Monthly Archives: February, 2023
ವೆಂಕಟಾಪೂರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕೆಎಂಎಫ್ ನಿಂದ ೧೨ ಲಕ್ಷ ರೂಪಾಯಿ ನೆರವು
ಮೂಡಲಗಿ- ವೆಂಕಟಾಪೂರ ಹಾಲು ಉತ್ಪಾದಕ ಸಹಕಾರಿ ಸಂಘಕ್ಕೆ ೧೨ ಲಕ್ಷ ರೂ. ನೆರವು ನೀಡುವುದಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ತಾಲ್ಲೂಕಿನ ವೆಂಕಟಾಪೂರ ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿ ಮಾತನಾಡಿದ...
ಕಾರೆ(ಮದನ ಫಲ)
ಕಾರೆ ಗಿಡವನ್ನು ಯಂತ್ರ ತಂತ್ರಗಳಲ್ಲಿ ಉಪಯೋಗಿಸುತ್ತಾರೆ.ನಮ್ಮಲ್ಲಿ ತುಳಸಿ ಕಾರ್ತಿಕದಲ್ಲಿ ಕಾರೆ ಮತ್ತು ನೆಲ್ಲಿ ಎರಡು ಪೂಜೆಗೆ ಬೇಕೇ ಬೇಕು.ಇದರ ಬೇರು ಎಲೆ ಕಾಂಡ ಕಾಯಿ ಹೂವು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ.
ವಿಶೇಷ ಸೂಚನೆ:
ವಸಂತ...
ಬಿಜೆಪಿಯಿಂದ ಹಿಂಸಾತ್ಮಕ ರಾಜನೀತಿ – ಸುರ್ಜೆವಾಲಾ
ಬೀದರ - ಸಿದ್ದರಾಮಯ್ಯ ಕೊಲೆ ಮಾಡಲು ಅಶ್ವತ್ಥನಾರಾಯಣ್ ಹೇಳುತ್ತಿಲ್ಲ. ಪ್ರಧಾನಿ ಮೋದಿ, ಜೆಪಿ ನಡ್ಡಾ ಹಾಗೂ ಸಿಎಂ ಬೊಮ್ಮಾಯಿ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸ್ಫೋಟಕ ಹೇಳಿಕೆ...
ಉಪ್ಪಾರ ಸಮಾಜಕ್ಕೆ ಅವಮಾನ ಮಾಡಿದ ಚಾನಲ್ ಕ್ಷಮೆ ಕೇಳಬೇಕು
ಮೂಡಲಗಿ: ಜ.28ರಂದು ಘಟಪ್ರಭಾದ ನಂ1 ಯೂಟ್ಯೂಬ್ ಚಾನಲ್ ಒಂದರಲ್ಲಿ ರಾಜಕೀಯ ಸುದ್ದಿ ಬಿತ್ತರ ಮಾಡುವ ಸಂದರ್ಭದಲ್ಲಿ ಭಗೀರಥ ಉಪ್ಪಾರ ಸಮಾಜಕ್ಕೆ ಅವಮಾನ ಮಾಡಿದ್ದು ಇಡೀ ಉಪ್ಪಾರ ಸಮಾಜದ ಜನರಿಗೆ ನೋವು ಉಂಟಾಗಿದೆ. ಕೂಡಲೇ...
ಜೆಡಿಎಸ್ ನಿಂದ ರೈತರಿಗೆ ಬಂಪರ್ ಕೊಡುಗೆ – ವಿಶಾಲಾಕ್ಷಿ ಪಾಟೀಲ
ಸಿಂದಗಿ: ಜೆಡಿಎಸ್ ಪಕ್ಷಕ್ಕೆ ಅನ್ನದಾತನೇ ಜೀವಾಳ ಆ ಕಾರಣಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಾಗೊಮ್ಮೆ ರೈತರಿಗೆ ಬಂಪರ ಕೊಡುಗೆ ನೀಡಿದ ಇತಿಹಾಸವಿದೆ ಅದಕ್ಕೆ ಕೃಷಿಕರು ಆರ್ಥಿಕವಾಗಿ ಸದೃಢವಾಗಿ ಮುಂದೆ ಬರಲು ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಕ್ಷೇತ್ರದ ಜೆಡಿಎಸ್...
