Monthly Archives: February, 2022

ಭಾರತ ರತ್ನಲತಾ ಮಂಗೇಶ್ಕರ ಅವರಿಗೆ ಸ್ವರನಮನ

ಬೆಳಗಾವಿ: "ಗಂಧರ್ವ ಲೋಕದ ದಂತಕತೆ ಭಾರತರತ್ನ ಲತಾ ಜೀ ಅವರ ಜೀವನವೇ ಒಂದು ಸಂಗೀತದ ಬೃಹತ್ ಸಂಪುಟ. ಕಳೆದ ಅರವತ್ತು ವರ್ಷಗಳ ಕಾಲ ಭಾರತೀಯ ಸಂಗೀತ ಲೋಕದ ಅಭಿಜಾತ ಸರಸ್ವತಿಯಾಗಿದ್ದ ಅವರು ಸಂಗೀತ...

‘ಸಮ್ಮಿಲನ’ದಿಂದ ಪ್ರೇಮ ಕವಿಗೋಷ್ಠಿ- ಪ್ರೇಮ ಗೀತಗಾಯನ ಹಾಗು ಪ್ರಶಸ್ತಿ ಪ್ರದಾನ

ಕಲೆ -ಸಾಹಿತ್ಯ -ಸಾಂಸ್ಕೃತಿಕ ವೇದಿಕೆ ‘ಸಮ್ಮಿಲನ’ ವತಿಯಿಂದ 252ನೇ ಮಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಫೆ. 13, ಭಾನುವಾರ ದಂದು ನಗರದ ಶೇಷಾದ್ರಿಪುರ ಅಂಚೆ ಕಚೇರಿ ಪಕ್ಕದ ಕೆನ್ ಕಲಾ ಶಾಲೆಯಲ್ಲಿ ಪ್ರೇಮ ಕವಿಗೋಷ್ಠಿ-...

ಸಂವಿಧಾನವನ್ನು ಓದುವುದು ಎಲ್ಲರ ಕರ್ತವ್ಯ – ಡಿ’ ಮೆಲ್ಲೋ

ಸಿಂದಗಿ: ಭಾರತದ ಪ್ರಜಾಪ್ರಭುತ್ವ ಬುನಾದಿಯು ಸಂವಿಧಾನವಾಗಿದೆ. ಸಂವಿಧಾನ ಪ್ರತಿಯೊಬ್ಬ ಬಾರತೀಯರಿಗೆ ಸ್ವತಂತ್ರವಾಗಿ ಬದುಕಲು ಕಲಿಸುತ್ತದೆ ಪ್ರತಿಯೊಬ್ಬ ಬಾರತೀಯನಿಗೆ ಮಾನವೀಯತೆಯ ಬೆಲೆಯನ್ನು ಕೊಡುತ್ತದೆ. ನಾವೆಲ್ಲರೂ ಭಾರತೀಯರು ಸಂವಿಧಾನವನ್ನು ಓದಿ ತಿಳಿದುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ...

ಡೆಪ್ಯೂಟಿ ಚೆನ್ನಬಸಪ್ಪ ಪ್ರಶಸ್ತಿ ಸ್ಥಾಪನೆಗೆ ಸರಕಾರಕ್ಕೆ ಆಗ್ರಹ

ಧಾರವಾಡ : ರಾಜ್ಯ ಸರಕಾರ ‘ಟಿಎಸ್ಸಾರ್ ಪ್ರಶಸ್ತಿ’ ಸ್ಥಾಪಿಸಿದಂತೆ ಕನ್ನಡ ನಾಡು-ನುಡಿಯ ವಿಕಾಸಕ್ಕೆ ತಮ್ಮ ಅಖಂಡ ಬದುಕನ್ನೇ ಸಮರ್ಪಿಸಿರುವ ಕನ್ನಡದ ಕಟ್ಟಾಳು, ಕನ್ನಡ ಪ್ರಾಥಮಿಕ ಶಿಕ್ಷಣದ ಪ್ರವರ್ತಕ ಡೆಪ್ಯೂಟಿ ಚೆನ್ನಬಸಪ್ಪನವರ ಹೆಸರಿನಲ್ಲಿ ‘ಡೆಪ್ಯೂಟಿ...

ಡಾ. ಅಜೇಯ ಅಬ್ಬಾರ ಅವರಿಗೆ ರಾಷ್ಟ್ರೀಯ ಪ್ರೇರಣಾ ಗೌರವ ಪ್ರಶಸ್ತಿ – ೨೦೨೨

ಮುನವಳ್ಳಿ: ಪಟ್ಟಣದ ಯುವ ಉತ್ಸಾಹಿ ಉಪನ್ಯಾಸಕ ಡಾ. ಅಜೇಯ ಅಬ್ಬಾರರಿಗೆ ಬಸವಂತ ನಾಗು ಶಿಂಗಾಡೆ ಚಾರಿಟೇಬಲ್ ಟ್ರಸ್ಟ್, ಬೆಡಕಿಹಾಳ ಇವರು ನೀಡುವ ರಾಷ್ಟ್ರೀಯ ಪ್ರೇರಣಾ ಗೌರವ ಪ್ರಶಸ್ತಿ - ೨೦೨೨ ದೊರೆತಿದೆ. ಇತ್ತೀಚೆಗೆ...

