Monthly Archives: August, 2023

ಆಕಸ್ಮಿಕ ಮನೆಗೆ ಬೆಂಕಿ ; ಅಪಾರ ಹಾನಿ

ಬೀದರ: ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿ ಮನೆಯಲ್ಲಿದ್ದ ಅಪಾರ ಪ್ರಮಾಣದ ಗೃಹ ಉಪಯೋಗಿ ವಸ್ತುಗಳು ಸುಟ್ಟು ಕರಕಲಾದ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ತಾಳಮಡಗಿ ಗ್ರಾಮದಲ್ಲಿ ನಡೆದಿದೆ. ಬಸವರಾಜ್ ತಂದೆ ಅರ್ಜುನ ನಂದಗಾವ ಅವರ ಮನೆಗೆ ಬೆಂಕಿ ತಗುಲಿ ಮನೆಯಲಿದ್ದ, ಜೋಳ, ಬಟ್ಟೆ,ಅಲಮಾರಿ ಒಳಗೆ ಇದ್ದ ಹಣ ಮತ್ತು ಬಂಗಾರ ಬೆಳ್ಳಿ ಸುಟ್ಟು ಕರಕಲಾಗಿವೆ.  ಮನೆಯ...

ಶಿವಾಪೂರದಲ್ಲಿ ನನ್ನ ಮಣ್ಣು, ನನ್ನ ದೇಶ ಅಭಿಯಾನಕ್ಕೆ ಚಾಲನೆ

ಜನ್ಮ ನೀಡಿದ ತಾಯಿಯ ಋಣ, ಅನ್ನ ನೀಡಿದ ಮಣ್ಣಿನ ಋಣ ತಿರಿಸಲಾಗದು- ಸಂಸದ ಈರಣ್ಣ ಕಡಾಡಿ ಮೂಡಲಗಿ: ಜನ್ಮ ನೀಡಿದ ತಾಯಿಯ ಋಣ, ಅನ್ನ ನೀಡಿದ ಮಣ್ಣಿನ ಋಣ ಇದನ್ನು ಎಂದೂ ಮರೆಯಲಾಗದು. ಭೂಮಿ ತಾಯಿಯ ಮಣ್ಣಿನ ಋಣವನ್ನು ಇನ್ನಷ್ಟು ಗಟ್ಟಿಗೊಳಿಸಲು ಮತ್ತು ಈ ಮಣ್ಣಿನಲ್ಲಿ ನಾಡಿಗಾಗಿ ಪ್ರಾಣ ತೆತ್ತ ಹಲವಾರು ಮಹನೀಯರ ಸ್ಮರಣೆಗಾಗಿ ಅಗಸ್ಟ...

ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮುಂದಿನ ಪೀಳಿಗೆಗೆ ಹೇಳಬೇಕು

ಸಿಂದಗಿ: ನೂರು ಇನ್ನೂರು ವರ್ಷಗಳವರೆಗೆ ಬ್ರಿಟೀಷರ ಜೊತೆ ಹೋರಾಡಿ ಅನೇಕ ಮಹನೀಯರ ಮಹನೀಯರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಪಡೆಯುವಂತಾಗಿದೆ ಈ ಸಂಘರ್ಷದ ಇತಿಹಾಸವನ್ನು ಹೊಂದಿರುವ ಭಾರತಕ್ಕೆ ಉನ್ನತ ಪರಂಪರೆ ಇದೆ. ಹೋರಾಟದ ಮೂಲಕವೇ ಬ್ರಿಟೀಷರಿಗೆ ಸೂಕ್ತ ಉತ್ತರವನ್ನು ನೀಡುವ ಮೂಲಕ ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿ ಸ್ವಾತಂತ್ರ್ಯವನ್ನು ತನ್ನದಾಗಿಸಿಕೊಂಡಿದೆ  ನಾವುಗಳು ಅಂತಹ ಮಹನೀಯರ...

Sindagi: ಇಂದಿನ ಪೀಳಿಗೆಗೆ ದೇಶದ ಇತಿಹಾಸ ಹೇಳಬೇಕು – ನಾಗರತ್ನಾ ಮನಗೂಳಿ

ಸಿಂದಗಿ: ಭಾರತ ದೇಶವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತಿಗೊಳಿಸಲು ನಮ್ಮ ಮಹಾನಾಯಕರ ತ್ಯಾಗ ಬಲಿದಾನದಿಂದ ದೇಶ ಸ್ವಾತಂತ್ರ್ಯ ಪಡೆದುಕೊಂಡಿದ್ದು ಇಂದಿನ ಪೀಳಿಗೆಗೆ ಇದರ ಸಂಪೂರ್ಣ ಪರಿಚಯ ಅತ್ಯವಶ್ಯಕವಾಗಿದೆ ಈ ಇತಿಹಾಸವನ್ನು ತಿಳಿಸಿಕೊಡಬೇಕಾದ ಅನಿವಾರ್ಯತೆ ಇದೆ ಎಂದು ಇನ್ನರವೀಲ್ ಕ್ಲಬ್ ಕಲ್ಯಾಣನಗರ ಮಾಜಿ ಅಧ್ಯಕ್ಷೆ ನಾಗರತ್ನಾ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಸಂಗಮೇಶ್ವರ ಫಾರ್ಮಸಿ ಹಾಗೂ ಕಾವ್ಯ ಸಮೂಹ...

