Monthly Archives: December, 2023
ಯರಗಟ್ಟಿ ವಲಯ ಮಟ್ಟದ ಟಾಯ್ ಬೇಸ್ಡ್ ಕಾರ್ಯಕ್ರಮ
ಯರಗಟ್ಟಿ: ಯರಗಟ್ಟಿ ವಲಯ ಮಟ್ಟದ ಟಾಯ್ ಬೇಸ್ಡ್ ಕಾರ್ಯಕ್ರಮದ ಅಡಿಯಲ್ಲಿ ಯರಗಟ್ಟಿ ಹಾಗೂ ಸತ್ತಿಗೇರಿ ಕ್ಲಸ್ಟರ್ಗಳಿಂದ ಕನ್ನಡ ಭಾಷೆಯ ಆಟಿಕೆಗಳನ್ನು ಪ್ರದರ್ಶನ ಮಾಡಿದ್ದರು.ಶಿವಾಪುರ ಕ್ಲಸ್ಟರ್ ನಿಂದ ಇಂಗ್ಲೀಷ್ ಭಾಷೆಯ ಆಟಿಕೆಗಳನ್ನು ಪ್ರದರ್ಶನ ಮಾಡಿದ್ದರು...
ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಕುರಿತು ಸಭೆ
ಸಿಂದಗಿ: ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ತೊಂದರೆಯಾದರೆ ಆಡಳಿತಾರೂಢ ಶಾಸಕರ ತಲೆ ಮೇಲೆ ಹೊರೆ ಬೀಳುತ್ತದೆ ಅದಕ್ಕೆ ಇದ್ದ ಸೌಕರ್ಯಗಳಲ್ಲಿಯೇ ನಿರ್ವಹಣೆ ಮಾಡಲು ಅವಕಾಶವಿದೆ...
ಬೆಳಗಾವಿ; 2032 ರ ಹೊತ್ತಿಗೆ 49 ಸಾವಿರ ದೇಶೀಯ ಗ್ಯಾಸ್ ಸಂಪರ್ಕ
ಮೂಡಲಗಿ: ಬೆಳಗಾವಿ ಜಿಲ್ಲೆಯಲ್ಲಿ 31.10.2023 ರಂತೆ ಪೈಪ್‍ಲೈನ್‍ಗಳ ಮೂಲಕ 28421 (ಪಿಎನ್‍ಜಿ) ನ್ಯಾಚುರಲ್ ಗ್ಯಾಸ್ (ದೇಶೀಯ) ಸಂಪರ್ಕವನ್ನು ಒದಗಿಸಲಾಗಿದೆ ಮತ್ತು 2032ರ ಹೊತ್ತಿಗೆ 49193 ಪ್ರಸ್ತಾವಿತ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ ಎಂದು...
ಉಪರಾಷ್ಟ್ರಪತಿಗೆ ಅಪಹಾಸ್ಯ; ನಾಚಿಕೆಗೇಡಿನ ಸಂಗತಿ – ಈರಣ್ಣ ಕಡಾಡಿ
ಘಟಪ್ರಭಾ: ಸಂಸತ್ತಿನ ಆವರಣದಲ್ಲಿಯೇ ದೇಶದ ಗೌರವಾನ್ವಿತ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಸಾಂವಿಧಾನಿಕ ಸ್ಥಾನದಲ್ಲಿರುವ ಉಪರಾಷ್ಟ್ರಪತಿಯವರನ್ನು ಅನುಕರಿಸಿ ಅಪಹಾಸ್ಯ ಮಾಡಿ ಆ ಸ್ಥಾನಕ್ಕೇ ಅವಮಾನ ಮಾಡಿದ್ದು ಪ್ರಜಾಪ್ರಭುತ್ವಕ್ಕೆ...
ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಎಐಟಿಯುಸಿ ಯಿಂದ ಆಗ್ರಹ
ಸಿಂದಗಿ: ಅಂಗನವಾಡಿ, ಆಶಾ ಕಾರ್ಯಕರ್ತೆಯರ, ಹಾಸ್ಟೆಲ್ ಕಾರ್ಮಿಕರು ದುಡಿಯುವ ಜನರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಆಲ್ ಇಂಡಿಯಾ ಯೂನೈಟೆಡ್ ಟ್ರೇಡ್ ಯೂನಿಯನ್ ಸೆಂಟರ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ ಶಾಸಕ ಅಶೋಕ ಮನಗೂಳಿ...
