Monthly Archives: March, 2024

ಮಕ್ಕಳಲ್ಲಿ ಓದಿನ ಪ್ರೀತಿ ಉಕ್ಕಿಸುವ ಚಿತ್ರ ಪುಸ್ತಕಗಳು

‘ಹರಿದ್ವಾರ ಅಂಗಡಿ' ಏನಿದು ಅಂಗಡಿ ಎಂದು ನಿಮಗೆ ಅನಿಸಿರಬಹುದು. ಪುಟ್ಟ ಹಳ್ಳಿಯಲ್ಲೊಂದು ಅಂಗಡಿ ಇದ್ದರೆ ಅಲ್ಲಿ ಮಕ್ಕಳು ಮುತ್ತುತ್ತಿರುತ್ತಾರೆ. ಅವರಿಗೆ ಬೇಕಾದ ಪೆನ್ಸಿಲ್ಲು, ಪೆನ್ನು, ನೋಟ್ ಬುಕ್, ಬಣ್ಣ, ಚೆಂಡು ಎಲ್ಲಾ ಸಿಗುವುದು...

ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ ಆರ ಪಿ ಜುಟ್ಟನವರ ಸೇವಾ ನಿವೃತ್ತಿ

ಶಿಕ್ಷಣ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಮೇಲಾಧಿಕಾರಿಗಳಾದ ಆರ ಪಿ ಜುಟ್ಟನವರ ಮಾರ್ಚ ೩೦ ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.ಇವರು ಹುಟ್ಟೂರು ಸಂಪಗಾಂವಿ. ಅವರ ಸ್ವಂತ ಮತಕ್ಷೇತ್ರದಲ್ಲಿಯೇ...

ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ವತಿಯಿಂದ ಮೂರು ಕೃತಿಗಳ ಲೋಕಾರ್ಪಣೆ

ಬೆಂಗಳೂರಿನ ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ರವರು ನಗರದ ಗವಿಪುರಂ ಗುಟ್ಟಹಳ್ಳಿಯ ಉದಯಭಾನು ಕಲಾಸಂಘದಲ್ಲಿ ಮೂರು ಕೃತಿಗಳ ಲೋಕಾರ್ಪಣೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಾಹಿತಿ ಡಾ.ಹೆಚ್.ಎಸ್. ವೆಂಕಟೇಶಮೂರ್ತಿ...

ಗಂಡಭೇರುಂಡ ಪಕ್ಷಿ

ಭೌತಿಕವಾಗಿ ಅದನ್ನು ಅವಲೋಕಿಸಿದರೆ ಸಯಾಮಿ ಪಕ್ಷಿಯಂತೆ ಗೋಚರಿಸಿ ವಿಶೇಷವೆನಿಸುತ್ತದೆ. ಪಕ್ಷಿಯು ಎರಡು ತಲೆ, ಚೂಪಾದ ಕೊಕ್ಕು, ಎರಡು ತಲೆಯು ಎರಡು ದಿಕ್ಕಿಗೆ ಪರಸ್ಪರ ವಿರುದ್ದವಾಗಿ ನಿಂತಿದ್ದು ಒಂದೇ ಶರೀರವನ್ನು ಹೊಂದಿದೆ. ಶಿವಮೊಗ್ಗ ಜಿಲ್ಲೆಯ...

ಸಿಂದಗಿ ಪೋಲೀಸರ ಕಾರ್ಯಾಚರಣೆ ; ಇಬ್ಬರು ಕಳ್ಳರ ಬಂಧನ

ಸಿಂದಗಿ: ಪಟ್ಟಣದಲ್ಲಿ  ಘಟಿಸುತ್ತಿದ್ದ ಅಂಗಡಿಗಳ ಕಳ್ಳತನದ ಪ್ರಕರಣಗಳ ಹಿಂದಿರುವ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದು ಅವರಿಂದ ಹಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಸದರಿ ತನಿಖಾ ತಂಡವು ಆರೋಪಿತರ ತಪಾಸಣೆಯಲ್ಲಿ ಇದ್ದಾಗ ದಿನಾಂಕ 27.03.2024...

