Yearly Archives: 2021
೧೦೦ ರ ನೋಟು ರದ್ದತಿ ಇಲ್ಲ
ಹಳೆಯ ನೂರು ರೂಪಾಯಿ ನೋಟುಗಳನ್ನು ರದ್ದುಗೊಳಿಸುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕು ಸ್ಪಷ್ಟೀಕರಣ ನೀಡಿದ್ದು ಈ ಬಗ್ಗೆ ಚಾಲ್ತಿಯಲ್ಲಿರುವ ಊಹಾಪೋಹಗಳಿಗೆ ತೆರೆ ಎಳೆದಿದೆ.೨೦೨೧ ರ ಮಾರ್ಚ್ ಒಳಗೆ ೫,೧೦ ಹಾಗೂ ೧೦೦ ರ...
ದ್ವೇಷಾಸೂಯೆ ರಾಜಕೀಯವಿದ್ದರೆ ಉತ್ಸವಕ್ಕೆ ಅರ್ಥವಿರುವುದಿಲ್ಲ
ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಗಣಗಳ ಅಧಿಪತಿ ಗಣಪತಿಯನ್ನು ಇತ್ತೀಚಿನ ದಿನಗಳಲ್ಲಿ ಯಾವುದೇ ಜಾತಿ ಬೇಧವಿಲ್ಲದೆ ಎಲ್ಲಾ ಧರ್ಮದವರೂ ಆರಾಧಿಸುತ್ತಾರೆ. ಆದರೂ ವಿಘ್ನಗಳು ಹೆಚ್ಚುತ್ತಲೇ ಇದೆ.'ಗಣ' ಗುಂಪು ಮಾಡುವ ಉದ್ದೇಶ, ಕೆಲಸದಲ್ಲಿ ಕಾರ್ಯಗಳು ಸುಗಮವಾಗಿ...
೧೧೯ ಜನರಿಗೆ ಪದ್ಮ ಪ್ರಶಸ್ತಿ ; ಇವರಲ್ಲಿ ಐವರು ಕನ್ನಡಿಗರು
ಗಣರಾಜ್ಯೋತ್ಸವ ದ ಸಂದರ್ಭದಲ್ಲಿ ಭಾರತ ಸರ್ಕಾರ ಹಲವು ಕಲಾವಿದರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು ಕರ್ನಾಟಕದ ಐವರಿಗೆ ಪ್ರಶಸ್ತಿ ಸಿಕ್ಕಿದೆ.ಜ್ಞಾನಪೀಠ ಪ್ರಶಸ್ತಿ ವಿಜೇತ, ಜಾನಪದ ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಪದ್ಮಭೂಷಣ, ವೈದ್ಯಕೀಯ ಕ್ಷೇತ್ರದಲ್ಲಿ...
ಇಂದು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುಣ್ಯ ದಿನ
ಸಂಗೊಳ್ಳಿ ರಾಯಣ್ಣ (15 ಆಗಸ್ಟ್ 1796 - 26 ಜನವರಿ 1831) ಕರ್ನಾಟಕ, ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು - ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರು. ಕಿತ್ತೂರು ಚೆನ್ನಮ್ಮಳ ಬಲಗೈ ಬಂಟರಾಗಿದ್ದರು.ಬ್ರಿಟಿಷ್...
ಇಂದು ಕನ್ನಡದ ಖ್ಯಾತ ಚಿತ್ರ ಸಾಹಿತಿ ಡಾ. ಜಯಂತ್ ಕಾಯ್ಕಿಣಿಯವರು ಜನಿಸಿದ ದಿನ
ಜಯಂತ ಗೌರೀಶ ಕಾಯ್ಕಿಣಿ(ಜನನ : ೨೪,ಜನವರಿ, ೧೯೫೫) ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಜಯಂತ್ ರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು.ಇಳಿಸಂಜೆಯ ಬಿಸಿಲು,ಬಿಸಿಲುಕೋಲು,ಪಾತರಗಿತ್ತಿ,ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ,ಮೆಲುದನಿಯ...
ಪ್ರಜೆಗಳಲ್ಲಿ ಅಡಗಿರುವ ಆತ್ಮಶಕ್ತಿಯನ್ನು ಹೆಚ್ಚಿಸುವವರೆ ಮಹಾತ್ಮರು.
