Monthly Archives: April, 2025

ಕಣಚೂರು ಆಯುರ್ವೇದ ಆಸ್ಪತ್ರೆ – ಆಯುರ್ ಸಾರಥಿ ಆರೋಗ್ಯ ಕಾರ್ಡ್ ವಿತರಣೆ

ಮಂಗಳೂರು- ಇಲ್ಲಿನ ಕಣಚೂರು ಆಯುರ್ವೇದ ಆಸ್ಪತ್ರೆ ವತಿಯಿಂದ ಆಟೋ ಚಾಲಕರಿಗೆ ಉಚಿತ ಆಯುರ್ ಸಾರಥಿ ಆರೋಗ್ಯ ಪತ್ರವನ್ನು ಸಂಸ್ಥೆಯ ಅಧ್ಯಕ್ಷ ಡಾ. ಕಣಚೂರು ಮೋನು ಅವರಿಂದ ಆಯುರ್ವೇದ ಆಸ್ಪತ್ರೆಯಲ್ಲಿ ಸರಳ ಕಾರ್ಯಕ್ರಮದ ಮೂಲಕ ನೀಡಲಾಯಿತು.ಇದರ ಉದ್ಘಾಟನೆಯನ್ನು ಅಧ್ಯಕ್ಷರು ನೆರವೇರಿಸಿ ಆಟೋ ಚಾಲಕರ ನಿರಂತರ ಸೇವೆ ಹಾಗೂ ಆರೋಗ್ಯ ಪಾಲನೆಯ ಅಗತ್ಯವನ್ನು ಮನ ಕಂಡು ನಮ್ಮ...

ಮೀನ ಹೆಜ್ಜೆ ಗುರುತು ಹುಡುಕಿ ಹೊರಟು….

ಹಾಸನದ ವಿದ್ಯಾನಗರ ಡೆಂಟಲ್ ಕಾಲೇಜ್ ಹತ್ತಿರ ಇರುವ ಕಲಾಶ್ರಿ ಗ್ಯಾಲರಿಯಲ್ಲಿ ಮೈಸೂರಿನ ಶ್ರೀಮತಿ ಶೋಭ ರಾಣಿ ಜಿ. ಇವರ ಮತ್ಸ್ಯ ಹೆಜ್ಜೆ ಏಕವ್ಯಕ್ತಿ ಚಿತ್ರ ಕಲಾ ಪ್ರದರ್ಶನವು ಚಿತ್ರ ಕಲಾವಿದರು ಬಿ.ಎಸ್.ದೇಸಾಯಿ ಅವರ ಸಹಕಾರದಲ್ಲಿ ಏಪ್ರಿಲ್ 2೦ ರಿಂದ 27ರವರೆಗೆ ಏರ್ಪಡಿಸಲಾಗಿತ್ತು. ಆತ್ಮೀಯರು ದೇಸಾಯಿ ಅವರ ಕರೆಯ ಮೇರೆಗೆ ಕಲಾ ಪ್ರದರ್ಶನ ವೀಕ್ಷಿಸಿದೆ. ನಾನು...

ಸಾಮೂಹಿಕ ಪ್ರಾರ್ಥನೆ ಹಾಗೂ ವಚನ ವಿಶ್ಲೇಷಣೆ ಕಾರ್ಯಕ್ರಮ

ಬೆಳಗಾವಿ - ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.27 ರಂದು ಸಾಮೂಹಿಕ ಪ್ರಾಥ೯ನೆ ಹಾಗೂ  ವಚನ ವಿಶ್ಲೇಷಣೆ ಕಾರ್ಯಕ್ರಮ ನಡೆಯಿತು.ಪ್ರಾರಂಭದಲ್ಲಿ ಶರಣೆ ಸುವಣ೯ ತಿಗಡಿ ಸಾಮೂಹಿಕ ಪ್ರಾಥ೯ನೆ ನಡೆಸಿಕೊಟ್ಟರು, ಬಸವರಾಜ ಗುರನಗೌಡ್ರ, ಆನಂದ ಕಕಿ೯, ಮುಂತಾದವರು ವಚನ ವಿಶ್ಲೇಷಣೆ ಮಾಡಿದರು.ಅಕ್ಕಮಹಾದೇವಿ ತೆಗ್ಗಿ ಕಾಯಕದ...

