Monthly Archives: December, 2023
ಜಮೀನು ಖರೀದಿಸಿ ಹಣ ನೀಡದೇ ವಂಚಿಸಿದ ಮಾಜಿ ಸಚಿವ ಪ್ರಭು ಚೌಹಾಣ್ ?
ಮಾಜಿ ಸಚಿವರ ವಿರುದ್ದ ಗಂಭೀರ ಆರೋಪ ಮಾಡಿದ ಗಂಗಾಧರ್ ರಾಥೋಡ್ ಕುಟುಂಬಸ್ಥರು.
ಬೀದರ - 26 ಎಕರೆ ಜಮೀನು ಖರೀದಿಸಿ ಹಣದ ಬದಲಾಗಿ ಮಗಳನ್ನು ಸೊಸೆ ಮಾಡಿಕೊಳ್ಳುವದಾಗಿ ಹೇಳಿ ಈಗ ಹಣವೂ ಇಲ್ಲ ಸಂಬಂಧವೂ...
ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿಯವರಿಗೆ ಯುವ ವಿಕಾಸ ಪ್ರಶಸ್ತಿ
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಗ್ಲೋಬಲ್ ಯೋಗ ಸಮಿಟ್ 2023 ಸಮಾರಂಭದಲ್ಲಿ ಅಂಕಣಕಾರ, ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ.ಗುರುರಾಜ ಪೋಶೆಟ್ಟಿಹಳ್ಳಿಯವರಿಗೆ ಪ್ರತಿಷ್ಠಿತ 'ಯುವ ವಿಕಾಸ ಪ್ರಶಸ್ತಿ 'ನೀಡಿ ಗೌರವಿಸಲಾಯಿತು.ಭಾರತ ವಿಕಾಸ...
ಹಂಸ ಜ್ಯೋತಿ ಟ್ರಸ್ಟ್ ನಿಂದ ಕಿದ್ವಾಯಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ
ಬೆಂಗಳೂರು: ಬೆಂಗಳೂರಿನ ಹಂಸಜ್ಯೋತಿ ಟ್ರಸ್ಟ್ 68ನೇ ಕನ್ನಡ ನಾಡ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿತು .ಹಂಸ ಸಾಂಸ್ಕೃತಿಕ ಸಾಮಾಜಿಕ ಸಿಂಚನ ಎಂಬ ಕಾರ್ಯಕ್ರಮದಡಿ ಕಿದ್ವಾಯಿ ಸ್ಮಾರಕ ಗ್ರಂಥಿ ರೋಗಿಗಳಿಗೆ ಆಸ್ಪತ್ರೆಯ ಬೆಳಗಿನ ಉಪಾಹಾರವಾಗಿ...
ಅಕ್ಕಿಯಲ್ಲಿ ಹುಳವೋ, ಹುಳುಗಳಲ್ಲಿ ಅಕ್ಕಿಯೋ! ಬೀದರ ಜಿಲ್ಲೆಯ ಗೌರ ಗ್ರಾಮದ ಪ್ರೌಢ ಶಾಲೆಯ ಕರ್ಮಕಾಂಡ
ಬೀದರ - ಇದೊಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ನೋಡಲೇಬೇಕಾದ ಸುದ್ದಿ. ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಶಿಕ್ಷಣ ಇಲಾಖೆ. ಜಿಲ್ಲೆಯ ಗೌರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಬಿಸಿಯೂಟದ ಅಕ್ಕಿಯಲ್ಲಿ ಹುಳವೋ...
ಜ್ಞಾನ ಉಣಬಡಿಸಿ ಮಾರ್ಗದರ್ಶನ ಮಾಡಬಲ್ಲ ಗುರು ಯಾವತ್ತೂ ಅಜರಾಮರ – ಮುಕ್ತಾನಂದ ಸ್ವಾಮೀಜಿ
ಮುನವಳ್ಳಿ: ಶಿಕ್ಷಣ ನಿಂತ ನೀರಲ್ಲ.ಗುರು ತರಗತಿ ಕೋಣೆಗೆ ಮಾತ್ರ ಸೀಮಿತವಾಗಿರದೇ ವಿದ್ಯಾರ್ಥಿಗಳ ಬದುಕಿನ ಪುಟದಲ್ಲಿ ಹೆಜ್ಜೆ ಹೆಜ್ಜೆಗೂ ಅವರಿಗೆ ಜ್ಞಾನದ ಮಾರ್ಗವನ್ನು ತೋರಿಸಬಲ್ಲ.ಇಂಥ ಗುರು ತಾನು ಬೆಳಗುವುದರೊಂದಿಗೆ ಇತರರಿಗೂ ಜ್ಞಾನ ಉಣ ಬಡಿಸಿ...
