Monthly Archives: August, 2021

ಬೆಳಗಾವಿಯ ಕಾರಂಜಿಮಠ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಬೆಳಗಾವಿ - ಆಗಸ್ಟ್ 9 ರಂದು ಸಾಯಂಕಾಲ 6 ಗಂಟೆಗೆ ಬೆಳಗಾವಿಯ ಕಾರಂಜಿಮಠದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಮತ್ತು ಕಾರಜಿಮಠ ಬೆಳಗಾವಿ ಇವರ ಆಶ್ರಯದಲ್ಲಿ ಸಿದ್ದರಾಮಯ್ಯ ಚರಂತಿಮಠ ಇವರ ಸ್ಮರಣಾರ್ಥ ದತ್ತಿನಿಧಿ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ವಹಿಸುವರು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ....

ಪ್ರಭು ಚವ್ಹಾಣಗೆ ಸಚಿವ ಸ್ಥಾನ ; ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಬೀದರ - ಪ್ರಭು ಚವ್ಹಾಣಗೆ ಸಚಿವ ಸ್ಥಾನ ಪಡೆದಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ನೇತೃತ್ವದಲ್ಲಿ ಜಿಲ್ಲೆಯ ಹುಮನಾಬಾದ್ ಪಟ್ಟಣದ ವಿವಿಧ ವೃತ್ತಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿಹಂಚಿ ಸಂಭ್ರಮಿಸಿದರು. ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ ಪಾಟೀಲ ಮಾಡ್ಗುಳ್, ಪಕ್ಷದ ಮುಖಂಡ ವಿನಾಯಕ ಮಂಡಾ, ಸಾಂಸ್ಕೃತಿಕ ಪ್ರಕೋಷ್ಟದ...

ಕವನ: ನಿತ್ಯ ಸತ್ಯ

ನಿತ್ಯ ಸತ್ಯ ಸಮಾರಂಭದಿ ಭರದಿಂದ ಸಾಗುತ್ತಿದ್ದೆ ಮುಂದೆ ನಾಲ್ಕಾರು ಜನ ಜಗ್ಗಿದರೆನ್ನ ಹಿಂದೆ/ ತಿರುಗಿ ನೋಡಿದಾಗ ಅನಿಸಿದ್ದು ನಂಗೆ ನಾನೂ ದೊಡ್ಡ ಕಾರಿನಲ್ಲಿ ಬರಬೇಕಿತ್ತು ಹಿಂಗೆ// ಅಂದುಕೊಂಡಿದ್ದೆ ಆಸ್ತಿಪಾಸ್ತಿ ಏತಕ್ಕೆಂದು ಕಷ್ಟ ತಿಳಿಸಿತು ಹಣದ ಮಹತ್ವವೇನೆಂದು/ ಗೊತ್ತು ಕಾಂಚಾಣವೇನೂ ಜೀವ ಉಳಿಸಲ್ಲವೆಂದು ಆದರೆ ಶುಶ್ರೂಷೆ ಸಿಗಬೇಕಲ್ಲ ಆಸ್ಪತ್ರೆಯಲಿಂದು// ತಿಳಿದಿದ್ದೆ ನಾ ವ್ಯಕ್ತಿತ್ವವೇ ಮುಖ್ಯವೆಂದು ತಿಳಿಸಿತು ಸಮಾಜ ಸಂಪತ್ತೂ ಅಗತ್ಯವೆಂದು/ ಮತಿಯಲಿತ್ತು ಹುದ್ದೆ ಹೆಸರು ನನಗ್ಯಾಕೆಂದು ಜಗತ್ತು ತಿಳಿಸಿತು ಜೀವನದಿ ಎಲ್ಲ ಬೇಕೆಂದು// ಮದ್ದಾನೆಗಳ...

