Monthly Archives: April, 2023

ನಗರ ಕೇಂದ್ರ ಗ್ರಂಥಾಲಯದಲ್ಲಿ ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆ

ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ಹಸಿರು ಕ್ರಾಂತಿಯ ಹರಿಕಾರ,ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ 116 ನೆಯ ಜನ್ಮ ದಿನಾಚರಣೆ ನಿಮಿತ್ತ ಪೂಜೆ ಸಲ್ಲಿಸಿ, ಗೌರವ ನಮನ ಸಲ್ಲಿಸಲಾಯಿತು. ಗ್ರಂಥಪಾಲಕರಾದ...

ಏ.9 ರಂದು ಕು.ಲಾವಣ್ಯ  ಜಮಖಂಡಿ ಭರತನಾಟ್ಯ ರಂಗಪ್ರವೇಶ

ಉದಯೋನ್ಮುಖ ಪ್ರತಿಭೆ ಕು. ಲಾವಣ್ಯ  ಜಮಖಂಡಿ ಭರತನಾಟ್ಯ ರಂಗಪ್ರವೇಶವನ್ನು ಇದೇ ಏಪ್ರಿಲ್ 9 ಭಾನುವಾರ ಸಂಜೆ 5.00ಕ್ಕೆ ನಗರದ  ಮಲ್ಲೇಶ್ವರಂ 16ನೇ ಅಡ್ಡರಸ್ತೆಯ ಚೌಡಯ್ಯ ಸ್ಮಾರಕ ಭವನದ ಹಿಂಬದಿಯ ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ...

ರಾಷ್ಟ್ರೋದ್ಧಾರಕ ಧೀಮಂತ ನಾಯಕ ಡಾ.ಬಾಬು ಜಗಜೀವನರಾಮ್- ಪ್ರೊ.ಸಂಗಮೇಶ ಗುಜಗೊಂಡ

ಮೂಡಲಗಿ: ಡಾ:ಬಾಬು ಜಗಜೀವನರಾಮ್ ಅವರು ಈ ದೇಶ ಕಂಡ ಅನುಪಮ ವ್ಯಕ್ತಿತ್ವದ ಧೀಮಂತ ನಾಯಕರು, ಸ್ವಾತಂತ್ರ್ಯ ಸೇನಾನಿಯಾಗಿ ದಲಿತ ವರ್ಗದ ಧ್ವನಿಯಾಗಿ, ಸಂಘಟಕರಾಗಿ, ಶ್ರೇಷ್ಠ ಸಂಸತ್ ಪಟುವಾಗಿ ಸಮರ್ಥ ಆಡಳಿತಗಾರರಾಗಿ ಅರ್ಪಣಾಭಾವದ ರಾಜಕಾರಣಿಯಾಗಿ,...

ಚುನಾವಣಾಧಿಕಾರಿಯಿಂದ ವಾಹನಗಳ ಪರಿಶೀಲನೆ

ಸಿಂದಗಿ: ದ್ವಿಚಕ್ರ ವಾಹನ, ಆಟೋ ರಿಕ್ಷಾ, ಕಾರು,  ಜೀಪುಗಳು ಸೇರಿದಂತೆ ಸರ್ಕಾರಿ ಬಸ್ಸುಗಳ ಮೇಲು ಕೂಡಾ ಹದ್ದಿನ ಕಣ್ಣೀರಬೇಕು ಎಂದು ಚುನಾವಣಾಧಿಕಾರಿ ಸಿದ್ರಾಮ ಮಾರಿಹಾಳ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ಮೋರಟಗಿ ಚೆಕ್ ಪೋಸ್ಟಗೆ ಭೇಟಿ ನೀಡಿ ವಾಹನಗಳನ್ನು ಪರಿಶೀಲಿಸಿ...

ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ?- ಕಾಶೆಂಪೂರ ಪ್ರಶ್ನೆ

ಬೀದರ- ಇವತ್ತು ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ? ಬಿಜೆಪಿಯಲ್ಲಿ ಇಲ್ಲವಾ? ಎಲ್ಲ ಕಡೆಯೂ ಇದೆ. ನಮ್ಮ ಪಕ್ಷದಲ್ಲಿ ದೇವೇಗೌಡರ ಮಾತೇ ಕೊನೆ ಅವರು ಹೇಳಿದಂತೆ ಕೇಳುತ್ತೇವೆ ಎಂದು ಬೀದರ ಜೆಡಿಎಸ್...

