Monthly Archives: April, 2025

ಕವನ : ಕ್ರಾಂತಿಯೋಗಿ ಬಸವಣ್ಣ

ಕ್ರಾಂತಿಯೋಗಿ ಬಸವಣ್ಣ ಕೂಡಲ ಸಂಗಮದೇವನ ನಾಮವ ಅಂಕಿತವಾಗಿ ಬಳಸುತಲಿ ಮೂಡಿದ ಮನಸಿನ ಜಾಡ್ಯವ ಕಳೆದನು ಭಕ್ತಿ ಭಂಡಾರಿ ಬಸವಣ್ಣಕಾಯಕಯೋಗಿಯು,ನಾಯಕನೀತ ವಚನದಿ ತತ್ವವ ಬಿತ್ತುತಲಿ ಕಾವ್ಯದ ಹರಿವಿನ ಮೂಲಕ ಕಲ್ಯಾಣ ಕ್ರಾಂತಿಯ ಸತ್ವವ ಸಾರುತಲಿದೇವನು ಒಬ್ಬ ನಾಮಗಳನೇಕ ಎಂದನು ಐಕ್ಯತೆ ಬೋಧಿಸುತ ಜೀವಿಗಳೆಲ್ಲರ ಮೇಲಿರೆ ದಯವು ಮೂಲವೆ ಧರ್ಮಕೆ ದಯೆ ಎನುತಲಿಂಗದ ಮಧ್ಯೆ ಜಗತ್ ಸರ್ವಂ ಕಾಯಕವೇ ಕೈಲಾಸವು ಹಂಗಿನ ಅರಮನೆ ಏತಕೆ ಎನುತ ಲಿಂಗದ ದೀಕ್ಷೆಗೆ ಮುಂದಾದಅರಿವೆಂಬುದೆ ಗುರು,ಮಾತೇ ಮಾಣಿಕ್ಯ ನುಡಿದರೆ ಲಿಂಗವು ಅಹುದೆನಲಿ ಗುರು...

ಸಾಮೂಹಿಕ ಪ್ರಾರ್ಥನೆ ಹಾಗೂ ವಚನ ವಿಶ್ಲೇಷಣೆ ಕಾರ್ಯಕ್ರಮ

ಬೆಳಗಾವಿ - ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.30.04.2025 ರಂದು ಬಸವೇಶ್ವರ ಜಯಂತಿ, ಸಾಮೂಹಿಕ ಪ್ರಾಥ೯ನೆ ವಚನ ವಿಶ್ಲೇಷಣೆ ಜರುಗಿತು.ಅಧ್ಯಕ್ಷತೆಯನ್ನು ಈರಣ್ಣಾ ದೇಯಣ್ಣವರ ವಹಿಸಿದ್ದರು. ಜಗತ್ತಿಗೆ ಶಾಂತಿ ಅವಶ್ಯಕ,ಬಸವೇಶ್ವರರು ಹಾಕಿದ ಮಾಗ೯ದಲ್ಲಿ ನಾವೆಲ್ಲಾ ಸಾಗೋಣ. ನಾವೆಲ್ಲರು ಒಂದು ಎಂದು ಸಾಗೋಣ. ಬಿಳಿ ಅತ್ಯಂತ...

ಜಗತ್ತಿಗೆ ವೈಚಾರಿಕತೆಯ ಬೆಳಕು ನೀಡಿದ ಬಸವಣ್ಣನವರು – ಬಿ ಎನ್ ಬ್ಯಾಳಿ

ಸವದತ್ತಿ: ಆಡು ಭಾಷೆಯಲ್ಲಿ ಸರಳವಾಗಿ ಜನರಿಗೆ ಅರ್ಥವಾಗುವಂತೆ ವಚನಗಳನ್ನು ರಚನೆ ಮಾಡಿದ ಬಸವಣ್ಣನವರು, ಸಮಾಜದಲ್ಲಿ ಹಲವಾರು ಬದಲಾವಣೆಗಳನ್ನು ತಂದರು. ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ಹೋಗಲಾಡಿಸಿದರು.ಜಗತ್ತಿಗೆ ವೈಚಾರಿಕತೆಯ ಬೆಳಕು ನೀಡಿದ ಬಸವಣ್ಣನವರು ಎಂದು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ ಎನ್ ಬ್ಯಾಳಿ ಹೇಳಿದರು.ಅವರು ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರ ದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರ...

ವಿಶ್ವಗುರು ಬಸವಣ್ಣವರ ಜನ್ಮ ಜಯಂತಿ

ಮೂಡಲಗಿ: ೧೨ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗೆ ಕಾರಣರಾದ ಮಹಾನ್ ವ್ಯಕ್ತಿಗಳಲ್ಲಿ ಜಗಜ್ಯೊತಿ ಬಸವಣ್ಣನವರು ಒಬ್ಬರು. ಬಸವಣ್ಣರು ಪ್ರತಿಪಾದಿಸಿದ ಸಮಾನತೆ, ಸಾಮಾಜಿಕ ನ್ಯಾಯ, ಕಾಯಕ ಯೋಗ, ಮಹಿಳಾ ಸಬಲೀಕರಣ, ದಲಿತೋದ್ದಾರ ಮತ್ತು ಸಾಮಾಜಿಕ ಕ್ರಾಂತಿಯ ಸಂದೇಶವನ್ನು ಜನತೆಗೆ ನೀಡುವುದು ಶ್ರೀ ಬಸವೇಶ್ವರರ ಜನ್ಮ ಜಯಂತಿ ಆಚರಣೆಯ ಮೂಲ ಉದ್ದೇಶವಾಗಿದೆ ಎಂದು ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ...

