Monthly Archives: November, 2024
ಸುದ್ದಿಗಳು
ಹಾಸನ ವಿದ್ಯಾನಗರ ಕುವೆಂಪು ಯುವಕರ ಸಂಘದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ
ಹಾಸನ ವಿದ್ಯಾನಗರ ಕುವೆಂಪು ರಸ್ತೆ. ಇಲ್ಲಿಯ ಕುವೆಂಪು ಯುವಕರ ಸಂಘದಿಂದ ದಿ 24 - 11 - 2024ರ ಭಾನುವಾರ ಕುವೆಂಪು ಸರ್ಕಲ್ ನಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆ.8 ಗಂಟೆಗೆ ಧ್ವಜರೋಹಣ ನೆರವೇರಲಿದೆ.ಡಾ.ಸಿ ಎಸ್.ಜಗದೀಶ್, ರಿ.ಹೆಚ್ಓ ಡಿ. ಸಮುದಾಯ ಕ್ಯಾನ್ಸರ್ ವಿಭಾಗ ಇವರು ನೆರವೇರಿಸುವರು. ಹೇಮಂತ್ ಕುಮಾರ್ ಹೆಚ್...
ಕವನ
ಕವನಗಳು : ಶಶಿಕಾಂತ ಪಟ್ಟಣ
ನೀನು ನಾನು
_________________ನೀನು ನಾನು
ನಾನು ನೀನು
ದೈವ ಬೆಸೆದ
ಜಾಲವುಹೃದಯ ಭಾಷೆ
ಅರಿವ ಮನಕೆ
ಪ್ರೀತಿ ಬೆರಸಿದ
ಭಾವವುನೋವು ಮರೆತು
ನಗುವ ಕಲೆಗೆ
ಕಣ್ಣು ಬೆರೆತ
ನೋಟವುದೂರ ಗುರಿಯ
ಹೆಜ್ಜೆ ಪಯಣದಿ
ಕೂಡಿ ಹಾಡುವ
ರಾಗವುಕಷ್ಟ ಸುಖಕೆ
ದಾರಿ ಹುಡುಕುವ
ನಮ್ಮ ಬಾಳ
ಬಟ್ಟೆಯುಯಾರಿರದ ಹಾದಿಯಲಿ
_____________________
ನಿನ್ನ ಮುಗುಳು ನಗೆ
ಸರಳ ಭಾವ
ಜೀವ ಜಾಲದ
ಬಂಧನಕಲ್ಪನೆಯ ಬೆನ್ನೇರಿ,
ಕನಸುಗಳ ಲೋಕದಿ
ಬಣ್ಣದ ಬದುಕು
ನಾನು ಬದುಕಲಾರೆಮನಸಿಗೆ ಹಿತ
ನಿನ್ನ ಮಧುರ ಮಾತು
ಕೊರೆವ ಚಳಿಯಲ್ಲಿ
ಬಿಸಿ ಅಪ್ಪುಗೆ ಸುಖಬಾ ಹೋಗೋಣ
ನಾನು ನೀನು
ಯಾರಿರದ ಹಾದಿಯಲಿ
ಸ್ನೇಹ ಪ್ರೀತಿಯ ಹಂಚಿ
______________________
ಡಾ. ಶಶಿಕಾಂತ ಪಟ್ಟಣ...
ಸುದ್ದಿಗಳು
ಗುರ್ಲಾಪೂರದಲ್ಲಿ ‘ಸಿದ್ದ ಸಮಾದಿ ಯೋಗ’
ಗುರ್ಲಾಪೂರ - ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಬೆಂಗಳೂರು ಶಾಖೆ ಗುರ್ಲಾಪೂರ ಆಶ್ರಯದಲ್ಲಿ ಸಿದ್ದ ಸಮಾದಿ ಯೋಗ. (ಎಸ್ ಎಸ್ ವಾಯ್) ಶಿಬಿರವು ಯೋಗ ಬ್ರಹ್ಮ ಋಷಿ ಪ್ರಭಾಕರ ಗುರುಜಿಯವರ ಕ್ರಪೆ ಮತ್ತು ಆಶೀರ್ವಾದದೊಂದಿಗೆ ಜಮಖಂಡಿಯ ಅರುಣ ಗುರುಜಿ ಇವರ ಮಾರ್ಗದರ್ಶನದಲ್ಲಿ ನಡೆಯಲಿದೆ.ಗುರ್ಲಾಪೂರದಲ್ಲಿ ಶನಿವಾರ ದಿ ೨೩.ರಂದು ಗ್ರಾಮದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಂಜೆ...