ಬರದ ನಾಡು ಎಂಬ ಹೆಸರು ಅಳಿಸಲು ವಿಶ್ವ ಬಂಧು ಪರಿಸರ ಬಳಗ ಕಂಕಣಬದ್ಧವಾಗಿದೆ – ಸವಿತಾ ನಾಯಕ

ಸಿಂದಗಿ: ಪರಿಸರ ರಕ್ಷಣೆಯಲ್ಲಿ ಹಿಂದುಳಿದಿದ್ದರಿಂದ ವಿಜಯಪುರ ಜಿಲ್ಲೆ ಬರದ ನಾಡು ಎಂದೇ ಪ್ರಖ್ಯಾತಿ ಪಡೆದಿದೆ ಅದನ್ನು ಅಳಿಸಿ ಹಾಕಲು ವಿಶ್ವಬಂಧು ಪರಿಸರ ಬಳಗ ಕಂಕಣಬದ್ದವಾಗಿ ನಿಂತಿದೆ ಅವರಿಗೆ ಎಲ್ಲರ ಸಹಕಾರ ದೊರೆತಿದ್ದಾದರೆ ಊರಿಗೊಂದು...

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವೆ – ರಮೇಶ ಭೂಸನೂರ

ಸಿಂದಗಿ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಅಲ್ಪ ಅಧಿಕಾರಾವಧಿಯಲ್ಲಿಯೇ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಹೆಚ್ಚಿನ ಅನುದಾನ ತಂದು ನುಡಿದಂತೆ ನಡೆಯುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವೆ ಎಂದು...

ಇಂದಿನ ಸಮಾಜಕ್ಕೆ ಸುತಾರ ಅವರ ಭಾವೈಕ್ಯತೆ ಅತೀ ಅವಶ್ಯ ಕಸಾಪ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ

ಬೆಳಗಾವಿ : ಭಾವೈಕ್ಯತೆಯ ಕೊಂಡಿಯಾಗಿ ತಮ್ಮ ಜೀವನದುದ್ದಕ್ಕೂ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ತಮ್ಮ ಪ್ರವಚನ, ಹಾಡುಗಳಿಂದ ಶ್ರಮಿಸಿದ ಆಧುನಿಕ ಕನ್ನಡದ ಕಬೀರ ದಿವಂಗತ ಇಬ್ರಾಹಿಂ ಸುತಾರ ಅವರ ಅಗಲಿಕೆ ಈ ನಾಡಿಗೆ...

ಸಿದ್ದಾರೂಢ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿದ- ಸಂಸದ ಈರಣ್ಣ ಕಡಾಡಿ

ಮೂಡಲಗಿ: ಸಿದ್ದಾರೂಢರು ಅದೈತ ತತ್ವದ ಪ್ರತಿಪಾದಕರಾಗಿದ್ದರು, ಸಿದ್ದಾರೂಢರಿಗೆ ಯಾವುದೇ ಜಾತಿ-ಮತ ಭೇದವಿಲ್ಲ, ಎಲ್ಲಾ ಸಮುದಾಯದ ಜನರು ಸಿದ್ದಾರೂಢರ ಅನುಯಾಯಿಗಳಿದ್ದಾರೆ. ಹೀಗಾಗಿ ಬೀರನಗಡ್ಡಿಯ ಸಿದ್ದಾರೂಢ ಸಾಂಸ್ಕೃತಿಕ ಭವನವನ್ನು ಗ್ರಾಮದ ಎಲ್ಲ ಜನರು ಸದುಪಯೋಗ ಪಡಿಸಿಕೊಳ್ಳಬೇಕೆಂದು...

ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ – ರಾಜಶೇಖರ ಪಾಟೀಲ

ಬೀದರ - ಬೀದರ್ ಜಿಲ್ಲೆಯಲ್ಲಿ ತಿಂಗಳಿಗೊಬ್ಬ ಅಧಿಕಾರಿ ವರ್ಗಾವಣೆ ಆಗುತ್ತಿದ್ದಾರೆ.ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ರಾಜ್ಯ ಸರ್ಕಾರ ತೊಡಗಿಕೊಂಡಿದೆ ಎಂದು ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬೀದರ್ ನ...

Most Read

error: Content is protected !!
Join WhatsApp Group