Monthly Archives: January, 2022

ಕವನ: ಶ್ಯಾಮನಿಲ್ಲದ ಶ್ಯಾಮಲ

ಮುಸ್ಸಂಜೆ ಸಮಯ.. ನದಿ ತೀರದಿ ರಾಧೆ ಎಂಬ ಹುಡುಗಿ.. ಕೃಷ್ಣಾ ಎಂಬ ತನ್ನೊಲವಿನ ಹುಡುಗನಿಗಾಗಿ ಕುಳಿತ ಸನ್ನಿವೇಶವನ್ನು ಕಲ್ಪಿಸಿಕೊಳ್ಳುತ್ತಾ.. ಈ ಕವಿತೆಯನ್ನು ಓದುತ್ತಾ ಹೋಗಿ.. ಕಡೆಗೊಮ್ಮೆ ರಾಧೆಯಲ್ಲಿ ಪರಕಾಯ ಪ್ರವೇಶ ಮಾಡಿಬಿಡಿ. ಕವಿತೆಯ ಪದ ಪದವೂ ಹೃದ್ಯವಾದೀತು. ರಾಧೆಯ ತಲ್ಲಣ, ರಿಂಗಣ ನಿಮ್ಮೊಳಗೇ ಸಾಧ್ಯವಾದೀತು..” - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.ಶ್ಯಾಮನಿಲ್ಲದ ಶ್ಯಾಮಲ.! ಶ್ಯಾಮನಿಲ್ಲದ ಸಂಜೆಯಾ ಹೊತ್ತು ಯಮುನೆದಡ ಬಿಕೋ...

ದಿನ ಭವಿಷ್ಯ ಶನಿವಾರ (22/01/2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ನಿಮ್ಮ ಸಾಮಾನ್ಯ ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ ತಾಳ್ಮೆಯಿಂದಿರಿ. ನೀವು ಸಂಪ್ರದಾಯಬದ್ಧ ಹೂಡಿಕೆಗಳನ್ನು ಮಾಡಿದಲ್ಲಿ ಒಳ್ಳೆಯ ಹಣ ಮಾಡುತ್ತೀರಿ. ವಿಚಾರಗೋಷ್ಠಿಗಳು ಮತ್ತು ಪ್ರದರ್ಶನಗಳು ನಿಮಗೆ ಹೊಸ ಜ್ಞಾನ ಮತ್ತು ಸಂಪರ್ಕಗಳನ್ನು ಒದಗಿಸುತ್ತವೆ. ವೃಷಭ ರಾಶಿ: ಇಂದು, ನಿಮ್ಮ ಆರೋಗ್ಯವು ಆರೋಗ್ಯಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ....

ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸನ್ಮಾನ

ಇಂದು ಬೆಳಿಗ್ಗೆ ಹಸಿರೇ ಉಸಿರು ಸೋಷಿಯಲ್ ವೆಲ್ ಫೇರ್ ಸೊಸೈಟಿಯ ಪದಾಧಿಕಾರಿಗಳು ಹಾಗೂ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.ಬ್ಯಾಡಗಿ-ಮೋಟೆಬೆನ್ನೂರ ರಸ್ತೆಯ 77 ಹುಣಸೆ ಮರಗಳು ಹಾಗೂ 15 ಬೇವಿನ ಮರಗಳನ್ನು ಜೈವಿಕ ವೈವಿಧ್ಯ ಕಾಯ್ದೆ 2002 ರ ಪ್ರಕಾರ ಸೆಕ್ಷನ್ 41(1) ರ ಅಡಿಯಲ್ಲಿ ಹುಣಸೆ ಮತ್ತು ಬೇವಿನ ಮರಗಳ ಸಂರಕ್ಷಿತ ಆವಾಸ ತಾಣ ಎಂದು ಘೋಷಣೆಯಾದ...

