Monthly Archives: December, 2021

ಪಿಎಂ ಆವಾಸ್ ನಗರ ಯೋಜನೆಯಡಿ ಮನೆ ಮಂಜೂರು

ಮೂಡಲಗಿ: ಬೆಳಗಾವಿ ಜಿಲ್ಲೆಗೆ ಪ್ರಧಾನ ಮಂತ್ರಿ ಆವಾಸ್ ನಗರ ಯೋಜನೆ (ಪಿ.ಎಂ.ಎ.ವಾಯ್-ಯು) ಅಡಿಯಲ್ಲಿ ಒಟ್ಟು 44,850 ಮನೆಗಳು ಮಂಜೂರಾಗಿದ್ದು, 27,887 ಮನೆಗಳು ನಿರ್ಮಾಣ ಹಂತದಲ್ಲಿವೆ. 18,400 ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು...

ಶಿಕ್ಷಕರು ಪ್ರತಿ ವಿದ್ಯಾರ್ಥಿಗಳಿಗೆ  ವಿಜ್ಞಾನದ ಮಹತ್ವ ತಿಳಿಸಿ

ಸಿಂದಗಿ: ವಿದ್ಯಾರ್ಥಿಗಳಿಗೆ ಪ್ರತಿ ದಿನವು ಜೀವಶಾಸ್ತ್ರ ಮತ್ತು  ಜೀವ ವಿಜ್ಞಾನದ ಮಹತ್ವವನ್ನು ತಿಳಿಸುವ ಮೂಲಕ  ಅವರನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ತಯಾರ ಮಾಡಲು ಪ್ರಾಥಮಿಕ ಹಂತದಲ್ಲಿ ವಿಜ್ಞಾನದ  ಜ್ಞಾನ ಬೆಳೆಸಬೇಕು ಎಂದು ಕ್ಷೇತ್ರ...

ನಾಳೆ ರಾತ್ರಿಯೊಳಗೆ ಪಪಂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್ : ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಪಟ್ಟಣ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡುವಾರು ಸಭೆಗಳನ್ನು ನಡೆಸಿ ನಾಳೆಯೊಳಗೆ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಾಗಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಸೋಮವಾರದಂದು ಮಾರುತಿ...

ಇಂದಿನ ರಾಶಿ ಭವಿಷ್ಯ ಸೋಮವಾರ (13-12-2021)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ ಇಂದು ನಿಮಗೆ ಶುಭ ದಿನವಾಗಿರುತ್ತದೆ. ಇಂದು, ನಿಮ್ಮ ದೀರ್ಘಕಾಲ ಬಾಕಿಯಿರುವ ಕಾರ್ಯಗಳನ್ನು ಪೂರ್ಣಗೊಳಿಸುವುದರೊಂದಿಗೆ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ. ಯಾವುದೇ ಬಯಸಿದ ಕೆಲಸವನ್ನು ಪೂರ್ಣಗೊಳಿಸುವುದರಿಂದ ಮನಸ್ಸಿನಲ್ಲಿ...

ಭೂಮಿಯಿಂದ ನಿಗೂಢ ಶಬ್ದ ; ಆತಂಕ ದಲ್ಲಿ ಜನ

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಭೂಕಂಪನದ ಅನುಭವವಾಗಿದ್ದು ಜನರು ಮನೆಯಿಂದ ಹೊರಗೆ ಓಡಿ ಬಂದು ನಿಂತ ಘಟನೆ ನಡೆದಿದೆಹುಮನಾಬಾದ್ ತಾಲೂಕಿನ ಕೊಡಂಬಲ್ ಗ್ರಾಮದಲ್ಲಿ ಭಾನುವಾರ ಸಂಜೆ 6 ಗಂಟೆಯಿಂದ ಮೂರು...

ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ -ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ - ಮತಾಂತರ ಅನ್ನೋದು ಸಮಾಜಕ್ಕೆ ಒಳ್ಳೆಯದಲ್ಲ. ಅದಕ್ಕೆ ಒಳಗಾಗಬಾರದು.‌ ಮನೆತನ, ಕುಟುಂಬಕ್ಕೆ ಬಹಳ ದೊಡ್ಡ ಕಷ್ಟ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಹೇಳಿಕೆ...

ಜಾನಪದ ಹಾಡುಗಾರ್ತಿ ಶತಾಯುಷಿ ರೇವಮ್ಮ ಮೋದಿ ತುಲಾಭಾರ

ಬೀದರ - ನಗರದ ಮಂಗಲ ಪೇಟೆಯಲ್ಲಿ ಜಾನಪದ ಹಾಡುಗಾರ್ತಿ ಶತಾಯುಷಿ ರೇವಮ್ಮ ಮೋದಿ ಅವರಿಗೆ 101ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಸಂತೋಷದ ವಾತಾವರಣ. ಮಕ್ಕಳು ಮೊಮ್ಮಕಕ್ಕಳು ಖುಷಿ ಖುಷಿಯಿಂದ ರೇವಮ್ಮ ಮೋದಿ ಅವರ...

ರೈತರಿಂದ ಉತ್ಪನ್ನ ಖರೀದದಿಸಿ ಅವರ ಬೆಂಬಲಕ್ಕೆ ನಿಲ್ಲಬೇಕು

ಸಿಂದಗಿ: ಜಿಲ್ಲೆಯಲ್ಲಿ ಉಪ್ಪಿನಕಾಯಿ ಇಂಡಸ್ಟ್ರೀಸ್ ಗಳನ್ನು ಸ್ಥಾಪಿಸಿ ರಾಜ್ಯ ಸರಕಾರ ನ್ಯಾಯಬೆಲೆ ಅಂಗಡಿ ,ಅಂಗನವಾಡಿ ಕೇಂದ್ರ  ಹಾಗೂ ಬಿಸಿಯೂಟ ಮತ್ತು  ಹಾಸ್ಟೆಲುಗಳಿಗೂ ಸ್ವಸಹಾಯ ಸಂಘಗಳು ಹಾಗೂ  ಎಫ್‍ಪಿಓ ಗಳಿಂದ  ತಯಾರಿಸಿದ ಉತ್ಪನ್ನಗಳನ್ನು ನೇರವಾಗಿ ರೈತರಿಂದ...

ಹಿಂದೂಗಳು ಒಗ್ಗಟ್ಟಾಗಬೇಕು

ಸಿಂದಗಿ: ಲವ್ ಜಿಹಾದ್, ಮತಾಂತರ ಹಾಗೂ ಗೋಹತ್ಯಾ ನಿಷೇಧ ತಡೆಯಲು ನಮ್ಮ ಹಿಂದೂ ಕಾರ್ಯಕರ್ತರು ಒಗ್ಗಟ್ಟಾಗಿ ನಿಲ್ಲಬೇಕು ಹಾಗೂ ಹಿಂದುತ್ವ ಬೆಳೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ತಾಲೂಕಾ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಹರನಾಳ...

ಮೋದಿಯವರ ದಿವ್ಯ ಕಾಶಿ – ಭವ್ಯ ಕಾಶಿ ಅಭಿಯಾನ ಯಶಸ್ವಿಗೊಳಿಸಿ

ಸಿಂದಗಿ; ಪ್ರಧಾನಿ ನರೇಂದ್ರ ಮೋದಿಯವರ ಕಾಶಿ ಕನಸಿನ ಕೂಗಾದ ದಿವ್ಯ ಕಾಶಿ ಭವ್ಯ ಕಾಶಿ ಎಂಬ ಶೀರ್ಷಿಕೆಯಡಿಯಲ್ಲಿ ಇಡೀ ದೇಶಾದ್ಯಂತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಡಲ ಅಧ್ಯಕ್ಷ ಈರಣ್ಣ ರಾವೂರ್ ಹೇಳಿದರು.ಪಟ್ಟಣದ ಶ್ರೀ...

Most Read

error: Content is protected !!
Join WhatsApp Group