Monthly Archives: March, 2022

ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ನೀಡಬೇಕು: ಡಾ.ಭೇರ್ಯ ರಾಮಕುಮಾರ್

ಮಹಿಳೆಯರಿಗೆ ಮೀಸಲಾತಿ ಕೊಡುವ ತಂತ್ರ ಸಾಕು.ವಿಶ್ವದಲ್ಲಿ ಪುರುಷರಷ್ಟೇ ಸಂಖ್ಯೆಯಲ್ಲಿರುವ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ನೀಡಬೇಕು ಎಂದು ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು. ರಾಜ್ಯ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಕೆ.ಆರ್.ನಗರ ತಾಲ್ಲಕು ಘಟಕವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ 'ಆಧುನಿಕ ಮಹಿಳೆ' ಆನ್ಲೈನ್...

ಶಿಕ್ಷಕರಿಂದ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ: ಶಾಸಕ ಬಾಲಚಂದ್ರ ಜಾರಕಿಹೊಳಿ

ಅತಿಥಿ ಶಿಕ್ಷಕರಿಗೆ ಗೌರವ ಧನ ವಿತರಣೆ ಗೋಕಾಕ: ರಾಷ್ಟ್ರದ ಭವಿಷ್ಯವನ್ನು ಬದಲಾಯಿಸುವ ಸಾಮರ್ಥ್ಯ ಶಿಕ್ಷಕರಿಗಿದೆ. ಶಿಕ್ಷಕರಿಂದ ಮಾತ್ರ ಈ ಸಮಾಜದ ಬದಲಾವಣೆ ಸಾಧ್ಯವಿದೆ. ಶಿಕ್ಷಕರು ಸಹ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಸಾಧನೆಗೆ ಸಹಕಾರಿಯಾಗುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಭಾನುವಾರ ಸಂಜೆ ತಮ್ಮ ಗೃಹ ಕಛೇರಿ...

ಕವನ: ಹೆಣ್ಣು ಪ್ರಪಂಚದ ಕಣ್ಣು

ಹೆಣ್ಣು ಪ್ರಪಂಚದ ಕಣ್ಣು ಹೆಣ್ಣು..ಹೆಣ್ಣೆಂದೇಕೆ ಮುಖ ಮುರಿಯುವಿರಿ.. ತಾಳ್ಮೆಯ ಮತ್ತೊಂದು ಹೆಸರೇ ಹೆಣ್ಣು.. ಅಡುಗೆ ಮನೆಯಲಿ ರುಚಿಯಾದ ಸ್ವಾದ ಮಾಡುವ ಊಟ-ತಿಂಡಿಗಳಲೇ ಆಯುರ್ವೇದ , ಎಲ್ಲ ಗತ ನೆನಪುಗಳ ಕ್ಯಾಲೆಂಡರ್ !! ಇನ್ನೊಬ್ಬರ ಕಷ್ಟಕೆ ಮರುಗುವಾ ; ಪತಿ, ಮಕ್ಕಳು, ಮೊಮ್ಮಕ್ಕಳ ಪ್ರೀತಿಗೆ ಕರಗುವಾ , ಹೆಣ್ಣು ಈ ಜಗದ ಕಣ್ಣು.. ಆದಿಕಾಲದಿಂದಲೂ ಯಾರದೋ ಸ್ವಾರ್ಥಕೆ , ಮಾತೃವಾಕ್ಯ ಪರಿಪಾಲನೆಗೆ ಐವರ ಪತ್ನಿಯಾದಳು, ಯಾರದೋ ಜೂಜಿಗೆ ಪಣವಾದಳು , ಪತಿಯ ಅನುಮಾನ ಪರಿಹಾರಕೆ...