ಎಂದೂ ಮರೆಯಲಾಗದ ಮುತ್ತು ಅಂಬಿಗರ ಚೌಡಯ್ಯ – ಅಶೋಕ ಅಲ್ಲಾಪುರ

ಸಿಂದಗಿ: ಜಾತಿಯಿಂದ ಸಮಾಜಗಳು ಹಾಳಾಗಿವೆ. ಅಂಬಿಗರ ಚೌಡಯ್ಯನವರು ಇದ್ದುದ್ದನ್ನು ಇದ್ದಂತೆ ಹೇಳುತ್ತ ಶೋಷಿತರನ್ನು, ದಲಿತರನ್ನು, ಬಡವರನ್ನು, ಶೂದ್ರರನ್ನು ಸಮಾಜದಲ್ಲಿ ಸಮನಾಗಿ ಕಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರು. ಅವರು ಎಂದೂ ಮರೆಯಲಾಗದ ಮುತ್ತು ಇದ್ದಂತೆ ಎಂದು ಲಿಂಬೆ ಅಭಿವೃದ್ಧಿ ಮಂಡಳಿ ಅದ್ಯಕ್ಷ ಅಶೋಕ ಅಲ್ಲಾಪುರ ಹೇಳಿದರು.ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಆವರಣದಲ್ಲಿ ತಾಲೂಕಾ ಆಡಳಿತ ಹಮ್ಮಿಕೊಂಡ ನಿಜಶರಣ...

ರಾಜ್ಯಾಧ್ಯಕ್ಷರಾಗಿ ವಡೇರಹಟ್ಟಿಯ ಕಿಶನ ನಂದಿ ಆಯ್ಕೆ

ಮೂಡಲಗಿ: ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಕಿಶನ ನಂದಿ ಅವರು ಬೆಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕರ ಗಜಪಡೆಯ ಸಭೆಯಲ್ಲಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ರಾಜ್ಯ ಕಾರ್ಯದರ್ಶಿಯಾಗಿ ಸೋಮನಾಥ ಹೊಸಟ್ಟಿ, ಉಪಾಧ್ಯಕ್ಷ ಶ್ರೀನಿವಾಸ ನಾಯಕ(ಬೆಂಗಳೂರು ಗ್ರಾಮಾಂತರ), ತಿಮ್ಮಯ್ಯ ನಾಯಕ (ಚಿಕ್ಕಬಳ್ಳಾಪುರ), ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಕಾಶ ಮೆಣಸಿನಕಾಯಿ (ಧಾರವಾಡ ), ನಾಗರಾಜ ನಾಯಕ (ಕೋಲಾರ), ಖಜಾಂಚಿಯಾಗಿ ಜ್ಞಾನೇಶ್...

ಕಾರ್ಯಕ್ಷಮತೆಯೇ ಸಾಧನೆಗೆ ಸೂಕ್ತ ಸಾಧನ

ಒಂದು ರಸ್ತೆಯಲ್ಲಿ ಮೂವರು ಕಲ್ಲು ಕಟೆಯುತ್ತಿದ್ದರು. ನೀವೇಕೆ ಕಲ್ಲು ಕಟೆಯುತ್ತಿದ್ದೀರೆಂದು ಪ್ರಶ್ನಿಸಿದಾಗ ಮೊದಲನೆಯವ ‘ನನ್ನ ಹೊಟ್ಟೆ ಪಾಡಿಗೆ ಮಾಡುತ್ತಿದ್ದೇನೆ.’ ಎಂದ. ಮತ್ತೊಬ್ಬ ‘ಯಾವುದೋ ದೇವಸ್ಥಾನವಂತೆ ಅದಕ್ಕೆ ಕಟೆಯುತ್ತಿದ್ದೇನೆ.’ . ಮೂರನೆಯವನು ಈ ಊರಿನ ಜನರಿಗೆ ಧ್ಯಾನ ಮಾಡಲು ಮಂದಿರ ಕಟ್ಟಲ್ಪಡುತ್ತಿದೆ. ಅದರಲ್ಲಿ ನನ್ನದೂ ಪಾಲಿದೆಯೆಂಬುದು ನನಗೆ ಆನಂದ.’ ಎಂದ. ಈ ಪುಟ್ಟ ದೃಷ್ಟಾಂತದಲ್ಲಿ ವ್ಯಕ್ತಿತ್ವದ...

