ಮುನವಳ್ಳಿ: ಹುಟ್ಟು ಹಬ್ಬದ ವಾತಾವರಣ ಇತ್ತೀಚಿನ ದಿನಗಳಲ್ಲಿ ತನ್ನದೇ ಆದ ರೂಪದಲ್ಲಿ ಜರುಗುತ್ತಿವೆ.ಶಿಕ್ಷಕ ಸಾಹಿತಿಗಳಾದ ವೈ. ಬಿ. ಕಡಕೋಳ ಗುರುಗಳ ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ನೀಡಿ ಸಿಹಿ ವಿತರಿಸುವ ಮೂಲಕ ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಒಳ್ಳೆಯ ಸಂಗತಿ ಎಂದು ಮುನವಳ್ಳಿಯ ಜೈಂಟ್ಸ್ ಗ್ರುಪ್ ಅಧ್ಯಕ್ಷ ರಾದ ಶಿವಾಜಿ ಮಾನೆ ಹೇಳಿದರು.
ಅವರು ಸ್ಥಳೀಯ ವ್ಹಿ.ಪಿ.ಜೇವೂರ...
ಸಿಂದಗಿ: ಕರ್ನಾಟಕ ರಾಜ್ಯ ಸಂಸ್ಥೆಯಾದ ಕರ್ನಾಟಕ ಜನಸ್ಪಂದನ ಟ್ರಸ್ಟ್ ಬೆಂಗಳೂರು ರವರು ಕೊಡಮಾಡುವ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸಿಂದಗಿಯ ಮೂವರು ಕರ್ನಾಟಕ ರಾಜ್ಯ ಮಟ್ಟದ ಕಾಯಕ ರತ್ನ ರಾಜ್ಯ ಪ್ರಶಸ್ತಿಪಡೆದುಕೊಂಡಿದ್ದಾರೆ.
ವಿಶೇಷವಾಗಿ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಮಹೇಶ ಸಿದ್ದಾಪೂರ, ಮತ್ತು ರಾಜಕೀಯ ಹಾಗೂ ಸಾಮಾಜಿಕ ಸೇವೆಯಲ್ಲಿ...
ಬೆಳಗಾವಿ - ಕಸಾಪ ರಾಮದುರ್ಗ ಘಟಕದಿಂದ ಮಳೆಯ ಕುರಿತು ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಮಳೆಗಾಲ, ಮಳೆಯ ಮಹತ್ವ, ಮಳೆಗಾಲದ ಅವಾಂತರಗಳು, ತಮಗಾದ ಮಳೆಯ ಅನುಭವ, ಇತ್ಯಾದಿ ಮಳೆಯ ವಿಷಯದ ಕುರಿತು ತಾವು ರಚಿಸಿದ ಕವನವನ್ನು ವಾಚಿಸಬಹುದು. ಒಬ್ಬರು ಒಂದು ಕವನವನ್ನು ಮಾತ್ರ ವಾಚಿಸಬಹುದು. ಭಾಗವಹಿಸಲು ಆಸಕ್ತ ಕವಿಗಳು ತಮ್ಮ ಕವಿತೆಗಳನ್ನು ದಿನಾಂಕ ೩೦/೭/೨೦೨೩ ರ ಒಳಗಾಗಿ...
ದೇಶ ಬಾಂಧವರೇ, ನಾನೀಗ ಅತ್ಯಂತ ದುಃಖದಿಂದ ಹೇಳ ಹೊರಟಿರುವ ಸಂಗತಿ ಎಂದರೆ ನಮ್ಮ ದೇಶದ ಜನಪದ ಕಲೆಗಳು ಮಾರಣಾಂತಿಕ ಹಂತ ತಲುಪಿರುವ ಸತ್ಯ. ಭರತ ಭೂಮಿಯ ಭವ್ಯತೆಯಲ್ಲಿ ಹುಟ್ಟು ಪಡೆದು ಜನಮನ ತಣಿಸುವುದರ ಜೊತೆಗೆ ಬದುಕಿಗೆ ಶಿಕ್ಷಣ ನೀಡುವ ಜನಪದ ಕಲೆಗಳು ನಮ್ಮ ಭಾವೈಕ್ಯತೆಯ ಸೇತುಗಳು. ಸತ್ಯ ಸಂಗತಿ ಎಂದರೆ ಎಷ್ಟೋ ಸಂದರ್ಭಗಳಲ್ಲಿ ಆಯಾ...