ಪ್ರಜಾಪ್ರಭುತ್ವದಲ್ಲಿ ಮಹಾತ್ಮರೆಲ್ಲಿ ?
ಆತ್ಮಶಕ್ತಿಗೂ ದೇಹಶಕ್ತಿಗೂ ವ್ಯತ್ಯಾಸವಿದೆ. ಆತ್ಮಶಕ್ತಿಗೆ ಅಧ್ಯಾತ್ಮದ ಶಿಕ್ಷಣದಿಂದ, ಯೋಗದಿಂದ ಬೆಳೆಸಬೇಕು. ದೇಹಶಕ್ತಿಗೆ ಆರೋಗ್ಯಕರ ಆಹಾರವನ್ನು ನೀಡಬೇಕು. ಸರ್ಕಾರ ಪ್ರಜೆಗಳಿಗೆ ದೇಹಶಕ್ತಿ ನೀಡುವ ಉದ್ದೇಶದಿಂದ ಉಚಿತ ಆಹಾರ ಪದಾರ್ಥಗಳ ಜೊತೆಗೆ ಊಟದ...
ಇಂದಿಗೂ ಒಗಟಾಗಿರುವ ನೇತಾಜಿ ಸಾವು ; ಸರ್ಕಾರಗಳಿಗಿಲ್ಲ ಆಸಕ್ತಿ. ಇಂದು ಪರಾಕ್ರಮ ದಿನ
ಸುಭಾಷ್ ಚಂದ್ರ ಬೋಸ್ ಜನನ
ಜನವರಿ ೨೩, ೧೮೯೭ — ಮರಣ (ಮಾಹಿತಿ ಇಲ್ಲ) ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು...
ಪರಾಕ್ರಮದ ಗಣಿ; ನೇತಾಜಿ ಸುಭಾಷ್ ಚಂದ್ರ ಬೋಸ್
ಇಂದು ನೇತಾಜಿಯವರ ೧೨೫ ನೇ ಜನ್ಮದಿನದ ಅಂಗವಾಗಿ ಈ ದಿನವನ್ನು ಪರಾಕ್ರಮ ದಿವಸ ವನ್ನಾಗಿ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಶೋಭಾರಾವ್ ಅವರು ಬರೆದ ಲೇಖನ....1939 ರ ವರೆಗೂ ಕಾಂಗ್ರೆಸ್...
ಪುಸ್ತಕ ಪರಿಚಯ: ಸಾಹಿತ್ಯ ಆಸ್ವಾದನೆ (ವಿಮರ್ಶಾ ಸಂಕಲನ)
ಪುಸ್ತಕದ ಹೆಸರು: ಸಾಹಿತ್ಯ ಆಸ್ವಾದನೆ (ವಿಮರ್ಶಾ ಸಂಕಲನ)ಲೇಖಕರ ಹೆಸರು: ರಾಜಶೇಖರ ಬಿರಾದಾರ
ಪ್ರಕಾಶಕರು: ಅಂಕನಹಳ್ಳಿ ಪ್ರಕಾಶನ ರಾಮ ನಗರ ಜಿಲ್ಲೆ
ಮುಖ ಪುಟ: ಗಂಗರಾಜು ಎನ್ ಮತ್ತೀಕೆರೆ
ಪ್ರಥಮ ಮುದ್ರಣ: 2020 ನವಂಬರ
ಪುಟಗಳು: 144, ಬೆಲೆ ರೂ....
೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು,ಕನ್ನಡ ಪ್ರಗಾಥಗಳ ಸಾಮ್ರಾಟ ಡಾ ದೊಡ್ಡ ರಂಗೇಗೌಡ್ರು
ಡಾ|| ದೊಡ್ಡರಂಗೇಗೌಡ: ಕನ್ನಡ ಪ್ರಗಾಥಗಳ ಸಾಮ್ರಾಟ್ ಎಂದು ಪ್ರಸಿದ್ಧರಾದ ಕನ್ನಡದ ಕವಿ, ಸಾಹಿತಿ ಮತ್ತು ಕನ್ನಡ ಚಲನಚಿತ್ರ ಸಾಹಿತಿಗಳಲ್ಲೊಬ್ಬರು. ಇವರು ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ 0೭ ಫೆಬ್ರುವರಿ ೧೯೪೬ರಲ್ಲಿ ಜನಿಸಿದರು.ತಂದೆ ಶ್ರೀ ಕೆ....