Monthly Archives: December, 2021
ದಿಲ್ಲಿಯಲ್ಲಿ ಕನ್ನಡ ಬಾವುಟ ಮೆರೆಸಿದ ಮೈಸೂರಿನ ಮಹನೀಯ – ಎನ್.ಎಸ್.ವಾಮನ್
ಶಾಲಾ ದಿನಗಳಲ್ಲೇ 12ನೇ ವರ್ಷದಲ್ಲಿ ರಂಗಭೂಮಿ ಪ್ರವೇಶಿಸಿ, 1944ರಲ್ಲಿ ಹವ್ಯಾಸಿ ರಂಗಭೂಮಿಯಲ್ಲಿ ಸ್ಟೂಡೆಂಟ್ಸ್ ಡ್ರಾಮಾಟಿಕ್ಸ್ ಅಸೋಸಿಯೇಶನ್ ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಕೊಟ್ಟು, 1936ರಿಂದ ಮೈಸೂರಿನ ಒಂಟಿಕೊಪ್ಪಲಿನಲ್ಲಿ ಪ್ರೊ. ಎಂ.ವಿ.ಗೋಪಾಲಸ್ವಾಮಿ ಅವರ...
‘ವಂದೇ ಗುರು ಪರಂಪರಾಮ್’ ಕೃತಿ ಎನ್.ಎಸ್.ವಾಮನ್ ಶತಮಾನೋತ್ಸವ ಪುಸ್ತಕ ಪ್ರಶಸ್ತಿಗೆ ಆಯ್ಕೆ
ಮೈಸೂರಿನ, ಅನುಭವಗಳ ಹಂಚಿಕೆಯ ವೇದಿಕೆಯಾದ ‘ಅಭಿರುಚಿ ಬಳಗ’ ಹಾಗೂ ‘ಆಸಕ್ತಿ ಪ್ರಕಾಶನ’ಗಳ ಸಂಯುಕ್ತ ಆಶ್ರಯದಲ್ಲಿ ಈ ವರ್ಷವನ್ನು, ಬಾನುಲಿ ಹಾಗೂ ರಂಗಭೂಮಿಗಳ ನಟ ಹಾಗೂ ನಿರ್ದೇಶಕ ಎನ್.ಎಸ್.ವಾಮನ್ ಅವರ ಶತಮಾನೋತ್ಸವ ವರ್ಷವನ್ನಾಗಿ ಆಚರಿಸಲಾಗುತ್ತಿದೆ.ಈ...
ಬೀದರ ಜಿಲ್ಲೆಯಲ್ಲಿ ಬಿಜೆಪಿ ಧೂಳಿಪಟ ಆಗುತ್ತದೆ ; ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭವಿಷ್ಯ
ಖಂಡ್ರೆಗೆ ಭವ್ಯ ಸ್ವಾಗತ, ಬಿಜೆಪಿಯಲ್ಲಿ ಢವಢವ !
ಬೀದರ್ - ಸ್ಥಳೀಯ ಬಿಜೆಪಿ ನಾಯಕರ ಅಧಿಕಾರದ ದರ್ಪ, ದುರ್ನಡತೆ, ಅಕ್ರಮ ಮತ್ತು ಸ್ವಜನ ಪಕ್ಷಪಾತದಿಂದ ಜಿಲ್ಲೆಯ ಜನತೆ ಬೇಸತ್ತಿದ್ದಾರೆ. ಹೀಗಾಗಿ ಬಹಿರಂಗವಾಗಿ ಕಾಂಗ್ರೆಸ್ ಪಕ್ಷಕ್ಕೆ,...
ಯಾದವಾಡ ದಾಲ್ಮಿಯಾ ಸಿಮೆಂಟ್ ಗಣಿ ಉದ್ಯಮಕ್ಕೆ ರಾಷ್ಟ್ರೀಯ ಪ್ರಶಸ್ತಿ
ಮೂಡಲಗಿ: ಭಾರತದ ಗಣಿ ಮತ್ತು ಖನಿಜ ಸಚಿವಾಲಯದಿಂದ ಮೂಡಲಗಿ ತಾಲೂಕಿನ ಯಾದವಾಡ ದಾಲ್ಮಿಯಾ ಸಿಮೆಂಟ್ ನ ಯಾದವಾಡ ಮತ್ತು ಕುನಾಲ್ ಸುಣ್ಣದ ಕಲ್ಲಿನ ಗಣಿಯ ಉದ್ಯಮಕ್ಕೆ ಸುಸ್ಥಿರತೆ ಐದು ಸ್ಟಾರ್ ರೇಟಿಂಗ್ ಪ್ರಶಸ್ತಿ...
ಭಾರತದ ಬಾಹುಬಲಿ ಬಿಪಿನ್ ರಾವತ್ ದುರ್ಮರಣ; ತೀವ್ರ ಶೋಕದಲ್ಲಿ ಹಿಂದುಸ್ತಾನ
ಭಾರತದ ಮಿಲಿಟರಿ ಮುಖ್ಯಸ್ಥ ಬಿಪಿನ್ ರಾವತ್ ಸೇರಿ ಸುಮಾರು ಹನ್ನೊಂದು ಜನ ರಕ್ಷಣಾ ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣ ಹೊಂದಿದ್ದಾರೆ.ಇದರಿಂದ ಒಬ್ಬ ಪರಮ ದೇಶಭಕ್ತ, ವೀರ ಯೋಧರೊಬ್ಬರನ್ನು ದೇಶ ಕಳೆದುಕೊಂಡಂತಾಗಿದೆ.ತಮಿಳುನಾಡಿನ ಸೂಳೂರು ವಾಯುನೆಲೆಯಿಂದ ಹೊರಟ...