ವಿಶ್ವ ಬಸವ ಜಯಂತಿ ನಿಮಿತ್ತ ಬೈಲಹೊಂಗಲದಲ್ಲಿ ಗ್ರಂಥ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ

ಬೈಲಹೊಂಗಲ: ಬಸವ ಸಮಿತಿ ಬೆಂಗಳೂರು ಇವರ ವತಿಯಿಂದ ವಿಶ್ವ ಬಸವ ಜಯಂತಿ 2025 ರ ನಿಮಿತ್ತ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಮೇ 4 ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಚೆನ್ನಮ್ಮಾ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ...

ವೃತ್ತಿ ಧರ್ಮ ಪಾಲನೆ ಪ್ರತಿಯೊಬ್ಬರ ಕರ್ತವ್ಯವಾಗಲಿ –

ಸಿಂದಗಿ: ವೃತ್ತಿ ಧರ್ಮ ಪಾಲನೆ ಪ್ರತಿಯೊಬ್ಬ ಕರ್ತವ್ಯವಾಗಲಿ - ಎಂದು ಮಾಜಿ ಇನ್ನರ್ವಿಲ್ ಕ್ಲಬ್ ಅಧ್ಯಕ್ಷ ನಾಗರತ್ನ ಮನಗೂಳಿ ಹೇಳಿದರು.ನಗರದ ಓಂ ಶಾಂತಿ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ತಾಲೂಕಾ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ನಡೆದ ಆಶಾ ಕಾರ್ಯಕರ್ತೆಯರಿಗಾಗಿ ವೃತ್ತಿ ಕೌಶಲ್ಯ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಆಶಾ ಕಾರ್ಯಕರ್ತೆಯರು...

ರಾಮದುರ್ಗ ತಾಲೂಕಿನ ಸಾಹಿತ್ಯ ಸಮ್ಮೇಳನಗಳು

ರಾ ಮದುರ್ಗ ತಾಲೂಕು ಪೌರಾಣಿಕವಾಗಿ, ಐತಿಹಾಸಿಕವಾಗಿ,ಶೈಕ್ಷಣಿಕವಾಗಿ,ರಾಜಕೀಯವಾಗಿ, ಬೌಧ್ಧಿಕವಾಗಿ ಪ್ರಸಿಧ್ಧಿ ಪಡೆದಂತೆ ಸಾಂಸ್ಕೃತಿಕ ವಾಗಿಯೂ ಸಾಕಷ್ಟು ಪ್ರಸಿದ್ಧಿ ಪಡೆದಿದೆ.ಅದರಲ್ಲೂ ವಿಶೇಷವಾಗಿ ಸಾಹಿತ್ಯಿಕವಾಗಿ ಸಾಕಷ್ಟು ಬೆಳವಣಿಗೆ ಕಂಡಿದೆ.ಇದಕ್ಕೆ ಉದಾಹರಣೆಯಾಗಿ ತಾಲೂಕಿನಲ್ಲಿ ನಡೆದ ಹನ್ನೊಂದು ಸಾಹಿತ್ಯ ಸಮ್ಮೇಳನಗಳೇ ಸಾಕ್ಷಿ. ಎಂಟು ತಾಲೂಕಾ ಸಮ್ಮೇಳನಗಳು, ಒಂದು ಹೋಬಳಿ ಮಟ್ಟದಲ್ಲಿ ( ಸಾಲಹಳ್ಳಿ ),ಒಂದು ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ,ಇನ್ನೊಂದು ಬೆಳಗಾವಿ...

