Monthly Archives: June, 2025

ಮೂಡಲಗಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ – ಬಾಲಚಂದ್ರ ಜಾರಕಿಹೊಳಿ

ಮೂಡಲಗಿ - ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಾಗರಿಕರ ಅಶೋತ್ತರಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು.ಶನಿವಾರದಂದು ಇಲ್ಲಿನ ಸಂಗಪ್ಪಣ್ಣ ವೃತ್ತದ...

ಮಕ್ಕಳಿಗೆ ನೈತಿಕ ಸಂಸ್ಕಾರ ಕೊಡುವ ಕಾರ್ಯಕ್ರಮಗಳು ಬೇಕು – ಶರಣಬಸವ ಶಾಸ್ತ್ರಿಗಳು

ಮುಧೋಳ  - ನಮ್ಮ ಗ್ರಾಮೀಣ ಸಂಸ್ಕೃತಿ ಪರಂಪರೆ ಭದ್ರವಾಗಿ ಉಳಿಯಬೇಕಾದರೆ ಪ್ರತಿಯೊಬ್ಬ ಮಗುವಿಗೆ.ಯುವಕ ಯುವತಿಯರಿಗೆ ನೈತಿಕವಾದ ಸುಸಂಸ್ಕಾರ ಕೊಡುವ ಕಾರ್ಯಕ್ರಮಗಳ ಅಗತ್ಯತೆ ಇದೆ ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪ.ಪೂ.ಶರಣಬಸವ ಶಾಸ್ತ್ರಿಗಳು...

ಲೇಖನ : ಶರಣರ ದೃಷ್ಟಿಯಲ್ಲಿ ಪಾದೋದಕ ಹಾಗೂ ಪ್ರಸಾದ

ಪಾದೋದಕಪಾದ ಅಂದ್ರೆ ಅರಿವು ಜ್ಞಾನ . ಅಷ್ಟಾವರಣಗಳು ಅವು ಬಾಹ್ಯ ವ್ಯಕ್ತಿ ಶಬ್ದ ಅಥವಾ ವಸ್ತುಗಳಲ್ಲ .ಅವು ವ್ಯಕ್ತಿಯಲ್ಲಿ ಕಂಡುಕೊಳ್ಳಬೇಕಾದ ಸ್ಥಿತಿಗಳು. ಆಧ್ಯಾತ್ಮಿಕ ಯಾತ್ರೆಯಲ್ಲಿ ಅಷ್ಟಾವರಣಗಳು ಅತ್ಯಂತ ಮಹತ್ತರ ಪಾತ್ರ ವಹಿಸಿವೆ ....

ಕವನ : ಕಾವ್ಯ ಮಾತನಾಡುತ್ತದೆ

ಕಾವ್ಯ ಮಾತನಾಡುತ್ತದೆಕಾವ್ಯ ಮಾತನಾಡುತ್ತದೆ ಹೌದು ತನ್ನೊಳಗೆ ಅನಂತ ಭಾವ ತೀರದೊಳಗೆ ದೋಣಿಯಲಿ ಹುಟ್ಟು ಹಾಕಿ ನಡೆಸುವ ಅಂಬಿಗನಂತೆ ಪಯಣದ ಗುರಿ ತಲುಪಲು ಕಾವ್ಯ ಮಾತನಾಡುತ್ತದೆಬಿಂಕ ಭಾವದ ಜನರನು ಬದಿಗೆ ಸರಿಸಿ ಬಂಧು ಬಾಂಧವ ನೇಹ ಸ್ನೇಹದ ಪಯಣದಲಿ ಕಾವ್ಯ ಮಾತನಾಡುತ್ತದೆ ಒಳಗೊಳಗೆ ಬಿಕ್ಕಿ ಮುರಿದ ಭಾವಗಳ ಒಂದುಗೂಡಿಸಿ ಕಟ್ಟುತ್ತದೆ ಐಕ್ಯಭಾವ ಭಾವ...

ಸ್ನೇಹಿತರಿಂದ ಶಿಕ್ಷಕ ಸಾಹಿತಿ ಡಾಕ್ಟರೇಟ್ ಪಡೆದ ವೈ ಬಿ ಕಡಕೋಳರ ಸನ್ಮಾನ

ಮುನವಳ್ಳಿ :ಪಟ್ಟಣದ ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ಅವರು ಇತ್ತೀಚೆಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಡಾ ಮಹೇಶ ಗಾಜಪ್ಪನವರ ಮಾರ್ಗದರ್ಶನ ದಲ್ಲಿ ತಲ್ಲೂರು ರಾಯನಗೌಡರು ಸಮಗ್ರ...

