Monthly Archives: September, 2025

ಬಸವ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ – ಖಂಡ್ರೆ

ಬೀದರ - ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನ ಸಾಂಸ್ಕೃತಿಕ‌ ನಾಯಕ ಎಂದು ಘೋಷಿಸಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ‌ ಬೀದರ್‌ನಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಜಾಥಾಕ್ಕೆ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿದರು. ಬೀದರ್‌ನ ಬಸವೇಶ್ವರ ಸರ್ಕಲ್‌ನಿಂದ ಆರಂಭಗೊಂಡ ರ್ಯಾಲಿ ಬೊಮ್ಮಗೊಂಡೇಶ್ವರ ವೃತ್ತದ ಮಾರ್ಗವಾಗಿ ಬಿವಿಬಿ ಕಾಲೇಜುವರೆಗೆ ನಡೆಯಿತು.ಜಾಥಾದುದ್ದಕ್ಕೂ ಬಸವಭಕ್ತರು...

ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ನಾಗು ರಮೇಶ್ ಆಯ್ಕೆ 

   ಚಾಮರಾಜನಗರ-ಕನ್ನಡ ಜಾನಪದ ಪರಿಷತ್ ಕರ್ನಾಟಕ ರಾಜ್ಯಾದ್ಯಂತ ಜಾನಪದ ಕಲೆಗಳ ಕ್ಷೇತ್ರಕಾರ್ಯ ದಾಖಲೀಕರಣ, ತರಬೇತಿ ಮೂಲಕ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು,ವಸ್ತು ಸಮಗ್ರ ಧ್ವನಿ ಮುದ್ರಣ, ಜಾನಪದ ಕಲಾವಿದರ‌ ಮಾನ, ಸನ್ಮಾನ ಪ್ರಶಸ್ತಿ ಪ್ರದಾನ ಇತ್ಯಾದಿ ಕೆಲಸಗಳನ್ನು ನಿರ್ವಹಿಸುತ್ತಾ ಕಾರ್ಯಪ್ರವೃತ್ತವಾಗಿರುವ ಕಾರ್ಯಕ್ರಮವಾಗಿದೆ. ಇದೀಗ ತನ್ನ ಎಲ್ಲಾ ನಗರ ಕೇಂದ್ರಿತ ಜಾನಪದ ಚಟುವಟಿಕೆಗಳನ್ನು...

ಶಿವಾಚಾರ್ಯ ಸಂಸ್ಥೆ ಜಿಲ್ಲಾಧ್ಯಕ್ಷರಾಗಿ ಶಿರಕೋಳ ಶ್ರೀ ಆಯ್ಕೆ

ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಶಿವಾಚಾರ್ಯ ಶ್ರೀಗಳ ಪ್ರಥಮ ಸಮಾವೇಶಧಾರವಾಡ : ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಧಾರವಾಡ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವಿರೋಧವಾಗಿ ಆಯ್ಕೆಯಾದರು.ತಾಲೂಕಿನ ಅಮ್ಮಿನಬಾವಿ ಸಂಸ್ಥಾನ...

ವಿಶ್ವ ತೆಂಗು ದಿನ ಆಚರಣೆ

ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೨ ರಂದು ಸಾಯಂಕಾಲ ೪.೦೦ ಘಂಟೆಗೆ ವಿಶ್ವ ತೆಂಗು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವತಿಯಿಂದ ಆಚರಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವಿಲಾಸ ಡಿ. ಗಸ್ತಿ, ಪ್ರಭಾರಿ ಡೀನ್ ರವರು ವಹಿಸಿದ್ದರು.ಡಾ. ವೈ.ಸಿ. ವಿಶ್ವನಾಥ, ಸಹಾಯಕ ಪ್ರಾಧ್ಯಾಪಕರು ವಿಶ್ವ ತೆಂಗು ದಿನದ ಕುರಿತು...

