಳ ಆರೋಗ್ಯ ಸೇವೆಯಲೆ ಬಹುಪಾಲು ಜೀವನ ಕಳೆಯುವ ನೀವು ರೋಗಿಗಳ ಬದುಕಿಸಲು ಧರೆಗಿಳಿದು...

ನ್ಯೂಸ್ ಇಂಪ್ಯಾಕ್ಟ್

ಬೀದರ - ಸ್ವಾರ್ಥ ರಾಜಕೀಯ ; ಆಯ್ಕೆಯಾದ ಮೇಲೆ ತಿರುಗಿ ನೋಡದ ಶಾಸಕ ಎಂಬ ತಲೆಬರಹದಡಿಯಲ್ಲಿ ಪ್ರಕಟವಾದ ಸುದ್ದಿಗೆ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಸ್ಪಂದಿಸಿದ್ದು ಸ್ವತಃ ತಾವೇ...

ಐಎಮ್‌ಎ’ದ ಅಧ್ಯಕ್ಷ ಡಾ. ಜಾನ್‌ರೋಜ್ ಆಸ್ಟೀನ್ ಜಯಲಾಲ ಇವರು ಯಾವಾಗ ಕ್ಷಮೆ ಯಾಚಿಸುವರು ? – ಹಿಂದೂ ಜನಜಾಗೃತಿ ಸಮಿತಿ

ಯೋಗಋಷಿ ರಾಮದೇವಬಾಬಾ ಇವರ ಹೇಳಿಕೆಯ ಮೇರೆಗೆ ನಿರ್ಮಾಣವಾದ ವಾದದ ನಂತರ ಈಗ ಬಾಬಾರವರು ಕ್ಷಮೆಯನ್ನು ಕೇಳಿದ್ದಾರೆ; ಆದರೆ ಆಯುರ್ವೇದವನ್ನು ಸತತವಾಗಿ ಟೀಕಿಸುವ, ಕೊರೊನಾದ ಕಾಲದಲ್ಲಿಯೂ ಕ್ರೈಸ್ತ ಮತಾಂತರದ ಕಾರ್ಯಕಲಾಪವನ್ನು ನಡೆಸುವ ‘ಇಂಡಿಯನ್ ಮೆಡಿಕಲ್...

ವೈದ್ಯರ ನಡಿಗೆ ಹಳ್ಳಿಗಳ ಕಡೆಗೆ ವಿಶೇಷ ಕಾರ್ಯಕ್ರಮಕ್ಕೆ ಸಂಸದ ಈರಣ್ಣ ಕಡಾಡಿ ಚಾಲನೆ

ಮೂಡಲಗಿ: ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತಿರುವ ಕಾರಣದಿಂದ ಸರ್ಕಾರ " ವೈದ್ಯರ ನಡಿಗೆ ಹಳ್ಳಿಯ ಕಡೆಗೆ " ಎಂಬ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ರಾಜ್ಯಸಭಾ ಸದಸ್ಯ...

Most Read

error: Content is protected !!
Join WhatsApp Group