Monthly Archives: May, 2022

ಕಮಿಷನ್ ಆರೋಪದ ದಾಖಲೆ ಕೊಡಲಿ – ಮುನೇನಕೊಪ್ಪ

ಬೀದರ - ನರೇಂದ್ರ ಮೋದಿ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆಯದು. ಗುತ್ತಿಗೆದಾರರು ೩೦% - ೪೦% ಕಮಿಷನ್ ಬಗ್ಗೆ ಹೇಳುತ್ತಾರೆ. ಗುತ್ತಿಗೆದಾರರ ಹತ್ತಿರ ಏನು ದಾಖಲೆ ಇದೆ ? ದಾಖಲೆಯಿಲ್ಲದೆ ಆರೋಪ ಮಾಡುವುದರಲ್ಲಿ ಏನು ಪ್ರಯೋಜನ ಎಂದು ಬೀದರ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕೇಳಿದರು. ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಭ್ರಷ್ಟಾಚಾರ...

ಕನ್ನಡ ಭಾಷೆ ವಿಶ್ವದ ಸರ್ವಶ್ರೇಷ್ಠ ಭಾಷೆ- ಡಾ.ಭೇರ್ಯ ರಾಮಕುಮಾರ್

ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಹಾಗೂ ಅರವತ್ತೈದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಗಳಿಸಿರುವ ಕನ್ನಡ ಭಾಷೆ ವಿಶ್ವದ ಅತ್ಯಂತ ಪ್ರಾಚೀನ ಭಾಷೆ ಎಂಬ ಹಿರಿಮೆಯನ್ನು ಗಳಿಸಿದೆ ಎಂದು ಹಿರಿಯ ಸಾಹಿತಿ ,ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡದಲ್ಲಿ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ನುಡಿದರು. ಮಹಾರಾಷ್ಟ್ರ ದ ಪುಣೆಯ ನಮ್ಮವರು ಸಂಸ್ಥೆಯ ಕನ್ನಡ ಕಲಿ...

ಬಾಳು ಬಂಗಾರವಾಗಿಸುವ ಹಬ್ಬ ಅಕ್ಷಯ ತೃತೀಯ

ಮೊದಲಿನಿಂದಲೂ ಭಾರತೀಯ ಮಹಿಳೆಯರಿಗೆ ಚಿನ್ನದ ಮೇಲೆ ಎಲ್ಲಿಲ್ಲದ ವ್ಯಾಮೋಹ. ಎಷ್ಟೇ ಬಡವರಾದರೂ ಬಂಗಾರದ ಆಭರಣಗಳನ್ನು ಹಾಕಿಕೊಂಡು ಖುಷಿಪಡಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ತಾವು ಬೆವರು ಸುರಿಸಿ ದುಡಿದ ಹಣವನ್ನು ಸ್ವಲ್ಪ ಸ್ವಲ್ಪ ಕೂಡಿಟ್ಟು ಕೊನೆಗೊಂದು ದಿನ ಸಣ್ಣ ಒಡವೆಯನ್ನು ಖರೀದಿಸಿದಾಗ ಸ್ವರ್ಗ ಮೂರೇ ಗೇಣು. ದುಬಾರಿ ಕಾಲದಲ್ಲಿ ತುತ್ತಿನಚೀಲ ತುಂಬಿಸಿಕೊಳ್ಳುವುದರಲ್ಲೇ ಕಣ್ಣೀರು...

ಸಿಲಿಕಾನ್ ಸಿಟಿಯಲ್ಲಿ ಮೇ 3 ರಂದು “ಪೌರಕಾರ್ಮಿಕರೊಂದಿಗೆ ಒಂದು ಬೆಳಗು”

ಕನ್ನಡದ ತಿಂಡಿ ಕೇಂದ್ರದಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ ಬೆಂಗಳೂರು - ಕನ್ನಡದ ತಿಂಡಿ ಕೇಂದ್ರ ಮತ್ತು ಚಾಮರಾಜಪೇಟೆ ಸಾಂಸ್ಕೃತಿಕ ಕೇಂದ್ರ ಮತ್ತು ಚಾಮರಾಜಪೇಟೆ ವಿಪ್ರ ಸಭಾ  ಇವರ ಸಹಯೋಗದಲ್ಲಿ ಮೇ 3 ರ ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ "ಪೌರಕಾರ್ಮಿಕರೊಂದಿಗೆ ಒಂದು ಬೆಳಗು" ಕನ್ನಡದ ತಿಂಡಿ ಕೇಂದ್ರದಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ ವನ್ನು ನಗರದ ಚಾಮರಾಜಪೇಟೆಯ...

