Monthly Archives: October, 2022
ಅಮ್ಮಾ ನಾನು ಶಾಲೆಗೆ ಹೋಗುವೆ ‘ ಕಿರುಚಿತ್ರ ಚಿತ್ರೀಕರಣಕ್ಕೆ ಶಂಕರ ಹಲಗತ್ತಿ ಚಾಲನೆ
"ಶಾಲೆ ಬಿಟ್ಟ ಮಗುವನ್ನು ಶಾಲಾಭಿವೃದ್ಧಿ ಸಮಿತಿ, ಶಾಲಾ ಪ್ರಧಾನ ಗುರುಗಳು ಹಾಗೂ ಸಿಬ್ಬಂದಿ ಮುಖ್ಯವಾಹಿನಿಗೆ ತರುವ ಶೈಕ್ಷಣಿಕ ಕಳಕಳಿಯುಳ್ಳ ವಿಷಯ ವಸ್ತುವನ್ನು ಆಧರಿಸಿದ ಈ ಕಿರುಚಿತ್ರ ಬಿಡುಗಡೆ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ....
ಸಾಂಸ್ಕೃತಿಕ ಉತ್ಸವ ‘ ಸಮಾರಂಭ : ಕನ್ನಡಿಗರಿಂದಲೇ ಕನ್ನಡದ ಅಭಿವೃದ್ಧಿ ಇನ್ನೂ ಆಗಬೇಕು.- ಕ.ಸಾ. ಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ
ಕನ್ನಡ ನಾಡಿನಲ್ಲಿ ಕನ್ನಡ ಶ್ರೇಷ್ಠ ಭಾಷೆ, ಕನ್ನಡ ಭಾಷೆ ಸೇರಿದಂತೆ ಕನ್ನಡ ಶಾಲೆಗಳು ಕನ್ನಡಿಗರಿಂದಲೇ ಇನ್ನೂ ಹೆಚ್ಚು ಅಭಿವೃದ್ಧಿ ಆಗಬೇಕಿದೆ. ನಮ್ಮ ನಾಡಿನ ಮತ್ತು ಭಾಷೆಯ ಶ್ರೇಷ್ಠತೆ ವಿದೇಶದಲ್ಲಿ ಪರಿಚಯಿಸಲು ಸರಕಾರ ಮತ್ತು...
🕉️ಇಂದಿನ ರಾಶಿ ಭವಿಷ್ಯ 🕉️🪷30-10-2022🪷
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
🌹ಮೇಷ ರಾಶಿ🌹ಇಂದು ನೀವು ಸೂಕ್ತವಾಗಿ ಉಳಿಸಲು ಸಾಧ್ಯವಾಗುತ್ತದೆ. ನಿಮ್ಮ ಪತ್ನಿಯ ಕೆಲಸವನ್ನು ಕಡಿಮೆ ಮಾಡಲು ಅವರಿಗೆ ಮನೆಗೆಲಸದಲ್ಲಿ ಸಹಾಯ ಮಾಡಿ. ಇದು ಹಂಚಿಕೆ ಮತ್ತು ಸಂತೋಷವನ್ನು...
ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಗೆ ಶಿಕ್ಷಕ ಶಿರೊಳೆ ಆಯ್ಕೆ
ಬೆಳಗಾವಿ: ತಾಲೂಕಿನ ಖಾದರವಾಡಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಅತುಲ್ ಸುರೇಶ ಶಿರೊಳೆ ಅವರು ಅಂತಾರಾಷ್ಟ್ರೀಯ ಕುಸ್ತಿ ಪಟು ನವಂಬರ್ 1 ರಂದು ನಾಗಾಲ್ಯಾoಡಿಗೆ ತೆರಳಲಿದ್ದಾರೆ.ನಾಗಾಲ್ಯಾಂಡ್ ನಲ್ಲಿ ರಾಷ್ಟ್ರೀಯ ಕುಸ್ತಿ ಚಾಂಪಿಯನಶಿಪ್...
ಕವನ: “ಪುನೀತ”ನಿಗೊಂದು ನಮನ
"ಪುನೀತ" ನಿಗೊಂದು ನಮನ
ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ
ಈ ಜಗದಲಿ ಕಾಣೋ
ಪುನೀತ ನಿನ್ನ ಕಳಕೊಂಡ ಮ್ಯಾಲ
ಮತ್ತೆ ಸಿಗುವಿಯೇನೋ ತಮ್ಮಾ
ಮರಳಿ ಬರುವಿಯೇನೋ/ಪ/
46 ವರ್ಷದಿಂದ ನಟನೆಯ ಮಾಡಿ
ಜಗದಾಗ ಬೆಳೆದೆಲ್ಲೋ
ಹುಟ್ಟಿಬಂದು ನೀ ಮನುಜ ಕುಲಕ
ಎಷ್ಟು ಖುಷಿಯ ಕೊಟ್ಟೆಯಲ್ಲೋ
ಜನಸೇವೆಗೆ ಶ್ರಮಿಸಿದ...
