Monthly Archives: January, 2025

ಕವನ : ಸುಗ್ಗಿಯ ಸಂಕ್ರಾಂತಿ ಬಂತು

ಸುಗ್ಗಿಯ ಸಂಕ್ರಾತಿ ಬಂತುಸುಗ್ಗಿಯ ಸಂಕ್ರಾತಿಯು ಬಂತು ಸಂಭ್ರಮದ ಸಡಗರವನ್ನು ತಂತು ಎಲ್ಲಿ ನೋಡಿದರೂ ಸಂತಸ ಎಲ್ಲಿ ನೋಡಿದರೂ ಸಂಭ್ರಮ ಸುಗ್ಗಿಯ ಸಂಕ್ರಾತಿಯು ಬಂತು !!ಎಳ್ಳು ಬೆಲ್ಲದ ಸಿಹಿಯನ್ನು ಸವಿಯೋಣ ಎಲ್ಲರೂ ಸೇರಿ ಒಟ್ಟಾಗಿ ಬಾಳೋಣ ಪ್ರೀತಿ ಪ್ರೇಮದ ಭಾವನೆಗಳನ್ನು ಅರಳಿಸೋಣ ಈ ನಾಡಿನ ಬಾವುಟವನ್ನು ಬಲು ಎತ್ತರಕ್ಕೆ ಬೆಳೆಸೋಣ...!!ನೋವು ನಲಿವು ಕಷ್ಟ ನಷ್ಟಗಳ ಬೆಲೆಯನ್ನು ಎಲ್ಲಾರೂ ಒಟ್ಟಾಗಿ ಸೇರಿ ತಿಳಿಯೋಣ ಈ ಬದುಕಿನ ದಾರಿಯಲ್ಲಿ ಎಡವಿ ಬೀಳದಂತೆ ಸರಿಯಾಗಿ ಎಲ್ಲರೂ...

ಚಾರಣೋತ್ಸವ ಹಾಗೂ ಸಸ್ಯಾನುಭಾವ ದಲ್ಲಿ ಔಷಧೀಯ ಸಸ್ಯಗಳ ಹಾಗೂ ಸಾವಯವ ಸಂತೆ ಯಶಸ್ವಿ

ಡೋಣಿ ಸಮೀಪದ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠದ ಆವರಣದಲ್ಲಿ ಪೂಜ್ಯಶ್ರೀ ಶಿವಕುಮಾರ ಮಾಹಾಸ್ವಾಮಿಗಳು ನಂದಿವೇರಿ ಮಠರವರ ಸನ್ನಿಧಿಯಲ್ಲಿ ಹಾಗೂ ಭಾಲಚಂದ್ರ ಜಾಬಶೆಟ್ಟಿಯವರ ಸಾರಥ್ಯದಲ್ಲಿ ರವಿವಾರ ದಿನಾಂಕ 12/1/2025 ರಂದು ಜರುಗಿದ 8 ನೇ ಚಾರಣೋತ್ಸವದಲ್ಲಿ ಗದಗಿನ ಧರಿತ್ರಿ ಕೃಷಿ ಪರಿವಾರದಿಂದ ಸಾವಯವ ಸಂತೆ ಆಯೋಜಿಸಲಾಗಿತ್ತು.ಪ್ರಮಾಣೀಕೃತ ವಿಷಮುಕ್ತ, ಸಾವಯವ, ಸತ್ವಭರಿತ, ಅಮೃತ ಆಹಾರ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಕತ್ತಲಾಗಿದೆಯೆಂದು ಕೈಕಟ್ಟಿ ಕೂಡದಿರು ನೀ ನಡೆವ ಹಾದಿಯಲಿ ಹೆಜ್ಜೆಹಾಕು ಮುಂಬೆಳಕ ತೋರುವನು ಮುಂದಡಿಯನಿಡಿಸುವನು ಕರುಣಾಳು ಕೈಬಿಡನು - ಎಮ್ಮೆತಮ್ಮಶಬ್ಧಾರ್ಥ ಕೈಕಟ್ಟಿಕೂಡು = ಸೋಮಾರಿಯಾಗಿ ಕೂಡು. ಹಾದಿ = ದಾರಿತಾತ್ಪರ್ಯ ಗಾಢವಾದ ಕತ್ತಲಿದೆಯೆಂದು‌ ಸುಮ್ಮನೆ‌ ಕೂತುಕೊಳ್ಳಬೇಡ. ದಾರಿ ನಡೆಯುತ್ತ ಹೋದಂತೆ ಕತ್ತಲಲ್ಲಿ‌‌ ಕೊಂಚ ಕೊಂಚ‌ ಬೆಳಕು ದಾರಿಯಲ್ಲಿ ಕಾಣುತ್ತದೆ. ಹಾಗೆ ಮಂದಮುಂದಕ್ಕೆ‌ ಹೋದಂತೆ ಬೆಳ್ಳಿಚುಕ್ಕಿ‌ ಮೂಡುತ್ತದೆ ಮತ್ತು‌ ಮೂಡಲಲ್ಲಿ‌‌ ಮುಂಬೆಳಕು ಬೀರುತ್ತ ಸೂರ್ಯದೇವ ಉದಯಿಸುತ್ತಾನೆ....

