Monthly Archives: February, 2022
ಸುದ್ದಿಗಳು
ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ
ಮುಡಲಗಿ: ತಾಲೂಕಿನ ವಡೇರಹಟ್ಟಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಸುಣಧೋಳಿಯಲ್ಲಿ ಹಮ್ಮಿಕೊಂಡಿದ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಜರುಗಿತು.ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಎಸ್.ಐ.ಭಾಗೋಜಿ ಮಾತನಾಡಿ, ಶಿಬಿರಾರ್ಥಿಗಳು ಶಿಬಿರದಿಂದ ಕಲಿತ ಪಾಠವನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳಲು ಪ್ರೇರೆಪಿಸಿದ ಅವರು ಶಿಬಿರಕ್ಕೆ ಸಹಾಯ ಸಹಕಾರ...
ಸುದ್ದಿಗಳು
ಕಲಾವಿದರು ಜಾಗತೀಕರಣಕ್ಕೆ ಹೊಂದಿಕೊಳ್ಳಬೇಕಿದೆ- ಜಯಾನಂದ ಮಾದರ
ಮೂಡಲಗಿ: ದೇಶೀಯ ಕಲೆಗಳಿಂದ ನಾಡು ಶ್ರೀಮಂತವಾಗಿದೆ, ಕಲಾವಿದರು ಇಂದಿನ ಜಾಗತೀಕರಣಕ್ಕೆ ಹೊಂದಿಕೊಳ್ಳಲೇಬೇಕಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡಮಿಯ ಸದಸ್ಯ ಜಯಾನಂದ ಮಾದರ ಹೇಳಿದರು.ಅವರು ತಾಲೂಕಿನ ನಾಗನೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನಾ ರತ್ನ ಶ್ರೀ ರಾಮಚಂದ್ರಪ್ಪ ಮುಕ್ಕಣ್ಣವರ ಸಂಗೀತ ಪ್ರತಿಷ್ಥಾನ ಹಾಗೂ ಕನ್ನಡ ಜನಪದ ಪರಿಷತ್ತು ಗೋಕಾಕ ತಾಲೂಕು ಘಟಕ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ...
ಸುದ್ದಿಗಳು
“ಜನಪದ ಕಲೆಯ ಉಳಿವು ಇಂದಿನ ಯುವ ಪೀಳಿಗೆಯ ಕೈಯಲ್ಲಿದೆ”- ಶಬ್ಬೀರ ಡಾಂಗೆ
“ಜನವಾಣಿ ಬೇರು ಕವಿವಾಣಿ ಹೂವು ಎನ್ನುವಂತೆ ನಮ್ಮ ಶಿಷ್ಠ ಸಾಹಿತ್ಯಕ್ಕೆ ಜಾನಪದ ಸಾಹಿತ್ಯವೇ ಮೂಲವಾಗಿದ್ದು ಕನ್ನಡ ಜನಪದ ಸಾಹಿತ್ಯ ಸಂಸ್ಕೃತಿಯು ಹಳ್ಳಿಗರ ಮನೆ ಮನಗಳಿಂದ ತಲೆಯೆತ್ತಿ ತಲ-ತಲಾಂತರಗಳಿಂದ ಜನಸಮುದಾಯದಲ್ಲಿ ಆಸಕ್ತಿ ಮತ್ತು ಆಶೋತ್ತರಗಳಲ್ಲಿ ಭಾಗಿಯಾಗಿ ಇವತ್ತಿನ ದಿನಗಳಲ್ಲಿಯೂ ತನ್ನದೇ ಆದ ಛಾಪು ಮೂಡಿಸುತ್ತಿದ್ದು ಜನರು ಮೆಚ್ಚುವ ಹಾಡುಗಳ ಸಾಹಿತ್ಯ ರಚಿಸಿ ಹಾಡಿದಾಗ ಖಂಡಿತಾ ಆತ್ಮಸಾಕ್ಷಿ...