ಬೀದರ: ಬೀದರ ಜಿಲ್ಲೆಯಲ್ಲಿ ಸತತವಾಗಿ ನಾಲ್ಕು ಐದು ದಿನಗಳಿಂದ ಜಿಟಿ ಜಿಟಿ ಮಳೆ ಬೀಳುತ್ತಿದ್ದು ಹಲವು ರೈತರ ಬೆಳೆದ ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಿ ಬೆಳೆ ಸರ್ವನಾಶ ಆಗಿದ್ದು ಒಂದು ಕಡೆಯಾದರೆ, ಇನ್ನೊಂದು ಕಡೆ ಸಚಿವರು ಬೀದರ ನಲ್ಲಿ ಸನ್ಮಾನ, ಅಭಿನಂದನೆ ಕಾರ್ಯಕ್ರಮಗಳಲ್ಲಿ ಪುಲ್ ಬಿಜಿಯಾಗಿದ್ದಾರೆ. ರೈತರ ಪರವಾಗಿ ಎಂದು ಸರಕಾರ ಹೆಸರಿಗೆ ಅಷ್ಟೇ...
ಬೀದರ - ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರು ಒಗ್ಗಟ್ಟಾಗಿದ್ದಾರೆ. ಕಾಂಗ್ರೆಸ್ ನ ಎಲ್ಲಾ ನಾಯಕರು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಬಿ ಕೆ ಹರಿಪ್ರಸಾದ ಯಾವ ಉದ್ದೇಶದಿಂದ ಹಾಗೆ ಮಾತನಾಡಿದ್ದಾರೋ ಗೊತ್ತಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇತ್ತೀಚೆಗೆ ನನಗೆ ಸಿಎಂ ಮಾಡುವುದು ಗೊತ್ತು ಸಿಎಂ ಇಳಿಸುವುದೂ ಗೊತ್ತು ಎಂದು ಅಸಮಾಧಾನದಿಂದ ಮಾತನಾಡಿದ...
ಮನಸ್ಸು ಮತ್ತು ಚಿತ್ತ ಶುದ್ಧಿಯಾದರೆ ಜೀವನ ಪಾವನ : ಮಹಾಂತೇಶ ತೋರಣಗಟ್ಟಿ ಅಭಿಮತ
ನಮ್ಮಲ್ಲಿರುವ ಅಹಂ ತೊರೆದರೆ ಬುದ್ಧಿ ಬಂದು ಚಿತ್ತಶುದ್ದಿ ಆಗುವುದರ ಜೊತೆಗೆ ಮನಸ್ಸು ನಿಯಂತ್ರಣದಲ್ಲಿ ಬಂದು ಮಾದರಿ ಜೀವನ ಸಾಗಿಸ ಬಹುದು ಎಂದು ಸಂಚಾರಿ ಬಸವದಳದ ಅಧ್ಯಕ್ಷ ಮಹಾಂತೇಶ ತೋರಣಗಟ್ಟಿ ಹೇಳಿದರು.
ರವಿವಾರ ದಿ. 23ರಂದು ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿಯ ಪ್ರಭು ಹಳಕಟ್ಟಿ...