ಪ್ಯಾಂಟ್ ಬಿಚ್ಚಿಸಿ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಿದ ದೈಹಿಕ ಶಿಕ್ಷಕ
ಬೀದರ್ - ವಿದ್ಯಾರ್ಥಿಗಳ ಪ್ಯಾಂಟ್ ಬಿಚ್ಚಿಸಿ ಓಡಿಸುವ ಅಮಾನವೀಯ ಶಿಕ್ಷೆ ನೀಡುತ್ತಿದ್ದ ದೈಹಿಕ ಶಿಕ್ಷಕನೊಬ್ಬನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ ಪ್ರಕರಣ ಜರುಗಿದೆತಾನು ಹೇಳಿದಂತೆ ಕೇಳದೇ ಇದ್ದ ಅಪ್ರಾಪ್ತ ವಿದ್ಯಾರ್ಥಿಗಳ ಪ್ಯಾಂಟ್ ಬಿಚ್ಚಿ...
ಚುಟುಕು ಸಾಹಿತ್ಯ ಬೆಳೆಯುತ್ತಿರುವುದು ಸಂತೋಷಕರ – ಎಲ್ ಎಸ್ ಶಾಸ್ತ್ರಿ
ಬೆಳಗಾವಿ - ಚುಟುಕುಗಳು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವಂತೆ ಇರಬೇಕು ಸರಳ ಬರಹ ಜನರನ್ನು ಬಹುಬೇಗ ತಲುಪುತ್ತದೆ ಹೀಗಾಗಿ ಚುಟುಕು ಸಾಹಿತ್ಯ ಇಂದು ಬಹಳಷ್ಟು ಬೆಳೆಯುತ್ತಿರುವುದು ಸಂತೋಷದ ಸಂಗತಿ ಎಂದು ಎಲ್ ಎಸ್...
ವಸತಿ ಶಾಲೆಯ ಪ್ರಿನ್ಸಿಪಾಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ
ಸಿಂದಗಿ: ಸರಕಾರಿ ಆದೇಶವನ್ನು ಗಾಳಿಗೆ ತೂರಿ ಮನ ಬಂದಂತೆ ವರ್ತಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಿನ್ಸಿಪಾಲ್ ಸಿದ್ದಪ್ಪ ಖಾರಿಮುಂಗಿ ರವರನ್ನು ಅಮಾನತ್ತು ಗೊಳಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಸಿಂದಗಿ ಸರ್ವಧರ್ಮ...
ವಿಕಲಚೇತನ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡೋಣ- ಬಿಇಓ ಆರೀಫ್ ಬಿರಾದಾರ
ಸಿಂದಗಿ : ಭಾರತೀಯ ಸಮಾಜದಲ್ಲಿ ಮಾನವೀಯ ಮೌಲ್ಯವಿರುವ ನಮ್ಮಲ್ಲಿ ವಿಕಲತೆ ಹೊಂದಿರುವ ಅಂಗವಿಕಲ ಮಕ್ಕಳನ್ನು ನಾವೆಲ್ಲರೂ ಸಮಾನತೆಯಿಂದ, ಮಾನವೀಯತೆಯಿಂದ ನೋಡುವದರೊಂದಿಗೆ ಈ ವಿಕಲಚೇತನ ಮಕ್ಕಳಿಗೆ ಇತರ ಮಕ್ಕಳ ಹಾಗೆ ಅವರನ್ನು ಪ್ರೋತ್ಸಾಹಿಸಿ ಈ...
ಗ್ರಾಮ ಪಂಚಾಯತ ಗ್ರಂಥಾಲಯಗಳಿಗೆ ಇ- ಉಪಕರಣಗಳು
ಬೆಳಗಾವಿ - ಬೈಲಹೊಂಗಲ ಹಾಗೂ ಕಿತ್ತೂರು ತಾಲೂಕಿನ 15 ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಒಂದು ಸ್ಮಾರ್ಟ್ ಫೋನ್ ಸ್ಪೀಕರ್ ಮತ್ತು ಡೆಲ್ ಬೋರ್ಡ್ ಗಳನ್ನು ಶಿಕ್ಷಣ ಪೌಂಡೇಶನದಿಂದ ಬೈಲಹೊಂಗಲ ತಾಲೂಕು ಪಂಚಾಯತ ಕಾರ್ಯನಿರ್ವಾಹಕ...