ಸುದ್ದಿಗಳು
ಸರ್ವಧರ್ಮದ ಕೊಂಡಿ ಕಳಚಿದಂತಾಗಿದೆ – ಕೂಚಬಾಳ
ಸಿಂದಗಿ: ಪದ್ಮಶ್ರೀ ಪುರಷ್ಕೃತರು ಹಾಗೂ ಸರ್ವಧರ್ಮ ಸಮನ್ವಯದ ಪ್ರವಚನಕಾರ ಮುಧೋಳ ತಾಲ್ಲೂಕು ಮಹಾಲಿಂಗಪುರದ ಇಬ್ರಾಹಿಮ್ ಸುತಾರ ಅವರು ಶನಿವಾರ ಮುಂಜಾನೆ ತೀವ್ರ ಸ್ವರೂಪದ ಹೃದಯಾಘಾತದಿಂದ ನಿಧನರಾಗಿರುವದು ಸರ್ವಧರ್ಮದ ಕೊಂಡಿ ಕಳಚಿದಂತಾಗಿದೆ ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ರಾಜಶೇಖರ ಕೂಚಬಾಳ ಹೇಳಿದರು.ತಾಲೂಕಿನ ಬಂದಾಳ ಗ್ರಾಮದ ಶ್ರೀ ಬಸವೇಶ್ವರ ಸರ್ಕಲ ಹತ್ತಿರದಲ್ಲಿ ಗ್ರಾಮಸ್ಥರು...
ಸುದ್ದಿಗಳು
ಭಾವೈಕ್ಯತೆಯ ಕಂಪು ಪಸರಿಸಿದ ಇಬ್ರಾಹಿಂ ಸುತಾರ್ ನಿಧನ-ಸಂಸದ ಕಡಾಡಿ ಸಂತಾಪ
ಮೂಡಲಗಿ: ಬಸವಾದಿ ಶರಣರ ವಚನಗಳನ್ನು ಗ್ರಾಮೀಣ ಪ್ರದೇಶ ಜನರ ಆಡು ಭಾಷೆಯಲ್ಲಿಯೇ ಹೇಳುವ ಮೂಲಕ ಕನ್ನಡಿಗರ ಮನಗೆದ್ದಿದ್ದ, ಸರ್ವಧರ್ಮಗಳ ಭಾವೈಕ್ಯತೆಗೆ ಶ್ರಮಿಸಿದ್ದ ಶ್ರೇಷ್ಠ ಸಂತ, ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಅವರು ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರ ಕುಟುಂಬಕ್ಕೆ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ...
ಸುದ್ದಿಗಳು
ಇಬ್ರಾಹಿಂ ಸುತಾರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ
ಗೋಕಾಕ್- ಖ್ಯಾತ ಪ್ರವಚನಕಾರ, ಸಾಮರಸ್ಯದ ಹರಿಕಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ್ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ.ನಾಡಿನ ಶ್ರೇಷ್ಠ ಚಿಂತಕರಾಗಿದ್ದ ಅವರು, ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತರಾಗಿದ್ದರು. ಮಠ ಮಾನ್ಯಗಳ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು. ಇವರ ನಿಧನದಿಂದ ನಾಡಿಗೆ ಅಪಾರ ಹಾನಿಯಾಗಿದೆ. ಸರ್ವ...
ಸುದ್ದಿಗಳು
ಕನ್ನಡದ ಅಭಿವೃದ್ಧಿ ಗೆ ಇರುವ ಸಂಸ್ಥೆ ಕಸಾಪ – ಅಶೋಕ ಗಾಯಕವಾಡ
ಫೋಟೋ - ಪಟ್ಟಣದ ಖಾಸಗಿ ಹೊಟೇಲೊಂದರಲ್ಲಿ ಕನ್ನಡ ಸಾಹಿತ್ಯ ಪರಿಸತ್ತಿನ ಪದಾಧಿಕಾರಿಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಾಹಿತಿ ಅಶೋಕ ಗಾಯಕವಾಡ ಮಾತನಾಡಿದರು.ಸಿಂದಗಿ: ಕನ್ನಡ ಸಾಹಿತ್ಯ ಪರಿಷತ್ತು ಎಂದರೆ ಯಾವುದೇ ಜಾತಿಯ ಬೆಳವಣಿಗೆಗಳಿಗೆ ಸಮ್ಮಂದಪಟ್ಟ ಮತ್ತು ಕೆಲವು ಜಾತಿಗಳಿಗೆ ಸೀಮಿತವಾದ ಸಂಸ್ಥೆಯಲ್ಲ. ಅದು ಕನ್ನಡದ ಅಭಿವೃದ್ಧಿಗೆ ಹುಟ್ಟಿಕೊಂಡ ಸಂಸ್ಥೆಯಾಗಿದೆ ಎಂದು ಹಿರಿಯ ಸಾಹಿತಿ ಅಶೋಕ ಗಾಯಕವಾಡ...