ಯಾರೋ ತಿಳಿಸಿದ್ದಾರೆಂದು ಆಚರಣೆಯ ಉದ್ದೇಶ ತಿಳಿಯದೆ

ಆಚರಣೆಗಳನ್ನು ಹೊರಗೆ ಯಾರನ್ನೋ ಬೇಡಿಕೊಂಡು ಸಾಲದ ಹಣದಲ್ಲಿ ಮಾಡೋ ಅಗತ್ಯವಿಲ್ಲ. ಹಾಗೆ ಯಾರೋ ಹೇಳಿದ್ದಾರೆಂದು ಸತ್ಯ ತಿಳಿಸುವ ಅಗತ್ಯವಿಲ್ಲ. ಇಲ್ಲಿ ಎಲ್ಲರೂ ಭಾರತೀಯ ಧರ್ಮಕ್ಕೆ ಸಹಕರಿಸುವ ಸ್ವಾತಂತ್ರ್ಯ ಪಡೆದ ಸಾಮಾನ್ಯ ಪ್ರಜೆ. ಸಹಕಾರ ನೀಡಿದರೆ ನಮ್ಮ ಜ್ಞಾನಕ್ಕೆ ನಾವೇ ನೀರೆರೆದು ಬೆಳೆಸಿಕೊಂಡು ಪುಣ್ಯ ಕಾರ್ಯ ನಡೆಸಬೇಕಿದೆ. ಸತ್ಯ ತಿಳಿಸುವುದಕ್ಕೂ ಸ್ವಾತಂತ್ರ್ಯವಿಲ್ಲದ ದೇಶದಲ್ಲಿ ನಾವು ಧರ್ಮರಕ್ಷಕರಾಗಲು ಸಾಧ್ಯವೆ?...

ಹೊಸ ಪುಸ್ತಕ ಓದು; ಬಸವಣ್ಣ: ಶರಣಗಣ ಸಂಘಟನೆ

ಪುಸ್ತಕದ ಹೆಸರು : ಬಸವಣ್ಣ : ಶರಣಗಣ ಸಂಘಟನೆ ಲೇಖಕರು: ಡಾ. ವೀರಣ್ಣ ದಂಡೆ ಪ್ರಕಾಶಕರು: ನ್ಯಾಯಮೂರ್ತಿ ಚೆನ್ನಮಲ್ಲಪ್ಪ ರುದ್ರಪ್ಪ ಬೆನಕನಹಳ್ಳಿ ಪ್ರತಿಷ್ಠಾನ, ಕಲಬುರಗಿ, ೨೦೨೦ ಬೆಲೆ: ರೂ. ೪೦ ಮೊ: ೯೪೪೮೭೭೮೯೯೧ ಶರಣ ಶ್ರೀ ಡಾ. ವೀರಣ್ಣ ದಂಡೆ ಮತ್ತು ಶ್ರೀಮತಿ ಡಾ. ಜಯಶ್ರೀ ದಂಡೆ ಅವರು ಕಲಬುರ್ಗಿ ಪ್ರದೇಶದಲ್ಲಿ ಸದ್ದುಗದ್ದಲವಿಲ್ಲದೆ ಮಾಡುತ್ತ ಬಂದ ಶರಣ ಸಾಹಿತ್ಯ ಸೇವೆ ಅನನ್ಯವಾದುದು. ಕಲಬುರಗಿ...

ಸೈಕಲ್ ಸವಾರಿ ಚಿತ್ರದ ಪ್ರೊಮೋ ಬಿಡುಗಡೆ ಸೆಲ್ಫಿ ಗೆ ಮುಗಿಬಿದ್ದ ಅಭಿಮಾನಿಗಳು

ಸಿಂದಗಿ : ವಿಜಯಪುರ ಜಿಲ್ಲಾ ತಳವಾರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು, ಹಾಗೂ ಸೈಕಲ್ ಸವಾರಿ ಚಿತ್ರದ ಖಳ ನಾಯಕ ನಟ ಶಿವಾಜಿ ಮೆಟಗಾರ ಅವರ ಹುಟ್ಟು ಹಬ್ಬದ ಪ್ರಯುಕ್ತ ಸಿಂದಗಿ ನಗರದ ಮಾಂಗಲ್ಯ ಭವನದಲ್ಲಿ ಸೈಕಲ್ ಸವಾರಿ ಚಿತ್ರದ ಪ್ರೊಮೋ ಬಿಡುಗಡೆ ಮಾಡಲಾಯಿತು. ಪ್ರೊಮೋ ಬಿಡುಗಡೆ ನಂತರ ಶಿವಾಜಿ ಮೆಟಗಾರ ಅವರಿಗೆ ಸೈಕಲ್ ಸವಾರಿ...

