Monthly Archives: December, 2022

ಇಟನಾಳದಲ್ಲಿ ರೇಣುಕಾದೇವಿ ಜಾತ್ರಾ ಮಹೋತ್ಸವ

ಗುರ್ಲಾಪೂರ-  ಸಮೀಪದ ಇಟನಾಳ ಗ್ರಾಮದಲ್ಲಿ ಮಂಗಳವಾರ ದಿ.3 ರಂದು ರೇಣುಕಾದೇವಿ ಜಾತ್ರೆ ಅತೀ ವಿಜೃಂಭಣೆಯಿಂದ ಜರಗುವುದು.ಮುಂಜಾನೆ 7 ಗಂಟೆಗೆ ಹೋಮದ ಪೂಜೆ ಯೊಂದಿಗೆ ಜಾತ್ರೆಗೆ ಚಾಲನೆ ನೀಡುವರು ನಂತರ ರೇಣುಕಾದೇವಿಗೆ ರುದ್ರಾಭಿಷೇಕ ಮಾಡಿ...

ಪ್ರಧಾನ ಮಂತ್ರಿ ಮೋದಿ ಅವರ ಮಾತೋಶ್ರಿ ಹೀರಾ ಬೆನ್ ನಿಧನ – ಸಂಸದ ಈರಣ್ಣ ಕಡಾಡಿ ಸಂತಾಪ

ಮೂಡಲಗಿ: ವಿಶ್ವವೇ ನಿಬ್ಬೆರಗಾಗುವಂತೆ ಪ್ರಧಾನಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಹೆಮ್ಮಯ ಸುಪುತ್ರನಿಗೆ ಜನ್ಮನೀಡಿದ ಶತಾಯುಷಿ ಶ್ರೀಮತಿ ಹೀರಾ ಬೆನ್ ಅವರ ನಿಧನದಿಂದ ಮನಸ್ಸಿಗೆ ತೀವ್ರ ನೋವುಂಟಾಗಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ...

ಧಾರವಾಡ ಜಿಲ್ಲೆಯಿಂದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಜಿಲ್ಲೆಯ ಮೂರು ಮಹಿಳಾ ಸಾಧಕಿಯರು ಆಯ್ಕೆ

ಧಾರವಾಡ: ಕರ್ನಾಟಕ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲಿ ಇಬ್ಬರು ಅಥವಾ ಮೂವರು ಸಾಧಕಿಯರನ್ನು ಗುರುತಿಸಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರವರ 2023 ರ ...

ಅತ್ಯಂತ ಸರಳ ಜೀವಿ ಮೋದಿ ಮಾತೋಶ್ರೀ ವಿಧಿ ವಶ

ಒಂದು ಬೃಹತ್ ದೇಶದ ಪ್ರಧಾನಿಯ ತಾಯಿಯಾಗಿದ್ದರೂ ಅತ್ಯಂತ ಸರಳ ಜೀವನ ಸಾಗಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೆನ್ ವಿಧಿವಶರಾಗಿದ್ದಾರೆ.ಈ ಬಗ್ಗೆ ದುಃಖ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು ತಮ್ಮ...

ಪ್ರಧಾನಿ ಮೋದಿ ಅವರ ಮಾತೋಶ್ರೀ ವಿಧಿವಶ; ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಂತಾಪ

ಗೋಕಾಕ- ಪ್ರಧಾನಿ ನರೇಂದ್ರ ಮೋದಿಯವರ ಮಾತೋಶ್ರೀ, ಶತಾಯುಷಿ ಶ್ರೀಮತಿ ಹೀರಾ ಬೇನ ಮೋದಿ ಅವರ ನಿಧನಕ್ಕೆ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ.ಭಾರತಾಂಬೆಯ ಹೆಮ್ಮೆಯ ಪುತ್ರ ನರೇಂದ್ರ...

ಕವನ: ನಾನೇನು ಸಾಧಿಸಿದೆ?

