Monthly Archives: July, 2024

ಪ್ರತಿಭಾ ಪುರಸ್ಕಾರಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಸಿಂದಗಿ : ಸಿಂದಗಿ ತಾಲೂಕಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ವತಿಯಿಂದ 2024ನೇ ವರ್ಷದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 90% ಮತ್ತು ಅದಕ್ಕಿಂತ ಹೆಚ್ಚಿಗೆ ಫಲಿತಾಂಶವನ್ನು ಗಳಿಸಿದ ಅಖಂಡ ಸಿಂದಗಿ ತಾಲೂಕಿನ ರಹವಾಸಿಯಾಗಿರುವ ಹಾಲುಮತ ಸಮುದಾಯದ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲು ಉದ್ದೇಶಿಸಲಾಗಿದೆ.ಕಾರಣ ನಿಗದಿತ ಫಲಿತಾಂಶ ಪಡೆದ...

ವಚನ ಪಿತಾಮಹ ಡಾ.ಪ.ಗು.ಹಳಕಟ್ಟಿಯವರ ಜಯಂತ್ಯುತ್ಸವ

ಬೆಳಗಾವಿ - ದಿನಾಂಕ: 7-7-2024 ರಂದು ಡಾ.ಪ.ಗು.ಹಳಕಟ್ಟಿಯವರ ಭವನ ಲಿಂಗಾಯತ ಸಂಘಟನೆ ಮಹಾತೇಂಶ ನಗರ ಬೆಳಗಾವಿಯಲ್ಲಿ ಡಾ.ಪ.ಗು.ಹಳಕಟ್ಟಿಯವರ ಜಯಂತ್ಯುತ್ಸವ ಆಚರಿಸಿಲಾಯಿತು.ಪ್ರಾರಂಭದಲ್ಲಿ ಮಹಾದೇವಿ ಅರಳಿ ಪ್ರಾಥ೯ನೆ ನಡೆಸಿಕೊಟ್ಟರು, ಸಿದ್ದ ಬಸವದೇವರು ದೇವರು ಉತ್ತರಾಧಿಕಾರಿಗಳು ಜಗದ್ಗುರು ಶೂನ್ಯ ಸಂಪಾದನಾ ಹುಣಸಿಕೂಳ್ಳದ ಮಠದ ಇವರು ಮಾತನಾಡುತ್ತ, ಹರಿದು ಹೋದ ವಚನಗಳನ್ನು ಹುಡುಕಿದರು. ಪ.ಗು.ಹಳಕಟ್ಟಿಯವರು 84 ವರ್ಷ ಬದುಕಿದ್ದರು ಬ್ರಿಟೀಷರು...

ಕವನ

ಹನಿ ಹನಿ ಸೇರಿ ತೊರೆಅಣು ಅಣುಗಳು ಸೇರಿ ಕಣವಾಗುವದು ಕಣಕಣಗಳು ಸೇರಿ ಕಣಜವಾಹುದುಹನಿ ಹನಿಗಳು ಸೇರಿ ತೊರೆಯಾಗುವುದು ತೊರೆಗಳು ನದಿಯ ಸೇರಿ ಸಾಗರವಾಹುದು.ತೆನೆ ತೆನೆಗಳು ಸೇರಿ ಬಳ್ಳವಾಗುವದು. ಬಳ್ಳ ಬಳ್ಳಗಳು ಸೇರಿ ರಾಶಿಯಾಹುದು..ಧೂಳ ಕಣಗಳು ಸೇರಿ ಧೂಮಕೇತುವಾಗುವದು ಚುಕ್ಕಿ ಚುಕ್ಕಿ ಸೇರಿ ತಾರಾಪುಂಜವಾಗುವದುಸಣ್ಣ ಸಣ್ಣ ಸೋಲುಗಳು ಗೆಲುವಿನ ಸೋಪಾನವಾಗುವವು ಕಿರುಹಾಸಗಳು ಸೇರಿ ನಗೆಬುಗ್ಗೆಯಾಗುವದುಸ್ನೇಹಿತರ ಮನಗಳು ಸೇರಿ ಸ್ನೇಹ ಸೇತುವೆಯಾಗುವದು ಆ ಸ್ನೇಹ ಜೀವನ...