ಬಸವಣ್ಣನ ನೂತನ ಪುತ್ಥಳಿ ಸ್ಥಾಪನೆಗಾಗಿ ಪೂಜೆ

ಮೂಡಲಗಿ:-ಪಟ್ಟಣದ ಬಸವ ವೃತ್ತದಲ್ಲಿ ನೂತವಾಗಿ ನಿರ್ಮಿಸಲಾಗುತ್ತಿರುವ ಬಸವಣ್ಣವರ ಪುತ್ಥಳಿಗಾಗಿ ಸಾಂಕೇತಿವಾಗಿ ಬಸವಣ್ಣವರ ಭಾವಚಿತ್ರಕ್ಕೆ ಸಕಲ ಶರಣರು ಪೂಜೆ ಸಲ್ಲಿಸಿದರು.ಸಮಾನತೆಯ ಹರಿಕಾರ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ವೃತ್ತದಲ್ಲಿ, ಶ್ರೀ ಬಸವಣ್ಣವರ ಪುತ್ಥಳಿಯನ್ನು ಹೊಸದಾಗಿ ನಿರ್ಮಿಸುತ್ತಿರುವ ಕಾರ್ಯಕ್ಕೆ ಪಟ್ಟಣದ ಕೆಲ ಮುಖಂಡರು ಸಾಥ್ ನೀಡಿದರು.ಬಸವಣ್ಣ ೧೨ ನೇ ಶತಮಾನದಲ್ಲಿ ಎಲ್ಲರಿಗೂ ಸಮಬಾಳು, ಸಮಪಾಲು ತತ್ವ ಸಾರಿದರು....

ಕವನ : ಬಸವ ಬೆಳಗು

ಬಸವ ಬೆಳಗು ಬಸವನೆಂಬ ಬೆಳಗು ಆತ್ಮ ಪರಿಶುದ್ಧತೆಯ ಒಳಹೊರಗು ಸಮತೆಯ ಭಾವ ವಾಸ್ತವದ ಅನುಭವ.ಕಾಯಕನಿಷ್ಠೆಯ ಪ್ರಭಾವ ಇಹಪರದ ಸೂಚಕ ಬಾಳ ದೀವಿಗೆಗೆ ದಿಕ್ಸೂಚಿ ಲಿಂಪೂಜೆಯ ಅನುಸೂಚಿ.ಮತದ ಭ್ರಮೆಯ ಹುಟ್ಟಡಗಿಸಿ ಮಾನವೀಯತೆಯ ಝೇಂಕರಿಸಿ ಜನಮಾನಸದಿ ಅಚ್ಚೊತ್ತಿ ಭಕ್ತಿ ಭಂಡಾರಿಯ ರೂಪಕ.ಶರಣ ಚಳವಳಿಯ ರೂವಾರಿ ಸಮಾಜದ ಅನನ್ಯತೆಯ ಸಿರಿ ಅನುಭವ ಮಂಟಪದ ಚೈತನ್ಯ ಚಿಂತನ ಮಂಥನ ಪ್ರಾಧಾನ್ಯ.ವಿಶ್ವ ಮಾದರಿಯ ವ್ಯಕ್ತಿತ್ವ ಕೇಡು ಬಯಸದ ತತ್ವ ಬರಡು ಭೂಮಿಯಲು ಜಿನುಗು ಹತಾಶೆಯಾದವರ ಅಂತಃಕರಣ.ರೇಷ್ಮಾ ಕಂದಕೂರ, ಶಿಕ್ಷಕಿ ಸಿಂಧನೂರ

ಮತ್ತೆ ಉತ್ತರ ಕರ್ನಾಟಕಕ್ಕೆ ಅನ್ಯಾಯ ; ಉ ಕ ಅಭಿವೃದ್ಧಿ ಸಮಿತಿ ಎಲ್ಲಿ ? – ಮಲ್ಲಿಕಾರ್ಜುನ ಚೌಕಶಿ

ಮೂಡಲಗಿ - ಬೆಂಗಳೂರಿನಲ್ಲಿ  ಈಗಾಗಲೇ ಅನೇಕ ಫಿಲ್ಮ್ ಸ್ಟೂಡಿಯೊಗಳು ಇದ್ದರೂ ಮೈಸೂರಿನಲ್ಲಿ ಹೊಸ ಸ್ಟುಡಿಯೊ ತೆರೆಯಲು ಮುಂದಾದ ಸಿದ್ದರಾಮಯ್ಯ, ಬೆಂಗಳೂರಿನಲ್ಲಿ ಈಗಾಗಲೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದ್ದರು ಬೆಂಗಳೂರಿನ ಪಕ್ಕದಲ್ಲಿಯೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸಿದ್ದರಾಮಯ್ಯ ನಿರ್ಧಾರ, ಈಗ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಇದ್ದರೂ ಮೈಸೂರಿನಲ್ಲಿ ಮತ್ತೊಂದು ಅಂತಾರಾಷ್ಟ್ರೀಯ...