ಚೂರಿ ಹಿಡಿದ ಕೈ ಇಂದು ಚರಕ ನೂಲುತ್ತಿದೆ ; ಗಾಂಧಿಯಿಂದ ಪರಿವರ್ತನೆಗೊಂಡ ಗೋಲೆ
ಕ್ರೌರ್ಯದಿಂದ ಅನೇಕ ಅಪರಾಧ ಮಾಡಿದ ಪಾತಕಿಯೊಬ್ಬ ಪರಿವರ್ತಿತನಾದ ಬಗೆ ಬಲು ರೋಚಕ. ಮುಂಬೈನಲ್ಲಿ ಹೆಣ್ಣು ಮಗಳಿಗೆ ಚುಡಾಯಿಸಿದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಆರೋಪದಿಂದ ಜೈಲು ಸೇರಿದ ಅಪ್ರಾಪ್ತ ವಯಸ್ಸಿನ ಬಾಲಕ ಮುಂದೆ...
ಅಂಗವಿಕಲರು ಸರ್ಕಾರಿ ಸೌಲಭ್ಯ ಜೊತೆಗೆ ಸ್ವಾವಲಂಬಿ ಜೀವನ ನಡೆಸಬೇಕು
ಮೂಡಲಗಿ: ಅಂಗವಿಕಲರು ಈ ಸಮಾಜದಲ್ಲಿ ಎಲ್ಲರಂತೆ ಬದುಕಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಖಾನಟ್ಟಿ ಸರ್ಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕರಾದ ಪರಶುರಾಮ್ ಕುಲಕರ್ಣಿ ಹೇಳಿದರು.ಅವರು ಮೂಡಲಗಿ ಚೈತನ್ಯ ಆಶ್ರಮದಲ್ಲಿ ಭಾರತ ಸರ್ಕಾರದ ನೆಹರು...
ಶಾಲೆಗಳ ಉನ್ನತೀಕರಣಕ್ಕಾಗಿ ಕೇಂದ್ರದ ಅನುದಾನ – ಈರಣ್ಣ ಕಡಾಡಿ
ಮೂಡಲಗಿ: ಸಮಗ್ರ ಶಿಕ್ಷಣ ಅಭಿಯಾನ (ಎಸ್.ಎಸ್.ಎ) ಯೋಜನೆಯಡಿ ಶಾಲೆಗಳ ಉನ್ನತಿಕರಣಕ್ಕಾಗಿ ರಾಜ್ಯದ 100 ಕರ್ನಾಟಕ ಪಬ್ಲಿಕ್ ಶಾಲೆಗಳ ಪೈಕಿ 50 ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಸುಧಾರಣೆಗಾಗಿ 2020-21 ಮತ್ತು 2021-22 ಸಾಲಿಗೆ ಪ್ರತಿ...
ಡಿ.12 ರಂದು ಬೃಹತ್ ಉಚಿತ ಆರೋಗ್ಯ ಶಿಬಿರ
ಫೋಟೋ; ಸಂತೋಷ ಪಾಟೀಲ ಅಭಿಮಾನಿ ಬಳಗ ಹಾಗೂ ಗೆಳೆಯರ ಬಳಗ ಸಹಯೋಗದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ವಾಲಪೋಸ್ಟರ್ ಪ್ರದರ್ಶಿಸಿದರು.ಸಿಂದಗಿ: ಡಿ.12 ರಂದು ಕರವೇ ಬಳಗ ಹಾಗೂ ಗೆಳೆಯರ ಬಳಗದ ವತಿಯಿಂದ ಕರ್ನಾಟಕ ರಕ್ಷಣಾ ವೇದಿಕೆಯ...
ಕವನ: ನಾವುಗಳೇ ಹಿಂಗ್ಯಾಕ
ಹೋಗುವ ದಾರಿಯಲಿ ಬೆಕ್ಕು ಬಂದರೆ ಅಪಶಕುನ ಅಂತೀವಿ., ರಾತ್ರಿ ವೇಳೆ
ಶಕುನದ ಹಕ್ಕಿ ಕೂಗಿದರೆ,
ಭಯಪಡುತೀವಿ
ನಾವುಗಳೇ ಹಿಂಗ್ಯಾಕೆ?
ಗಂಡು ಹೆಣ್ಣು ಸೇರುವ ಹೊತ್ತಲಿ ಘಳಿಗೆ ಮೂಹೂರ್ತ ನೋಡ್ತೀವಿ ಸೇರುವ ಸಮಯ ಸರಿಯಿರದಿರೆ, ಅಪಶಕುನ ಅಂತೀವಿ
ರಾಹುಕಾಲ,ಗುಳಿಕಕಾಲ ಅಂತಾ,ಪರದಾಡ್ತೀವಿ ನಾವುಗಳೇ...