ಬಸವಣ್ಣನವರು ಸಮಾಜ ಶುದ್ಧಗೊಳಿಸಿದ ಮಹಾನ ಮಾನವತಾವಾದಿ- ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

ಮೂಡಲಗಿ: ‘ಮೇಲು, ಕೀಳು ಎಂಬ ಭೇದ ತೀವ್ರವಾಗಿದ್ದ 12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚನ, ಸಂದೇಶಗಳ ಮೂಲಕ ಸಮಾಜ ಶುದ್ಧಗೊಳಿಸಿದ ಮಹಾನ್ ಮಾನವತಾವಾದಿ’ ಎಂದು ಕನೇರಿಮಠದ ಶ್ರೀ ಸಿದ್ಧಿಗಿರಿಮಠದ ಜಗದ್ಗುರು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಕಲ್ಲೋಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಬಸವ ವೃತ್ತದಲ್ಲಿ ಅಶ್ವಾರೂಢ ಜಗಜ್ಯೋತಿ ಬಸವೇಶ್ವರರ ಕಂಚಿನ ಪ್ರತಿಮೆಯ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯವಹಿಸಿ...

ಗಿಡ ನೆಟ್ಟು ಕಾರ್ಮಿಕರ ದಿನ ಆಚರಣೆ

ಮೂಡಲಗಿ: ಇಲ್ಲಿನ ಈರಣ್ಣ ನಗರದ ಶ್ರೀ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಅವರು 20 ಗಿಡ ನೆಟ್ಟು ವಿಭಿನ್ನವಾಗಿ ಕಾರ್ಮಿಕ ದಿನ ಆಚರಿಸಿದರು. ಶಿಕ್ಷಣ ಸಂಯೋಜಕ ಕರಿಬಸವರಾಜು ಅವರು ಸಸಿಗೆ ನೀರು ಉಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೈತನಂತೆ ನಿತ್ಯ ಶ್ರಮಪಡುವ ಕಾರ್ಮಿಕರ ಸೇವೆ ಅನನ್ಯವಾಗಿದೆ.ಅವರ...

ಸಂಭ್ರಮದಿಂದ ಬಸವ ಜಯಂತಿ ಆಚರಣೆ

ಮೂಡಲಗಿ: ವಿಶ್ವಗುರು ಬಸವಣ್ಣನವರ ಜಯಂತಿ ಪ್ರಯುಕ್ತ ಮಂಗಳವಾರ ಸಡಗರ ಸಂಭ್ರಮದಿಂದ ಬಸವ ಜಯಂತಿಯನ್ನು ಆಚರಿಸಲಾಗುವುದು ಎಂದು ಬಸವೇಶ್ವರ ಕಲ್ಯಾಣ ಮಂಟಪ ಟ್ರಸ್ಟ್ ಕಮೀಟಿ ಅಧ್ಯಕ್ಷ ಎಸ್ ಜಿ ಢವಳೇಶ್ವರ ಹೇಳಿದ್ದಾರೆ. ಬೆಳಿಗ್ಗೆ ಬಸವೇಶ್ವರ ಮಂದಿರದಲ್ಲಿ ರುದ್ರಾಭಿಷೇಕ ಹಾಗೂ ಸಾಯಂಕಾಲ 3 ಗಂಟೆಗೆ ಬಸವಣ್ಣನವರ ಭಾವಚಿತ್ರದೊಂದಿಗೆ ಪ್ರಮುಖ ಬೀದಿ ಹಾಗೂ ವೃತ್ತಗಳಲ್ಲಿ ಎತ್ತುಗಳ ಮೆರವಣಿಗೆಯು ಸಕಲ ವಾದ್ಯಮೇಳದೊಂದಿಗೆ...

