Monthly Archives: February, 2025

ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಸಮಂಜಸವಾಗಿವೆ – ಗುಂಡಪ್ಪ ಕಮತೆ

ಮೂಡಲಗಿ : ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಹಾಗೂ ಬೇಡಿಕೆಗಳು ಸಮಂಜಸವಾಗಿದ್ದು, ರಾಜ್ಯ ಸರ್ಕಾರ ಆಡಳಿತಾತ್ಮಕವಾಗಿ ಪರಿಹಾರ ದೊರಕಿಸಿಕೊಡಬೇಕೆಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಗುಂಡಪ್ಪ ಕಮತೆ ಒತ್ತಾಯಿಸಿದರು.ಶುಕ್ರವಾರದಂದು ಪಟ್ಟಣದ ತಹಶೀಲ್ದಾರ ಕಾರ್ಯಾಲಯ ಆವರಣದಲ್ಲಿ ನಡೆಯುತ್ತಿರುವ ಮೂಡಲಗಿ ತಾಲೂಕಿನ ಗ್ರಾಮ ಅಧಿಕಾರಿಗಳ 2ನೇ ಹಂತದ ಅನಿರ್ಧಾಷ್ಟವಧಿ ಮುಷ್ಕರದಲ್ಲಿ ಭಾಗವಹಿಸಿ, ಸಮಸ್ತ...

ಲೇಖನ : ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ

ನಾನು ಸಾಹಿತ್ಯ ಕ್ಷೇತ್ರಕ್ಕೆ ಬಂದು ಬರೆಯಲು ಪ್ರಾರಂಭಿಸಿದ್ದು ೨೦೨೦ರ ಕರೋನ ಸಮಯದಲ್ಲಿ. ಊರು ಹೋಗು ಕಾಡು ಬಾ ಎನ್ನುವ ವಯಸ್ಸಿನಲ್ಲಿ. ನನ್ನ ಹವ್ಯಾಸ ಬಟ್ಟೆ ಹೊಲಿಯುವುದು, ಕರಕುಶಲ ಕಲೆ, ಕೃತಕ ಆಭರಣಗಳ ತಯಾರಿಕೆ ಕ್ರೋಶಾವರ್ಕ್, ನಿಬ್ ಪೈಂಟಿಂಗ್, ಪರ್ಸ್ ವ್ಯಾನಿಟಿ ಬ್ಯಾಗ್ ತಯಾರಿಕೆ, ಸೀರೆ ಕುಚ್ಚು ಹಾಕುವುದು ಕಸೂತಿ ಇವುಗಳನ್ನು ಮನೆಯಲ್ಲಿಯೇ ಕಲಿಸಿ ತರಬೇತಿ...

ವೆಂಕಟಾಪುರದಲ್ಲಿ ಸಂಭ್ರಮದಿಂದ ಜರುಗಿದ ಹನುಮಾನ್ ದೇವರ ಕಾರ್ತಿಕೋತ್ಸವ

ಮೂಡಲಗಿ: ತಾಲೂಕಿನ ವೆಂಕಟಾಪುರ ಗ್ರಾಮದ ಆರಾಧ್ಯ ದೇವನಾದ ಶ್ರೀ ಹನುಮಾನ್ ದೇವರ ಕಾರ್ತಿಕೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವ ಸಡಗರ ಸಂಭ್ರಮದಿಂದ ಜರುಗಿತು.ವೆಂಕಟಾಪುರದಲ್ಲಿ ದೀಪಾವಳಿ ಪಾಡ್ಯ ದಿನದಂದು ದೀಪೋತ್ಸವ ಪ್ರಾರಂಭಗೊಂಡು ಸತತ ಮೂರು ತಿಂಗಳು ೧೫ ದಿನಗಳವರೆಗೆ ನಡೆದು ಬಂದು ಕಾರ್ತಿಕೋತ್ಸವ ಭಾರತ ಹುಣ್ಣಿಮೆಯ ದಿನದಂದು ಹನುಮಾನ್ ದೇವರ ಪೂಜಾರಿಗಳಾದ ಗ್ರಾಮದ ದಳವಾಯಿ ಬಂಧುಗಳು ಹಾಗೂ...