ಧಾರವಾಡ: ಇಂದಿನ ಆಧುನಿಕ ಯುಗದಲ್ಲೂ ಪೋಷಕರು ತಮ್ಮ ಮಕ್ಕಳನ್ನು ಬಾಲ್ಯ ವಿವಾಹ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಬದುಕು ಹಾಳಾಗುತ್ತಿದೆ. ಇಂಥ ಕಥಾವಸ್ತುವನ್ನು ಇಟ್ಟುಕೊಂಡು ಮೂಡಿಬಂದಿರುವ 'ಸರು' ಕಿರುಚಿತ್ರ, ಸಾಮಾಜಿಕ ಕಳಕಳಿ ಹಾಗೂ ಸಮಾಜವನ್ನು ಜಾಗೃತಿಗೊಳಿಸುವ ಕಿರುಚಿತ್ರ ಎಂದು ಧಾರವಾಡ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಹೇಳಿದರು.
ಅವರು ಧಾರವಾಡದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ...
ಕಂಪ್ಯೂಟರ್ ಅಂಗಡಿಗೆ ತಹಸೀಲ್ದಾರ್ ದಾಮಾ ಭೇಟಿ
ಬೀದರ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಮಹಿಳೆಯರಿಂದ ಹಣ ವಸೂಲಿ ಮಾಡುತ್ತಿದ್ದ ಗ್ರಾಮ ಒನ್ ಕೇಂದ್ರವೊಂದರ ಮೇಲೆ ದಾಳಿ ಮಾಡಿದ ಬೀದರನ ಹುಮನಾಬಾದ ತಹಶೀಲ್ದಾರರು ಕೇಂದ್ರದ ಲಾಗಿನ್ ಐಡಿ ರದ್ದು ಮಾಡಿದ ಪ್ರಸಂಗ ನಡೆಯಿತು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ...
ಬೀದರ - ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಸಂಪರ್ಕ ಕಡಿತಗೊಂಡು ಕೇದಾರನಾಥ ಹಾಗೂ ಬದರಿನಾಥ ದೇವಸ್ಥಾನಕ್ಕೆ ಹೋಗಿದ್ದ 15 ಜನ ಕನ್ನಡಿಗರು ಸಿಕ್ಕಿ ಹಾಕಿಕೊಂಡು ಸಂಕಷ್ಟ ಅನುಭವಿಸಿದ್ದಾರೆ.
ಬೀದರ್ ಜಿಲ್ಲೆಯ ಐವರು ಕಲಬುರ್ಗಿ ಜಿಲ್ಲೆಯ 10 ಜನ ಯಾತ್ರಿಗಳು ಸೇರಿದಂತೆ 15 ಜನ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದು ಬದರಿನಾಥ ದೇವಸ್ಥಾನಕ್ಕೆ ಹೋಗಿ ವಾಪಸ್ ಹರಿದ್ವಾರ ಕ್ಕೆ ಬರುವ...
ಹನಿಗವನಗಳು
1) ಸುಳ್ಳುಗಾರರು
ಹತ್ತು ನಾಲಿಗೆಯ
ರಾವಣ ಹೇಳಲಿಲ್ಲ
ಒಂದು ಸುಳ್ಳು
ಒಂದೇ ನಾಲಿಗೆಯ
ರಾಜಕಾರಣಿ ಹೇಳುತ್ತಾನೆ
ದಿನಕ್ಕತ್ತು ಸುಳ್ಳು!
2) ಶೀಲಾ
ನೆರೆಮನೆ ಶೀಲಾ
ಪರ ಪುರುಷರೊಡನೆ
ಸೇರಿ
ಹೆಸರು ಕೆಡಿಸಿಕೊಂಡಳು
3) ಟಿವಿ ಹಾವಳಿ
ಮನೆಯಲ್ಲಿ
ಟಿವಿ ಮುಂದೆ
ಸದಾ ಇರುವ
ವಿದ್ಯಾ ರ್ಥಿಗಳು
ಶಾಲೆಯಲ್ಲಿ
ಹಿಂದೆ ಬೀಳುವರು.
4) ವಾಸ್ತವ
ಕಟ್ಟುವವು...