ಧಾರವಾಡ ಜಿಲ್ಲೆಯ ವಿ ಆರ್ ಕೋಚಿಂಗ್ ಕ್ಲಾಸ್ ನ ವಿದ್ಯಾರ್ಥಿಗಳ ಸಾಧನೆ

ಧಾರವಾಡದ ವಿದ್ಯಾಗಿರಿಯಲ್ಲಿರುವ. ವಿ ಆರ್ ಕೋಚಿಂಗ್ ಕ್ಲಾಸಸ್ ವಿದ್ಯಾರ್ಥಿಗಳು ೨೦೨೪ ನೇಯ ಸಾಲಿನ ಸೈನಿಕ ಶಾಲೆಯ ೬ ನೇಯ ವರ್ಗದ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಪರೀಕ್ಷೆಗೆ  ಹಾಜರಾದ ೫೦ ವಿದ್ಯಾರ್ಥಿಗಳಲ್ಲಿ ೪೬...

ಕಾವೇರಿ ತೀರದ ತಲಕಾಡು ಪಂಚಲಿಂಗ ದರ್ಶನ

ನಾವು ಟಿ. ನರಸೀಪುರ, ಬಿಳಿಗಿರಿ ರಂಗನಬೆಟ್ಟ, ಮೂಗೂರು ಕ್ಷೇತ್ರ ದರ್ಶನ ಮುಗಿಸಿ ತಲಕಾಡು ತಲುಪುವಷ್ಟರಲ್ಲಿ ಮೂರು ಗಂಟೆ.  ತಲಕಾಡು ಪ್ರವೇಶಿಸಿದಂತೆ ಡ್ರೈವರ್ ಬಸ್ ನಿಲ್ಲಿಸಿ ನಮ್ಮ ತಂಡದ ಮುಖ್ಯಸ್ಥರನ್ನು ಹೋಟೆಲ್‍ಗೆ  ಕರೆದುಕೊಂಡು ಹೋಗಿ ...

ಉತ್ತಮ ತರಬೇತಿಯು ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನ ಕಲಿಸುತ್ತದೆ – ಉಮಾದೇವಿ ಹಿರೇಮಠ

ಬೆಳಗಾವಿ -  ಉತ್ತಮ ತರಬೇತಿಯು ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ಧನಾತ್ಮಕ ಮತ್ತು ಬೆಂಬಲದ ರೀತಿಯಲ್ಲಿ ಕಲಿಸುತ್ತದೆ.ಈ ದಿನ ತಾವೆಲ್ಲರೂ ತರಬೇತಿ ಬಗ್ಗೆ ಅನಿಸಿಕೆ ಹೇಳುವಾಗ ಈ ತರಬೇತಿ ಉತ್ತಮವಾಗಿ ಜರುಗಿದ್ದು ಕಂಡು...

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್ ಹಾಸ್ಟೇಲಿನ ವಾರ್ಡನ್ ಕಾಂಬಳೆ ಸರ್ ತಲೆ...

ಹೊಸಪುಸ್ತಕ ಓದು: ಮಧ್ಯಕಾಲೀನ ಕನ್ನಡ ಕಾವ್ಯಗಳ ಶೋಧ

ಪುಸ್ತಕದ ಹೆಸರು : ಕಂಠಪತ್ರ-೫ ಲೇಖಕರು : ಡಾ. ಎಫ್.ಟಿ. ಹಳ್ಳಿಕೇರಿ ಪ್ರಕಾಶಕರು : ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, ೨೦೨೩ ಪುಟ : ೨೩೬ ಬೆಲೆ : ರೂ. ೨೪೦ ಲೇಖಕರ...

Most Read

error: Content is protected !!
Join WhatsApp Group