ರೈತರಿಗೆ ಸೂಕ್ತ ನೀರಾವರಿ ಮಾಡಿಕೊಡಲು ಅಶೋಕ ಮನಗೂಳಿ ಆಗ್ರಹ

ಸಿಂದಗಿ: ತಾಲೂಕಿನ ರೈತರ ನೀರಿನ ಬವಣೆ ನೀಗಿಸುತ್ತಿರುವ ಗುತ್ತಿ ಬಸವಣ್ಣ ಏತ ನೀರಾವರಿಯ ಕಾಲುವೆಗೆ ನೀರು ಹರಿಸಲು ಎರಡು ಮೋಟಾರಗಳು ಚಾಲ್ತಿಯಲ್ಲಿರುತ್ತವೆ. ಆದಾಗ್ಯೂ ಪ್ರತಿ ವರ್ಷವೂ ನಿರ್ವಹಣೆಗಾಗಿ ರೂ.25 ಲಕ್ಷ ಹಣ ಮಂಜೂರಾಗುತ್ತದೆ ಅದರಲ್ಲಿ ಯಾವುದೇ ಕಾಮಗಾರಿ ಕೈಕೊಳ್ಳದೇ ಅಧಿಕಾರಿಗಳ ಜೇಬಿಗೆ ಹೋಗುತ್ತವೆ ವಿನಃ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ...

ರೈತರು ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು: ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಕೆ.ಎಂ.ಎಫ್ ದಿಂದ ವಿವಿಧ ಫಲಾನುಭವಿಗಳಿಗೆ ಚೆಕ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ರೈತರು ಕೃಷಿಯೊಂದಿಗೆ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಿದರೆ ಆರ್ಥಿಕಾಭಿವೃದ್ಧಿ ಹೊಂದಲು ಸಾಧ್ಯವಾಗುವುದು ಎಂದು ಕೆ.ಎಂ.ಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ಶುಕ್ರವಾರದಂದು ಪಟ್ಟಣದ ತಮ್ಮ ಕಾರ್ಯಾಲಯದ ಆವರಣದಲ್ಲಿ ಕೆ.ಎಂ.ಎಫ್ ದಿಂದ ನಡೆದ ಸರಳ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ 8.50 ಲಕ್ಷ...

ದಾಸೋಹ‌ ದಿನ ಹಾಗೂ‌ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಬೆಳಗಾವಿ: ಬೆಳಗಾವಿಯ ಬಸವರಾಜ ಕಟ್ಟಿಮನಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶುಕ್ರವಾರ (ಜ.21) "ದಾಸೋಹ ದಿನ" ಹಾಗೂ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು.ತುಮಕೂರಿನ ಸಿದ್ದಗಂಗಾ ಮಠದ ಪೂಜ್ಯ ಶ್ರೀ ಡಾ. ಶಿವಕುಮಾರ ಸ್ವಾಮಿಗಳ ಪುಣ್ಯತಿಥಿಯನ್ನು "ದಾಸೋಹ ದಿನ" ವನ್ನಾಗಿ ಸರ್ಕಾರ ಘೋಷಿಸಿದೆ.ಈ ಹಿನ್ನೆಲೆಯಲ್ಲಿ ಶ್ರೀ ಡಾ.ಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ...

ದೇಹದ ಫಿಲ್ಟರ್ ಕಿಡ್ನಿಗಳನ್ನು ಫೇಲ್ ಆಗಲು ಬಿಡಬೇಡಿ

ಇತ್ತೀಚೆಗೆ ಕಿಡ್ನಿ ಕಾಯಿಲೆಗೆ ತುತ್ತಾಗುವವರ ಸಂಖ್ಯೆ ತುಂಬಾ ಹೆಚ್ಚಾಗುತ್ತಿದೆ. ಕಿಡ್ನಿ ಎಂಬ ಅಂಗ ನಮ್ಮ ದೇಹಕ್ಕೆ ಅತ್ಯಂತ ಪ್ರಮುಖವಾದದ್ದು. ನಾವು ಜೀವನದಲ್ಲಿ ಪಾಸಾಗಬೇಕಾದರೆ ಕಿಡ್ನಿ ಫೇಲ್ ಆಗಬಾರದು ! ಕಿಡ್ನಿ ಎಂಬ ಎರಡು ಅವರೆ ಕಾಳಿನ ಆಕಾರದ ಅಂಗಗಳು ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸಿ ಪೂರೈಸುವ ಫಿಲ್ಟರ್ ಗಳು. ಇವು ಹಾನಿಗೊಂಡು ರಕ್ತದ ಫಿಲ್ಟರ್...
- Advertisement -spot_img

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...
- Advertisement -spot_img
error: Content is protected !!
Join WhatsApp Group