Monthly Archives: June, 2022
ವಿಭೂತಿ ಮತ್ತು ನಾಮಗಳನ್ನು ‘ಮೂರು’ ರೇಖೆಗಳಂತೆ ಯಾಕಿಡುತ್ತಾರೆ
ಮೂರರ ಸಂಖ್ಯೆ ಧರ್ಮ ಸೂಚಕವಾಗಿದೆ. ವೇದಯುಗದಲ್ಲಿ ಈ ಅಡ್ಡ ಉದ್ದದ ನಾಮಗಳಿಲ್ಲವೆನಿಸುತ್ತದೆ. ದ್ವಾಪರದ ಕೊನೆಯಲ್ಲಿ-ಕಲಿಯುಗ ಆರಂಭದಲ್ಲಿ ಈ ಧಾರಣಗಳು ಪ್ರಾರಂಭವಾಗಿವೆ ಎನ್ನಬಹುದು.ಆದರೆ ಹಣೆಯ ಮೇಲೆ ಕೆಂಪು ತಿಲಕವನ್ನು ಸೂರ್ಯನ ದ್ಯೋತಕವಾಗಿ ಧಾರಣ ಮಾಡುವ...
ಇಂದಿನ ರಾಶಿ ಭವಿಷ್ಯ ಶನಿವಾರ (25-06-2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ಇಂದು ನೀವು ನಿಮ್ಮ ಜೀವನದಲ್ಲಿ ನಿಜವಾದ ಪ್ರೀತಿಯ ಅನುಪಸ್ಥಿತಿಯನ್ನು ಅನುಭವಿಸುತ್ತೀರಿ. ಚಿಂತಿಸಬೇಡಿ, ಕಾಲಕಳೆದಂತೆ ಎಲ್ಲವೂ ಬದಲಾಗುತ್ತದೆ, ನಿಮ್ಮ ಪ್ರಣಯ ಜೀವನವೂ ಸಹ. ಇಂದಿನ ದಿನ...
ಫೇಸ್‌ಬುಕ್ ನಲ್ಲಿ ಕಾಮಿನಿಯ ಜಾಲ ; ನಗ್ನ ವಿಡಿಯೋ ಹಾಕುವುದಾಗಿ ಹೆದರಿಸಿ ಹಣ ವಸೂಲಿ
ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಪ್ರಭಾವಿ ನಾಯಕರನ್ನು ಟಾರ್ಗೆಟ್ ಮಾಡಿ, ವಾಟ್ಸಪ್ ಮೂಲಕ ವಿಡಿಯೋ ಕಾಲ್ ಮಾಡಿ ಹಣ ವಸೂಲಿ ಮಾಡಿದ ಚಾಣಾಕ್ಷ ಹೆಣ್ಣು ಮಗಳು, ಆ ಹೆಣ್ಣಿನ ಮೋಡಿಗೆ ಮರುಳಾಗಿ...
ಕೇಂದ್ರ ಸಚಿವ ಖೂಬಾ ಕೈಬಿಡಲು ಏಕಾಂಗಿ ಹೋರಾಟ
ತಮ್ಮ ಜಿಲ್ಲೆಗೆ ರಸಗೊಬ್ಬರ ಪೂರೈಕೆ ಮಾಡಬೇಕೆಂದು ಕರೆ ಮಾಡಿದ ಶಿಕ್ಷಕನನ್ನು ಅಮಾನತ್ತುಗೊಳಿಸಿದ ಕೇಂದ್ರ ರಸಗೊಬ್ಬರ ಸಚಿವ ಭಗವಂತ ಖೂಬಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಓಂ ಪ್ರಕಾಶ ರೊಟ್ಟೆ...
ಇಂದಿನ ರಾಶಿ ಭವಿಷ್ಯ ಶುಕ್ರವಾರ 24-06-2022
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ🌼ದಿನ ಭವಿಷ್ಯ🌼 (24/06/2022)ಪ್ರಯಾಣದಲ್ಲಿ ಪ್ರಣಯ ಸಂಪರ್ಕದ ಸಾಧ್ಯತೆಯಿದೆ. ನಿಮ್ಮ ಬಾಸ್ ಮತ್ತು ಹಿರಿಯರನ್ನು ನಿಮ್ಮಲ್ಲಿ ಆಮಂತ್ರಿಸಲು ಒಳ್ಳೆಯ ದಿನವಲ್ಲ. ನಿಮ್ಮ ದೈಹಿಕ ಬಲವನ್ನು ನಿರ್ವಹಿಸಲು...