ಕವನ : ಸಾವಿನ ಜೊತೆ ಆಟ ಆಡುವ ಧರ್ಮ ಯಾವುದಯ್ಯ?

ಸಾವಿನ ಜೊತೆ ಆಟ ಆಡುವ ಧರ್ಮ ಯಾವುದಯ್ಯಸತಿಯ ಎದುರು ಪತಿಯನ್ನು ಕೊಂದು ಅವಳ ಸೌಭಾಗ್ಯವನ್ನೇ ನುಂಗಿ ನೀರು ಕುಡಿದು ಸತಿಯನ್ನು ಜೀವಂತ ಶವವಾಗಿ ಮಾಡಿದ ಈ ಧರ್ಮ ಯಾವುದಯ್ಯ?ತಾಯಿಯ ಎದುರು ಕಂದನನ್ನು ಕೊಂದು ಅವಳ ತಾಯ್ತನ ಒಡಲಿಗೆ ಬೆಂಕಿ ಇಟ್ಟು ಪುತ್ರಶೋಕ ನಿರಂತರವಾಗಿ ಇರಲು ಕಾರಣವಾದ ಈ ಧರ್ಮ ಯಾವುದಯ್ಯ?ನವ ಜೋಡಿ ಹಕ್ಕಿಗಳು ಸ್ವಚ್ಛಂದವಾಗಿ ಪ್ರಣಯದಲ್ಲಿ ಹಾರಾಡುವಾಗ ಪ್ರಿಯಕರನ...

ಕವನ : ಶಿವನೆದೆಯಲ್ಲಿ ಸಂಲಗ್ನವಾಗುವೆ

ಶಿವನೆದೆಯಲ್ಲಿ ಸಂಲಗ್ನವಾಗುವೆಸಿಂಧು ಗಂಭೀರ ಬೇಕೆನ್ನ ಬಾಳಿಗೆ ಸಾಗು ಮನವೆ ಮಹಾಶರಣನಂತೆ ಶುದ್ಧನಾಗು ಬುದ್ಧದೇವನಂತೆ ಎಳೆಗರುವ ನೆನೆದೋಡುವ ತುರುವಾತುರವಿರಲಿ ಬಾಳ ಗೆಲ್ಲುವೆನೆಂಬ ಧೈರ್ಯವಿರಲಿ ಜೀವ ಕೃತಿ ಮುಗಿಸುವ ಹುಚ್ಚಿರಲಿ ಭಾವ ಬೆಟ್ಟಕ್ಕೆ ಜಿಗಿವ ಕೆಚ್ಚಿರಲಿ ಬಾಳ ಪಯಣದಲಿ ನೊರೆಂಟು ತೊಡಕಿದ್ದರೂ ಸ್ವಾಗತಿಸುವೆ ನದಿಯಂತೆ ಹರಿದೆಲ್ಲವನು ದಾಟುವೆ ಸಾರಸ್ವತ ಸಾಗರದಾಲಿಂಗನದಲ್ಲಿ ನನ್ನನ್ನೆ ಮರೆತು ಸೌಮ್ಯವಾಗುವೆ! ಯೋಗ ಬುದ್ಧನಾಗಿ, ಶಾಂತಿ ಬೋಗಿಯಾಗಿ ವಿಶ್ರಾಂತಿ ಉಯ್ಯಾಲೆಯಲ್ಲಿ ತೂಗಿ ತೊನೆವೆ ಅದೃಶ್ಯ ಪರ್ವತದ ಶಿವನೆದೆಯಲ್ಲಿ ಸಂಲಗ್ನವಾಗುವೆ. ಎಸ್.ಎಸ್.ಪುಟ್ಟೇಗೌಡ, ಮೈಸೂರು ಮೊ 9972242091