ಇತಿಹಾಸ ತಿರುಚಿದವರಿಗೆ ತಕ್ಕ ಉತ್ತರ ನೀಡುವ ಕೃತಿ

ನಿಜ, ನಾವು ನಮ್ಮನ್ನು, ನಮ್ಮ ಪರಂಪರೆಯನ್ನು ಅರಿತುಕೊಳ್ಳಲು ನಮ್ಮ 'ಇತಿಹಾಸ'ವನ್ನು ಓದಬೇಕು. ಹಾಗೆಂದು ಈಗ ಲಭ್ಯವಿರುವ ಇತಿಹಾಸ ಕೃತಿಗಳನ್ನು ಓದಿದರೆ ನಾವು ನಮ್ಮ ನಿಜವಾದ ಪರಂಪರೆಯನ್ನು ತಿಳಿಯಬಹುದೆ? 'ಇಲ್ಲ' ಎನ್ನುವುದೇ ವಿಷಾದಕರ ಸಂಗತಿ. ಏಕೆ? ಬ್ರಿಟಿಷರ ಜೊತೆ ಬಂದ ಮಿಷನರಿ ಪಂಡಿತರು ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬಂದಳಿಕೆಗಳಂತೆ ಸರಕಾರಿ ಶೈಕ್ಷಣಿಕ-ಬೌದ್ಧಿಕ ವಲಯಕ್ಕೆ ಜೋತುಬಿದ್ದ ಕಮ್ಯೂನಿಸ್ಟರು ನಮ್ಮ...

ಮಹಾನ್ ಪುರುಷರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸಬೇಡಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ರಾಜಾಪೂರ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಉತ್ಸವ ಮೂಡಲಗಿ: ಸಂತ ಶ್ರೇಷ್ಠ ಕನಕದಾಸ ಮತ್ತು ಶೂರ ಸಂಗೊಳ್ಳಿ ರಾಯಣ್ಣನಂತಹ ಅಪ್ರತಿಮ ಸಾಧಕರನ್ನು ಪಡೆದಿರುವುದು ಹಾಲುಮತ ಸಮಾಜದ ಸೌಭಾಗ್ಯವಾಗಿದೆ. ಆದರೂ ಇಂತಹ ಮಹಾನ್ ಪುರುಷರನ್ನು ಕೇವಲ ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೇ ಎಲ್ಲ ಸಮಾಜಗಳು ಇವರ ತತ್ವಾದರ್ಶಗಳನ್ನು ಪಾಲನೆ ಮಾಡಬೇಕಾದ ಅಗತ್ಯವಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ...

ಸೈನಿಕರೊಂದಿಗೆ ಸಂಭ್ರಮದ ಸ್ವಾತಂತ್ರ‍್ಯೋತ್ಸವ ಆಚರಣೆ

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸೈನಿಕರೊಂದಿಗೆ ಸ್ವಾತಂತ್ರ‍್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಅಚರಿಸಲಾಯಿತು. ಧ್ವಜಾರೋಹಣದ ನಂತರ ಗ್ರಾಮದಲ್ಲಿ ನಡೆದ ಪ್ರಭಾತಪೇರಿಯಲ್ಲಿ ವಿವಿಧ ಸ್ವಾತಂತ್ರ‍್ಯ ಹೋರಾಟಗಾರರ ವೇಷದಲ್ಲಿನ ಮಕ್ಕಳು ಎಲ್ಲರ ಗಮನ ಸೆಳೆದರು. ಗ್ರಾಮದ ಮಾಜಿ ಯೋಧರಾದ ವೆಂಕಣ್ಣ ಬಡಿಗೇರ, ಅರ್ಜುನ ನಿಂಬಾಳಕರ, ಸೋಮನಿಂಗ ಕಡಬಿ, ದುಂಡಪ್ಪ ಮಡಿವಾಳರ, ರವೀಂದ್ರ ಮನಗುತ್ತಿ, ಹನುಮಂತ ಯರಗೊಪ್ಪ, ಗಂಗಪ್ಪ...

