Monthly Archives: December, 2025

ಕವನ : ಕುವೆಂಪು ಹೇಗೆ ನಾ ಮರೆಯಲಿ

ಕುವೆಂಪು ಹೇಗೆ ನಾ ಮರೆಯಲಿವಸಂತ ಕಾಲ ನನ್ನೇ ನಾ ಮರೆವೆ ರಾಷ್ಟ್ರಕವಿಯು ಕುವೆಂಪು ನೆನಪು ಹೇಗೆ ನಾನು ಮರೆಯಲಿಕವಿಯೇ ನಿಮ್ಮ ಕವಿತೆಯಲ್ಲಿ ವಿಶ್ವ ಮಾನವ ಸಂದೇಶ ಇರುವಲ್ಲಿ ನಾಡ ಗೀತೆ ಬರೆದ ಕವಿಯ ಹೇಗೆ ನಾನು ಮರೆಯಲಿಮಳೆಗಾಲದ ದಟ್ಟ ಅನುಭವ ಕಟ್ಟಿ ಬರೆದರು ಕಥೆಗಳಲ್ಲಿ ಮಲೆನಾಡಿನ ಜನರ ಜೀವನ ಕಣ್ಣು ಮುಂದೆ ತೇಲಿ ಬರುತಲಿ ಹೇಗೆ ನಾನು ಮರೆಯಲಿದೃಶ್ಯ ಕಾವ್ಯ ರಮ್ಯ ನಾಟಕ ಜಲಗಾರ ರಕ್ತಾಕ್ಷಿ ರುದ್ರನಾಟಕ ಪುರಾಣ ಕಾವ್ಯ...

ಪ್ರಾಣ-ಭಾವಲಿಂಗಗಳ ಅನುಸಂಧಾವೇ ಲಿಂಗತತ್ವ ದರ್ಶನ – ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು

ಧಾರವಾಡ : ನಿತ್ಯದಲ್ಲಿ ನಡೆಸುವ ಇಷ್ಟಲಿಂಗಾರ್ಚನೆಯ ಮೂಲಕ ಸಾಧ್ಯವಾಗುವ ಪ್ರಾಣಲಿಂಗ ಮತ್ತು ಭಾವಲಿಂಗಗಳ ಅನುಸಂಧಾನದ ಮಹಾಬೆಳಗಿನಲ್ಲಿ ತನ್ನನ್ನೇ ತಾನು ಲಿಂಗ ರೂಪದಲ್ಲಿ ಭಾವಿಸಿ ಲಿಂಗಾಂಗ ಸಾಮರಸ್ಯದ ಸ್ಥಿತಿಯನ್ನು ಹೊಂದುವುದೇ ಲಿಂಗತತ್ವ ದರ್ಶನ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.ಅವರು ಶನಿವಾರ...

ಮನುಷ್ಯನಿಗೆ ಸ್ನೇಹ ಸಂಬಂಧವೇ ಬಹುದೊಡ್ಡ ಆಸ್ತಿ -ನಾಟ್ಯಾಚಾರ್ಯ ಪ್ರೊ.ಕೆ.ರಾಮಮೂರ್ತಿರಾವ್

ಮೈಸೂರಿನ ಜೆ.ಪಿ.ನಗರ ವಿಶ್ವಮಾನವ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ದಿ.೨೭ ರಂದು ನಾಟ್ಯಚಾರ್ಯ, ವಿದ್ವಾಂಸ, ಕಲಾವಿದರು ಹಾಗೂ ರಾಜೋತ್ಸವ ಪುರಸ್ಕೃತರಾದ ಕೆ.ರಾಮಮೂರ್ತಿರಾವ್ ರವರನ್ನು ಸಂಘದ ಆವರಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಕೆ.ರಾಮಮೂರ್ತಿರಾವ್ ರವರು ಮನುಷ್ಯ ಮನುಷ್ಯನ ನಡುವೆ ಸ್ನೇಹ ಸಂಬಂಧವೇ ಬಹುದೊಡ್ಡ ಆಸ್ತಿ, ಸ್ನೇಹಕ್ಕೆ ಮಿಗಿಲಾದ ಸಂಬಂಧ ಬೇರೊಂದಿಲ್ಲ....

ಸಾಲ ಹಿಂತಿರುಗಿಸದ ಬಿಜೆಪಿ ಶಾಸಕನ ವಿರುದ್ಧ ಕೇಸ್ ದಾಖಲು.

ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲು.ಬೀದರ -  ಚುನಾವಣೆ ವೆಚ್ಚಕ್ಕೆಂದು ರೂ.೯೯ ಲಕ್ಷ ತನ್ನ ಕಡೆಯಿಂದ ಪಡೆದ ಸಾಲವನ್ನು ಹಿಂತಿರುಗಿಸದ ಬಸವಕಲ್ಯಾಣ ಶಾಸಕ ಶರಣು ಸಲಗರ ವಿರುದ್ಧ  ಬಸವಕಲ್ಯಾಣ ನಗರ ಠಾಣೆಯಲ್ಲಿ ಉದ್ಯಮಿ ಸಂಜು ಸುಗುರೆ ಎಂಬುವರಿಂದ ದೂರು ದಾಖಲಾಗಿದೆಶ್ಯೂರಿಟಿಗಾಗಿ ಖಾಲಿ ಚೆಕ್ ಹಾಗೂ ಲೆಟರ್ ಹೆಡ್ ಮೇಲೆ...

ಎಸ್‌ಬಿಐ ಬ್ಯಾಂಕ್ ಉದ್ಯೋಗಿಯಿಂದಲೇ ಮಹಾಮೋಸ, ರೂ. ೧.೨೫ ಕೋಟಿ ಪಂಗನಾಮ..!