ಸುದ್ದಿಗಳು
ಮಠ ಮಂದಿರಗಳು ಧಾರ್ಮಿಕರ ಶ್ರದ್ಧಾ ಕೇಂದ್ರಗಳು – ಈರಣ್ಣ ಕಡಾಡಿ
ಮೂಡಲಗಿ: ದಿವಂಗತ ಸಂಗಣ್ಣನಬಸವ ಸ್ವಾಮೀಜಿಗಳ ಸತತ ಪ್ರಯತ್ನದ ಫಲವಾಗಿ ಬಳೋಬಾಳ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಶ್ರದ್ದಾ ಕೇಂದ್ರವಾಗಿ ಬಸವ ಯೋಗ ಮಂಟಪ ಇಂದು ಅತ್ಯುತ್ತಮವಾಗಿ ಬೆಳೆಯುತ್ತಿದೆ. ಇದು ಬರುವ ದಿನಗಳಲ್ಲಿ ಬಸವ ತತ್ವ ಅನುಷ್ಠಾನದ ಮಹಾನ್ ಕೇಂದ್ರವಾಗಿ ಬೆಳೆಯಲಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಶುಭ ಹಾರೈಸಿದರು.ಮಂಗಳವಾರ ನ-19 ರಂದು ಅರಭಾವಿ ಮತಕ್ಷೇತ್ರದ...
ಸುದ್ದಿಗಳು
ಗ್ಯಾರಂಟಿಗಳ ನಿರ್ವಹಿಸಲು ಆಗದ್ದಕ್ಕೆ ಬಿಪಿಎಲ್ ಕಾರ್ಡ್ ರದ್ದು – ಈರಣ್ಣ ಕಡಾಡಿ ಕಿಡಿ
ಬೆಳಗಾವಿ: ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೇ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಕರ್ನಾಟಕ ಸರ್ಕಾರ ಹಲವಾರು ಯೋಜನೆಗಳನ್ನು ರದ್ದು ಮಾಡುತ್ತಿದೆ ಅದರಲ್ಲಿ ಬಡಜನರ ಬಿಪಿಎಲ್ ಕಾರ್ಡು ಕೂಡ ಸೇರಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ರಾಜ್ಯ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.ಬೆಳಗಾವಿ ನಗರದ ಕೆ.ಎಲ್.ಇ ಜೀರಗಿ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಂಸದ ಈರಣ್ಣ...
ಸುದ್ದಿಗಳು
ಅಂಬಾಬಾಯಿ ಕನ್ನಡದ ಅನರ್ಘ್ಯ ಮುತ್ತು; ಸತ್ಯವತಿ
ಬೆಂಗಳೂರು: ಯಾಜಿ ಪ್ರಕಾಶನದಿಂದ ಹರಿದಾಸ ಮಹಿಳೆ ಅಂಬಾಬಾಯಿ ವಿರಚಿತ ‘ಏಕಾಂಗಿ ಕವಯತ್ರಿಯ ಪ್ರವಾಸದ ಡೈರಿ’ (1938) ಪುಸ್ತಕ ಲೋಕಾರ್ಪಣಾ ಕಾರ್ಯಕ್ರಮವು 2024 ನ. 19 ಮಂಗಳವಾರದಂದು ನಗರದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ದ್ ಕಲ್ಚರ್ ನಲ್ಲಿ ನಡೆಯಿತು. ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ವೈದ್ಯ, ‘ಥಟ್ ಅಂತ ಹೇಳಿ’ ಖ್ಯಾತಿಯ ಲೇಖಕ ಡಾ.ನಾ. ಸೋಮೇಶ್ವರ,...
ಸುದ್ದಿಗಳು
ಕಪ್ಪತ್ತಗುಡ್ಡ ರಕ್ಷಣೆಗೆ ಮುಖ್ಯಮಂತ್ರಿಗೆ ಆಗ್ರಹ ಪತ್ರ
ಗದಗ ಜಿಲ್ಲೆ ಕಪ್ಪತಗುಡ್ಡದ ಇಡೀ ೮೦,೦೦೦ ಎಕರೆ ಅರಣ್ಯ ಪ್ರದೇಶವನ್ನು ಸಂರಕ್ಷಿತ ಜೀವ ವೈವಿಧ್ಯತಾ ತಾಣವನ್ನಾಗಿ ವಿಸ್ತರಿಸುವುದು ಮತ್ತು ಅದರ ಪರಿಧಿಯ ೧೦ ಕಿಲೋ ಮೀಟರ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಕೈಗೊಳ್ಳದಂತೆ ನಿಷೇಧಿಸಲು ಸರಕಾರವನ್ನು ಒತ್ತಾಯಿಸಲು ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಅನೇಕ ಪರಿಸರ ಸಂರಕ್ಷಣಾ...
