ಸಿಂದಗಿ: ಮಹಿಳೆಯರಿಗೆ ತಾಳ್ಮೆ ಬಹಳ ಮುಖ್ಯ. ಮಹಾ — ಇಳೆ ಮಹಿಳೆಯರು ಎಂದು ಕರೆಯುವರು ಇಳೆ ಎಂದರೆ ಭೂಮಿ ಮಹಿಳೆಯರನ್ನು ಭೂಮಿಗೆ ಹೋಲಿಸಿದ್ದಾರೆ. ಭೂಮಿ ತಾಯಿಯ ಪ್ರತಿ ರೂಪವೆ ಮಹಿಳೆ ಎಂದು ಶ್ರೀಮಠದ ಶ್ರೀಶ್ರೀ ತಪೋರತ್ನ ಮಹಾಲಿಂಗ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಬೋರಗಿ ಗ್ರಾಮದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಹಾಗೂ ಬೋರಗಿ...
ಸಿಂದಗಿ; ಹಿಂದಿನ ಶರಣರಲ್ಲಿ ದೈವಿ ಭಕ್ತಿ ಇದ್ದಿದ್ದರಿಂದ ಸಿದ್ಧಿ ವಾಕ್ ಪುರುಷ ಶ್ರೀ ಕನ್ನಯ್ಯಮುತ್ಯಾ ಅವರು ತಮ್ಮ ನಡೆ,ನುಡಿ,ಶುದ್ಧವಾಗಿರಿಸಿಕೊಂಡು ಪರಮೇಶ್ವರರನ್ನು ಸ್ಮರಿಸುತ್ತ ಬರಗಾಲದ ಪರಿಸ್ಥಿತಿಯಲ್ಲಿ ಗ್ರಾಮದ ಕೆರೆಯ ದಡದ ಮೇಲೆ ನಿಂತು ಕಂಬಳಿ ಬೀಸಿ ಮಳೆರಾಯನನ್ನು ಧರೆಗಿಳಿಸಿದ ಕೀರ್ತಿ ಆ ದೇವರಿಗೆ ಸಲ್ಲುತ್ತದೆ ಎಂದು ಗ್ರಾಮದ ಹಿರಿಯ ಮುಖಂಡ ನಿಂಗನಗೌಡ ಪಾಟೀಲ ಹೇಳಿದರು.
ತಾಲೂಕಿನ ಮೋರಟಗಿ...
ಸಿಂದಗಿ: ಡಾ.ಪುಟ್ಟರಾಜ ಗವಾಯಿಗಳ 108 ನೇ ಜನ್ಮ ದಿನದ ಪ್ರಯುಕ್ತ ಗದಗಿನ ವ್ಹಿ.ಬಿ ಹಿರೇಮಠ ಮೆಮೊರಿಯಲ್, ಪ್ರತಿಷ್ಠಾನ ವತಿಯಿಂದ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಪೇದೆ ಮೌಲಾಲಿ ಕೆ ಆಲಗೂರ, ರಾ.ಹು ಅಲಂದಾರ ಇವರಿಗೆ ಪುಟ್ಟರಾಜ ಕವಿ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಳಗಾವಿಃ ಸ್ಥಳೀಯ ಭಾರತೀಯ ಗಾಯನ ಸಮಾಜದಲಿ ಶಿವರಾತ್ರಿಯ ‘ಶಿವತತ್ವ ಪ್ರಸ್ತುತಿ’ ಕಾರ್ಯಕ್ರಮ ಭಕ್ತಿ ಸಂಗೀತ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಗಾಯನ ಸಮಾಜದ ಅಧ್ಯಕ್ಷರಾದ ವಿದುಷಿ. ಡಾ. ರೋಹಿಣಿ ಗಂಗಾಧರ್ “ಭಾರತೀಯರಿಗೆ ಶಿವನೇ ಆದಿದೈವ. ಸಾಕ್ಷಾತ್ ಮಹೇಶ್ವರ. ಶಿವರಾತ್ರಿಯ ಇಂದು ಶಿವ ಜಾಗೃತ ಪ್ರಜ್ಞೆ ನಮ್ಮದಾಗಬೇಕು. ಓಂಕಾರ ಸ್ವರೂಪನಾದ ಶಿವನನನ್ನು ನಾದ ರೂಪದಲ್ಲಿ ನಮ್ಮವರು...