ಬಸವ ಜಯಂತಿ: 2022 ಬೈಕ್ ಗಳ ರ್ಯಾಲಿ

ಬೀದರ - 889ನೇ ಬಸವ ಜಯಂತಿ ಹಿನ್ನೆಲೆಯಲ್ಲಿ ಇಲ್ಲಿನ ಬಸವಣ್ಣನ ಅನುಯಾಯಿ ಸಂಘಟನೆಗಳ ವತಿಯಿಂದ ಎರಡು ಸಾವಿರದಾ ಇಪ್ಪತ್ತೆರಡು ಬೈಕ್ ಗಳ ಯಾರ್ಲಿ ಹಮ್ಮಿಕೊಳ್ಳಲಾಗಿತ್ತು. ಬಸವಣ್ಣನವರ ಕರ್ಮಭೂಮಿ ಬೀದರನಲ್ಲಿ ಬಸವಣ್ಣನವರ 889ನೇ ಜಯಂತಿ ಹಿನ್ನೆಲೆಯಲ್ಲಿ ಬೀದರ ನಗರದಲ್ಲಿ ಬಸವ ಧರ್ಮ ಅನುಯಾಯಿಗಳು ಬೈಕ್ ಯಾರ್ಲಿ ನಡೆಸಿದರು. ಈ ಯಾರ್ಲಿ ಮುಖಾಂತರ ಲಿಂಗಾಯತ ಧರ್ಮದ ಶಕ್ತಿ ಪ್ರದರ್ಶನ ನಡೆಸಿದರೆಂದು...

ಕವನ: ಅಕ್ಷಯ ತೃತೀಯ

ಅಕ್ಷಯ ತೃತೀಯ ಕ್ಷಯವಾಗದ ಪಾತ್ರೆಯ ಪಡೆದ ದ್ರೌಪದಿ ಕೃಷ್ಣನ ಅನುಗ್ರಹದ ಅಕ್ಷಯ ತೃತೀಯ ಸವಿ ಶುಭದಿನವಾಯಿತು ಭಗೀರಥ ಪ್ರಯತ್ನದ ಫಲದಿ ಭುವಿಗವತರಿಸಿದಳು ಗಂಗೆ ಪವಿತ್ರ ಪಾವನವಾಯಿತು ಭರತಖಂಡ ಅಕ್ಷಯ ತೃತಿಯ ದಿನದಿ ಕ್ಷಯವಾಗದ ಮಹತ್ವದ ಕಾರ್ಯವು ವೈಶಾಖ ಮಾಸದ ಶುಕ್ಲ ಪಕ್ಷದ ಶುಭದಿನವು ಅಕ್ಷಯ ತೃತೀಯ ಜಗಜ್ಯೋತಿ ಬಸವೇಶ್ವರರ ಜನುಮ ದಿನದ ಸಡಗರದ ದಿನ ಶ್ರೇಷ್ಠವಾದ ಕಾರ್ಯಗಳ ಮಾಡಿರಿ ಈ ದಿನ ಎನುವ ಹಿರಿಯರ ವಾಣಿಯಂತೆ ಮಹತ್ವದ ದಿನವಾಗಿಹದು ಅಕ್ಷಯ ತೃತೀಯ ಮಹಾತ್ಮರರ ಜನ್ಮದಿನವು ಸಕಲ ಕಾರ್ಯಕೆ ಶುಭ ದಿನವು ಬಂಗಾರ ಖರೀದಿಗೆ ಶುಭವು ಶುಭ ಕಾರ್ಯವ ಈ...

ಕಾರ್ಮಿಕರ ನಿರೀಕ್ಷಕರ ಕಚೇರಿ ಉದ್ಘಾಟನೆ

ಮೂಡಲಗಿ - ಮೂಡಲಗಿಯ ಚನ್ನಮ್ಮ ನಗರದಲ್ಲಿ ಕಾರ್ಮಿಕ ಇಲಾಖೆ ಗೋಕಾಕ ವೃತ್ತದ ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಬಸವರಾಜ ಪೋಳ, ಸಮರ್ಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜ ಪೋಳ, ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ, ಸಾಮಾಜಿಕ ಕಾರ್ಯಕರ್ತ ಈರಪ್ಪ ಢವಳೇಶ್ವರ, ಈರಪ್ಪ ಮಾಲೋಜಿ, ಲಕ್ಷ್ಮಣ ದಿನ್ನಿಮನಿ, ಮುರಿಗೆಪ್ಪ ತಳವಾರ,...
- Advertisement -spot_img

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -spot_img
close
error: Content is protected !!
Join WhatsApp Group