ಕೋವಿಡ್‍ದಿಂದ ರಕ್ಷಣೆಗಾಗಿ ಮಕ್ಕಳಿಗೆ ಲಸಿಕೆ ಅವಶ್ಯ

ಮೂಡಲಗಿ: ‘ಕೋವಿಡ್ ಸೋಂಕು ಬಾಧಿಸದಂತೆ ಮಕ್ಕಳ ರಕ್ಷಣೆಗಾಗಿ ಲಸಿಕೆ ಹಾಕಿಸುವುದು ಅವಶ್ಯವಿದೆ’ ಎಂದು ಚಿಕ್ಕ ಮಕ್ಕಳ ತಜ್ಞ ಡಾ. ಮನೋಹರ ವಿ. ಹೇಳಿದರು. ಇಲ್ಲಿಯ ಶ್ರೀ ಶಿವಬೋಧರಂಗ ಚಿಕ್ಕಮಕ್ಕಳ ಆಸ್ಪತ್ರೆಯಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜು ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಕೋವಿಡ್‍ದಿಂದ ರಕ್ಷಣೆಯ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನವನ್ನು...

ಕಾರ್ಪೋರೇಟ್ ಕಂಪನಿಗಳು ದೇಶಕ್ಕೆ ಮಾರಕವಾಗಿವೆ – ಅಣ್ಣರಾಯ ಈಳಿಗೇರ

ಸಿಂದಗಿ: ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವ ಕಾರ್ಪೋರೇಟ ಕಂಪನಿಗಳು ದೇಶವನ್ನು ಆಳಿದ ಬ್ರಿಟಿಷ್ ಈಸ್ಟ ಇಂಡಿಯಾ ಕಂಪನಿಗಿಂತಲು ಕ್ರೂರಿಗಳಾಗಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಅಧ್ಯಕ್ಷ ಅಣ್ಣಾರಾಯ ಈಳಗೇರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಕಾರ್ಮಿಕರ ತಾಲೂಕು ಪಧಾಧಿಕಾರಿಗಳ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂದು ಸುಲಿಗೆ ಮಾಡುವ ಈಸ್ಟ್...

ದೇವಾನಂದ ಚವ್ಹಾಣ ಮೊದಲು ತಮ್ಮ ಭವಿಷ್ಯ ನೋಡಿಕೊಳ್ಳಲಿ – ಪೂಜಾರಿ ವ್ಯಂಗ್ಯ

ಸಿಂದಗಿ: ರಾಜ್ಯದಲ್ಲಿ ಗಟ್ಟಿಯಾಗಿರುವ ಬಿಜೆಪಿ ಸರ್ಕಾರ ಶೀಘ್ರದಲ್ಲಿ ಪತನವಾಗಲಿದೆ ಎಂದು ಹೇಳಿಕೆ ನೀಡುವ ಶಾಸಕ ದೇವಾನಂದ ಚವ್ಹಾಣ ಅವರು ಭವಿಷ್ಯಗಾರರೇ? ಮೊದಲು ಅವರು ತಮ್ಮ ಭವಿಷ್ಯ ನೋಡಿಕೊಳ್ಳಲಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಜಶೇಖರ ಪೂಜಾರಿ ವ್ಯಂಗ್ಯ ಮಾಡಿದ್ದಾರೆ. ನಾಗಠಾಣ ಕ್ಷೇತ್ರದ ಶಾಸಕ ಡಾ.ದೇವಾನಂದ ಚವ್ಹಾಣ ಅವರು ಬಿಜೆಪಿ ಸರ್ಕಾರ ಶೀಘ್ರವೇ ಪತನವಾಗಲಿದೆ ಎಂದು ನೀಡಿರುವ...

ಬಿಜೆಪಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗಿದೆ – ರಮೇಶ ಭೂಸನೂರ

ಸಿಂದಗಿ - ನಗರದಲ್ಲಿ ಭಾರತೀಯ ಜನತಾ ಪಕ್ಷ ಸಿಂದಗಿ ಮಂಡಲ ಮಹಿಳಾ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ರವರು ಭಾಗವಹಿಸಿ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಮಹಿಳೆಯರಿಗೂ ಕೂಡ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗಿದೆ.ಹಾಗೆಯೇ ಕೇಂದ್ರ ,ರಾಜ್ಯ ಸರ್ಕಾರದ ಮಹಿಳೆಯರಿಗಾಗಿ,ಹೆಣ್ಣು ಮಕ್ಕಳಿಗೆ ಇರುವ ವಿಶೇಷ ಯೋಜನೆಗಳನ್ನು ಪ್ರತಿ ಮನೆಗೆ ಮನೆಗೆ ತಲುಪಿಸುವ ಕಾರ್ಯ ಕೈಗೊಳ್ಳೋಣ...
- Advertisement -spot_img

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -spot_img
close
error: Content is protected !!
Join WhatsApp Group