ಸುದ್ದಿಗಳು
ಬೀದರ : ಸೀತಾಳಗೇರಾ ಗ್ರಾಮದ ಜನರ ಅಳಲು
ಬೀದರ - ಈ ಗ್ರಾಮದಲ್ಲಿ ಹನಿ ನೀರಿಗೂ ಪರದಾಟ, ಶಾಲೆಯ ಮುಂದೆ ಅಸ್ವಚ್ಛತೆ, ಬೀದಿ ದೀಪಗಳಿಲ್ಲದೆ ಕತ್ತಲಲ್ಲಿ ಭಯದಿಂದಲೇ ಓಡಾಡಬೇಕು....ಹೀಗೆ ಅನೇಕ ನಾಗರಿಕ ಸಮಸ್ಯೆಗಳಿಂದ ತುಂಬಿ ತುಳುಕಾಡುತ್ತಿದೆ ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಸೀತಾಳಗೇರಾ ಗ್ರಾಮ ಪಂಚಾಯತ ವ್ಯಾಪ್ತಿಯ ನಿಂಬೂರ ಗ್ರಾಮ.ಇಲ್ಲಿನ ಪಂಚಾಯತ ಅಭಿವೃದ್ಧಿ ಅಧಿಕಾರಿಯ ದಿವ್ಯ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಗೋಳಾಡುವಂತಾಗಿದೆ.
ಗ್ರಾಮದಲ್ಲಿ ಎಲ್ಲೆಂದರಲ್ಲಿ ಕೊಳವೆ...
ಸುದ್ದಿಗಳು
ಜನತೆಯ ಮನೆ ಮನಗಳಲ್ಲಿ ಇಂದಿರಾ ಅಜರಾಮರ – ಸುಜಾತಾ ಹಿರೇಮಠ
ಮೂಡಲಗಿ: ಇಂದಿರಾ ಗಾಂಧಿಯವರು ದೇಶದ ಪ್ರಥಮ ಮಹಿಳಾ ಪ್ರಧಾನಿಯಾಗಿ ಕ್ಷೀರ ಕ್ರಾಂತಿ, ಹಸಿರುಕ್ರಾಂತಿ, ಭೂ ಒಡೆಯದಂತಹ ಕ್ರಾಂತಿಕಾರಿ ಖಾಯ್ದೆಗಳನ್ನು ಜಾರಿಗೆ ತಂದು, ದೇಶದ ಜನತೆಯ ಮನೆ ಮನಗಳಲ್ಲಿ ಅಜರಾಮರವಾಗಿ ಉಳಿದಿದ್ದಾರೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಸುಜಾತಾ ಹಿರೇಮಠ ಹೇಳಿದರು.ಮಂಗಳವಾರದಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಇಂದಿರಾಗಾಂಧಿಯವರ ಜನ್ಮದಿನದ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ...
ಸುದ್ದಿಗಳು
ಹ.ಮ. ಪೂಜಾರರಿಗೆ ಡಿ ಎಸ್ ಕರ್ಕಿ ಕಾವ್ಯಶ್ರೀ ಪ್ರಶಸ್ತಿ
ಸಿಂದಗಿ: ಕನ್ನಡದ ದೀಪ ಹಚ್ಚಿದ ಕವಿ ಡಾ.ಡಿ.ಎಸ್. ಕರ್ಕಿಯವರ 117 ನೇ ಜನ್ಮದಿನೋತ್ಸವದ ಅಂಗವಾಗಿ ಬೆಳಗಾವಿಯ ಡಾ.ಡಿ.ಎಸ್. ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನವು ಕೊಡಮಾಡುವ ರಾಜ್ಯಮಟ್ಟದ ‘ಡಾ.ಡಿ.ಎಸ್. ಕರ್ಕಿ ಕಾವ್ಯಶ್ರೀ ಪ್ರಶಸ್ತಿ-2024’ ಕ್ಕೆ ನಾಡಿನ ಚಿರಪರಿಚಿತ ಮಕ್ಕಳ ಸಾಹಿತಿ ವಿಜಯಪುರದ ಹ.ಮ. ಪೂಜಾರರು ಆಯ್ಕೆಯಾಗಿದ್ದಾರೆ.ಗದುಗಿನ ತೋಂಟದಾರ್ಯ ಮಠದ ಪೂಜ್ಯ ಜಗದ್ಗುರು ಡಾ.ಸಿದ್ದರಾಮ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆದ...
Latest News
ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.
ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...