ಸಜ್ಜನರ ಸಂಗದಿಂದ ಚೈತನ್ಯದ ಬದುಕು – ಚಂದ್ರಶೇಖರ ಶ್ರೀಗಳು

ಮುಧೋಳ - ಸತ್ಸಂಗದಲ್ಲಿ ಸದ್ಗತಿ ಇದೆ. ಸತ್ಯಾಸತ್ಯತೆ. ಸಜ್ಜನಿಕೆಯ ಸಾರವೇ ಅಡಗಿದೆ. ಮನುಷ್ಯನನ್ನು ಸವಿ ಬದುಕಿನತ್ತ ಕರೆದುಕೊಂಡು ಹೋಗುವ ಸತ್ಸಂಗವು ಮಾನವನು ಹೇಗೆ ಸಂತೃಪ್ತ ಬದುಕನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಕಲಿಸುತ್ತದೆ ಎಂದು ಪರಮಪೂಜ್ಯ ಪಾವನ ಮೂರ್ತಿಗಳಾದ ಯಡಹಳ್ಳಿ ಚಂದ್ರಶೇಖರ ಶ್ರೀಗಳು ಅಭಿಪ್ರಾಯ ಪಟ್ಟರು.ಮುಧೋಳ ತಾಲೂಕಿನ ಯಡಹಳ್ಳಿ ಇಂಗಳಗಿಯ ಶ್ರೀಅಡವಿ ಸಿದ್ದೇಶ್ವರ ಮಠದಲ್ಲಿ ಇತ್ತೀಚೆಗೆ ನಡೆದ...

ಹಾಕಿಯಲ್ಲಿ ಜಯಗಳಿಸಿ ಜಿಲ್ಲಾಕ್ಕೆ ಹಾರಿದ ಅಡಿಹುಡಿ ಶಾಲೆಯ ವಿದ್ಯಾರ್ಥಿಗಳು

ಹಾಕಿಯಲ್ಲಿ ಜಯಗಳಿಸಿ ಜಿಲ್ಲಾಕ್ಕೆ ಹಾರಿದ ಅಡಿಹುಡಿ ಶಾಲೆಯ ವಿದ್ಯಾರ್ಥಿಗಳಮೂಡಲಗಿ:-ಪಟ್ಟಣದ ಲಕ್ಷಣ ಅಡಿಹುಡಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ,  ಕ್ರಿ್ಡಾಳುಗಳು ಪುರುಷ ವಿಭಾಗದಲ್ಲಿ ಕ್ರಿಕೆಟ್ ಹಾಗೂ ಪುರುಷ ಮತ್ತು ಮಹಿಳಾ "ಹಾಕಿ"ತಂಡವು ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಆಯ್ಕೆಯಾದ ವಿದ್ಯಾರ್ಥಿಗಳನ್ನು ಪ್ರಭಾರಿ ಬಿಇಒ ರೇಣುಕಾ ಆನಿ, ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಪ್ಪ...

ಕವನ : ಕೂಗಿ ಕರೆಯುತಿದೆ

ಕೂಗಿ ಕರೆಯುತಿದೆ ಯಾವ ಜನುಮದ ಸ್ನೇಹ ಪ್ರೀತಿ ಯಾವ ಜನುಮದ ನಂಟೋ ? ಕೂಗಿ ಕರೆಯುತಿದೆ ಅಂತರಂಗ ನಿತ್ಯ ನಿರಂತರ ಬಾಳು ನಿನ್ನ ಬರುವ ಬಯಕೆ ಭರವಸೆಏನೋ ಗೊತ್ತಿಲ್ಲ ಗೆಳತಿ ನೀನು ಎಂದಾಗಲೆಲ್ಲ ಮನದ ಹಕ್ಕಿಯ ರೆಕ್ಕೆ ಬಿಚ್ಚಿ ಆಗಸಕ್ಕೆ ಹಾರುತ್ತವೆಜೀವಂತವಾಗಿಡಬೇಕು ನನ್ನೊಳಗಿನ ನನ್ನನ್ನು ನಿನ್ನ ನಗೆಯ ಚಿಗುರಿನಲಿ ವಿರಹ ಭಾವದಲಿ ಮಿಂಚಿ ಮರೆಯಾದ ಮೋಡಗಳ ಮಧ್ಯದಲಿ ಭರವಸೆಯ ಪ್ರೀತಿ ಹೊಯ್ಯುವ ಮಳೆ ತಿಂಗಳು ಉರುಳಿದ ಕ್ಷಣ ಹಸಿರಾಯಿತು...