ಮೂಡಲಗಿ ಮುಖ್ಯಾಧಿಕಾರಿ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು; ತನಿಖೆಗೆ ಪಿಎಸ್ಐಯವರಿಗೆ ಸೂಚನೆ

ಮೂಡಲಗಿ - ಮೂಡಲಗಿಯ ರಿ.ಸ.ನಂ. ೪೯೮ ರಲ್ಲಿ ಅನಧಿಕೃತವಾಗಿ ಲೇಔಟ್ ತಯಾರಿಸಿದ್ದಲ್ಲದೆ, ನಿವಾಸಿಯೊಬ್ಬನ ನಿಜವಾದ ಜಾಗಕ್ಕಿಂತಲೂ ಹೆಚ್ಚಿನ ವಿಸ್ತಾರದಲ್ಲಿ ಶೆಡ್ ಹಾಕಿಕೊಳ್ಳಲು ಅನಧಿಕೃತವಾಗಿ ಪರವಾನಿಗೆ ನೀಡಿದ್ದಾರೆ ಎಂದು ಆರೋಪಿಸಿ ಮೂಡಲಗಿ ಪುರಸಭೆಯ ಮುಖ್ಯಾಧಿಕಾರಿ ದೀಪಕ ಹರ್ದಿಯವರ ವಿರುದ್ಧ ಎಸ್ ಪಿ ಯವರಿಗೆ ದೂರು ನೀಡಲಾಗಿದ್ದು ದೂರಿನ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಎಸ್...

ಬೆಳಗಾವಿ ಜಿಲ್ಲಾ ಕಸಾಪದಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ: ಉಪನ್ಯಾಸ ಕಾರ‍್ಯಕ್ರಮ

ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಘಟಕ ಹಾಗೂ ಗಣಿತ ವಿಜ್ಞಾನಗಳ ಸಂಸ್ಥೆ ಬೆಳಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ನೆಹರೂ ನಗರದಲ್ಲಿನ ಕನ್ನಡ ಭವನದಲ್ಲಿ ಸೋಮವಾರ ದಿನಾಂಕ ೬ ರಂದು ಸಂಜೆ ೫ ಘಂಟೆಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ಕಾರ‍್ಯಕ್ರಮ ಆಯೋಜಿಸಲಾಗಿದೆ. ಕಾರ‍್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಮತ್ತು ಖ್ಯಾತ ಭೌತಶಾಸ್ತ್ರ ಪ್ರಾಧ್ಯಾಪಕ...

ವಾಲಿಕಾರ ಹಾಗೂ ಕೂಚಬಾಳ ಸನ್ಮಾನ

ಸಿಂದಗಿ - ಪಟ್ಟಣದ ಅಲ್ಲಾಪುರ ಮನೆಯಲ್ಲಿ ಬಿಜಾಪುರ ಜಿಲ್ಲಾ ಕ ಸಾ ಪ. ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹಾಗೂ ಸಿಂದಗಿ ತಾಲೂಕಿನ ಅಧ್ಯಕ್ಷ ರಾಜಶೇಖರ್ ಕೂಚಬಾಳ ಅವರನ್ನು ಪಟ್ಟಣದ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ್ ಅಲ್ಲಾಪುರ್ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶ್ರೀಶೈಲ ಯಳಮೇಲಿ, ಎಂ.ಎ.ಖತೀಬ, ಶಾಂತೂ ರಾಣಾಗೋಳ, ಖಾದರಸಾಬ ಬಂಕಲಗಿ, ದಯಾನಂದ ಪೂಜಾರಿ...