ನಾನೇನು ಸಾಧಿಸಿದೆ? ವರುಷವೊಂದು ಸಂದುತಲಿದೆ ಬದುಕಿನಲಿ ಒಂದು ವರುಷ ಕಳೆದು ಹೋಗಿದೆ ಸುಮ್ಮನೇ ಹಿಂತಿರುಗಿ ನೋಡಿದೆ ಈ ಕಳೆದ ವರುಷದಲಿ ನಾನೇನು ಮಾಡಿದೆ?ಕಳೆದು ಹೋದ ದಿನಗಳ ಜಾಲಾಡಿದೆ ಗುಟ್ಟಿನಲಿ ಮನವು ಮಾತಾಡಿದೆ ಸಾಧನೆಯ ಹಾದಿಯ ಮೊದಲ ಮೆಟ್ಟಲು ನಿರ್ಮಿಸಿದೆ ನಿನ್ನ ಬದುಕಿನಲಿ ಈ...

ಕವನ: ಪೌಷ್ಟಿಕಾಂಶಗಳ ದೊರೆ

ಪೌಷ್ಟಿಕಾಂಶಗಳ ದೊರೆ 'ಅಕ್ಕಿ ಇದ್ದರೆ ಲಕ್ಕಿ' ಹಣ ಇದ್ದರೆ ಸಂಪತ್ತಣ್ಣ, ಆ ಕಾಲ ಮುಗಿದ ಕಥೆಯಣ್ಣ , ಅಕ್ಕಿ ತಿಂದವ  ರೋಗಿ, ರಾಗಿ ತಿಂದವ ನಿರೋಗಿ, ಜೋಳ ತಿಂದವ ತೋಳ ಇದು ಇಂದಿನ ಕಾಲವಣ್ಣ....ಹತ್ತಕ್ಕೆ ಬಾಲ್ಯ, ಇಪ್ಪತ್ತಕ್ಕೆ ಯೌವನ ಮೂವತ್ತಕ್ಕೆ ಗೃಹಸ್ಥ, ಐವತ್ತಕ್ಕೆ ವಾನಪ್ರಸ್ಥ, ಅರವತ್ತಕ್ಕೆ...

ಬೆಳಗಾವಿ ಗ್ರಾಮೀಣ ಬಿಜೆಪಿ ಮಂಡಲ ಪದಾಧಿಕಾರಿಗಳ ಸಭೆ

ಬೆಳಗಾವಿ - ದಿನಾಂಕ 29 ರಂದು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ವಿಜಯ ನಗರ ಕಾರ್ಯಾಲಯದಲ್ಲಿ ಮಂಡಲ ಪದಾಧಿಕಾರಿಗಳ ಸಭೆಯನ್ನು ಆಯೋಜನೆ ಮಾಡಲಾಗಿತ್ತು.ಕಾರ್ಯಕ್ರಮವನ್ನು ಪ್ರಮುಖರಿಂದ ದೀಪಪ್ರಜ್ವಲನೆ ಹಾಗೂ ಪುಷ್ಪಾರ್ಚಣೆ ಮಾಡಿ ಪ್ರಾರಂಭಿಸಲಾಯಿತು.ಕಾರ್ಯಕ್ರಮದಲ್ಲಿ ಸಾಮಾಜಿಕ...

ಕುರುಹಿನಶೆಟ್ಟಿ ಸಮಾಜದಿಂದ ಕ್ಯಾಲೆಂಡರ್ ಬಿಡುಗಡೆ

ಕಾಮಾಕ್ಷಿಪಾಳ್ಯ ಬೆಂಗಳೂರು ನೇಕಾರ ಕುರುಹಿನಶೆಟ್ಟಿ ಸಮಾಜ ಸಂಘ ರಿ ಇವರಿಂದ 2023ನೇ ಸಾಲಿನ ನೂತನ ವರ್ಷದ ತೂಗು ಪಂಚಾಂಗವನ್ನು ( ಕ್ಯಾಲೆಂಡರ್ ) ಬಿಡುಗಡೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ನೇಕಾರ ಕುರುಹಿನಶೆಟ್ಟಿ ಸಮಾಜದ ಪ್ರತಿಭಾವಂತ...

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಮಾನವ ದಿನಾಚರಣೆ

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ಆಚರಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಭಾಷಾ ಶಿಕ್ಷಕಿಯರಾದ ರೇಖಾ ಸೊರಟೂರ ಮನುಜ...

Most Read

error: Content is protected !!
Join WhatsApp Group