ಕೇಂದ್ರ ಸಚಿವ ಖೂಬಾ ಮೇಲೆ ಜಾತಿ ನಿಂದನೆ ಆರೋಪ

ಬೀದರ: ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವರ ಮೇಲೆ  ಶಾಸಕ ಪ್ರಭು ಚವ್ಹಾಣ ಜಾತಿ ನಿಂದನೆಯ ಗಂಭೀರ ಆರೋಪ ಹೊರಿಸಿದ್ದಾರೆ. ಮಾಧ್ಯಮದವರೊಡನೆ ಮಾತನಾಡಿದ ಅವರು, ಕೇಂದ್ರ ಸಚಿವರು ನನಗೆ ಚೋರ್ ಲಮಾಣಿ ಎಂದು ಕರೆಯುತ್ತಾರೆ. ನಾವು ಸಣ್ಣ ಜಾತಿ ಇರುವ ಹಿನ್ನೆಲೆಯಲ್ಲಿ ನನಗೆ ಅವಮಾನ ಮಾಡುತ್ತಾರೆ ಎಂದರು. ಅವರು ಇಂಜಿನಿಯರ್ ಓದಿದ್ದಾರೆ, ನಾನು ಬಿಎ ಪದವಿ ಓದಿದ್ದು....

ಖೂಬಾ ಹಠಾವ್ ಬೀದರ ಬಚಾವ್…ಅಭಿಯಾನ ಶುರು ಮಾಡುತ್ತೇವೆ – ಪ್ರಭು ಚವ್ಹಾಣ

ಬೀದರ - ಜಿಲ್ಲೆಯಲ್ಲಿ ಖೂಬಾ ಹಠಾವ್  ಬೀದರ ಬಚಾವ್ ಎಂಬ ಅಭಿಯಾನ ಹಮ್ಮಿಕೊಳ್ಳುತ್ತೇವೆ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು. ಔರಾದ್ ನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು ಕೇಂದ್ರ ಸಚಿವ ಭಗವಂತ ಖೂಬಾ ಅವರ ವಿರುದ್ಧ ಕಿಡಿ ಕಾರಿದರು. ನನ್ನ ಕ್ಷೇತ್ರ ಔರಾದ್ ನಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತ ಆಗಲು ಖೂಬಾ ಕಾರಣ. ಆದ್ದರಿಂದ ಲೋಕಸಭೆ ಚುನಾವಣೆಗೆ...

ಕವನ: ಪ್ರಗತಿಯ ಪಥ

ಪ್ರಗತಿಯ ಪಥ ಶಾಂತಿ ಅಹಿಂಸೆ ಬಲಿದಾನದ ಪ್ರತೀಕ ನಮ್ಮ ಸ್ವಾತಂತ್ರ್ಯ ಆಗಸ್ಟ್ 15 ನಮಗೆಲ್ಲ ಸಂತಸ ಅಲ್ಲಿ ನೋಡು ಪ್ರಗತಿಯತ್ತ ಸಾಗುತ್ತಿದೆ ನನ್ನ ಭಾರತ. ಬ್ರಿಟಿಷರ ಆಡಳಿತ ದಬ್ಬಾಳಿಕೆ ನೋವು ತುಂಬಿ ನಲಿವುಗಳ ದಿನ ಬರಲು ಹೋರಾಟದ ಹಾದಿ ನೆನೆಯಲು ಪ್ರತಿ ಆಗಷ್ಟ್ 15 ಇತಿಹಾಸದ ಪುನರವಲೋಕನ ಈಗ ನೋಡು ವಿಶ್ವದೆಲ್ಲೆಡೆ ಸಾಧನೆಗೈಯುತ್ತಿದೆ ನನ್ನ ಭಾರತ. ವೀರ ಯೋಧರ ಸಾಧನೆ ವೀರಾಧಿವೀರರನ್ನು ಹೊಂದಿದ ನನ್ನ ಭಾರತ  ಸಂಸ್ಕೃತಿಯಲ್ಲಿ ಸಂಸ್ಕಾರದಲ್ಲಿ ಮಿಂದೆದ್ದ ನನ್ನ ಭಾರತ. ಕ್ರಿಕೆಟ್ನಲ್ಲಿ ಮೊದಲ ಸ್ಥಾನ ಪ್ಯಾರಲಿಂಪಿಕ್ನಲ್ಲಿ...
- Advertisement -spot_img

Latest News

10 ನೆಯ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಧೈರ್ಯ ನೀಡಿದ ತಾಲೂಕಾಧಿಕಾರಿಗಳು

ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...
- Advertisement -spot_img
close
error: Content is protected !!
Join WhatsApp Group