ಕವನ : ಧರಿಸಿಬಿಡು ಮೌನದೊಡವೆ

ಧರಿಸಿ ಬಿಡು ಮೌನದೊಡವೆ ಮೌನದೊಡವೆ ತೊಟ್ಟು ಬಿಡು ಶಂಕಿಸಿ ಹೀಯಾಳಿಸುವರ ಮುಂದೆ ಬಿಂಕ ಬಿಗುಮಾನ ಬದಿಗಿಟ್ಟು ಕೊಂಕು ಮಾತು ಕೇಳದೆ ಸುಮ್ಮನೆ ಇದ್ದು ಬಿಡು.ತಾಳ್ಮೆಯ ಸ್ಥಿತಿಯಲಿ ದೂಡಿದವರ ತಹಬದಿಗೆ ತರಲು ಗುದ್ದಾಡಿ ದೂರವಾಗುವ ಬದಲು ಮುದ್ದಾಡಿ ಕೇಡು ಬಗೆಯುವರ ತೊರೆದು ನೋಡಿಯೂ ನೋಡದಂತೆ ಇರಲು.ಮಾತಿಗೆ ಮಾತು ಬೆರೆಸದೆ ಮತಿಗೆ ಕೆಲಸ ಕೊಟ್ಟು ಭೀತಿಗೆ ನಲುಗದೆ ತಿಳಿದರೂ ತಿಳಿಯದ ರೀತಿಯಲಿ ತಿಳಿ ಮುಗಿಲ ಹೊಕ್ಕು.ಕಾಲದ ಮಹಿಮೆ ತಿಳಿದು ಕಲರವದ ಗೊಡವೆಗೆ ಹೋಗದೆ ಮಾಗಿದ ಹಣ್ಣಂತೆ ಕೂಗುವ ಕಾಗೆಯ ಕಿವಿಗೊಡದೆ ಮೌನದ...

ಕವನ : ಮಸಣವಾದ ಪಹಲ್ಗಾಮ್

ಮಸಣವಾದ ಪೆಹಲ್ಗಾಮ್ಮದುವೆಯಾಗಿ ವಾರವೂ ಕಳೆದಿರಲಿಲ್ಲ ಹಚ್ಚಿದ ಅರಿಸಿಣ ಅರಿರಲಿಲ್ಲ ಕಾಶ್ಮೀರ ಪಯಣಕೆ ಹೊರಟ ದಂಪತಿಅತ್ತ ಮಗ ಹೆಂಡತಿ ಜೊತೆಗೆ ರಜೆ ಕಳೆಯಲು ಹೊರಟರು ಕಣಿವೆ ನಾಡಿಗೆಅದೆಷ್ಟೋ ಪ್ರವಾಸಿಗಳು ಕನಸು ಬಯಕೆ ಹೊತ್ತು ಬಂದರು ಹಸಿರು ತಾಣ ಕೊಳಗಳ ಪುಟ್ಟ ದೋಣಿ ಮಂಜುಗಡ್ಡೆ ಮುತ್ತಿಕ್ಕಿತ್ತುನೋಡು ನೋಡುವುದರೊಳಗೆ ಬಂದು ನಿಂತರು ಉಗ್ರಗಾಮಿಗಳು ಕಂಡ ಕಂಡಲ್ಲಿ ಗುಂಡು ರಕ್ತ ಸುರಿಸಿದ ರಕ್ಕಸರುಚೀರಾಟ ಕೂಗಾಟ ಅಕ್ರ೦ದನ ಕರುಣೆ ಇಲ್ಲದ ಕಟುಕರು ಮೂವತ್ತು ಹೆಣ ಉರುಳಿದವು ಇರಲಿಲ್ಲ ಸೇನೆ ಕಾವಲಿಗೆ ಮಸಣವಾದ ಪೆಹಲಗಾಮಡಾ. ಶಶಿಕಾಂತ ಪಟ್ಟಣ ಪುಣೆ
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group