ನಾನೂ ಅರಭಾವಿ ಮತಕ್ಷೇತ್ರದ ಬಿಜೆಪಿ ಆಕಾಂಕ್ಷಿ : ನಿಂಗಪ್ಪ ಫಿರೋಜಿ

ಮೂಡಲಗಿ: ಸದ್ಯದ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಸ್ಥಳಿಯರಿಗೂ ಅವಕಾಶ ನೀಡಬೇಕು ಹೀಗಾಗಿ ನಾನೂ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ನನಗೂ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಬಿಜೆಪಿ ಮುಖಂಡ ನಿಂಗಪ್ಪ ಫಿರೋಜಿ ಹೇಳಿದರು.ಬೆಳಗಾವಿಯಲ್ಲಿ ಪತ್ರಕರ್ತರೊಡನೆ...

ಮೂಡಲಗಿಯಲ್ಲಿ ಮಹಾವೀರ ಜಯಂತಿ

ಮೂಡಲಗಿ: ಮಹಾವೀರ ಜಯಂತಿ ಪ್ರಯುಕ್ತ ಜೈನ ಸಮುದಾಯದವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಹಾವೀರ ಭಾವಚಿತ್ರವನ್ನು ಟ್ರ್ಯಾಕ್ಟರ್ ಹಾಗೂ ಪಲ್ಲಕ್ಕಿ ಸೇವೆಯ ಮೆರವಣಿಗೆ ಮಾಡುವ ಮೂಲಕ ಮಹಾವೀರ ಜಯಂತಿಯನ್ನು ಸೋಮವಾರದಂದು ಸಂಭ್ರಮದಿಂದ ಆಚರಿಸಿದರು.ಪಟ್ಟಣದ ಪುರಸಭೆ...

ಮೂಡಲಗಿಯಲ್ಲಿ “ದೂರು ನಿರ್ವಹಣಾ ಕೋಶ”

ಮೂಡಲಗಿ: ಚುನಾವಣೆಗೆ ಸಂಬಂಧಿಸಿದಂತೆ ಯಾರಾದರೂ ದೂರು ಸಲ್ಲಿಸಲು ಬಯಸಿದರೆ ಮೂಡಲಗಿ ತಹಶಿಲ್ದಾರರ ಕಚೇರಿಯಲ್ಲಿ "ದೂರು ನಿರ್ವಹಣಾ ಕೋಶ" ತೆರೆಯಲಾಗಿದ್ದು ಸಾರ್ವಜನಿಕರು ಅಲ್ಲಿ ದೂರು ದಾಖಲಿಸಬಹುದು ಎಂದು ಅರಭಾವಿ ಮತಕ್ಷೇತ್ರದ ಚುನಾವಣಾಧಿಕಾರಿ ಪ್ರಭಾವತಿ ಎಫ್. ಪ್ರಕಟಿಸಿದ್ದಾರೆ.ದಿ....

ಫೀಲ್ಡ್ ಮಾರ್ಷಲ್ ಮಾಣಿಕ್ ಶಾ

ನಮ್ಮ ಕಾಲದಲ್ಲಿ ಭಾರತೀಯರು ಕಂಡ ಒಬ್ಬ ಹೀರೋ ಆಗಿ  ನೆನಪಾಗುವ ಹೆಸರುಗಳಲ್ಲಿ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪ್ರಮುಖರು. ಅಂದಿನ ದಿನಗಳಲ್ಲಿ ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ನಮಗೆ ನಮ್ಮ ಭಾರತಕ್ಕೂ ನೆರೆಯ ರಾಷ್ಟ್ರಕ್ಕೂ...

ಡಾ.ಗಂಜಿಹಾಳ,ಡಾ.ಹಂಡಿಗಿ ಗೆ ‘ಸಾರ್ವಭೌಮ ಪ್ರಶಸ್ತಿ’

ಹುಬ್ಬಳ್ಳಿ: ಕರ್ನಾಟಕ ಚಲನಚಿತ್ರ ಮತ್ತು ಕಿರುಚಿತ್ರ ಕಲಾವಿದರ ಕ್ಷೇಮಾಭಿವೃದ್ಧಿ ಮಂಡಳಿ ಹಾಗೂ ಚೇತನ ಫೌಂಡೇಷನ್ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ   ಧಾರವಾಡದ ರಂಗಾಯಣದಲ್ಲಿ ಮೂರುದಿನಗಳ ಕಾಲ ನಡೆದ ಕರ್ನಾಟಕ ಚಲನಚಿತ್ರೋತ್ಸವದಲ್ಲಿ ಸಿನಿಮಾ ಪತ್ರಿಕೋದ್ಯಮ ಹಾಗೂ ಪ್ರಚಾರ...

Most Read

error: Content is protected !!
Join WhatsApp Group