ಜುಲೈ 6 ಆಷಾಢ ಆರಂಭ – ಹೀಗೊಂದು ಚಿಂತನಾ ಲಹರಿ

ಆಷಾಢ ಮಾಸ ಮಾನಸಿಕ ಸಂಕಲ್ಪದ ಸಿದ್ಧತೆಯ ಕಾಲಆಷಾಢ ಮಾಸ ಮಾನಸಿಕ ಸಂಕಲ್ಪದ ಸಿದ್ಧತೆಯ ಕಾಲ. ಬಾಂಧವ್ಯಗಳ ಬುತ್ತಿಗೆ ಗಂಟು ಹಾಕುವ ಮಾಸ. ವಿರಹದ ವೇದನೆಯ ಕಹಿಯುಣಿಸುತ್ತಲೇ ಮುಂದಿನ ಸಿಹಿಯೂಟಕ್ಕೆ ಅಣಿಮಾಡುವ ವೇದಿಕೆಯೇ ಆಷಾಢ. ಹೀಗೆ ಬಾಂಧವ್ಯದ ಬೆಸುಗೆಯನ್ನು ಆಷಾಢ ಒಂದೆಡೆ ಬೆಸೆದರೆ ಮತ್ತೊಂದೆಡೆ ಸಂಕಲ್ಪ ಪರ್ವವಾಗಿಯೂ ಮೇಳೈಸುತ್ತದೆ. ಚಾತುರ್ಮಾಸ್ಯ ವ್ರತಕ್ಕೆ ಮುನ್ನುಡಿ ಬರೆಯುತ್ತದೆ.ರೈತರು ನೆಲ...

ಡೆಂಗೀ – ಮುನ್ನೆಚ್ಚರಿಕೆ ಅಗತ್ಯ

ಡೆಂಗ್ಯೂಎಲ್ಲೆಲ್ಲೂ ಡೆಂಗೆ ಜ್ವರದ ಸುದ್ದಿ,ಹೆಚ್ಚುತ್ತಿರುವ ಪ್ರಕರಣಗಳು,ಇದು ಆತಂಕ ಪಡುವ ವಿಷಯ ಇದ್ದರು ಕೂಡ ಜಾಗ್ರತೆ ಅಗತ್ಯವಿದೆ.ಸೂಕ್ತ ಸಮಯಕ್ಕೆ ವೈದ್ಯರ ತಪಾಸಣೆ ಕೂಡ ಅಗತ್ಯ. ಇದು ಡೆಂಗೆ ವೈರಸ್ ನಿಂದ, ides ಈಜಿಪ್ಟ್ _ಟೈಗರ್ ಸೊಳ್ಳೆ ಕಚ್ಚುವುದರಿಂದ ಬರುವ ಜ್ವರ.ರೋಗ ಲಕ್ಷಣಗಳು _ ವಿಪರೀತ ಜ್ವರ, ಚಳಿ, ನಡುಕ, ತಲೆ ನೋವು, ಹೊಟ್ಟೆ ನೋವು, ವಾಂತಿ, ಮೈ...

ದಿನಕ್ಕೊಬ್ಬ ಶರಣ ಮಾಲಿಕೆ

ಶರಣ ಮೋಳಿಗೆ ಮಾರಯ್ಯ12ನೇ ಶತಮಾನ ಬಸವಣ್ಣನವರ ಒಂದು ಕ್ರಾಂತಿ ಯುಗವೆಂದೆ ಹೇಳಬಹುದು. ಶರಣರ ವಚನ ಸಾಹಿತ್ಯ ಬಸವಣ್ಣನವರ ವಿಚಾರಧಾರೆ ಬಸವಣ್ಣನವರು ವೈದಿಕ ಪರಂಪರೆ ವಿರುದ್ಧ ಧ್ವನಿ ಎತ್ತಿದ್ದು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಕೀರ್ತಿ ವಾರ್ತೆಗಳು ಎಲ್ಲೆಡೆಯಲ್ಲಿಯೂ ಹಬ್ಬಿಕೊಂಡಿತ್ತು ಇದನ್ನು ಕೇಳಿ ನಾಡಿನ ಮೂಲೆ ಮೂಲೆಯಿಂದ ಶರಣರು ಕಲ್ಯಾಣಕ್ಕೆ ಬರಹತ್ತಿದ್ದರು ಅವರಲ್ಲಿ ಒಬ್ಬ ಮಹಾನ್...

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಮಾವಿನಗಿಡದ ಆಯ್ಕೆ

ಮೂಡಲಗಿ: ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಶನಿವಾರ ಜರುಗಿದ ಮೂಡಲಗಿ ಶೈಕ್ಷಣಿಕ ವಲಯದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಭೆಯಲ್ಲಿ ನೂತನ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷರಾಗಿ ಎಮ್.ಜಿ.ಮಾವಿನಗಿಡದ ಆಯ್ಕೆಗೊಂಡರು.ಸಭೆಯಲ್ಲಿ ಸಂಘದ ಗೌರವಾಧ್ಯಕ್ಷರಾಗಿ ಎಲ್.ಎಮ್.ಬಡಕಲ್ ಆಯ್ಕೆಗೊಂಡರು ಈ ಸಮಯದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಸ್.ಎಮ್.ಲೋಕನ್ನವರ, ಪ್ರಧಾನ ಕಾರ್ಯದರ್ಶಿ ಎ.ಪಿ.ಪರಸನ್ನವರ, ನೌಕರ ಸಂಘದ ಕಾರ್ಯದರ್ಶಿ ಕೆ.ಆರ್.ಅಜ್ಜಪ್ಪನವರ,...

ವಿದ್ಯುತ್ ವ್ಯತ್ಯಯ

ಮೂಡಲಗಿ : ಪಟ್ಟಣದ ವಿವಿಧ ಮಾರ್ಗಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿರುವುದರಿಂದ ಸೋಮವಾರ ದಿ.ಜು 8ರಂದು ಮುಂಜಾನೆ 10 ಘಂಟೆಯಿಂದ ಸಾಯಂಕಾಲ 5 ಘಂಟೆಯವರೆಗೆ ವಿದ್ಯುತ್ ಪೊರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.ಆದ್ದರಿಂದ 110 ಕೆವ್ಹಿ ಮೂಡಲಗಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಪಟ್ಟಣದ ಶ್ರೀ ಶಿವಭೋದರಂಗ ಮಠ, ಕಲ್ಮೇಶ್ವರ ವೃತ್ತ, ಗಾಂಧಿ ಚೌಕ, ಮಾರ್ಕೆಟ್...

ಸಮಾಜದ ಬಗ್ಗೆ ಕಳಕಳಿ ಹುಟ್ಟಿಸಲು ಎನ್ಎಸ್ಎಸ್ ಸಹಕಾರಿ – ಭೋಜರಾಜ ಬೆಳಕೂಡ

ಮೂಡಲಗಿ: ಇಂದಿನ ಯುವ ಪೀಳಿಗೆಗೆ ಸಮಾಜದ ಬಗ್ಗೆ ಕಳಕಳಿ ಹುಟ್ಟಿಸಲು ಎನ್.ಎಸ್.ಎಸ್ ಶಿಬಿರ ಸಹಾಯಕಾರಿಯಾಗಿದೆ ಎಂದು ಕಲ್ಲೋಳಿಯ ಬಸವೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬೋಜರಾಜ ಬೆಳಕೂಡ ಹೇಳಿದರು.ಅವರು ತಾಲೂಕಿನ ತುಕ್ಕಾನಟ್ಟಿಯ ಬಾವಿ ಕೋಡಿ ತೋಟದ ಶಾಲೆಯಲ್ಲಿ ಕಲ್ಲೋಳಿಯ ಬಸವೇಶ್ವರ ಕಲಾ ಮಹಾ ವಿದ್ಯಾಲಯದ ಎನ್.ಎಸ್.ಎಸ್ ಘಟಕ ಹಮ್ಮಿಕೊಂಡ ಏಳು ದಿನಗಳ ಕಾಲದ ರಾಷ್ಟ್ರೀಯ ಸೇವಾ...

ಮೂಡಲಗಿ ಮತ್ತು ಗೋಕಾಕ ತಾಲೂಕಿನ ಜನಸ್ಪಂದನ ರದ್ದು

ವಾಗ್ವಾದಕ್ಕೆಡೆ ಮಾಡಿದ ಉಪವಿಭಾಗಾಧಿಕಾರಿಗಳ ನಡೆಇದೆ ದಿ. ೫ ರಂದು ಜಿಲ್ಲಾಡಳಿತದ ವತಿಯಿಂದ ಗೋಕಾಕದ ಶ್ರೀ ಬಸವೇಶ್ವರ ಸಭಾ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮೂಡಲಗಿ ಮತ್ತು ಗೋಕಾಕ ತಾಲೂಕ ಜನಸ್ಪಂದನಾ ಕಾರ್ಯಕ್ರಮ ರದ್ದಾಗಿದ್ದು ಇದೆಲ್ಲ ಬರೀ ಕಾಟಾಚಾರ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿದೆ.ಬೆಳಗಾವಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ ಸಿಇಒ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು....
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group