ಕವನ : ಮನದ ಮಲ್ಲಿಗೆ

ಮನದ ಮಲ್ಲಿಗೆ°°°°°°° °°°°°°°°° ನಾನು ಪಯಣಿಗ ಅವಳೂ ಪಯಣಿಗಳು ಒಂದೇ ಬಸ್ಸು, ಕೆಲವು ಗಂಟೆ ಆದರೂ .... ಜೋಡಿಯ ಮೋಹ ನಡುವೆ ಮಿಲನ ಪ್ರೀತಿಯ ನೇಹಕೆಲವು ಗಳಿಗೆ ಕೂಡಿ ಬೆರೆತು ಸಂಸಾರ ಮಾಡಿದೆವು ಎಂಬ ಭಾವ ಮಾತುಕತೆಯ ಸಲಿಗೆ ತಾನೆ ಬೆಳೆದು ಜೀವದಂತೆ ನಲಿದೆವುನಾನು ಯಾರೊ ಅವಳು ಯಾರೊ! ಜಗವ ಮರೆಯುವ ಜೀವ ಜೀವ ಬೆರೆಯಿತು ಕ್ಷಣ ಕ್ಷಣಕೆ ಮನಕೆ ಮನವು ಸೇರಿಕೊಂಡು ಅನ್ಯ ಜಗದ ಕಣ್ಣ ತೆರೆದಿತುಅವಳು ಬಂದಳೆಲ್ಲಿಂದ ನಾನು ಹೊರಟಿರುವುದೆಲ್ಲಿಗೆ ತುದಿಯಿಲ್ಲ, ಮೊದಲಿಲ್ಲ, ಪಯಣದ ನಡುವೆ ಒಗಟು ಬಿಡಿಸದ ಬೆಳಕ ಕಣ್ಣು ಕತ್ತಲುಇಳಿಯುವ ಹೊತ್ತು ಬಂದಿತು ಲವಲವಿಕೆ ನಕ್ಕಿತು ಹುಚ್ಚು ಲಹರಿ ಉಕ್ಕಿತು ಅವಳ...... ಮೊಗ ಮಾತ್ರ ಮನ...

ಸ್ಕೌಟ್ಸ್ ಮತ್ತು ಸೇವಾದಳ ಕಾರ್ಯಕ್ರಮ ದ ಮಿಲಾಪ್

ಸವದತ್ತಿ : ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಸಭಾಂಗಣದಲ್ಲಿ ಸ್ಕೌಟ್ ಮತ್ತು ಸೇವಾದಳ ದ ಮಿಲಾಪ್ ಚಟುವಟಿಕೆ ಇತ್ತೀಚೆಗೆ ಆಯೋಜಿಸಲಾಗಿತ್ತುಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಅರ್ಜುನ ಕಾಮನ್ನವರ. ಸೇವಾದಳ ಅಧ್ಯಕ್ಷರಾದ ಬಿ. ಬಿ. ನರಗುಂದ, ಜಿಲ್ಲಾ ಕೋಶಾಧ್ಯಕ್ಷರಾದ ಡಾ. ಅಭಿನಂದನ ಕಬ್ಬಿನ. ಜಿಲ್ಲಾ ಸಂಘಟನೆಯ ಅನಿಲ್ ಪತ್ತಾರ ತಾಲೂಕಿನ ಅಧಿನಾಯಕರಾದ ಎಂ. ಬಿ. ಚುಂಚನೂರ....

ಬನ್ನಿಹಟ್ಟಿ ಲಕ್ಕಮ್ಮ ದೇವಿ ಜಾತ್ರಾ ಮಹೋತ್ಸವ

ಬಾಗಲಕೋಟೆ :ಹುನಗುಂದ ತಾಲೂಕಿನ ಬನ್ನಿಹಟ್ಟಿ ಯ ಶ್ರೀ ಗ್ರಾಮ ದೇವತೆ ಲಕ್ಕಮ್ಮದೇವಿ ಜಾತ್ರಾ ಮಹೋತ್ಸವದ ನಿಮಿತ್ತ 15.02.2025 ರಂದು ಶನಿವಾರದಂದು ಅಭಿಷೇಕ ಸುಮಂಗಲೆಯರ ಕುಂಭ ಮೆರವಣಿಗೆ ಸಾಮೂಹಿಕ ವಿವಾಹ ಹುಚ್ಛಯ್ಯನ ಮಹೋತ್ಸವ ಹಾಗೂ ಸನ್ಮಾನ ಸಮಾರಂಭ ಜರುಗಲಿದೆ ಅಂದು ಮುಂಜಾನೆ ಲಕ್ಕಮ್ಮ ದೇವಿಗೆ ಅಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿ ನಂತರ ಕುಂಭ ಮೆರವಣಿಗೆ...

