Monthly Archives: August, 2021
ಭಾರತಕ್ಕೆ ಭವ್ಯ ಪರಂಪರೆ ಇದೆ. ವಿಶ್ವ ಗುರುವಾಗುವತ್ತ ಭಾರತ – ಆನಂದ ಮಾಮನಿ
ಸವದತ್ತಿ: 75 ನೇಯ ಸ್ವಾತಂತ್ರೋತ್ಸವ ಅಮೃತ ಮಹೊತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸಬಹುದಾಗಿತ್ತು. ಈ ಮಹಾಮಾರಿ ಕೋರೋನಾ ರೋಗವು ಹರಡದಂತೆ ತಡೆಗಟ್ಟಲು ಸುರಕ್ಷಿತ ಅಂತರ ಹಾಗೂ ಕಡ್ಡಾಯ ಮಾಸ್ಕ ಧರಿಸುವ ಕಟ್ಟು ನಿಟ್ಟಿನ ಕ್ರಮಗಳನ್ನು ಕೇಂದ್ರ...
ನವ ಭಾರತ ನಿರ್ಮಾಣದ ಕನಸಿಗೆ ಸ್ಫೂರ್ತಿ ಇಂದಿನ ಭಾರತ – ಈರಣ್ಣ ಕಡಾಡಿ
ಮೂಡಲಗಿ: ಇತಿಹಾಸವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ, ಸ್ವಾತಂತ್ರದ ಅಮೃತ ಮಹೋತ್ಸವದ ಅಮೃತಗಳಿಗೆಯ ಹೊಸ್ತಿಲಲ್ಲಿ ನಿಂತಿರುವ ದೇಶವಾಸಿಗಳು ಮಾಡಬೇಕಾದ ಯೋಚನೆ, ಯೋಜನೆಯ ಜೊತೆಗೆ ಅನ್ಯ ದೇಶಗಳು ಭಾರತವನ್ನು ನೋಡುತ್ತಿರುವ ಸ್ವರೂಪದ ಬಗ್ಗೆಯೂ ನಾವು ಹೇಳಬೇಕಿದೆ....
ನವ ಭಾರತ ಕಟ್ಟೋಣ.ಹೊಸ ಪ್ರಗತಿಗೆ ನಾಂದಿ ಹಾಡೋಣ – ಆನಂದ ಮಾಮನಿ
ಸವದತ್ತಿ - “ಸ್ವಾತಂತ್ರ್ಯ ಎಂದ ಕೂಡಲೇ ನೆನಪಾಗುವ ಶಬ್ಧಗಳೆಂದರೆ ಹೋರಾಟ, ಪ್ರಾಣಾಹುತಿ, ತ್ಯಾಗ, ಹಾಗೂ ಬಲಿದಾನ. ಇಲ್ಲಿ ಎಲ್ಲ ವಿಧದಲ್ಲೂ ಹೋರಾಟದ ಹಾದಿ ಸಾಗಿ ಬಂದಿದೆ. ಪ್ರತಿಯೊಬ್ಬ ಮಹನೀಯರು ಗೌರವಕ್ಕೆ ಪಾತ್ರರು. ಈ...
ರಾಯಣ್ಣ ವ್ಯಕ್ತಿಯಲ್ಲ ಒಂದು ಶಕ್ತಿ – ರಾಜೇಂದ್ರ ಸಣ್ಣಕ್ಕಿ
ಮೂಡಲಗಿ - ಸಂಗೊಳ್ಳಿ ರಾಯಣ್ಣ ಒಬ್ಬ ವ್ಯಕ್ತಿ ಮಾತ್ರವಲ್ಲ ಒಂದು ಶಕ್ತಿಯಾಗಿದ್ದರು. ಚಮತ್ಕಾರವೆಂದರೆ ರಾಯಣ್ಣ ಹುಟ್ಟಿದ ದಿನ ಸ್ವಾತಂತ್ರ್ಯ ದಿನವಾದರೆ ನಿಧನವಾದ ದಿನ ಗಣರಾಜ್ಯೋತ್ಸವ ದಿನವಾಗಿದೆ. ಅಂಥ ಮಹನೀಯರಿಗೆ ಮಾತ್ರ ಇಂಥ ಚಮತ್ಕಾರ...