ಬೀದರ್; ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ಬೀದರ - ಮದುವೆಯಾಗಲು ಮನೆಯವರ ವಿರೋಧ ಬಂದಿದ್ದರಿಂದ ಮನನೊಂದ ಯುವ ಪ್ರೇಮಿಗಳು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರಂತ ಬೀದರ್ ತಾಲೂಕಿನ ಔರಾದ್ ಸಿರ್ಸಿ ಗ್ರಾಮದಲ್ಲಿ ನಡೆದಿದೆ.ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸಿದ...
ಗುರು ನೀಡಿದ ವಿದ್ಯೆಯನ್ನು ಯಾರೂ ಕಸಿದುಕೊಳ್ಳಲಾಗದು
ಸಿಂದಗಿ: ಪುಸ್ತಕ ಮತ್ತು ಸರಕಾರ ಬದಲಾಗಬಹುದು ಆದರೆ ಗುರು ಎಂದಿಗೂ ಬದಲಾಗಲಾರ. ಸಮಾಜದಲ್ಲಿ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಗುರು ಕಲಿಸಿದ ವಿದ್ಯೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಶಿರುಂಜಿ ಜ್ಞಾನ ಯೋಗಾಶ್ರಮದ ಪೂಜ್ಯ...
ಡಾ. ಹೊಂಗಲ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ
ಮೂಡಲಗಿ : ಸ್ಥಳೀಯ ಡಾ|| ಹೊಂಗಲ ಆಸ್ಪತ್ರೆಯಲ್ಲಿ ರವಿವಾರ ಡಿ. 24 ರಂದು ಮುಂಜಾನೆ 10 ರಿಂದ 2.00 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ...
ಗಮನ ಬೇರೆ ಕಡೆ ಸೆಳೆಯಲು ಹಿಜಾಬ್ ವಿಷಯ ತಂದ ಕಾಂಗ್ರೆಸ್ – ಕಾಶೆಂಪುರ
ಬೀದರ - ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರ ಗಮನ ಇನ್ನೊಂದು ಕಡೆ ಸೆಳೆಯುವ ಉದ್ದೇಶದಿಂದ ಹಿಜಾಬ್ ವಿಷಯ ಮುನ್ನೆಲೆಗೆ ತೆಗೆದುಕೊಂಡು ಬಂದಿದ್ದಾರೆ ಎಂದು ಜೆಡಿಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಬಂಡೇಪ್ಪ ಖಾಶೇಂಪುರ್...
ರೈತರು ಸ್ವಾವಲಂಬಿಯಾಗಿ ವಿಕಸಿತ ಭಾರತ ಸಂಕಲ್ಪಕ್ಕೆ ಕೈ ಜೋಡಿಸಬೇಕು – ಈರಣ್ಣ ಕಡಾಡಿ
ಮೂಡಲಗಿ: ಪ್ರತಿಯೊಬ್ಬ ರೈತರು ತಮ್ಮ ತಮ್ಮ ಜಮೀನಗಳಲ್ಲಿನ ಮಣ್ಣು ಪರೀಕ್ಷೆ ಮಾಡಿಸಿ ವಿಜ್ಞಾನಿಗಳ ಸಲಹೆ ಸೂಚನೆ ಪಡೆದುಕೊಂಡು ಮಿಶ್ರಬೆಳೆ ಪದ್ಧತಿ ಅನುಸರಿಸಿ ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿ ಜೀವನ ಸಾಗಿಸುವದರೊಂದಿಗೆ ಪ್ರಧಾನಿ ಮೋದಿ ಅವರ...