ಉತ್ತಮ ಜೀವನಕೆ, ಜೀವನ ಕೌಶಲ್ಯಗಳು
ಇತರರ ಗುಣಾವಗುಣಗಳ ಬಗೆಗೆ ಪುಂಖಾನುಪುಂಖವಾಗಿ ಮಾತನಾಡುವ ನಾವು, ನಮ್ಮ ಗುಣ ವಿಶೇಷತೆಗಳ ಮತ್ತು ಅವಗುಣಗಳ ಕುರಿತು ಚಿಂತಿಸುವುದರ ಗೊಡವೆಗೆ ಹೋಗುವುದೇ ಇಲ್ಲ. ಹೋದರೂ ಅದನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಮೇಲಕ್ಕೇರಿದವರ ಹಾಗೆ ಆಗಬೇಕು...
ವಿದ್ಯಾರ್ಥಿನಿ ಕಾವೇರಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ಮೂಡಲಗಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಮೂಡಲಗಿ ವಲಯದ ಶಿವಾಪೂರ(ಹ). ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೋಟ ನಂಬರ್.1 ರ ವಿದ್ಯಾರ್ಥಿನಿಯಾದ ಕುಮಾರಿ ಕಾವೇರಿ.ಬಿ.ಪಾಟೀಲ್ ಇವಳು ಜಿಲ್ಲಾ ಮಟ್ಟದ ವೈಯಕ್ತಿಕ ಕ್ರೀಡಾಕೂಟದ ನೂರು ಮೀಟರ್ ಓಟದ...
ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಕೆ.ಎಚ್.ವಡ್ಡರ ಅವರ ಸನ್ಮಾನ
ಸಿಂದಗಿ- ದೇಶದ ಅಭಿವೃದ್ದಿಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅನನ್ಯ. ಸಹಕಾರಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ತಾಂತ್ರಿಕತೆ ಬರಬೇಕಾಗಿದೆ ಎಂದು ಸಹಕಾರಿ ಧುರೀಣ ಶಿವಪ್ಪಗೌಡ ಬಿರಾದಾರ ಹೇಳಿದರು.ಪಟ್ಟಣದ ಎಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ...
ಬುಡಕಟ್ಟು ಸಂಸ್ಕೃತಿ ರಕ್ಷಿಸುವ ಕಾರ್ಯವಾಗಬೇಕು – ಡಾ. ಶಾಂತಿಲಾಲ
ಸಿಂದಗಿ- ಬುಡಕಟ್ಟು ಜನಾಂಗದ ಕಲೆ, ಆಚಾರ ವಿಚಾರ ವೇಷ ಭೂಷಣಗಳು ಸಂಸ್ಕೃತಿಯನ್ನು ಅನಾವರಣಗೊಳಿಸುತ್ತವೆ. ಆ ಜನಾಂಗದ ಕಲೆಗಳು ಇಂದು ಅಳಿವಿನ ಅಂಚಿನಲ್ಲಿದೆ ಅವುಗಳನ್ನು ರಕ್ಷಿಸುವ ಮತ್ತು ಬೆಳೆಸುವ ಕಾರ್ಯವಾಗಬೇಕು ಎಂದು ಸ್ಥಳಿಯ ಎಚ್.ಜಿ.ಪದವಿ...
ರಂಗಭೂಮಿ ಕಲಾವಿದರ ಪರಿಸ್ಥಿತಿ ಕಳವಳಕಾರಿ – ಅಶೋಕ ಮನಗೂಳಿ
ಸಿಂದಗಿ: ರಂಗಭೂಮಿಯನ್ನು ಉಳಿಸಿ ಬೆಳೆಸುತ್ತಿರುವ ಗ್ರಾಮೀಣ ಜನತೆಯ ಕಾರ್ಯ ಅಭಿನಂದಾರ್ಹ ಆದರೆ ಗ್ರಾಮೀಣ ಸೊಗಡು ಹಾಗೂ ಧರ್ಮ, ಸಂಸ್ಕೃತಿಯನ್ನು ಬೆಳೆಸುತ್ತಿರುವ ರಂಗಭೂಮಿ ನಾಟಕಗಳ ಕಲಾವಿದರು ಇಂದಿನ ದೃಶ್ಯ ಮಾದ್ಯಮಕ್ಕೆ ಸಿಲುಕಿ ಭಿಕ್ಷೆ ಬೇಡುವ...