ಮೂಡಲಗಿ - ನ.೧ ಕರ್ನಾಟಕ ರಾಜ್ಯೋತ್ಸವದಂದು ತಾಲೂಕಿನ ಯಾದವಾಡ ಗ್ರಾಮದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅನೇಕ ಕಲಾತಂಡಗಳು, ಕಲಾವಿದರಿಂದ ಕನ್ನಡಾಂಬೆಯ ಭವ್ಯ ಮೆರವಣಿಗೆ ನಡೆಯಲಿದೆ ಎಂದು ನಮ್ಮ ಕರವೇ ಜಿಲ್ಲಾ ಸಂಚಾಲಕ ಕಲ್ಮೇಶ ಗಾಣಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ರಾಜ್ಯೋತ್ಸವದ ನಿಮಿತ್ತ ಯಾದವಾಡ ಗ್ರಾಮದಲ್ಲಿ 'ಯಾದವಾಡ ಸಾಂಸ್ಕೃತಿಕ ಉತ್ಸವ' ಕಾರ್ಯಕ್ರಮ...
ಕನಾ೯ಟಕ ರಾಜ್ಯ ಬರಹಗಾರರ ಸಂಘದ ಎಲ್ಲಾ ಜಿಲ್ಲಾ ಘಟಕಗಳ ವತಿಯಿಂದ ನವೆಂಬರ್ 3ರಂದು ಎಲ್ಲಾ ಜಿಲ್ಲೆಗಳಲ್ಲೂ ಕನ್ನಡ ರಾಜ್ಯೋತ್ಸವ ನಿಮಿತ್ತ ಸಾಹಿತ್ಯ ಉಪನ್ಯಾಸ ಕವಿಗೋಷ್ಠಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಕನಾ೯ಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ (ರಿ) ಸಂಘವು ೨೦೨೦ ರಲ್ಲಿ ಅಸ್ತಿತ್ವಕ್ಕೆ ಬಂದು ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿಯನ್ನು...
ಬೀದರ್ ಜಿಲ್ಲೆಯ ರೈತರ ಭೂಮಿ ಮೇಲೂ ವಕ್ಪ್ ವಕ್ರದೃಷ್ಟಿ..! ಬಿದ್ದಿದ್ದು ರೈತರು ಕಂಗಾಲಾಗಿದ್ದಾರೆ.
960ಕ್ಕೂ ಅಧಿಕ ಎಕರೆ ಭೂಮಿಯ ಪಹಣಿಯಲ್ಲಿ ಕಾಲಂ ೧೧ ರಲ್ಲಿ ವಕ್ಪ್ ಬೋರ್ಡ್ ಜಮೀನು ಎಂದು ನಮೂದಾಗಿದೆ. ೨೦೧೩ ರಲ್ಲಿ ಪಹಣಿಯಲ್ಲಿ ಕರ್ನಾಟಕ ರಾಜ್ಯ ವಕ್ಫ ಮಂಡಳಿ ಹೆಸರು ನಮೂದಾಗಿದ್ದು ಬೀದರ್ ಜಿಲ್ಲೆಯ ಚಟ್ನಳ್ಳಿ ಗ್ರಾಮದ ಜಮೀನು ವಕ್ಪ್‌ಗೆ ಸೇರ್ಪಡೆಯಾಗಿದೆ.
ಹಲವು ವರ್ಷಗಳಿಂದ...
ಕಣಚೂರು - ವಿಶ್ವ ಆಯುರ್ವೇದ ದಿನಾಚರಣೆಯ ಶುಭಾವಸರದಲ್ಲಿ ನಾಟೆಕಲ್ಲಿನ ಕಣಚೂರು ಆಯುರ್ವೇದ ಆಸ್ಪತ್ರೆಯಲ್ಲಿ ಆಯರ್ವೇದ ದಿನಾಚರಣೆಯನ್ನು ವಿಶಿಷ್ಟವಾಗಿ ಸಂಸ್ಥೆಯ ಚೇರ್ಮನ್ ಡಾ. ಹಾಜಿ ಕಣಚೂರು ಮೋನಜ ಅವರ ಆಶಯದಂತೆ ಯಶಸ್ವಿಯಾಗಿ ಆಚರಿಸಲಾಯಿತು.
ಸದ್ರಿ ಸಂಸ್ಥೆಯ ಪಿ.ಯು ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯುರ್ವೇದ ಮಹತ್ವ ಸಾರುವ ಚಿತ್ರಕಲಾ ಸ್ಪರ್ಧೆ ಹಾಗೂ ಆಯುರ್ವೇದ ವಿಷಯದ ಭಾಷಣ ಸ್ಪರ್ಧೆಗಳನ್ನು ಇದೇ ವೇಳೆ...
ಮಂಗಳೂರು - ಅಕ್ಟೋಬರ ಇಪ್ಪತ್ತೊಂಭತ್ತರ ಅಂತಾರಾಷ್ಟ್ರೀಯ ಆಯುರ್ವೇದ ದಿನಾಚರಣೆಯಂದು ಮಂಗಳೂರಿನ ಮಂಜನಾಡಿಯಲ್ಲಿರುವ ವಿಷ್ಣುಮೂರ್ತಿ ದೇವಾಲಯದಲ್ಲಿ ತಾವು ನಡೆಸಿದ ಧನ್ವಂತರೀ ಪೂಜಾ ಮಹೋತ್ಸವದಲ್ಲಿ ವೈದ್ಯರೂ ಶಿಕ್ಷಕರೂ ಬರಹಗಾರರೂ ಆಗಿರುವ ಡಾ ಸುರೇಶ ನೆಗಳಗುಳಿ ಇವರನ್ನು ಅವರ ನೆಚ್ಚಿನ ಶಿಷ್ಯ ಅಸೈಗೋಳಿಯ ಡಾ ರಾಜಶೇಖರ ಅವರು ಶಾಲು ಫಲ ಕಾಣಿಕೆ ಸಹಿತವಾಗಿ ಗೌರವ ಸನ್ಮಾನ ಮಾಡಿದರು.
ಸುಮಾರು ಐದುನೂರು...
ನಾ ಹಿಂದು ನಾ ಕ್ರೈಸ್ತ ನಾ ಜೈನ ನಾ ಬೌದ್ಧ
ನಾ ಸಿಖ್ಖ ನಾ ಮಹಮದೀಯನೆಂದು
ಹೊಡೆದಾಟ ಬಡಿದಾಟ ಗುದ್ದಾಟವೇತಕ್ಕೆ ?
ಮಾನವನು ಮೊದಲಾಗು - ಎಮ್ಮೆತಮ್ಮ
ಶಬ್ಧಾರ್ಥ
ಮಹಮದೀಯ = ಮುಸಲ್ಮಾನ
ತಾತ್ಪರ್ಯ
ಹುಟ್ಟಿದ ತಂದೆತಾಯಿಗಳು ಯಾವ ಧರ್ಮದವನೆಂಬುವ
ಭಾವನೆಯಿರುವುದಿಲ್ಲ. ಅದು ಬೆಳೆಯುತ್ತ ಅದರ ತಲೆಯಲ್ಲಿ
ತಂದೆತಾಯಿಗಳು , ಧರ್ಮಗುರುಗಳು, ಪಾದ್ರಿಗಳು, ಮುಲ್ಲಾಗಳು ಧರ್ಮದ ಆಚಾರ ವಿಚಾರವನ್ನು ತುಂಬಿ
ಸಂಕುಚಿತ ಭಾವನೆಯನ್ನು ಬೆಳೆಸುತ್ತಾರೆ. ಧರ್ಮವೆಂಬುವ
ಅಮಲು ತಲೆಗೇರಿತೆಂದರೆ ಧರ್ಮದ...
ಗೋಕಾಕ- ಬೆಳಗಾವಿ ಜಿಲ್ಲೆಯ ಇತಿಹಾಸದಲ್ಲಿಯೇ ಪಿಎಲ್‌ಡಿ ಬ್ಯಾಂಕ್ ತನ್ನ ಶೇರುದಾರರಿಗೆ ಡಿವಿಡೆಂಡ್ ನೀಡುವ ಮೂಲಕ ರೈತ ವರ್ಗದವರಿಗೆ ಗೋಕಾಕ ಪಿಎಲ್ ಡಿ ಬ್ಯಾಂಕು ದೀಪಾವಳಿ ಹಬ್ಬದ ಕೊಡುಗೆ ನೀಡಿದೆ ಎಂದು ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಮಂಗಳವಾರದಂದು ಇಲ್ಲಿಯ ಎಪಿಎಂಸಿ ರಸ್ತೆಯಲ್ಲಿರುವ ದಿ. ಗೋಕಾಕ ತಾಲ್ಲೂಕು ಪ್ರಾಥಮಿಕ...
ಅಪ್ಪು ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ. ಕೇವಲ ಸಿನಿಮಾದಲ್ಲಿ ನಟಿಸಿ ನಾಯಕನೆನಿಸಿಕೊಳ್ಳಲಿಲ್ಲ, ನಟನೆ ಅವರ ವೃತ್ತಿ ಧರ್ಮ. ಸಿನಿಮಾಗೆ ಬಣ್ಣ ಹಚ್ಚಿದರೇ ಹೊರತು ನಿಜ ಜೀವನದಲ್ಲಿ ಅವುಗಳನ್ನು ಮೈಗೂಡಿಸಿಕೊಳ್ಳಲಿಲ್ಲ. ಬದುಕಿನಲ್ಲಿ ಬಣ್ಣಗಳನ್ನ ಮೈಗೊಡವಿ ಬದುಕನ್ನ ಬದುಕಿನಂತೆ ಬದುಕಿದವರು. ಬದುಕಿನ ಬವಣೆಯಲ್ಲಿ ನೊಂದು ಬೆಂದವರಿಗೆ ಕಲಿಯುಗದ ಕರ್ಣನಂತೆ ನೆರವಾದವರು. ಯಾವ ಸಿನಿಮಾಗಳಲ್ಲೂ ಅಬ್ಬರತನ ತೋರಿದವರಲ್ಲ, ಸರಳತೆಯ...
ಮಂಗಳೂರು : ಕಣಚೂರು ಆಯುರ್ವೇದ ಆಸ್ಪತ್ರೆ ,ವೇದಂ ಆಯುರ್ವೇದ , ಕರ್ನಾಟಕ ಆಯುರ್ವೇದ ಕಾಲೇಜು ಮತ್ತು ಎಲೋಶಿಯಸ್ ಕಾಲೇಜು ಎನ್ ಎಸ್ ಎಸ್ ವತಿಯಿಂದ ಮಂಗಳೂರಿನ ಜಿಲ್ಲಾ ಕಾರಾಗೃಹದ ಖೈದಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಅಕ್ಟೋಬರ 28 ರಂದು ನಡೆಸಲಾಯಿತು.
ಕಾರಾಗೃಹ ಅಧೀಕ್ಷಕ ಓಬಳೇಶಪ್ಪರವರು ಉದ್ಘಾಟಿಸಿ ಖೈದಿಗಳ ಆರೋಗ್ಯದೆಡೆಗೆ ಕೊಡುವ ಗಮನವು...
ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...