ಅಪೇಕ್ಷೆ
ಬೆಳ್ಳಿ ಬಂಗಾರದ ಆಸೆಯಿಲ್ಲ ಕೊಟ್ಟಿದ್ದೀಯ ನೀ ನನಗೆಲ್ಲ.
ರೊಕ್ಕ ರೂಪಾಯಿಯ ನಸೆಯಿಲ್ಲ ಕರುಣಿಸಿದಿಯಾ ನೀನಿವಾಗಲೇ.
ಆಸ್ತಿ, ಅಂತಸ್ತಿನ, ಮಕ್ಕಳ, ಸಂಬಂಧಿಕರ ಕೊರತೆಯಿಲ್ಲ
ಜಾಮಯಿಸಿದಿಯ ಆಗಲೆ.
ಜ್ಞಾನ, ಸ್ಥಾನದ ಹಪಹಪಿಯಿಲ್ಲ
ತುಂಬಿದಿಯ ನನಗೆ ಬೇಕಾದಷ್ಟು ಆವಾಗಲೆ.
ನಾನು ನನ್ನದೇಎಂಬ ಭಾವವಿಲ್ಲ.
ನಿನ್ನದೆಲ್ಲವೂ ನನ್ನದೇಎಂಬ ಅಹಂ ನನಗೆ ಮೊದಲೇ ಇಲ್ಲ.
ನೀ ಕರುಣಿಸಿದ್ದೆಲ್ಲವನ್ನು ನಿನ್ನ ಆನತಿಯಂತೆ ನಡೆದುಕೊಳ್ಳುತ್ತಿರುವೇನಲ್ಲ
ದುಷ್ಟ, ದುರುಳರು ಆಡುವ ಚಿಲ್ಲರೆ ಮಾತುಗಳಿಗೆ ಗಮನ ಕೊಡುವ ಪ್ರಮೇಯವೇ ನನಗಿಲ್ಲ.
ನಿನ್ನೊಂದಿಗೆ...
ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ 71ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು.
ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಅನ್ನದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿ ‘ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ. ಲಯನ್ಸ್ ಕ್ಲಬ್‍ವು ರೋಗಿಗಳಿಗೆ ಅನ್ನ ನೀಡುವ ಶ್ಲಾಘನೀಯ ಕೆಲಸ ಮಾಡುತ್ತಲಿದೆ’ ಎಂದು ಹೇಳಿದರು.
ಮುಖ್ಯ...
ಬೆಳಗಾವಿ - ಸಾಹಿತ್ಯ ಸಮಾಜದ ಆಗುಹೋಗುಗಳಿಗೆ ಸ್ಫಂದಿಸಬೇಕು, ಪೂರಕವಾಗಿರಬೇಕು. ಸಮಾಜದಲ್ಲಿಯ ಕೆಡಕುಗಳನ್ನು ಎತ್ತಿ ತೋರಿಸಿ, ಸಮಾಜ ಶುದ್ಧೀಕರಣಕ್ಕೆ ದಾರಿ ದೀಪವಾಗಬೇಕು‛ ಎಂದು ಸಾಹಿತಿ ಎ.ಎ. ಸನದಿ ಅವರು ಹೇಳಿದರು.
ಅವರು ಬಸವನ ಕುಡಚಿಯಲ್ಲಿ ನಡೆದ ವಿವೇಕ ದಿವಟೆ ಅವರ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಡಾ. ವಿ. ಎನ್....