ಹಳಕಟ್ಟಿ ಭವನದಲ್ಲಿ ಶರಣ ಸಂಪ್ರದಾಯ ಮತ್ತು ಅದರ ಪ್ರಸ್ತುತತೆ ಕುರಿತು ಉಪನ್ಯಾಸ

ದಿ; 12  ರಂದು ರವಿವಾರ ಲಿಂಗಾಯತ ಸಂಘಟನೆ ವತಿಯಿಂದ ನಡೆದ ವಚನ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಳಗಾವಿಯ ಅನುಭಾವಿ ಸಾಹಿತಿಗಳಾದ ಎಸ್ ಬಿ ಸೋಮಣ್ಣವರ ಅವರಿಂದ ಶರಣ ಸಂಪ್ರದಾಯ ಮತ್ತು ಅದರ ಪ್ರಸ್ತುತತೆ ಕುರಿತು ಉಪನ್ಯಾಸ ಕಾರ್ಯಕ್ರಮ ನೆರವೇರಿತು.ಶರಣರು ಸಾತ್ವಿಕರು ,ಐಕ್ಯರು, ಶಿವಯೋಗಿಗಳು, ಶಿವಾಗಮ ಸಾಧ್ಯರು ಎನ್ನುವ ಚನ್ನಬಸವಣ್ಣನವರ ವಚನ ವಿಶ್ಲೇಷಣೆಯೊಂದಿಗೆ ಶರಣರ...

ಸಾತ್ವಿಕ ಆಹಾರದಿಂದ ಶುಗರ್ ತಡೆಯಬಹುದು – ಡಾ. ಪ್ರಸಾದ

ಬೆಳಗಾವಿ - ದೈಹಿಕ ಶ್ರಮ , ವ್ಯಾಯಮ, ಯೋಗ,ನಿಯಮಿತ ಸಾತ್ವಿಕ ಆಹಾರ ಸೇವನೆಯಿಂದ ಬಿಪಿ, ಶುಗರ ' ಬರದಂತೆ ತಡೆಯಬಹುದೆಂದು ಡಾ ಎಂ.ಆರ್ ಪ್ರಸಾದ ಅವರು ಹೇಳಿದರು.ರವಿವಾರ ದಿನಾಂಕ12-1-2025 ರಂದು ಮಾಳಮಾರುತಿ ನಾಗರಿಕ ವಿಕಾಸ ಸಂಘದಿಂದ ಎಸ್ ಜಿ ವಿ ಮಹೇಶ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ ಉಚಿತ ಆರೋಗ್ಯ ತಪಾಸಣೆ ಸಂದರ್ಭದಲ್ಲಿ ಉಪನ್ಯಾಸ ನೀಡಿ...

