ಬೆಳಗಾವಿ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ ದಿನಾಂಕ ೩-೧೨-೨೦೨೧ ರಂದು ಶುಕ್ರವಾರ ಸಾಯಂಕಾಲ ೬ ಗಂಟೆಗೆ ೨೪೬ನೇ ಶಿವಾನುಭವ ಹಾಗೂ ಪೂಜ್ಯ ಶ್ರೀ ಲಿಂ. ಡಾ. ಶಿವಬಸವ ಮಹಾಸ್ವಾಮಿಗಳವರ ೧೩೨ನೇ ಜಯಂತಿ ಮಹೋತ್ಸವ ಕಾರ್ಯಕ್ರಮ ಜರುಗುವುದು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಕಾರಂಜಿಮಠದ ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಗಳವರು ವಹಿಸಲಿದ್ದು, ಪ್ರೊ. ಎಂ. ಆರ್. ಉಳ್ಳೇಗಡ್ಡಿ ಅವರು ವಿಶೇಷ ಉಪನ್ಯಾಸ...
ಬೀದರ - ಭ್ರಷ್ಟಾಚಾರದಲ್ಲಿ ತೊಡಗಿರುವ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಉಪನೊಂದಣಿ ಅಧಿಕಾರಿ ವಿರುದ್ಧ ವಕೀಲರು ಪ್ರತಿಭಟನೆ ನಡೆಸಿ ವರ್ಗಾವಣೆಗೆ ಆಗ್ರಹಿಸಿದರುು.
ತಾಲ್ಲೂಕಿನ ವಕೀಲರ ಸಂಘದಿಂದ ಸೋಮವಾರ ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಉದಯಕುಮಾರ ಚೀಲವಂತ ಮಾತನಾಡಿ, ಇಂಥ ಭ್ರಷ್ಟ ಅಧಿಕಾರಿ ಹುಮನಾಬಾದಗೆ ಬಂದಿರುವುದು ಇದೇ ಮೊದಲು.ಇಂಥ ಅಧಿಕಾರಿಯನ್ನು ತಕ್ಷಣದಿಂದಲೇ ವರ್ಗವಾಣೆಗೊಳಿಸಬೇಕು ಎಂದು ಒತ್ತಾಯಿಸಿದರು.
ವಕೀಲರ...
🌼ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ🌼
ಮೇಷ ರಾಶಿ:
ಗ್ರಹಗಳ ಸ್ಥಾನವು ಅನುಕೂಲಕರವಾಗಿರುತ್ತದೆ. ನಿಮ್ಮ ಸಂಪರ್ಕಗಳನ್ನು ಹೆಚ್ಚು ಬಲಗೊಳಿಸಿ, ನೀವು ಅವರಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಲಿದ್ದೀರಿ. ನೀವು ಶಕ್ತಿಯಿಂದ ತುಂಬಿರುವಿರಿ ಎಂದು ಭಾವಿಸುವಿರಿ, ಮನೆಯ ಸೌಕರ್ಯಗಳಿಗೆ ಸಂಬಂಧಿಸಿದ ಕೆಲಸದಲ್ಲಿ ನೀವು ಪ್ರಮುಖ ಕೊಡುಗೆಯನ್ನು ಹೊಂದಿರುತ್ತೀರಿ.
ವೃಷಭ ರಾಶಿ:
ಗ್ರಹಗಳ ಸ್ಥಾನವು ಉತ್ತಮವಾಗಿರುತ್ತದೆ. ಯಾವುದೇ ಸಾಲದ ಹಣವನ್ನು ಮರಳಿ ಪಡೆಯುವುದು...
ಸಿಂದಗಿ: ಭರತ ಭುವಿಯ ಕನ್ನಡ ಮಣ್ಣಿನ ನೆಲದಲ್ಲಿ ಅನೇಕ ಸಾಧು ಸತ್ಪುರುಷರು ಶರಣರು ಭುವಿಗೆ ಮಾನವ ರೂಪದಲ್ಲಿ ಜನಿಸಿ ಮಾನವ ಕುಲ ಒಂದೆ ಎಂದು ಸಾರಿದ ಮಹಾನ್ ಶರಣರಲ್ಲಿ ತಿಂಥಣಿ ಮೌನೇಶ್ವರರು ಒಬ್ಬರು ಎಂದು ಪರಮ ಪೂಜ್ಯ ಏಕದಂಡಗಿ ಕಾಳಹಸ್ತೇಂದ್ರ ಸಾಮೀಜಿ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದ ಶ್ರೀ ವೀರಭಧ್ರೇಶ್ವರ ಜಾತ್ರಾ ನಿಮಿತ್ತ ಹಮ್ಮಿಕೊಂಡ ತಿಂಥಣಿ...