ಸೌಂದರ್ಯಕ್ಕಿಂತ ಶಿಕ್ಷಣ ಶ್ರೇಷ್ಠ ಬದುಕು ಮುಖ್ಯ ಎಂದವರು ಡಾ ಬಿ ಆರ್ ಅಂಬೇಡ್ಕರ್ :ಸಂಗಣ್ಣ ಹವಾಲ್ದಾರ.

ಬಾಗಲಕೋಟೆ : ಸಂವಿಧಾನ ಶಿಲ್ಪಿ ಸಮಾನತೆಯ ಹರಿಕಾರ ನಮ್ಮ ದೇಶದ ಪ್ರಥಮ ಕಾನೂನು ಸಚಿವರು, ಮಹಾನ ವ್ಯಕ್ತಿ,ಡಾ ಬಾಬಾಸಾಹೇಬ ಅಂಬೇಡ್ಕರರವರು ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಸಮಾನತೆ ಶಿಕ್ಷಣ ಸೇರಿದಂತೆ ಮಾನವ ಜೀವಿಗೆ ಅವರ ಸೌಂದರ್ಯಕ್ಕಿಂತ ಶಿಕ್ಷಣ, ಶ್ರೇಷ್ಠವಾದ ಬದುಕು, ಅರೋಗ್ಯ ಜೀವನ ಮುಖ್ಯ ಎಂದು ತಿಳಿಸಿಕೊಟ್ಟವರು ಡಾ. ಬಿ ಆರ್ ಅಂಬೇಡ್ಕರರವರು...

ಕರ್ತವ್ಯನಿಷ್ಠೆ ಹಾಗೂ ಪ್ರೀತಿಯಿಂದ ನಿಸ್ವಾರ್ಥ ಸೇವೆಯನ್ನು ಮಾಡಿದ ಮನೋಳಿಯವರು -ವಿಶ್ವಾಸ ವೈದ್ಯ

ಸವದತ್ತಿ : ತಮ್ಮ ಕರ್ತವ್ಯನಿಷ್ಠೆ ಹಾಗೂ ಪ್ರೀತಿಯಿಂದ ನಿಸ್ವಾರ್ಥ ಸೇವೆಯನ್ನು ಮಾಡಿದ ಮನೋಳಿ ಅವರ ಕುಟುಂಬ ನಮ್ಮ ಕುಟುಂಬದ ನಡುವೆ ಅವಿನಾಭಾವ ಸಂಬಂಧ.ಬಾಲ್ಯದ ನನ್ನ ನೆನಪುಗಳ ಸ್ಮರಣೆ ಈ ಸಂದರ್ಭದಲ್ಲಿ ಮರುಕಳಿಸುತ್ತಿದೆ.ಜೀವನದಲ್ಲಿ ದೇವರು ಆರೋಗ್ಯ ಮತ್ತು ನೆಮ್ಮದಿಯನ್ನು ಮನೋಳಿ ಕುಟುಂಬಕ್ಕೆ ನೀಡಲಿ ಎಂದು ಸವದತ್ತಿ ಶಾಸಕ ವಿಶ್ವಾಸ ವೈದ್ಯ ಶುಭ ಹಾರೈಸಿದರು.ಅವರು ಪಟ್ಟಣದ ತಾಲೂಕು...

ಡಾ.ಅಂಬೇಡ್ಕರ್ ಸಮಾನತೆ ತತ್ವದಡಿ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ

ಕುಲಗೋಡದಲ್ಲಿ ಡಾ.ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ದಲಿತೋತ್ಸವದಲ್ಲಿ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದರ್ಶನ ಸಮಾನತೆಯ ಪಂಕ್ತಿ ಹಾಗೂ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕ್ಷೇತ್ರದಲ್ಲಿ ಸದಾ ಕೆಲಸ ಮಾಡುತ್ತಿದ್ದು, ಎಲ್ಲ ಜಾತಿ, ಜನಾಂಗದವರಿಗೂ ಸರಿಸಮಾನವಾಗಿ ಅವಕಾಶ ಕಲ್ಪಿಸಲಾಗಿದೆ. ಜತೆಗೆ, ಅವರ ಕೆಲಸ ಕಾರ್ಯಗಳನ್ನು ಕೂಡ ಸರಿಸಮಾನ ದೃಷ್ಟಿಯಿಂದ ಮಾಡಿರುವ ತೃಪ್ತಿ ನನ್ನದಾಗಿದೆ ಎಂದು...
- Advertisement -spot_img

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...
- Advertisement -spot_img
error: Content is protected !!
Join WhatsApp Group