ಕವನ : ಏಳಿ ಎದ್ದು ಬಿಡಿ

ಏಳಿ, ಎದ್ದು ಬಿಡಿಏಳಿ, ಎದ್ದುಬಿಡಿ ತಡಮಾಡದೆ ನಡೆದು ಬಿಡಿ ಸಾಧನೆಯ ಶಿಖರ ಏರಲು ಕನಸು ನನಸಾಗಿಸಲು.ಗೀಳಿನ ಬಾಳೇಕೆ ಹಪಹಪಸಿ ಕೊರಗೇಕೆ ನಾಳೆಯ ನಿರೀಕ್ಷೆಯಲಿ ದಾಳ ಹೂಡುವ ಬಯಕೆಯಲಿ.ತಾಳ ಮೇಳ ಸೇರುವಂತೆ ಬಿಸಿ ಉಸಿರು ಕಟ್ಟುವಂತೆ ಓರೆ ಕೋರೆ ಸರಿಪಡಿಸುತ ಬಿರುಕಿಗೆ ಗಾರೆ ತುಂಬುತ.ರಣ ಕಹಳೆ ಮೊಳಗಿಸಿ ಕರಣ ಹರಿಸಿ ಚಾರಣದ ಸ್ಥಿತಿಯಲಿ ಪರಿಶ್ರಮದ ಸ್ತುತಿಯಲಿ.ಆವಕಾಶದಲಿ ತೂರಿಬಿಡು ಹುಸಿ ನಿದ್ರೆ ಸರಿಸಿಬಿಡು ಘಾಸಿ ತರುವವರ ಮುಂದೆ ತಾರೆ ಬೆಳಕು ಬೀರುವಂತೆ.ಕಡಿದಾದ ದಾರಿ ಮೊನಚು ತೋರಿ ಜಾಗೃತಿಯ ಕಹಳೆ ಊದಿ ಸುಕೃತಿಯ ಸರದಿ.ಕಾಲದ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ಎಲ್ಲಕಡೆ ನೆಲವೆಲ್ಲ ಹಚ್ಚ ಹಸಿರಾಗಿರಲು ಕುರಿಯ ಮನ ಸೆಳೆಯುವುದು ತಿನ್ನಲೆಂದು ತಿಂದು ಕೊಬ್ಬಿದ ಮೇಲೆ ಕೊಂದು ತಿನ್ನುವ ಕುರುಬ ಕುರಿ ನೀನು ಕುರುಬನವ - ಎಮ್ಮೆತಮ್ಮ||೧೫೦||ತಾತ್ಪರ್ಯ ಸುತ್ತಮುತ್ತ ಹಸಿರು ಬೆಳೆದಿದ್ದರೆ ಕುರಿ ತಿನ್ನಲು ಆಸೆಪಡುತ್ತದೆ. ಆ ಕುರಿ ತಿಂದು ದಷ್ಟಪುಷ್ಟವಾಗಿ ಬೆಳೆದರೆ ಕುರುಬ‌‌ ಅದನ್ನು ಕೊಂದು ಅದರ ಮಾಂಸವನ್ನು ತಿನ್ನುತ್ತಾನೆ. ಹಾಗೆ ಮನುಷ್ಯ ಕೂಡ ಕುರಿಯಿದ್ದಂತೆ. ಆತನ ಮುಂದೆ ರೂಪ,ರಸ, ಗಂಧ, ಶಬ್ಧ, ಸ್ಪರ್ಶ...

ವಿವೇಕಾನಂದರದು ಸ್ಫೂರ್ತಿದಾಯಕ ಜೀವನ – ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ - ಸ್ವಾಮಿ ವಿವೇಕಾನಂದರು ಸ್ಫೂರ್ತಿದಾಯಕ ಜೀವನದ ಜತೆಗೆ ಮಾನವೀಯತೆ ಮತ್ತು ಸಮಾಜದ ಉನ್ನತಿ, ಪ್ರಗತಿಗೆ ಸೇವೆ ಸಲ್ಲಿಸಿದ್ದರು ಎಂದು ಅರಭಾವಿ ಶಾಸಕ ಮತ್ತು ಬೆಮೂಲ್ ಅಧ್ಯಕ್ಷ ಭಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.ನಗರದ ಬಿಜೆಪಿ ಕಚೇರಿಯಲ್ಲಿ ರವಿವಾರದಂದು ಜರುಗಿದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಬೋಧಿಸಿದ ತತ್ವ- ಆದರ್ಶಗಳನ್ನು...

ಕಲ್ಲೋಳಿ ಪಿಕೆಪಿಎಸ್‌ಗೆ ಅಧ್ಯಕ್ಷರಾಗಿ ನೀಲಕಂಠ ಕಪ್ಪಲಗುದಿ ಆಯ್ಕೆ

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ವಿವಿಧೋದೇಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶನಿವಾರ ಜರುಗಿದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬೆಮ್ಯೂಲ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರಾದ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕ ನೀಲಕಂಠ ಬಸವರಾಜ ಕಪ್ಪಲಗುದಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಭೀಮಪ್ಪ ಹನಮಂತ ವ್ಯಾಪಾರಿ ಆಯ್ಕೆಗೊಂಡರು.13 ಸದಸ್ಯರ...

 ನಮ್ಮ ಬದುಕು ಸಮಾಜಕ್ಕೆ ಮಾದರಿಯಾಗುವಂತಿರಬೇಕು – ಶ್ರೀದೇವಿ ಸಿ.ರಾವ್

ಮುಂಬಯಿ: ದಿ. ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ದಿನಾಂಕ 11.01.2025 ರ ಶನಿವಾರ ಸಂಜೆ 4 ಗಂಟೆಗೆ ದಿ. ಚಂದ್ರಶೇಖರ್ ರಾವ್ ಅವರ ಜನ್ಮದಿನ ಸ್ಮರಣಾರ್ಥ ಭಾಂಡುಪ್, ಮುಂಬಯಿ ಅವರ ನಿವಾಸದಲ್ಲಿ ಸಾಹಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಅಂದು ಕವಿ ಕಾವ್ಯ ವಾಚನದ ಜೊತೆಗೆ ಧಾರಾವಿ ಕನ್ನಡ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರ್ಥಿಕವಾಗಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group