ಸುದ್ದಿಗಳು
ರೈತ ಮತ್ತು ಖರೀದಿದಾರರಿಗೆ ಇ-ನಾಮ್ ವೇದಿಕೆ
ಮೂಡಲಗಿ: ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನಾಮ್) ಆನ್‍ಲೈನ್ ಪೋರ್ಟಲ್‍ನಲ್ಲಿ 1000 ಮಾರುಕಟ್ಟೆಗಳು ಇ-ನ್ಯಾಮ್ ವೇದಿಕೆಯನ್ನು ಬಳಸುತ್ತಿವೆ. 1000 ಮಾರುಕಟ್ಟೆಗಳ ಏಕೀಕರಣಕ್ಕಾಗಿ ಒಟ್ಟು ಬಜೆಟ್ ವೆಚ್ಚದಲ್ಲಿ ರೂ.1171.93 ಕೋಟಿ ಮೀಸಲಿರಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ಹೇಳಿದರು.ಶುಕ್ರವಾರ...
ಸುದ್ದಿಗಳು
ಕ್ಯಾನ್ಸರ್ ರೋಗ ಅರಿವು ಕಾರ್ಯಕ್ರಮ ಹಾಗೂ ಕ್ಯಾನ್ಸರ್ ದಿನಾಚರಣೆ
ಸಿಂದಗಿ: ಕ್ಯಾನ್ಸರ್ ದೊಡ್ಡ ರೋಗವಲ್ಲ ಅದನ್ನು ಆರಂಭದಲ್ಲಿ ಪತ್ತೆ ಮಾಡಿದ್ದಾದರೆ ರೋಗ ನಿಯಂತ್ರಣ ಮಾಡಬಹುದು ಕ್ಯಾನ್ಸರ್ ನಲ್ಲಿ ಹಲವಾರು ವಿಧಗಳಿವೆ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಡಾ, ಸಂಧ್ಯಾ ಮನಗೂಳಿ ಹೇಳಿದರು.ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಬಿಎಲ್‍ಡಿಇ ಮಹಾವಿದ್ಯಾಲಯ,...
ಲೇಖನ
ಸಾಹಿತ್ಯ ಪರಿಚಾರಕ ಡಾ. ಯ.ಮಾ.ಯಾಕೊಳ್ಳಿ
ಕನ್ನಡ ಸಾಹಿತ್ಯ ಪರಿಷತ್ತಿನ ಸವದತ್ತಿ ತಾಲೂಕಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಯ.ಮಾ.ಯಾಕೊಳ್ಳಿಯವರಿಗೆ ಮೊಟ್ಟ ಮೊದಲು ಅಭಿನಂದನೆ ಸಲ್ಲಿಸುವೆ. ಈ ಹಿಂದಿನ ಅವಧಿಯಲ್ಲಿ ಕಾರ್ಯದರ್ಶಿಗಳಾಗಿ ತಮ್ಮದೇ ಛಾಪನ್ನು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಟುವಟಿಕೆಗಳ ಮೂಲಕ ಅಚ್ಚೊತ್ತಿದ್ದರು.ಈಗ ಅಧ್ಯಕ್ಷ ಗಾದಿ ಒಲಿದು ಬಂದಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ.ಪ್ರತಿಭೆಗಳು ಗುಡಿಸಲಲ್ಲಿ ಹುಟ್ಟುತ್ತವೆ. ಅರಮನೆಯಲ್ಲಿ ಬೆಳಗುತ್ತವೆ ಎಂಬುದೊಂದು ಪ್ರಸಿದ್ಧ ಮಾತು. ಡಾ...
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