ಸಿಂದಗಿ: ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ ಮಾಡಲು ಸರಕಾರ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆ ಹಣ್ಣು ವಿತರಣೆ ಮಾಡುವ ಉತ್ತಮ ಯೋಜನೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ನೀರಲಗಿ ಹೇಳಿದರು,
ಪಟ್ಟಣದ ಬಿ ಆರ್ ಸಿ ಕೇಂದ್ರದಲ್ಲಿ ಅಕ್ಷರ ದಾಸೋಹ ನಿರ್ದೇಶಕರು ಹಮ್ಮಿಕೊಂಡ ತಾಲೂಕಿನ ಮುಖ್ಯಗುರುಗಳ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿ ಸರಕಾರ ಶಾಲಾ ಮಕ್ಕಳಿಗೆ ಮಧ್ಯಾಹ್ನದ...
ನನ್ನದೆನ್ನುವ ಬದುಕನು ನಾನೇ ಕಟ್ಟಿಕೊಳ್ಳಬೇಕು. ಹೆತ್ತವರ ಬಾಳಿಗೆ ಊರಗೋಲಾಗಬೇಕು. ಜೊತೆ ಹುಟ್ಟಿದವರ ಸಂಕಷ್ಟಗಳಿಗೆ ಹೆಗಲಾಬೇಕು. ಎಲ್ಲ ಕೊರತೆಗಳನ್ನು ನೀಗಿಸಿ ಸ್ವಾವಲಂಬಿಯಾಗಿ ನಾಲ್ಕು ಜನರ ಮುಂದೆ ತಲೆಯೆತ್ತಿ ಸ್ವಾಭಿಮಾನದಿಂದ ಬಾಳಬೇಕು. ಎಂಬ ಯೋಚನೆ ನಮ್ಮಲ್ಲಿ ಅನೇಕ ಯುವಕ/ಯುವತಿಯರಿಗೆ ಸದಾ ಮನಸ್ಸಿನಲ್ಲಿ ಕಾಡುತ್ತಿರುತ್ತದೆ. ಪರಾವಲಂಬಿಯಾಗಿ ಬದುಕುವ ಮನಸ್ಸಿಗೆ ತಾಳಲಾರದ ನೋವು.
ನಾನೇ ದುಡಿಯುವ, ಸ್ವಾವಲಂಬಿ ಜೀವನದ ಕನಸು ನನಸಾಗುತ್ತಿಲ್ಲ...
ಮುನವಳ್ಳಿ: ಸಮೀಪದ ರೈನಾಪುರ ಗ್ರಾಮದಲ್ಲಿ ದಿ. ಪತ್ರೆಪ್ಪ ಪಟ್ಟಣಶೆಟ್ಟಿ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ಕವಿ ನಾಗೇಶ್ ಜೆ. ನಾಯಕ ಅವರ ಗಜಲ್ ಸಂಕಲನ ‘ಆತ್ಮ ಧ್ಯಾನದ ಬುತ್ತಿ’ ಬಿಡುಗಡೆ ಹಾಗೂ ಕವಿಗೋಷ್ಠಿ ಸಮಾರಂಭ ನಡೆಯಿತು.
ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಯರಗಟ್ಟಿ ಎಸ್.ಬಿ. ದೇಸಾಯಿ ಕಾಲೇಜಿನ ಉಪನ್ಯಾಸಕರಾದ ಎಮ್. ಎಸ್. ಜಾವೂರ “ಅಪ್ಪನ ಸ್ಮರಣೆಯಲ್ಲಿ ಪುಸ್ತಕ...
ಮುನವಳ್ಳಿ: ಪಟ್ಟಣದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿಎನ್.ಸಿ.ಸಿ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಪ್ರೊ. ಸಿ.ಎಸ್. ಬೇರೆನ್ನವರ ಹಾಗೂ ಮುಖ್ಯ ಅತಿಥಿಗಳಾಗಿ ನಿತ್ಯಾನಂದ ಗೌಡರ, ಅರುಣ್ ಹೊನ್ನಳ್ಳಿ ಮತ್ತು ನಂದನ ಪಾಲನಕರ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜು ಆವರಣದಲ್ಲಿ ಸಸಿ ನೆಡಲಾಯಿತು.
ಸಸಿ ನೆಟ್ಟು ಬರ ಅಳಿಸು.ಎಂಬ ಸಂದೇಶವನ್ನು...
ಬೀದರ - ಬಿಜೆಪಿಯ ಸಂಸದರು ಹಾಗೂ ನಾಯಕರು ಕೇಂದ್ರದ ಗುಲಾಮರಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಬೀದರ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಸಂಸದರು ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ರಾಜ್ಯದ ಮೇಲೆ ಪ್ರಹಾರ ಮೇಲೆ ಪ್ರಹಾರ ಮಾಡುತ್ತಿದ್ದು ಕರ್ನಾಟಕಕ್ಕೆ ಬಿಜೆಪಿಯವರು ಘೋರ...