ಕಲ್ಲೋಳಿಯ ಎನ್.ಆರ್. ಪಾಟೀಲ ಪ.ಪೂ‌. ಕಾಲೇಜು ವಲಯಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ

ಕಲ್ಲೋಳಿ: ಅಗಸ್ಟ್ ತಿಂಗಳ ೨೮ ೨೯ರಂದು ಜರುಗಿದ ಮೂಡಲಗಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಎನ್.ಆರ್. ಪಾಟೀಲ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಕಲ್ಲೋಳಿಯ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾಗಿ ಮಹಾವಿದ್ಯಾಲಯಕ್ಕೆ ಹೆಸರು ಮತ್ತು ಕೀರ್ತಿಯನ್ನು ತಂದಿದ್ದಾರೆ. ಅಂತಹ ಕ್ರೀಡಾಪಟುಗಳ ಸಾಧನೆಯ ವಿವರ ಈ ಕೆಳಗಿನಂತಿದೆ.ಮಹಿಳಾ ವಿಭಾಗ ದೀಪಾ ದ್ಯಾಗನಟ್ಟಿ _ ೧) ಉದ್ದಜಿಗಿತದಲ್ಲಿ...

ಶಿಕ್ಷಣದಲ್ಲಿ ರೈತ ಮಕ್ಕಳ ಸಾಧನೆ ಹೆಚ್ಚು – ನಾಗರಾಜ ಗಡಾದ

ಹಳ್ಳೂರ- ರೈತ ಕುಟುಂಬದ ಮಕ್ಕಳೇ ಹೆಚ್ಚಾಗಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ತಂದೆ,ತಾಯಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಯಮ, ಶಿಸ್ತು ನೀಡಿದರೆ ಶಿಕ್ಷಕರು ಜ್ಞಾನದ ಬೆಳಕನ್ನು ನೀಡುವ ಕಾರ್ಯವನ್ನು ಮಾಡಿದರೆ ವಿದ್ಯಾರ್ಥಿಗಳ ಬಾಳು ಬಂಗಾರವಾಗುತ್ತದೆಂದು ಶಿಕ್ಷಣ ಸಂಯೋಜಕರಾದ ನಾಗರಾಜ ಗಡಾದ ಹೇಳಿದರು.ಅವರು ಗ್ರಾಮದ ಶ್ರೀ ಸೌಭಾಗ್ಯವತಿ ಸುಮಿತ್ರಾ ದೇವಿ ಪಾಟೀಲ ಪ್ರಾಥಮಿಕ ಮತ್ತು...

ಶಿವಾಪೂರ ಸರಕಾರಿ ಪ್ರೌಢ ಶಾಲೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಹಳ್ಳೂರ 31 ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮೂಡಲಗಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢ ಶಾಲೆ ಶಿವಾಪುರ (ಹ) ಮೂಡಲಗಿ ವಲಯದಲ್ಲಿಯೇ ಅತೀ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡು ಉತ್ತಮ ಸಾಧನೆ ಮೆರೆದಿದೆ.ವೈಯಕ್ತಿಕ ವಿಭಾಗದಲ್ಲಿ ಕಾವೇರಿ ಮುತ್ತಪ್ಪ ಬಿ ಪಾಟೀಲ ಉದ್ದ ಜಿಗಿತ, 100 ಮೀಟರ್ ಓಟ, 100 ಮೀಟರ್ ಹರ್ಡೆಲ್ಸದಲ್ಲಿ ಪ್ರಥಮ...
- Advertisement -spot_img

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...
- Advertisement -spot_img
error: Content is protected !!
Join WhatsApp Group