“ಅಮೃತ” ಸ್ವಾತಂತ್ರ್ಯೋತ್ಸವ ದ ಕವಿತೆಗಳು
🇮🇳ಸ್ವಾತಂತ್ರ್ಯ🇮🇳
ಸ್ವಾತಂತ್ರ್ಯ ಸಿಕ್ಕಿತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು
ಆಂಗ್ಲರ ದಾಸ್ಯದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು
ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಮೋಸಕ್ಕೆ ಸಿಗಲಿಲ್ಲ
ಮಾತಿಗೆ ಸಿಕ್ಕ ಸ್ವಾತಂತ್ರ್ಯ ಮೌನಕ್ಕೆ ಸಿಗಲಿಲ್ಲ
ಹಣಕ್ಕೆ ಸಿಕ್ಕ ಸ್ವಾತಂತ್ರ್ಯ ಗುಣಕ್ಕೆ ಸಿಗಲಿಲ್ಲ
ಭಾಷೆಗೆ ಸಿಕ್ಕ ಸ್ವಾತಂತ್ರ್ಯ ಭಾಷೆಯ...
ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿದ ಎಲ್ಲರನ್ನೂ ಸ್ಮರಿಸೋಣ – ಎಂ.ಬಿ.ಬಳಿಗಾರ
ಸವದತ್ತಿಃ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ 75 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು “ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಮರೆಯಲಾಗದ ಕ್ಷಣ....
ಎಬಿವಿಪಿ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ
ಅಮೃತಮಹೋತ್ಸವದ ಭಿತ್ತಿ ಪತ್ರ ಬಿಡುಗಡೆ
ಬೀದರ - ಗಡಿ ಜಿಲ್ಲೆ ಬೀದರ್ ಭಾಲ್ಕಿ ತಾಲ್ಲೂಕಿನ ಖಟಕಚಿಂಜೊಳಿ ಗ್ರಾಮದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ನಿಮಿತ್ತ...
ಭಾರತ ಈಗ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ – ಈರಣ್ಣ ಕಡಾಡಿ
ಮೂಡಲಗಿ - ಭಾರತ ಈಗ ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದೆ. ಸೈನಿಕರಿಗೆ ಸೌಲಭ್ಯಗಳು, ದೂರವಾಣಿ ಸೌಲಭ್ಯಗಳು, ಆಹಾರದಲ್ಲಿ ಸ್ವಾವಲಂಬನೆ,ಕ್ರೀಡೆ, ವಿಮಾನಯಾನ, ಅಂತರಿಕ್ಷ ಕ್ಷೇತ್ರ, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ, ವೈದ್ಯಕೀಯ ಸೌಲಭ್ಯ....ಮುಂತಾದ ಕ್ಷೇತ್ರಗಳಲ್ಲಿ ಈಗ ಭಾರತ...
ಮೂಡಲಗಿಯಲ್ಲಿ ವಿವಿಧ ಕಡೆ ಸ್ವಾತಂತ್ರ್ಯೋತ್ಸವ
ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದಲ್ಲಿ ಧ್ವಜಾರೋಹಣ
ಮೂಡಲಗಿ - ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಪತ್ರಕರ್ತ ಉಮೇಶ ಬೆಳಕೂಡ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಲ್ಲು ಬೋಳನವರ, ಖಜಾಂಚಿ ಭೀಮಶಿ...
ಪರರನ್ನು ಪ್ರೀತಿಸೋಣ ನಮ್ಮವರನ್ನು ಬಿಟ್ಟು ಹೋಗದಿರೋಣ
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75ನೇ ವರ್ಷ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾದವರು ನಮ್ಮಲ್ಲಿ ಎಷ್ಟು ಭಾರತೀಯತೆ ಇದೆ ಎಂದು ಕೇಳಿಕೊಳ್ಳಲು ಸ್ವಾತಂತ್ರ್ಯ ಬೇಕಿದೆ. ಯಾವ ದೇಶದ ಶಿಕ್ಷಣವೇ ವಿದೇಶದ ವಶವಾಗುತ್ತಿದ್ದರೆ ಅದನ್ನು ಸ್ವೇಚ್ಚಾಚಾರ ಎನ್ನುತ್ತಾರೆ.ನಮ್ಮ ಜ್ಞಾನಕ್ಕೆ...