ಕಲೆ ಕಲಾವಿದರ ಪರಿಚಯಿಸುವ ‘ಲೋಕ ದೃಷ್ಟಿ ಕಲಾ ಸೖಷ್ಟಿ’ ಕೖತಿ

ಕವಿ, ಕಲಾವಿದ, ಸಾಹಿತಿ , ವಿಮರ್ಶಕ, ನಾಟಕಕಾರ, ಪರಿಸರ ಸ್ನೇಹಿಯಾದ ಬಹುಮುಖ ಪ್ರತಿಭೆಯ ಸಹೃದಯಿ, ಸರಳ ಸಜ್ಜನಿಕೆಯ ಸಂಪನ್ನರು ಗೊರೂರು ಅನಂತರಾಜುರವರು ಕಳೆದ 25 ವರ್ಷ ಗಳಿಂದಲೂ ನನಗೆ ಆತ್ಮೀಯರು. ಇವರು ಸಾಹಿತ್ಯ...

ಕಣಚೂರು ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಮಂಗಳೂರು- ದಿನಾಂಕ 21 ರ ಶನಿವಾರದಂದು ಕಣಚೂರಿನಲ್ಲಿರುವ ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು.ಯೋಗಾಚಾರ್ಯ  ವಿ.ಎಲ್ ರೇಗೋ ಅವರು ಮುಖ್ಯ ಅತಿಥಿಯಾಗಿದ್ದು ಯೋಗದಿಂದ ಬಹುಮುಖ ಲಾಭವಿದೆ. ಯೋಗವು...

ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ಜಿಲ್ಲಾಧ್ಯಕ್ಷ ಬಸವರಾಜ ಸುಣಗಾರಗೆ ಸನ್ಮಾನ

ಬೆಳಗಾವಿ :- ಬೆಳಗಾವಿ ನಗರದ ರಾಮದೇವ ಹೋಟೆಲ್ ದ ಸಭಾಂಗಣದಲ್ಲಿ ಶನಿವಾರ ಜರುಗಿದ  ಸಭೆಯಲ್ಲಿ ಬೆಳಗಾವಿ ಜಿಲ್ಲಾ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ಅಧ್ಯಕ್ಷರಾದ ಪ್ರಾಥಮಿಕ ಶಾಲಾ ಹಿರಿಯ ಮುಖ್ಯೋಪಾಧ್ಯಾಯರಾದ ಬಸವರಾಜ ಫಕೀರಪ್ಪ...

ಓತಿಹಾಳ ಗ್ರಾಮದಲ್ಲಿ ಯೋಗ ದಿನಾಚರಣೆ

ಸಿಂದಗಿ -  ಇಂದು ಸಿಂದಗಿ ತಾಲೂಕು ಬಂದಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಓತಿಹಾಳ ಗ್ರಾಮದಲ್ಲಿರುವ ಅಮೃತ ಸರೋವರ ದಡದಲ್ಲಿ ಅಂತಾರಾಷ್ಟ್ರೀಯ ಯೋಗ ದಿವಸ ಆಚರಣೆಯನ್ನು ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ರಾಮು ಜಿ ಅಗ್ನಿ...

ಭಾರತದಿಂದಲೇ ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ, ಪ್ರಧಾನಿ ಮೋದಿಯವರಿಂದಾಗಿ ಯೋಗಕ್ಕೆ ಮತ್ತಷ್ಟು ಕಳೆ – ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದ ವಿಶ್ವ ಯೋಗ ದಿನಾಚರಣೆಮೂಡಲಗಿ- ಯೋಗವು ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಪ್ರಗತಿಗೆ ಹಾದಿ ಮಾಡುವ ಪ್ರಾಚೀನ ಭಾರತೀಯ ಶಿಸ್ತಿನ ಮಾರ್ಗವಾಗಿದೆ ಎಂದು ಶಾಸಕ ಮತ್ತು...

Most Read

error: Content is protected !!
Join WhatsApp Group