ಎಲ್ ಐ ಲಕ್ಕಮ್ಮನವರ ಶಿಕ್ಷಕರು ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ಹೆಬ್ಬಳ್ಳಿ ಇವರು ಮೂಲತಃ ಧಾರವಾಡ ಜಿಲ್ಲೆಯ ಹೆಬ್ಬಳ್ಳಿಯವರು. ಇವರು 7-3-1969 ರಂದು ಶರಣ ದಂಪತಿಗಳಾದ ಈರಪ್ಪ ಯಲ್ಲವ್ವ ಇವರ ಉದರದಲ್ಲಿ 8ನೇಯವರಾಗಿ ಜನಿಸಿದರು. ಇವರಿಗೆ 5 ಜನ ಸಹೋದರಿಯರು. ಇಬ್ಬರು ಸಹೋದರರು. ಓರ್ವ ಕಿರಿಯ ಸಹೋದರ ಇರುವರು.
ಇವರು ಪ್ರಾಥಮಿಕ ಮತ್ತು ಪ್ರೌಢಶಾಲಾ...
ಅಯೋಧ್ಯಾ - ಬರಲಿರುವ ೨೨ ನೇ ಜನವರಿಯಂದು ಸಂಜೆ ಇಡೀ ದೇಶ ಝಗಮಗಿಸಬೇಕು. ಅಂದು ಎಲ್ಲಾ ದೇಶವಾಸಿಗಳು ಅಯೋಧ್ಯಾ ನಗರಕ್ಕೆ ಆಗಮಿಸಲು ಸಾಧ್ಯವಾಗುವುದಿಲ್ಲ ಆದ್ದರಿಂದ ಎಲ್ಲರೂ ತಂತಮ್ಮ ಮನಗಳಲ್ಲಿ ದೀಪ ಬೆಳಗಿಸಿ ಅಂದಿನ ಸಂಜೆ ಝಗಮಗಿಸುವಂತೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶವಾಸಿಗಳಲ್ಲಿ ಮನವಿ ಮಾಡಿಕೊಂಡರು.
ಉತ್ತರ ಪ್ರದೇಶದ ಅಯೋಧ್ಯಾ ನಗರಿಯಲ್ಲಿ ಹಲವಾರು ಅಭಿವೃದ್ಧಿ...
ಮೂಡಲಗಿ: ನಿರಂತರ ಹಾಗೂ ವ್ಯಾಪಕವಾಗಿ ಅಧ್ಯಯನಕ್ಕಿಳಿದಾಗ ಮಾತ್ರ ಯಶಸ್ಸು ದೊರೆಯುತ್ತದೆ. ಇಲಾಖೆಯ ಅಧಿಕಾರಿ ವರ್ಗ ಸಹೋದ್ಯೋಗಿಗಳು ಶಿಕ್ಷಕರು ಪಾಲಕರು ಹಾಗೂ ಚುನಾಯಿತ ಪ್ರತಿನಿಧಿಗಳ ಸಹಕಾರದಿಂದ ಮಾತ್ರ ವಿಶೇಷ ಸಾಧನೆಗೈಯಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಅವರು ಸಮೀಪದ ಕೌಜಲಗಿ ಗ್ರಾಮದಲ್ಲಿ ಜರುಗಿದ ರಾಷ್ಟ್ರ ಪ್ರಶಸ್ತಿ ವಿಜೇತರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವವರ ಸತ್ಕಾರ...
ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ದಿ. ಮರಿಕಲ್ಲಪ್ಪ ಮಲಶೆಟ್ಟಿ ನಿಮಿತ್ಯ ಗೀಗಿ ಪದ ಕಾರ್ಯಕ್ರಮ
ಬೆಳಗಾವಿ: ಗೀಗೀ ಪದದ ಜನನವಾದುದು 1875ರಲ್ಲಿ. ಮೊದಲಿನಿಂದಲೂ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದ ಮಾಯಮ್ಮನ ಜಾತ್ರೆಯಲ್ಲಿ ಕನ್ನಡ ಲಾವಣಿಕಾರರೂ ಮರಾಠಿ ಲಾವಣಿಕಾರರೂ ಕೂಡಿ ವಾದದ ಲಾವಣಿಗಳನ್ನು ಹಾಡುತ್ತಿದ್ದರು. ಗೀಗೀ ಪದಗಳು ಜನಮನವನ್ನು ತಿದ್ದುವ, ಜ್ಞಾನ ಹೆಚ್ಚಿಸುವ, ನೀತಿ ತಿಳಿಸುವ,...
ಬೀದರ - ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಗೆ ಹಿಂದುಗಡೆಯಿಂದ ಬಂದ ಬೈಕ್ ಢಿಕ್ಕಿಯಾಗಿ ವಸತಿ ನಿಲಯದ ಮೇಲ್ವಿಚಾರಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೀದರ್ ತಾಲೂಕಿನ ಹೊನ್ನಿಕೇರಿ ಕ್ರಾಸ್ ಬಳಿ ನಡೆದಿದೆ.
ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವಾರ್ಡನ್ ದೇಸುರಾವ ರಾಠೋಡ್ (40) ಮೃತಪಟ್ಟ ದುರ್ದೈವಿ.