ಆಂಗ್ಲ ಭಾಷೆಯಲ್ಲಿ ಸುಂದರ ವಾಕ್ಯದಲ್ಲಿ ಹೇಳುವುದು ಹೀಗೆ "Ignorance is bliss" ಮನುಷ್ಯನಿಗೆ ತಿಳಿವಳಿಕೆ ಎಂಬುದು ಆತನ ಜೀವನ ರೂಪಿಸಲು ಸಹಕಾರಿ ಆಗುವ ಒಂದು ಮೌಲ್ಯ ಜೋಡಣೆ Value addition.
ಹುಟ್ಟುವಾಗ ಕೂಸಿಗೆ ತಿಳಿವಳಿಕೆ ಇದ್ದೇ ಇರುತ್ತದೆ.ಅಮ್ಮನ ಗರ್ಭದಲ್ಲಿ ಇರುವಾಗ ಅಮ್ಮ ಕೇಳಿದ,ಗ್ರಹಿಸಿದ ವಿಚಾರಗಳು ಮಗು ಹುಟ್ಟುವ ಮೊದಲೇ ಗ್ರಹಣ ಮಾಡಿರುತ್ತದೆ. ಮಹಾಭಾರತದಲ್ಲಿ, ಅಭಿಮನ್ಯು ಚಕ್ರವ್ಯೂಹ...
ಬೆಳಗಾವಿ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ನೂತನ ಕಾರ್ಯಕಾರಿ ಸಮಿತಿ ರಚನೆ ಮಾಡಲಾಗಿದೆ. ಇತ್ತೀಚೆಗೆ ಪಟ್ಟಣದ ಶಿವಬಸವ ನಗರದಲ್ಲಿನ ಡಾ. ಸ.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ನಡೆದ ದಾನಿ, ದಾನಿ ಸಂಸ್ಥೆ ಹಾಗೂ ಸರ್ವಸದಸ್ಯರ ಸಭೆಯಲ್ಲಿ 10 ಜನ ಪದಾಧಿಕಾರಿಗಳು ಜಿಲ್ಲಾ ಸಮಿತಿಗೆ ಅವಿರೋಧವಾಗಿ ಆಯ್ಕೆಯಾದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ...
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ನಿರ್ದಿಷ್ಟ ವಿಷಯದ ಕುರಿತು ಚರ್ಚೆಯನ್ನು ನಡೆಸುವುದು ನಿಮ್ಮ ಯಾವುದೇ ಚಿಂತೆಗಳನ್ನು ತೆಗೆದುಹಾಕಬಹುದು. ನಿಮ್ಮ ಮನಸ್ಸಿನಲ್ಲಿ ಓಡುತ್ತಿರುವ ಪ್ರಶ್ನೆಗಳಿಗೆ ನೀವು ಉತ್ತರಗಳನ್ನು ಪಡೆಯಬಹುದು. ನಿಮ್ಮ ಯಾವ ತಪ್ಪುಗಳು ಕೆಲಸಕ್ಕೆ ಅಡ್ಡಿಯಾಗುತ್ತಿವೆ, ಇದನ್ನು ನೀವು ಅರ್ಥಮಾಡಿಕೊಳ್ಳುವಿರಿ. ನಿಮ್ಮ ಯೋಜನೆಯಲ್ಲಿ ಕೆಲಸ ಮಾಡಲು ನೀವು ಪ್ರಯತ್ನಿಸುತ್ತಲೇ ಇರುತ್ತೀರಿ.
ಅದೃಷ್ಟದ ದಿಕ್ಕು:...
ಸಿಂದಗಿ - ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಜರುಗಿತು.
ಸ್ಥಳೀಯ ಸಾರಂಗಮಠದ ಪರಮಪೂಜ್ಯಶ್ರೀ ಡಾ. ಪ್ರಭುಸಾರಂಗದೇವ...