ಗೋಕಾಕ ಫಾಲ್ಸ್ ಅಭಿವೃದ್ಧಿಯಾಗಬೇಕು
ಗೋಕಾಕ: ಕರ್ನಾಟಕದ ನಯಾಗರ ಎಂದು ಕರೆಯಲ್ಪಡುವ ಗೋಕಾಕ ಫಾಲ್ಸ್ ಮಳೆಗಾಲದಲ್ಲಿ ಭೋರ್ಗರೆಯುತ್ತದೆ. ಹೊಸ ಮಳೆಯ ಕಂದು ಬಣ್ಣದ ನೀರು ಬೆಟ್ಟದ ಮೇಲಿಂದ ಜಲಧಾರೆಯಾಗಿ ಕೆಳಗೆ ಬೀಳುತ್ತಿದ್ದರೆ ಗೋಕಾಕದ ಕರದಂಟು ನೀರಾಗಿ ಹರಿಯುತ್ತಿದೆಯೇನೋ ಅನ್ನಿಸುತ್ತದೆ. ಸುಂದರ ಪ್ರಕೃತಿಯ ಮಡಿಲಿನ ನಡುವೆ ಸ್ಥಿತವಾಗಿರುವ ಗೋಕಾಕ ಜಲಪಾತ ನೋಡುವುದೇ ಕಣ್ಣಿಗೆ ಹಬ್ಬ !
ಆದರೆ ಇಂದಿನ ದಿನಗಳಲ್ಲಿ...
ಮೂಡಲಗಿ: ಪಟ್ಟಣದ ಸಮರ್ಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆಯಂದ ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯಿಂದ ಹೊಸ ನೊಂದಣಿ ಹಾಗೂ ನವೀಕರಣ ಮಾಡಲು ಹಾಜರಾತಿ ಪುಸ್ತಕ ಅಥವಾ ವೇತನ ಪಾವತಿ ಕಡ್ಡಾಯಗೂಳಿಸಿದ್ದನ್ನು ಹಿಂಪಡೆಯಲು ಮತ್ತು ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರದಂದು ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ...
ಸವದತ್ತಿ: ಓಂಕಾರ ಸಮಗ್ರ ಗ್ರಾಮೀಣ ಸೇವಾ ಸಂಘ (ರಿ) ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದೆ, ಅದರಲ್ಲಿ ಗೋ ಭಾಗ್ಯ ಕಾರ್ಯಕ್ರಮದಡಿಯಲ್ಲಿ ಅನೇಕ ಆಕಳುಗಳನ್ನು ಅರ್ಹ ವ್ಯಕ್ತಿಗಳಿಗೆ ಉಚಿತವಾಗಿ ವಿತರಣೆ ಮಾಡುತ್ತಿದೆ.
ಸೋಮು ಪಾಟೀಲ್ ನೇತೃತ್ವದಲ್ಲಿ ಇಂದು ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ಗಂಗಯ್ಯ ಕಾಡಯ್ಯನವರಮಠ ಇವರಿಗೆ ಗೋವನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರು ಸೋಮಯ್ಯ...
ಬೀದರ - ಹಡೆದ ತಂದೆಯೇ 12 ವಯಸ್ಸಿನ ಪುಟ್ಟ ಕಂದಮ್ಮನ ಮೇಲೆ ಒಂದು ವರ್ಷದಿಂದ ನಿರಂತರ ಅತ್ಯಾಚಾರ ನಡೆಸುತ್ತ ಬಂದಿರುವ ಆಘಾತಕಾರಿ ಪ್ರಕರಣ ವರದಿಯಾಗಿದೆ.
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗ್ರಾಮವೊಂದರಲ್ಲಿ ಮನುಕುಲವೆ ತಲೆ ತಗ್ಗಿಸುವಂಥ ಈ ಕೃತ್ಯ ನಡೆದಿದ್ದು, ರಾತ್ರಿ ಹೊತ್ತಿನಲ್ಲೆ ಮನೆಯಲ್ಲಿ ಎಲ್ಲರು ಮಲಗಿದ್ದಾಗ ಬಾಲಕಿಯ ಬಾಯಿ ಮುಚ್ಚಿ ಅತ್ಯಾಚಾರ ಎಸಗುತ್ತಿದ್ದ ಪಾಪಿ ತಂದೆ...
ನಾವು ಇಂದು ಏನಾಗಿರುವೆವೋ ಅದು ನಮ್ಮ ಯೋಚನೆಗಳ ಮೊತ್ತವೇ ಹೊರತು ಮತ್ತೇನೂ ಅಲ್ಲ. ನಾವು ಆಲೋಚಿಸುವ ರೀತಿಯು ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾವು ಎಂಥ ವ್ಯಕ್ತಿ ಆಗಬೇಕೆಂದು ಬಯಸುತ್ತೇವೆಯೋ ಅದೇ ರೀತಿಯ ವ್ಯಕ್ತಿಯಾಗಲು ಖಂಡಿತ ಸಾಧ್ಯ. ಅಂದರೆ ಸುಂದರ ಜೀವನದ ನಾವಿಕರು ನಾವಾಗಬೇಕೆಂದರೆ ಸಕಾರಾತ್ಮಕ ಯೋಚನಾ ಲಹರಿಯ ಉತ್ಪಾದಕರಾಗಿರಬೇಕು. ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ...