ಮೃತರು ಭಾಲ್ಕಿ ತಾಲೂಕಿನ ಲಖನಗಾಂವ ಗ್ರಾಮದಲ್ಲಿರುವ ಸಮಾಜ ಕಲ್ಯಾಣ...
( ಡಾ. ಎಸ್.ಪುಟ್ಟಪ್ಪ, ಡಾ. ಜಯಾನಂದ ಧನವಂತ, ಶ್ರೀಕಾಂತೈಯ್ಯ ಮಠ, ಎಂ. ಸಂಗಪ್ಪ, ಕೆ. ಶಶಿಕಾಂತ ಲಿಂಗಸುಗೂರು )
ನನ್ನ ಜೇನುಗೂಡು ಕೃತಿಯಲ್ಲಿ ರಚಿಸಲಾಗಿರುವ ಕವಿತೆ.
ಕುವೆಂಪು
ಕನ್ನಡ ನಾಡಿನ ಸುಕುಮಾರ
ಕುವೆಂಪು ಎಂಬ ಕತೆಗಾರ
ಸಾಹಿತ್ಯ ಲೋಕದ ಹರಿಕಾರ
ಜ್ಞಾನಪೀಠದ ಗರಿಕಾರ
ಕವಿಗಳ ಬಳಗದ ಸರದಾರ
ಕರ್ನಾಟಕ ರತ್ನ ಭಾಜನಗಾರ
ವಿಶ್ವ ಮಾನವನ ಝೇಂಕಾರ
ಕಾವ್ಯ ಶಾಸ್ತ್ರದ ಅಲಂಕಾರ
ಶತಮಾನ ಕಂಡ ಕವಿಶೂರ
ಅಸಂಖ್ಯಾತ ಕಥೆಗಳ ನಾಟಕಕಾರ
ಜಾತ್ಯತೀತದ ನೇತಾರ
ರಾಮಾಯಣ...
ಮೂಡಲಗಿ - ನಮ್ಮ ನಾಡಿನ ಹೆಸರಾಂತ ಯುಗದ ಕವಿ ಜಗದ ಕವಿ ಎಂದು ಬಿರುದು ಪಡೆದು ಮಲೆನಾಡಿನ ಸೆರಗಿನಲ್ಲಿ ನಿಸರ್ಗದ ಕವಿಯಾಗಿ ಸಾಹಿತ್ಯದ ವಿವಿಧ ಮಜಲುಗಳನ್ನು ಸವಿಸ್ತಾರವಾಗಿ ಬಣ್ಣಿಸಿ ಓ ನನ್ನ ಚೇತನ ಆಗು ನೀ ಅನಿಕೇತನವೆಂದು ಸಾರಿ ವಿಶ್ವ ಮಾನವ ಸಂದೇಶ ನೀಡಿ, ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ವಿಶ್ವಮಾನವನಾಗಬೇಕು ಜೊತೆಗೆ ಅವರ ತತ್ವ...
ಕಳೆದ ಹಲವಾರು ವರ್ಷಗಳಿಂದ ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವಂತೆ ಈ ವರ್ಷವೂ ಸಹ ನೂತನ ಕ್ರೈಸ್ತ ವರ್ಷಾರಂಭದ ಅಂಗವಾಗಿ ದಿನಾಂಕ: ೦೧.೦೧.೨೦೨೪ (ಸೋಮವಾರ)ದಂದು ಬೆಳಿಗ್ಗೆ ೦೪.೦೦ ಗಂಟೆಯಿಂದ ಪ್ರಾರಂಭಿಸಿ ಶ್ರೀ ಯೋಗಾನರಸಿಂಹಸ್ವಾಮಿಯವರಿಗೆ ವಿಶೇಷ ಅಲಂಕಾರ ಮತ್ತು ಶ್ರೀರಂಗಕ್ಷೇತ್ರ, ಮಧುರೈ ಕ್ಷೇತ್ರಗಳಿಂದ ತರಿಸಿದ ವಿಶೇಷ, ತೋಮಾಲೆ ಮತ್ತು ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ ಸಹಸ್ರನಾಮರ್ಚನೆ ಮತ್ತು ದೇವಾಲಯದ ಉತ್ಸವ ಮೂರ್ತಿಯಾದ...
ಸಿಂದಗಿ: ಸಿಂದಗಿಯನ್ನು ಜಿಲ್ಲೆ ಮಾಡುವ ದಿಸೆಯಲ್ಲಿ ಹತ್ತು ಜನರ ನಿಯೋಗ ಮಾಡಿಕೊಂಡು ಸಿಎಂ ಮತ್ತು ಡಿಸಿಎಂ ಅವರನ್ನು ಭೇಟಿಯಾಗುವ ಕಾರ್ಯವಾಗಲಿ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ನಿಲುವು ಒಂದೇ ಸಿಂದಗಿ ಜಿಲ್ಲೆಯಾಗಬೇಕು. ಸಿಎಂ ಮತ್ತು ಡಿಸಿಎಂ ಅವರ ಮೇಲೆ ಸಿಂದಗಿ...