ಸಿಂದಗಿ: 22 ರಿಂದ 24 ರವರೆಗೆ ಸಿಂದಗಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಸಿಂದಗಿ: ಸ್ಥಳೀಯ 10/33/11 ಕೆ.ವಿ. ವಿದ್ಯುತ್ ವಿತರಣೆ ಉಪಕೇಂದ್ರದಲ್ಲಿ ರಾಂಪೂರ ಐ.ಪಿ. ಸುಂಗಠಾಣ ಐ.ಪಿ. ಯಂಕಂಚಿ ಐ.ಪಿ, ಬಂದಾಳ ಐಪಿ, ಸೋಂಪೂರ ಐ.ಪಿ ಯರಗಲ್ ಐ.ಪಿ, ರಾಂಪೂರ, ಬೆನಕೋಟಿಗೆ, ಮಾಡಬಾಳ, ಮನ್ನಾಪುರ, ಅಂತರಗಂಗಿ,...
ಅದ್ದೂರಿಯಾಗಿ ಜರುಗಿದ ಶಿವಾಜಿ ಜಯಂತಿ
ಸಿಂದಗಿ ಶಿವಾಜಿ ಮಹಾರಾಜರು ಹಿಂದೂ ಹೃದಯ ಸಾಮ್ರಾಟ ಎಂದು ಜೇವರ್ಗಿ ಶ್ರೀರಾಮ ಸೇನೆ ಮುಖಂಡ ಆನಂದ ದೇಸಾಯಿ ಹೇಳಿದರು.ತಾಲೂಕಿನ ದೇವಣಗಾಂವ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು....
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾಯ೯ಕ್ರಮ
ಮೂಡಲಗಿ ತಾಲೂಕಿನ ಗುಜನಟ್ಟಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು .ಇಲ್ಲಿನ ಸರಕಾರಿ ಹಿರಿಯ ಪ್ರಾಧಮಿಕ ಶಾಲೆಯಲ್ಲಿ ಜರುಗಿದ ಕಾಯ೯ಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರರಾದ ಶಿವಾನಂದ ಬಬಲಿ ವಹಿಸಿದ್ದರು ಹಾಗೂ ಗ್ರಾಮ...
‘ಹರಿದಾಸ ಸಾಹಿತ್ಯ ಮತ್ತು ರಾಘವೇಂದ್ರ ಸ್ವಾಮಿಗಳು’ ಕುರಿತ ವಿಚಾರಗೋಷ್ಠಿ
ಕೋಣನಕುಂಟೆ ರಾಯರ ಮಠದಲ್ಲಿ ರಾಯರ ಪಟ್ಟಾಭಿಷೇಕ ಮತ್ತು ವರ್ಧಂತಿ ಅಂಗವಾಗಿ ಮಾರ್ಚ್ 22 ರಿಂದ 26 ರವರೆಗೆ ‘ಹರಿದಾಸ ಸಾಹಿತ್ಯ ಮತ್ತು ರಾಘವೇಂದ್ರ ಸ್ವಾಮಿಗಳು’ ಕುರಿತಾಗಿ ವಿಚಾರ ಗೋಷ್ಠಿ.ಸನಾತನ ಸಂಸ್ಕೃತಿಯಲ್ಲಿ ಶ್ರೀ ರಾಘವೇಂದ್ರತೀರ್ಥರಿಗೆ...
ಧರ್ಮದ ನಿಜವಾದ ಅರ್ಥವನ್ನು ಅರಿತು ಸಮಾಜ ಮುನ್ನಡೆಯಬೇಕಿದೆ: ಪ್ರೊ.ಶ್ರೀಕಾಂತ ಶಾನವಾಡ ಅಭಿಮತ
ದಿ. 19-02-2023 ರಂದು ಬೆಳಗಾವಿಯ ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ನಡೆದ ವಾರದ ಸಾಮೂಹಿಕ ಪ್ರಾರ್ಥನೆ ಮತ್ತು ಅನುಭಾವ ಗೋಷ್ಠಿಯ ಸಂದರ್ಭದಲ್ಲಿ "ಪ್ರಚಲಿತ ಲಿಂಗಾಯತರ ಸ್ಥಿತಿಗತಿಗಳು" ಕುರಿತಾಗಿ ಉಪನ್ಯಾಸ ನೀಡಿದ ಬೆನನ್ ಸ್ಮಿತ್...