Monthly Archives: April, 2022
ರಾಸಾಯನಿಕ ನೀರು ಕುಡಿದು ಸತ್ತ ಹಂದ; ಹಂದಿಗೆ ಶವಪರೀಕ್ಷೆ
ಕಾರ್ಖಾನೆಯ ತ್ಯಾಜ್ಯದ ನೀರು ಸೇವಿಸಿ ಹಂದಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪಶುಸಂಗೋಪನೆ ಸಚಿವರ ತವರೂರಿನಲ್ಲಿ ಮೊಟ್ಟಮೊದಲ ಬಾರಿಗೆ ಹಂದಿಯ ಶವಪರೀಕ್ಷೆ ನಡೆಸಲಾಯಿತು.ಖಾಸಗಿ ಕಂಪನಿಯ ದಿನನಿತ್ಯದ ತ್ಯಾಜ್ಯ ಕೆಮಿಕಲ್ ರೈತರ ಹೊಲ ಕ್ಕೆ ಮತ್ತು ಚರಂಡಿ...
ಮಹಿಳೆಯ ಸರ ಎಗರಿಸಿದ ಖದೀಮರು; ವಿಡಿಯೋ ಬಹಿರಂಗ
ಬೀದರ - ಬೀದರ್ ನಲ್ಲಿ ಕಳ್ಳರಿಬ್ಬರು ಬೈಕ್ ನಲ್ಲಿ ಬಂದು ಮಹಿಳೆಯ ಚಿನ್ನದ ಸರ ಕದ್ದು ಎಸ್ಕೇಪ್ ಆಗುವ ವಿಡಿಯೋ CCTV ಕ್ಯಾಮರಾ ದಲ್ಲಿ ಸೆರೆಯಾಗಿದ್ದು ನಗರದಲ್ಲಿ ಆತಂಕ ಮೂಡಿಸಿದೆ.ಅಂಗಡಿಯಿಂದ ಹಾಲು ತೆಗೆದುಕೊಂಡು...
ಕರುನಾಡು ಸಾಧಕರು ಪ್ರಶಸ್ತಿ ಪ್ರದಾನ
ಬೆಂಗಳೂರು: ಹೈಬ್ರೀಡ್ ನ್ಯೂಜ್ ಕನ್ನಡ ಸುದ್ದಿ ವಾಹಿನಿ ಹಾಗೂ ಕಲಾಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಕರುನಾಡು ಸಾಧಕರು ಪ್ರಶಸ್ತಿಯನ್ನು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ...
ಮೂಲಭೂತ ಸೌಕರ್ಯ ಇಲ್ಲದ ನಾಗರಬಾವಿ ಬಸ್ ನಿಲ್ದಾಣ: ಬಸ್ ನಿಲ್ದಾಣದ ಮುಂಭಾಗದಲ್ಲಿ ರಾಶಿ ರಾಶಿ ಆರಕ್ಷಕ ಪಡೆಯ ಬ್ಯಾರಿಕೇಡ್
ಬೆಂಗಳೂರು: ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಹೊರವರ್ತುಲ ರಸ್ತೆ ನಾಗರ ಬಾವಿ ಬಸ್ ನಿಲ್ದಾಣದ ನಾಮಫಲಕದ ಮುಂಭಾಗದಲ್ಲಿ ರಾಶಿ ರಾಶಿ ಆರಕ್ಷಕ ಪಡೆಯ ಬ್ಯಾರಿಕೇಡ್ ಗಳು ಅನಾಥ ಶವದ ರೀತಿಯಲ್ಲಿ ಮಲಗಿದ್ರೆ...
ಬುಧವಾರ ಗಣಪತಿಗೆ ಈ ವಸ್ತುಗಳನ್ನು ಅರ್ಪಿಸಿದರೆ, ಗಣೇಶ ಸಂತುಷ್ಟನಾಗಿ ಶುಭವಾಗುವುದು ಖಂಡಿತ..!