ಇಂದಿನ ರಾಶಿ ಭವಿಷ್ಯ ಬುಧವಾರ 22-06-2022
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ಇಂದು ಆರ್ಥಿಕ ಉತ್ತಮವಾಗಲಿದೆ ಮತ್ತು ನೀವು ಹೆಚ್ಚಿನ ಹಣವನ್ನು ಪಡೆಯುತ್ತೀರಿ . ನಿಮ್ಮ ಕುಟುಂಬ ಸದಸ್ಯರಿಗೆ ಧನಾತ್ಮಕ ಪ್ರಯೋಜನಗಳ ಸಲಹೆಗಳನ್ನು ನೀಡುವ ಮೂಲಕ ನಿಮ್ಮ...
ಮಟಕಾ ಬುಕ್ಕಿ ದಂಪತಿಗೆ ೪ ತಿಂಗಳ ಸಾದಾ ಶಿಕ್ಷೆ.
ಬೀದರ - ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಮಟಕಾ ಬರೆದುಕೊಳ್ಳುತಿದ್ದ ದಂಪತಿಗಳಿಗೆ 4 ತಿಂಗಳ ಸಾದಾ ಶಿಕ್ಷೆ ಹಾಗೂ ನಗದು ದಂಡ ವಿಧಿಸಿ ಇಲ್ಲಿಯ ಪ್ರಧಾನ ಸಿವಿಲ್ ಮತ್ತು ಜೆಎಮ್ಎಫ್ ಸಿ ನ್ಯಾಯಾಲಯ...
ಮನಃಶಾಂತಿಯ ಬೀಗ -ಯೋಗ
ಇಂದಿನ ಒತ್ತಡದ ಜೀವನದಲ್ಲಿ ನಮಗೆಲ್ಲ ಆರೋಗ್ಯದ ಕುರಿತಾದ ಚಿಂತನೆ ಹೆಚ್ಚಾಗಿದೆ ಆದರೂ ಸ್ನ್ಯಾಕ್ಸ್ ಜಂಕ್ ಫುಡ್ ತಿನ್ನುವುದನ್ನು ಬಿಟ್ಟಿಲ್ಲ. ಬಾಯಿ ರುಚಿಯ ಪದಾರ್ಥಗಳನ್ನು ತಿಂದು ಉಬ್ಬಿದ ದೇಹವನ್ನು ಕರಗಿಸಲು ಮುಂಜಾನೆದ್ದು ವಾಕಿಂಗ್, ಜಾಗಿಂಗ್‍ಗೆಂದು...
ಕವನ: ಯೋಗದಿಂದ ಸಕಲವೂ ಸಶಕ್ತ
ಯೋಗದಿಂದ ಸಕಲವೂ ಸಶಕ್ತ
(ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು)
ಮನವ ಕೇಂದ್ರೀಕರಿಸಿ ಚಿಂತನೆಯಲ್ಲಿ ತೊಡಗಿಸಿ ಧ್ಯಾನವೆಂಬಸ್ತ್ರದಿ ತನುಮನ ಪವಿತ್ರಸ್ನಾನ ಗೈಯುತಲಿ
ಚಿತ್ತವೃತ್ತಿಯ ನಾಶಗೊಳಿಸಿ ಸುಪ್ತಶಕ್ತಿಗಳ ಜಾಗೃತಗೊಳಿಸಿ
ಆತ್ಮಪರಮಾತ್ಮನೊಳು ಲೀನಗೊಳಿಸಿ ಜೀವನ್ಮುಕ್ತಿಯೆಡೆಗೊಯ್ವುದೀ ಯೋಗ//
ದೇಹ ಮನಸ್ಸುಗಳ ಸಾಮರಸ್ಯವನ್ನೇರ್ಪಡಿಸಿ
ಚಂಚಲಮನ ನಿಯಂತ್ರಿಸಿ ವ್ಯಕ್ತಿತ್ವ ಉನ್ನತೀಕರಣಗೊಳಿಸಿ
ಸಕಾರಾತ್ಮಕ...
ವಸ್ತ್ರಧೋತಿ ಯೋಗದಲ್ಲಿ ವಿಶ್ವದಾಖಲೆಯ ಯೋಗಪಟು ಕಾರ್ತಿಕ ಬೆಲ್ಲದ
ಇತ್ತೀಚಿಗೆ ಕಾರ್ತಿಕ ನನಗೆ ಪೋನ್ ಮಾಡಿ ನನಗೆ ಯೋಗ ವಿಷಯದಲ್ಲಿ ಪಿ.ಎಚ್,ಡಿ ಸೀಟು ಸಿಕ್ಕಿತು ಸರ್ ಎಂದನು. ತುಂಬಾ ಸಂತೋಷದಿಂದ ಅಭಿನಂದನೆಗಳು ಕಾರ್ತಿಕ ನಿನ್ನ ಸಾಧನೆಗೆ ಮತ್ತೊಂದು ಮುನ್ನುಡಿ ಮುಂದುವರೆದು ಯಶಸ್ಸನ್ನು ಗಳಿಸು...