ಯುಕ್ರೆನ್ ನಿಂದ ಮನೆಗೆ ವಾಪಸ್ಸಾದ ಯುವಕ

ಬೀದರ - ಯುದ್ಧ ಪೀಡಿತ ಯುಕ್ರೇನ್ ನಿಂದ ಆಪರೇಶನ್ ಗಂಗಾ ಯೋಜನೆಯ ಸಹಾಯದಿಂದ ಬೀದರ್ ನಗರದ ಅಮಿತ್ ಸಿರಂಜೆ ಯುಕ್ರೇನ್ ನ ಖಾರ್ಕಿವ್ ಪ್ರದೇಶದಿಂದ ಮನೆಗೆ ವಾಪಸಾದರು. ದೆಹಲಿಯಿಂದ ಹೈದ್ರಾಬಾದ್ ನ ರಾಜೀವಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ನನ್ನು ಫೋಷಕರು ಹೂಗುಚ್ಚ ನೀಡಿ ಸಂತಸದಿಂದ ಸ್ವಾಗತಿಸಿದರು. ಒಂದು ವಾರದಿಂದ ಬಾಂಬ್ ದಾಳಿಗಳ ನಡುವೆ ಜೀವ ಕೈಯಲ್ಲಿ...

ಜೀವನದಲ್ಲಿ ಕಲೆಯ ಪಾತ್ರ ತುಂಬಾ ಮುಖ್ಯವಾದದ್ದು – ಪವಿತ್ರಾ ಅಕ್ಕನವರು

ಸಿಂದಗಿ: ಮಾನವ ಜೀವನದಲ್ಲಿ ಕಲೆಯ ಪಾತ್ರವು ಜೀವನದಷ್ಟೇ ಮುಖ್ಯವಾಗಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರ ಅಕ್ಕನವರು ಹೇಳಿದರು. ಪಟ್ಟಣದ ಓಂ ಶಾಂತಿ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ರಂಗೋಲಿ ಸ್ಪರ್ಧೆಯ ಸ್ಪರ್ಧಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸೌಂದರ್ಯದ ಜಗತ್ತು ನಮ್ಮನ್ನು ತಯಾರಿಸುತ್ತಿದೆ. ನಮ್ಮ ಜೀವನ ಎಷ್ಟು ಸಂಕೀರ್ಣ ಮತ್ತು...

ರೈತರ ಕೃಷಿ ಉತ್ಪನ್ನಗಳ ಸಾಗಾಣಿಕೆಗಾಗಿ ಹೆದ್ದಾರಿ ಪ್ರಾಧಿಕಾರದಿಂದ ಸಂಪೂರ್ಣ ವಿನಾಯತಿ- ಸಂಸದ ಈರಣ್ಣ ಕಡಾಡಿ

ಮೂಡಲಗಿ: ರೈತರ ಕೃಷಿ ಉತ್ಪನ್ನಗಳ ಸಾಗಣಿಕೆಗಾಗಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಟ್ರಾಕ್ಟರ್ ಮತ್ತು ಕೊಯ್ಲು ಮಾಡುವ ವಾಹನಗಳು ಸೇರಿದಂತೆ ಎತ್ತಿನ ಗಾಡಿಗಳನ್ನು ಬಳಸುವ ರೈತರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಶುಲ್ಕದ ಸಂಪೂರ್ಣ ವಿನಾಯತಿ ನೀಡಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ. ರವಿವಾರ ಮಾ.06 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ...

‘ಬಸವ ಪುರಸ್ಕಾರ’ ಕ್ಕೆ ಪುಸ್ತಕಗಳ ಆಹ್ವಾನ

ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ವತಿಯಿಂದ ಕೊಡಲ್ಪಡುವ ಮೂರನೇ ವರ್ಷದ ರಾಷ್ಟ್ರೀಯ, ರಾಜ್ಯ ಮತ್ತು ಕಲ್ಯಾಣ ಕರ್ನಾಟಕ " ಬಸವ ಪುರಸ್ಕಾರ" ಕ್ಕೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪುರಸ್ಕಾರವು ಬೆಳ್ಳಿ ಪದಕ ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿರುತ್ತದೆ. ಪ್ರಸ್ತುತ 2021 ನೇ ಸಾಲಿನಲ್ಲಿ ಪ್ರಕಟವಾಗಿರುವ ಕನ್ನಡ ಸಾಹಿತ್ಯದ ಯಾವುದೇ ರೀತಿಯ ಪುಸ್ತಕಗಳ 2...
- Advertisement -spot_img

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -spot_img
close
error: Content is protected !!
Join WhatsApp Group