ಹಿಂದೂ ಧರ್ಮದಲ್ಲಿ ಬುಧವಾರವು ಗಣಪತಿಗೆ ಅರ್ಪಿತವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಎಲ್ಲಾ ದೇವರು ಮತ್ತು ದೇವತೆಗಳಲ್ಲಿ ಗಣಪತಿಯನ್ನು ಮೊದಲು ಪೂಜಿಸಲಾಗುತ್ತದೆ. ಆದ್ದರಿಂದ, ಯಾವುದೇ ಶುಭ ಕಾರ್ಯದಲ್ಲಿ, ಮೊದಲನೆಯದಾಗಿ, ಗಣೇಶನನ್ನು ಪೂಜಿಸಲಾಗುತ್ತದೆ.ಬುಧವಾರದಂದು ಗಣೇಶನನ್ನು ಪೂಜಿಸುವುದರಿಂದ...
ಇಂದಿನ ರಾಶಿ ಭವಿಷ್ಯ ಬುಧವಾರ (20-04-2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ನಿಮ್ಮ ದಿನವನ್ನು ನೀವು ಯೋಗ ಮತ್ತು ಧ್ಯಾನದೊಂದಿಗೆ ಪ್ರಾರಂಭಿಸಬೇಕು. ಇದನ್ನು ಮಾಡುವುದರಿಂದ ನಿಮಗೆ ಪ್ರಯೋಜನಕಾರಿಯಾಗುತ್ತದೆ ಮತ್ತು ನೀವು ದಿನವಿಡೀ ಶಕ್ತಿಯುತವಾಗಿರುತ್ತೀರಿ. ಹಿಂದಿನ ಒಳ್ಳೆಯ ಸಮಯಗಳನ್ನು...
ಸಹೋದರರ ರಾಜಕೀಯ ಕಚ್ಚಾಟ : ಲಗಾಮಿಲ್ಲದಂತಾದ ಅಧಿಕಾರಿ ವರ್ಗ
ಬೀದರ - ಗಂಡ ಹೆಂಡಿರ ಜಗಳದಲ್ಲಿ ಕೂಸ ಬಡವಾಯಿತು ಎಂಬ ಗಾದೆ ಮಾತಿದೆ ಅದೇ ರೀತಿ ಬೀದರನಲ್ಲಿ ಅಣ್ಣ ತಮ್ಮರ ಜಗಳದಲ್ಲಿ ಹುಮನಾಬಾದ ಜನರು ಸಂಕಟ ಅನುಭವಿಸುವಂತಾಗಿದೆ.ಹೌದು, ಮೊನ್ನೆ ರಾಮನವಮಿ ಸಂದರ್ಭದಲ್ಲಿ ಹುಮನಾಬಾದ...
ಶಾಸಕ ಭೂಸನೂರ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಬೇಕು
ಸಿಂದಗಿ- ಕಳೆದ ಉಪ ಚುನಾವಣೆಯಲ್ಲಿ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವುದಾಗಿ ನಂಬಿಸಿ ಮತ ಪಡೆದುಕೊಂಡ ಶಾಸಕ ರಮೇಶ ಭೂಸನೂರ ಅವರು ಈ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಅವರು ನೈತಿಕ ಹೊಣೆ...
ತಾಲೂಕಾ ಮಟ್ಟದ ಆರೋಗ್ಯಮೇಳ
ಸಿಂದಗಿ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಸಿಂದಗಿಯಲ್ಲಿ ಏ.20 ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4:30 ರವರೆಗೆ ಜರುಗುವ ತಾಲೂಕಾಮಟ್ಟದ ಆರೋಗ್ಯ ಮೇಳ ಜರುಗಲಿದ್ದು ಕಾರಣ ತಾಲೂಕಿನ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು...
ಈಜಲು ಹೋಗಿ ನೀರು ಪಾಲಾದ ಯುವಕ
ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು ಬಿಸಿಲಿನ ತಾಪದಿಂದ ಮುಕ್ತಿ ಪಡೆಯಲು ಈಜಾಡಲೆಂದು ಹೋದ ಯುವಕನೊಬ್ಬ ನದಿಯಲ್ಲಿ ನೀರುಪಾಲಾದ ದುರದೃಷ್ಟಕರ ಘಟನೆ ಬೀದರ್...