ಬೆಳಗಾವಿ: ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಕನ್ನಡ ಪರ ಸಂಘಟನೆಗಳ ಸಮಾಲೋಚನೆ ಸಭೆ ಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ ಪ್ರಾಧಿಕಾರ ದ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಯಳ್ಳೂರ ಭಾಗದಲ್ಲಿ ಬೆಳಗಾವಿಗೆ ಸುಸ್ವಾಗತ ಕಮಾನ ನಿರ್ಮಾಣ ಮತ್ತು ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸಲು ಎಲ್ಲರು...
" ನಾನು ನಿಮಗೆ ಹೆಳಲು ಬಯಸುವದೆನೆಂದರೆ ಇಲ್ಲಿ ದೊಡ್ಡದೆಂಬುದು ಇಲ್ಲ .ಬದುಕು ತುಂಬಾ ಸಣ್ಣ ಪುಟ್ಟ ಸಂಗತಿಗಳಿಂದ ಕೊಡಿದೆ.ಆದ್ದರಿಂದ ಒಂದು ವೇಳೆ ನಿವೇನಾದರೊ ದೊಡ್ಡ ಸಂಗತಿಗಳ ವಿಷಯದಲ್ಲಿ ಆಸಕ್ತಿ ತೋರಿದರೆ ಬದುಕನ್ನು ಕಳೆದುಕೊಳ್ಳುವಿರಿ "
-ಓಶೋ
ಎಂತಹ ಅರ್ಥಗರ್ಭಿತ ಮಾತು ಸಂತೋಷ ಮತ್ತು ಆನಂದ ಎರಡು ಪದದ ಅರ್ಥ ಒಂದೇ. ನನ್ನ ಅರ್ಥ ದಲ್ಲಿ ಆನಂದ ಎಂದರೆ...
ಮೂಡಲಗಿ - ಕರ್ನಾಟಕ ಪತ್ರಕರ್ತರ ಸಂಘಕ್ಕೆ ನಿವೇಶನ ನೀಡಬೇಕು ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಎಮ್.ಎಸ್.ಡಿ.ಪಾಟೀಲ ಮತ್ತು ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಅವರಿಗೆ ಸೋಮವಾರ ಘಟಕದ ಅಧ್ಯಕ್ಷ ಶಿವಾನಂದ ಮುಧೋಳ ಮತ್ತು ಸದಸ್ಯರು ಮನವಿ ಸಲ್ಲಿಸಿದರು.
ಮೂಡಲಗಿ ತಾಲೂಕಾ ಕೇಂದ್ರವಾಗಿ 4 ವರ್ಷಗಳು ಗತಿಸುತ್ತಿವೆ ಈ ತಾಲೂಕಿನಲ್ಲಿ ಕರ್ನಾಟಕ ಪತ್ರಕರ್ತರ ಸಂಘವು ದೇಶವ್ಯಾಪಿಯಾಗಿ ಕಾರ್ಯನಿರ್ವಹಿಸುತ್ತಿದೆ...
ಮೂಡಲಗಿ: ಭಾರತಮಾಲಾ ಪರಿಯೋಜನೆಯಲ್ಲಿ ಬೆಳಗಾವಿ ಮತ್ತು ಬೆಂಗಳೂರ ನಗರಕ್ಕೆ 2 ರಿಂಗ್ ರಸ್ತೆಗಳು ಮಂಜೂರಾಗಿವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸೋಮವಾರ ಆ 2 ರಂದು ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಲಿಖಿತವಾಗಿ ಉತ್ತರಿಸಿದ್ದಾಗಿ ಹೇಳಿದ ಅವರು, ಭಾರತಮಾಲಾ ಪರಿಯೋಜನೆಯ ವಿವಿಧ...
ಕನ್ನಡ ಸಾಹಿತ್ಯದಲ್ಲಿ ಅನುಭಾವ
ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ
ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦
ಮೊ: ೯೯೦೨೪೯೫೬೯೫
‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ ಮಹತ್ವದ ಗ್ರಂಥ. ಕನ್ನಡದಲ್ಲಿ ಈ ವರೆಗೆ ಉಪೇಕ್ಷೆಗೊಳಗಾಗಿದ್ದ ತತ್ವಪದಗಳನ್ನು-ತತ್ವಪದಕಾರರನ್ನು ಮುಖ್ಯನೆಲೆಯಲ್ಲಿ ಇಟ್ಟುಕೊಂಡು ನಡೆಸಿದ ಅನುಸಂಧಾನವಿದು. ಪಂಪನಿಂದ ಇಲ್ಲಿಯವರೆಗಿನ ಸಾವಿರಾರು ವರ್ಷಗಳ ಸುದೀರ್ಘ ಸಾಹಿತ್ಯಿಕ ಯಾತ್ರೆಯಲ್ಲಿ ಚಂಪೂ, ವಚನ,...
ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು ಸ್ನೇಹಿತನನ್ನಾಗಿಸಿಕೊಂಡರೆ ಉತ್ತಮ.ಶ್ರೀಮಂತ ಶ್ರೀಮಂತ ನ ಸ್ನೇಹ ಮಾಡೋದು ಉತ್ತಮ.
ಆದರೆ ಹೆಚ್ಚು ಸ್ನೇಹಿತರಾಗೋದು ವಿರುದ್ದ ಗುಣಸ್ವಭಾವದವರಾಗಿದ್ದರೆ ಇಲ್ಲಿ ಸ್ವಚ್ಚತೆ ಇರೋದಿಲ್ಲ.ಸ್ವಾರ್ಥ ಅಹಂಕಾರ ವಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆಯವರಿಗಿಂತ ಸ್ನೇಹಿತರಲ್ಲಿ...
ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ 1ರಲ್ಲಿವಿದ್ಯಾರ್ಥಿಗಳಿಗೆ ಬಿಡ್ರೆ ಸರಕಾರಿ ಸೌಲಭ್ಯ ಸಿಗುತ್ತಿಲ್ಲ ಎಂದು ರಾಜ್ಯ ಪಿಂಜಾರ ಸಮಾಜದ ಅದ್ಯಕ್ಷ ಅಬ್ದುಲ್ ರಜಾಕ್ ನದಾಫ್ ಹೇಳಿದರು.
ಪಟ್ಟಣದ ಅಪ್ಪಾಜಿ ಹೋಟೆಲಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು...
ಮೂಡಲಗಿ: ಇಲ್ಲಿಯ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದಿಂದ ಸಸಿ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ಲಯನ್ಸ್ ಕ್ಲಬ್ ಮಾಜಿ ಪ್ರಾಂತೀಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿ, ‘ಶುದ್ದವಾದ ಪರಿಸರಕ್ಕಾಗಿ ಗಿಡಮರಗಳ ಸಂರಕ್ಷಣೆ ಅವಶ್ಯವಿದೆ. ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಬೆಳೆಸಿದರೆ ಮಾತ್ರ ಉತ್ತಮ ಪರಿಸರ ಕಾಯಲು ಸಾಧ್ಯ’ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಸಸಿಯನ್ನು...
ಹೆಣ್ಣುಮಕ್ಕಳಿದ್ದವರಿಗೆ ಮುಕ್ತಿ ಸಿಗೋದಿಲ್ಲವಂತೆ ಅಂತೆ ಕಂತೆಗಳ ಸಂತೆಯೊಳಗೆ ಇಂದು ಮನುಕುಲ ನರಳುತ್ತಿದೆ. ಭೂಮಿಯ ಮೇಲೆ ನಿಂತು ಹೆಣ್ಣನ್ನು ಕೀಳಾಗಿ ಕಂಡು ಮುಕ್ತಿಯ ಮಾರ್ಗ ಹಿಡಿದವರೆಷ್ಟೋ ಮಂದಿಗೆ ಮುಕ್ತಿ ಸಿಕ್ಕಿದೆ ಎಂದರೆ ನಂಬಬಹುದೆ? ಮಾನವ ಮುಖ್ಯವಾಗಿ ಭೂಮಿಗೆ ಬರೋದಕ್ಕೆ ಕಾರಣವೆ ಜೀವ.
ಆ ಜೀವವನ್ನು ತನ್ನ ಒಡಲಲ್ಲಿ ಹಿಡಿದಿಟ್ಟುಕೊಂಡು ಹೊತ್ತು, ಹೆತ್ತು,ಸಾಕಿ ಸಲಹಿದ ತಾಯಿಯೂ ಹೆಣ್ಣು. ಇವಳಿಲ್ಲದೆ...
ಮಹಾರಾಷ್ಟ್ರದಲ್ಲಿಯೂ ರೈತರಿಂದ ಹಾಲು ಖರೀದಿಗೆ ಮುಂದಾಗಲು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ದೇವೇಂದ್ರ ಫಡ್ನಾವಿಸ್ ಸಲಹೆ
ನಾಗ್ಪುರ್‍ದಲ್ಲಿ ಕೆಎಂಎಫ್ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆ ವಿಸ್ತರಣಾ ಜಾಲಕ್ಕೆ ಚಾಲನೆ ನೀಡಿದ ಫಡ್ನಾವಿಸ್
ಬೆಂಗಳೂರು: ಕರ್ನಾಟಕದ ಮಾದರಿಯಂತೆ ಮಹಾರಾಷ್ಟ್ರದಲ್ಲಿಯೂ ರೈತರಿಂದ ನೇರವಾಗಿ ಹಾಲನ್ನು ಖರೀದಿ ಮಾಡಿ, ರೈತರ ಆರ್ಥಿಕಾಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳುವಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು...