Monthly Archives: October, 2024
ಸುದ್ದಿಗಳು
ಬೀದರ ; ಬಿಜೆಪಿ – ಕಾಂಗ್ರೆಸ್ ಕಾರ್ಯಕರ್ತರಲ್ಲಿ ವಾಗ್ವಾದ
ಬೀದರ - ಜಿಲ್ಲೆಯ ಹುಮನಾಬಾದ ತಾಲೂಕು ಹಳ್ಳಿಖೇಡ ಬಿ ಗ್ರಾಮದ ಪುರಸಭೆಯ ನೂತನ ಕೊಠಡಿ ಉದ್ಘಾಟನೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿದ್ದು ಸ್ಥಳೀಯ ಸಿದ್ದು ಪಾಟೀಲ ಹಾಗೂ ರಾಜಶೇಖರ ಪಾಟೀಲ ಸಹೋದರರ ನಡುವಿನ ಶೀತಲ ಸಮರ ಮುಂದುವರೆದ ಸೂಚನೆ ಸಿಕ್ಕಂತಾಗಿದೆ.ಪುರಸಭೆಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಜಶೇಖರ...
ಸುದ್ದಿಗಳು
ಯತಿ ನರಸಿಂಹಾನಂದ ಸ್ವಾಮಿ ಹಾಗೂ ಚಂದನವರ್ಮಾ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ
ಸಿಂದಗಿ; ಪ್ರವಾದಿ ಮಹ್ಮದ ಪೈಗಂಬರರವರ ನಿಂದನೆ ಮಾಡಿರುವ ಯತಿ ನರಸಿಂಹಾನಂದ ಸ್ವಾಮಿ ಹಾಗೂ ಉತ್ತರ ಪ್ರದೇಶದ ಅಮೇಥಿಯಲ್ಲಿ ದಲಿತ ಕುಟುಂಬದ ನಾಲ್ವರ ಸದಸ್ಯರನ್ನು ಗುಂಡಿಕ್ಕಿ ಹತ್ಯೆಗೈದ ಆರೋಪಿ ಚಂದನ ವರ್ಮಾ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ದಲಿತ ಸೇನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ತಹಶೀಲ್ದಾರರ ಮುಖಾಂತರ...
Uncategorized
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಕೊಟ್ಟು ನೋಡುವನೊಮ್ಮೆ ಕಳೆದುನೋಡುವನೊಮ್ಮೆ
ಈ ರೀತಿ ಮಾನವರ ಪರಿಕಿಸುವನು
ಕೊಟ್ಟಾಗ ಗಳಗದಿರು ಕಳೆದಾಗ ಗೊಣಗದಿರು
ಮೆಚ್ಚುವನು ಪರಮೇಷ್ಠಿ ಎಮ್ಮೆತಮ್ಮಶಬ್ಧಾರ್ಥ
ಪರಿಕಿಸು = ಪರೀಕ್ಷಿಸು. ಗಳಹು = ಸುಮ್ಮನೆ ಮಾತಾಡು ಗೊಣಗು = ವಟಗುಡು, ಅಸಮಾಧಾನದ ಮಾತಾಡುತಾತ್ಪರ್ಯ
ದೇವರು ಒಮ್ಮೆ ಸುಖ ಕೊಟ್ಟು ನೋಡುವನು. ಮತ್ತೊಮ್ಮೆ
ಕಷ್ಟ ಕೊಟ್ಟು ನೋಡುವನು. ಹೀಗೆ ಮಾನವನ ಗುಣವನ್ನು
ಪರೀಕ್ಷೆಮಾಡುತ್ತಾನೆ.ಸುಖ ಕೊಟ್ಟಾಗ ನನ್ನ ದುಡಿತದಿಂದ ಸುಖ ದೊರೆಯಿತೆಂದು ಗರ್ವದಿಂದ ದೇವರನ್ನು...
ಸುದ್ದಿಗಳು
ಬೈಲಹೊಂಗಲದಲ್ಲಿ ಸಂಭ್ರಮಾಚರಣೆ
ಬೈಲಹೊಂಗಲ- ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಬೈಲಹೊಂಗಲ ಮಂಡಲದ ವತಿಯಿಂದ ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ ಅವರ ಸ್ವಗೃಹದಲ್ಲಿ ಸಿಹಿ ವಿತರಿಸಿ ಸಂಭ್ರಮ ಆಚರಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ ಜಿಲ್ಲಾ ಸಾಮಾಜಿಕ ಜಾಲತಾಣದ ಸದಸ್ಯರಾದ ದಯಾನಂದ ಪರಾಳಶೆಟ್ಟರ, ಮಂಡಲ ಅಧ್ಯಕ್ಷರಾದ ಸುಭಾಸ ತುರಮರಿ...
ಕವನ
ಕವನ : ಮೌನರಾಗ ಹೊಸದಾಗಿದೆ……
ಮೌನರಾಗ ಹೊಸದಾಗಿದೆ.....ಮನದಾಳದಲಿ ಮೂಡಿಬಂದಿದೆ ಹೊಸರಾಗ
ಪಿಸುಗುಟ್ಟುತಲಿ ಉಲಿಯುತಲಿದೆ ಮೌನರಾಗಬಾಳಿನಾ ತೋಟದಲಿ ಅರಳಿದ ಹೂವು
ಘಮ್ಮೆಂದು ಸೂಸುತಿದೆ ತನದೆ ಸುವಾಸನೆ
ಬಾಡುವೆನೆಂದು ಹೇಳುವುದಿಲ್ಲ ಎಂದೂ
ಇರುವಷ್ಟು ಸಮಯ ಖುಷಿ ನೀಡುವುದು ಕಾಣಾಕಳೆದಾ ಸಮಯ ಕಂಡಾ ಕನಸು
ಮರೀಚಿಕೆಯಾಗಿ ನಿಂತಿದೆಯಲ್ಲಾ
ಮನದಾಳದ ಮಾತು ಹೃದಯದಾ ತುಡಿತ
ಮೌನವಾಗಿ ಬಿಕ್ಕಳಿಸುತಿದೆಯಲ್ಲಾ..ನಾನು ನೀನು ಕಳೆದಾ ಕ್ಷಣಗಳಲಿ
ಪಿಸುಮಾತು ಮೌನರಾಗವೇ ಜಾಸ್ತಿ
ಅದರಲೂ ತುಡಿತಗಳೇ ನಮ್ಮ ಆಸ್ತಿ
ಹೇಗೆ ಕಳೆದು ಹೋಯ್ತು ಹಗಲು ಹೊತ್ತು.ಕತ್ತಲಾವರಿಸಿದ ಮನಕೆ...
Uncategorized
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಹಲವುಕಡೆ ಕುಣಿತೆಗೆಯೆ ನೀರು ದೊರಕುವುದೇನು?
ಒಂದೆಕಡೆ ಬಾವಿಯನು ತೆಗೆಯಬೇಕು
ಕಂಡದೈವಕ್ಕೆಲ್ಲ ಕೈಮುಗಿಯೆ ಫಲವಿಲ್ಲ
ಮನವೇಕದೈವದಿಡು - ಎಮ್ಮೆತಮ್ಮಶಬ್ಧಾರ್ಥ
ದೈವ = ದೇವರುತಾತ್ಪರ್ಯ
ಈ ಕಗ್ಗ ಏಕ ದೇವೋಪಾಸನೆಯ ಬಗ್ಗೆ ಚರ್ಚಿಸುತ್ತದೆ.
ಬಾವಿ ತೆಗೆಯಬೇಕಾದರೆ ಒಂದು ನಿರ್ಧಿಷ್ಟವಾದ ಉತ್ತಮ
ಭೂಮಿಯನ್ನು ಆಯ್ಕೆಮಾಡಿ ತೋಡಬೇಕಾಗುತ್ತದೆ. ಅದುಬಿಟ್ಟು ಎಲ್ಲಿಬೇಕಾದರಲ್ಲಿ ಹಲವಾರು ಕಡೆಗೆ ತಗ್ಗು
ತೆಗೆದರೆ ನೀರು ದೊರಕುವುದಿಲ್ಲ. ಸತತವಾಗಿ ಒಂದೇಕಡೆ
ತಗ್ಗು ತೆಗೆಯುತ್ತ ಹೋದರೆ ನೀರು ದೊರಕುತ್ತದೆ.ಹಾಗೆ
ಒಬ್ಬ ದೇವರಲ್ಲಿ ಶ್ರದ್ಧೆನಂಬಿಗೆಯಿಂದ ಭಜಿಸಿದರೆ
ಕೇಳಿದ...
ಸುದ್ದಿಗಳು
ಸಿಂದಗಿ : ೨೧,೨೨ ವಾರ್ಡ್ ಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹ
ಸಿಂದಗಿ: ಪಟ್ಟಣದ ೨೧ ಹಾಗೂ ೨೨ನೇ ವಾರ್ಡಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ವಾರ್ಡ ನಿವಾಸಿಗಳು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿಗಳಿಗೆ ಹಾಗೂ ಪುರಸಭೆಯ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.ಬಿಜೆಪಿ ಎಸ್.ಟಿ.ಮೋರ್ಚಾ ಅಧ್ಯಕ್ಷ ಪ್ರಶಾಂತ ಕದ್ದರಕಿ ಮಾತನಾಡಿ, ವಾರ್ಡಿನ ಚರಂಡಿಗಳನ್ನು ಸ್ವಚ್ಚವಾಗಿಡದ ಹಿನ್ನೆಲೆ ದಿನಂಪ್ರತಿ ಸೊಳ್ಳೆಗಳ ಕಾಟ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿರುತ್ತದೆ....
ಸುದ್ದಿಗಳು
ಶ್ವಾನಗಳಿಗೆ ಕಡ್ಡಾಯವಾಗಿ ರೇಬೀಸ್ ಲಸಿಕೆ ಹಾಕಿಸಿರಿ- ಸಹಾಯಕ ನಿರ್ದೇಶಕ ಡಾ. ಮೋಹನ ಕಮತ ಸಲಹೆ
ಮೂಡಲಗಿ: “ರೇಬೀಸ್ ರೋಗ ತಡೆಗೆ ಶ್ವಾನಗಳಿಗೆ ಕಡ್ಡಾಯವಾಗಿ ರೇಬೀಸ್ ಲಸಿಕೆ ಹಾಕಿಸಿ ಅವುಗಳ ಅರೋಗ್ಯ ಕಾಪಾಡಬೇಕು ಎಂದು ಮೂಡಲಗಿಯ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮೋಹನ ಕಮತ ಹೇಳಿದರು.ಇಲ್ಲಿಯ ನವರಾತ್ರಿ ಉತ್ಸವ ಸಮಿತಿಯವರು ಏರ್ಪಡಿಸಿದ್ದ ಕೃಷಿ ಮೇಳದಲ್ಲಿ ಮೂಡಲಗಿ ಪಶು ಆಸ್ಪತ್ರೆ ಮತ್ತು ಮೂಡಲಗಿ ಲಯನ್ಸ್ ಕ್ಲಬ್...
ಲೇಖನ
“ಅಪ್ನಾದೇಶ” ಬೆಳೆದು ಬಂದ ಹಿನ್ನೆಲೆ
೨೦೧೧ ರಲ್ಲಿ ಧಾರವಾಡದಲ್ಲಿ “ಅಪ್ನಾದೇಶ” ಎಂಬ ಸಂಘಟನೆ ಜನ್ಮ ತಾಳಿತು.ಇದಕ್ಕೆ ಸ್ಪೂರ್ತಿ ಅಂದಿನ ಐ.ಎ.ಎಸ್. ಅಧಿಕಾರಿ ಭರತಲಾಲ್ ಮೀನಾ. ಶಿಕ್ಷಕರು, ಸಮಾಜ ಚಿಂತಕರು, ನ್ಯಾಯವಾದಿಗಳು, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಸಹೃದಯರು ಇದರ ಪದಾಧಿಕಾರಿಗಳಾದರು. ’ನನ್ನ ದೇಶಕ್ಕೆ ನನ್ನಿಂದ ಏನನ್ನು ಮಾಡಲು ಸಾಧ್ಯ' ಎಂಬುದನ್ನು ಚಿಂತನೆ ಮೂಲಕ ಸಮಾಜೋಪಯೋಗಿ ಚಟುವಟಿಕೆಗಳನ್ನು ತನ್ನಷ್ಟಕ್ಕೆ ತಾನೇ...
ಸುದ್ದಿಗಳು
ಕಿತ್ತೂರು ಚೆನ್ನಮ್ಮಾಜಿಯ ಜೀವನ ಕವಿಗಳಿಗೆ ಸ್ಪೂರ್ತಿಯಾಗಲಿ: ರಮೇಶ ಪರವಿನಾಯ್ಕರ
200 ನೆಯ ವಿಜಯೋತ್ಸವದ ನಿಮಿತ್ತ ಬೈಲಹೊಂಗಲದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿಬೈಲಹೊಂಗಲ: ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಕೆಚ್ಚೆದೆಯಿಂದ ಹೋರಾಡಿದ ದೇಶದ ಮೊದಲ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯ ಜೀವನ ಎಲ್ಲ ಕವಿಗಳಿಗೆ ಸ್ಪೂರ್ತಿಯಾಗಲಿ ಎಂದು ಖ್ಯಾತ ಚಲನಚಿತ್ರ ನಟ, ನಿರ್ಮಾಪಕ, ಕರ್ನಾಟಕ ಸರಕಾರದ ಧಾರವಾಡ ರಂಗಾಯಣದ ನಿಕಟಪೂರ್ವ ನಿರ್ದೇಶಕರಾದ ರಮೇಶ ಎಸ್....
Latest News
ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...