ಕವನ : ಕರಾಳ ದಿನದ ನೆನಪು

ಕರಾಳ ದಿನದ ನೆನಪುಪುಲ್ವಾಮಾ ದಾಳಿ ಆತ್ಮಾಹುತಿ ಸ್ಫೋಟದ ಸುಳಿ ನಲುಗಿದೆ ಭಾರತಾಂಬೆಯ ಸದನ ಇದೇ ಕಣ್ಣೀರ ಕೋಡಿಯ ವ್ಯಾಖ್ಯಾನ.ಭಯೋತ್ಪಾದಕರ ಅಟ್ಟಹಾಸ ಭೀಕರ ಮಾರಣಾಂತಿಕ ಅಪಾರ ದೇಶದ ಚಿತ್ರಣ ಬದಲಿಸಿ ವೀರ ಮರಣ ಎಂದೆಂದಿಗೂ ಸ್ಮರಿಸಿ.ಪ್ರತೀಕಾರದ ಛಾಯೆ ದಿಗ್ಭ್ರಮೆ ಮೂಡಿಸಿ ಆಕ್ರಮಣದ ಪರಿಗೆ ಕಂಪಿಸಿದೆ ಮಣ್ಣ ಕಣ ಕಣ.ಅಟ್ಟಹಾಸದ ಮೆರವಣಿಗೆ ಆರದ ಗಾಯ ಇತಿಹಾಸ ಪುಟದಿ ಕರಾಳ ದಿನದ ನೆನಪು.ದುಃಖ ಉಮ್ಮಳಿಸಿದೆ ಬಿಸಿ ರಕ್ತ ಜಿನುಗುತಿದೆ ಆಗುಂತಕರ ದಾಳಿಗೆ ಮರುಗುತಿದೆ ಜನಮನ.ದೇಶ ಭಕ್ತಿ ಪುಟಿದಿದೆ ಹರಿದ ರಕ್ತದ ಕೋಡಿಗೆ ಮಡಿದ...

ಡಾ. ಎಸ್. ಆರ್. ಗುಂಜಾಳ ಗುರುಗಳಿಗೆ ರಾಷ್ಟ್ರೀಯ ಬಸವ ಪುರಸ್ಕಾರ ಘೋಷಣೆ

ಬಸವಣ್ಣನವರ ಜೀವನ ಮತ್ತು ಸಂದೇಶಗಳನ್ನು ತಮ್ಮ ಬರಹಗಳ ಮೂಲಕ ವಿಶ್ವದೆಲ್ಲೆಡೆ ಪಸರಿಸಿದ ಡಾ. ಎಸ್. ಆರ್. ಗುಂಜಾಳ ಗುರುಗಳನ್ನು ಕರ್ನಾಟಕ ಘನ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರೀಯ ಬಸವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.ತಮ್ಮ ಜೀವನದ ಉದ್ದಕ್ಕೂ ಬಸವ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ. ಗುಂಜಾಳ ಅವರು ಬಸವಣ್ಣನವರ ವಚನ ಪದಪ್ರಯೋಗ ಕೋಶ ವನ್ನು ರಚಿಸಿ ಕನ್ನಡ...

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮಾಜಿ ಸೈನಿಕರ ಸಂಘದ ಬೆಂಬಲ

ಮೂಡಲಗಿ - ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಇದೇ ದಿ. ೧೦ ರಿಂದ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಮೂಡಲಗಿ ಘಟಕದಿಂದ ಬೆಂಬಲ ವ್ಯಕ್ತವಾಗಿದೆ.ಮೂಡಲಗಿ ತಾಲೂಕಾ ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದಿರುವ ಮುಷ್ಕರ ನಿರತ ಅಧಿಕಾರಿಗಳನ್ನು ಭೇಟಿಯಾದ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ...

ಮೆಟ್ರೋ ದರ ಇಳಿಕೆಗೆ ಸಿಎಂ ಸೂಚನೆ

ಬೆಂಗಳೂರು - ನಮ್ಮ  ಮೆಟ್ರೊ ಪ್ರಯಾಣ ದರವನ್ನು ಭಾರೀ ಪ್ರಮಾಣದಲ್ಲಿ ಏರಿಸಿರುವುದಕ್ಕೆ  ರಾಜ್ಯಾದ್ಯಂತ ಜನಾಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೆ ಮೆಟ್ರೊ ಪ್ರಯಾಣ ದರ ಇಳಿಸುವಂತೆ ಬೆಂಗಳೂರು ಮೆಟ್ರೊ ರೈಲ್ವೆ ನಿಗಮ (ಬಿಎಂಆರ್‌ಸಿಎಲ್) ಕಾರ್ಪೋರೇಷನ್‌ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ.ಈ ಬಗ್ಗೆ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ  ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು, ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ಮೆಟ್ರೊ ಪ್ರಯಾಣ ದರ ಏರಿಕೆಯಾಗಿದೆಯೋ...
- Advertisement -spot_img

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...
- Advertisement -spot_img
error: Content is protected !!
Join WhatsApp Group