ಬೆಳಗಾವಿ: ದೆಹಲಿಯ ಸಂಸತ್ ಭವನದಲ್ಲಿ ನಡೆದ "ವಿಶ್ವ ಹೆಪಟೈಟಿಸ್ ದಿನ" ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಹಾಗೂ ನಿಪ್ಪಾಣಿ ಮತಕ್ಷೇತ್ರದ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆಯವರು ಭಾಗವಹಿಸಿದರು.
ವಿಶ್ವ ಹೆಪಟೈಟಿಸ್ ದಿನವನ್ನು ಪ್ರತಿ ವರ್ಷ ಜುಲೈ 28 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು...
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ
ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ
ಬೆಂಕಿನುಂಡೆಯ ಬಾನಿಗುರುಳು ಬಿಟ್ಟು
ಈ ಮೇಲಿನ ಗೀತೆಯನ್ನು ಕೇಳುತ್ತಿದ್ದರೆ ನೇರ ದಿಟ್ಟ ನಿಲುವಿನ ವ್ಯಕ್ತಿ ಶ್ರೀಶೈಲ ಕರೀಕಟ್ಟಿಯವರ ವ್ಯಕ್ತಿತ್ವ ನಮ್ಮ ಕಣ್ಣಮುಂದೆ ತೇಲಿಬರುತ್ತದೆ. ಜುಲೈ ೩೧ ಕರೀಕಟ್ಟಿಯವರು ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ನಿವೃತ್ತಿ ಹೊಂದುವ ದಿನ.ಈ ದಿನದ ಮುಂಚಿತವಾಗಿಯೇ ಹಲವು...
ಸಿಂದಗಿ: ಮತಕ್ಷೇತ್ರದ ಬಬಲೇಶ್ವರ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಜುಲೈ 10 ರಂದು ಕುಮಾರಿ ಸಂಧ್ಯಾ ಶರಣಪ್ಪ ಹಂಗರಗಿ ವಿದ್ಯಾರ್ಥಿನಿಯು ತಮ್ಮ ಶಾಲಾ ಕಟ್ಟಡ ದುರಸ್ತಿ ಬಗ್ಗೆ ಶಾಸಕರಿಗೆ ಮನವಿ ಮಾಡಿಕೊಂಡಿದ್ದಳು ಅದಕ್ಕೆ ಸ್ಪಂದಿಸಿದ ಶಾಸಕ ಅಶೋಕ ಮನಗೂಳಿ ಅವರು 2022-23 ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ. 9 ಲಕ್ಷ ಅನುದಾನದಲ್ಲಿ...
ಮೂಡಲಗಿ: ಅನುಪಯೋಗಿ ಕೃಷಿ ಉಪಕರಣಗಳನ್ನು ಬಳಸಿ ನೆಲಗಡಲೆ (ಶೇಂಗಾ) ಕೊಯ್ಲು ಯಂತ್ರವನ್ನು ಕೇವಲ 240 ರೂಗಳಲ್ಲಿ ತಯಾರಿಸಿ ರಾಷ್ಟ್ರ ಮಟ್ಟದ ಅಟಲ್ ಲ್ಯಾಬ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಭಾಗಿಯಾರುವುದು ಹೆಮ್ಮೆಯ ಸಂಗತಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ರವಿವಾರ ಜು-30 ರಂದು...
ಮೂಡಲಗಿ - ಇಲ್ಲಿನ ನಾಗನೂರ ಕೆನಾಲ್ ಪಕ್ಕ ಇರುವ ಸಮರ್ಥ ಪ್ರಾಥಮಿಕ ಶಾಲೆಯ ಹಾಸ್ಟೆಲ್ ನಲ್ಲಿ ಇರುವ ಮಕ್ಕಳು ಶನಿವಾರ ಮೊಹರಂ ಸೂಟಿಯ ದಿನ ಮಳೆಗೆ ಹಾಳಾಗಿರುವ ಕೆನಾಲ್ ರಸ್ತೆಯ ರಿಪೇರಿಯಲ್ಲಿ ತೊಡಗಿದ್ದದ್ದು ಕಂಡು ಬಂದಿತು.
ಮೊದಲೇ ಕೆನಾಲ್ ಪಕ್ಕದಲ್ಲಿ ಅಪಾಯಕಾರಿ ಜಾಗದಲ್ಲಿ ಇರುವ ಈ ಶಾಲೆಗೆ ಹೋಗುವ ದಾರಿಯು ಮಳೆಗೆ ಕೆಸರುಮಯವಾಗಿ ಶಾಲಾ ವಾಹನಗಳು...