ಬೀದರ - ಕೇವಲ ತಿಂಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿಗೆ ರೂ.೧.೨೫ ಕೋಟಿ ಪಂಗನಾಮ ಹಾಕಿದ SBI ಎಟಿಎಮ್ ಚನಲ್ ಮ್ಯಾನೇಜರ್SBIನ ಹುಮನಾಬಾದ್ ಬ್ರ್ಯಾಂಚ್‌‌ (20239) ನಲ್ಲಿ ATM ಚಾನಲ್ ಮೆನೇಜರ್ ಆಗಿ ಕೆಲಸ ಮಾಡುತ್ತಿದ್ದ ಪ್ರವೀಣ ಎಂಬಾತ ೪೮ ಬಾರಿ ಖಾತೆದಾರರ ಖಾತೆಗೆ ಹೆಚ್ಚುವರಿ ಹಣ ಹಾಕಿ, ವಿಥ್‌ಡ್ರಾ ಮಾಡಿ ರೂ.೧.೧೦ ಕೋಟಿ ಹಾಗು...

ಹನುಮಂತಪುರ ಪಂಚಮುಖಿ ಆಂಜನೇಯಸ್ವಾಮಿ ಕುರುಕ್ಷೇತ್ರ ನಾಟಕ ಪ್ರದರ್ಶನ

ಹಾಸನದ ಅನ್ನಪೂರ್ಣೇಶ್ವರಿ ಕಲಾಸಂಘ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಲ್ಕು ದಿನ ಪೌರಾಣಿಕ ನಾಟಕೋತ್ಸವದಲ್ಲಿ ಮೂರು ಕುರುಕ್ಷೇತ್ರ. ಶನಿವಾರ ಒಂದೇ ದಿನ ಎರಡು. ಹಾಸನ ಗೊರೂರು ರಸ್ತೆಯಲ್ಲಿ ಹಾಸನದಿಂದ ೫ ಕಿ.ಮೀ. ದೂರದಲ್ಲಿದೆ ಹನುಮಂತಪುರ. ಇಲ್ಲಿ ಕೆಲವು ವರ್ಷಗಳ ಹಿಂದೆ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನ ನಿರ್ಮಾಣವಾಗಿದೆ. ಬಹು ಎತ್ತರದ ನಿಂತ ಭಂಗಿಯ ಆಂಜನೇಯ ಮತ್ತು...

ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬರುತ್ತದೆ

ಸಿಂದಗಿ: ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಸಾರ್ಥಕವಾಗಬೇಕಾದರೆ ವಿದ್ಯಾರ್ಥಿಗಳು ನಿಸ್ವಾರ್ಥತೆಯಿಂದ ದುಡಿದು ಶ್ರಮದಾನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶ್ರೀಪದ್ಮರಾಜ ಮಹಿಳಾ ಪಪೂ ಕಾಲೇಜಿನ ಪ್ರಾಚಾರ್ಯ ವ್ಹಿ.ಡಿ.ಪಾಟೀಲ ಕರೆ ನೀಡಿದರು.ಸಿಂದಗಿ ನಗರದ ಆರ್.ಡಿ.ಪಾಟೀಲ ಪದವಿಪೂರ್ವ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡ ೨೦೨೫-೨೬ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯಡಿ ವಾರ್ಷಿಕ ವಿಶೇಷ ಶಿಬಿರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ...

ಸಿದ್ದರಾಮಯ್ಯ ಸರ್ಕಾರದ ಯೋಜನೆಗಳು ಬಡವರಿಗೆ ವರದಾನ :-ರಾಜಮಾ ಭೇಪಾರಿ

ಮುಧೋಳ - ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳು ವರದಾನವಾಗಿವೆ ಎಂದು ಮುಧೋಳದ ಪುರಸಭೆಯ ಸದಸ್ಯೆ ರಾಜಿಮಾ ಭೇಪಾರಿ ಹೇಳಿದರು.ಅವರು ಜನತಾ ಕಾಲೋನಿಯಲ್ಲಿ ಜರುಗಿದ ಅಲ್ಪಸಂಖ್ಯಾತರ ಮಹಿಳಾ ಸಭೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಾ, ದೀನ ದಲಿತರ, ಹಿಂದುಳಿದವ‌ರ, ಅಲ್ಪಸಂಖ್ಯಾತರ ಭವಿಷ್ಯದ ಚಿಂತನೆಯನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದ ಅವರು ಬಡವರ ನಾಡಿ ಮಿಡಿತವನ್ನು...

ಸಾಧನೆಯ ಶಿಖರಕ್ಕೇರಿದ ಮೂಡಲಗಿಯ ಹಾಕಿ ಕಲಿ: ರಾಷ್ಟ್ರಮಟ್ಟಕ್ಕೆ ಲಕ್ಷ್ಮಿ ಢವಳೇಶ್ವರ ಆಯ್ಕೆ

ಮೂಡಲಗಿ: ಪ್ರತಿಭೆ ಎನ್ನುವುದು ಕೇವಲ ಶ್ರೀಮಂತರ ಸೊತ್ತಲ್ಲ, ಅದು ಛಲಗಾರರ ಸ್ವತ್ತು ಎಂಬುದನ್ನು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಾಲಾ ಬಾಲಕಿಯೊಬ್ಬಳು ಸಾಬೀತು ಪಡಿಸಿದ್ದಾಳೆ. ಕಡು ಬಡತನ, ಸೌಲಭ್ಯಗಳ ಕೊರತೆಯ ನಡುವೆಯೂ ಹಾಕಿ ಸ್ಟಿಕ್ ಹಿಡಿದು ಮೈದಾನದಲ್ಲಿ ಮಿಂಚಿನ ಸಂಚಲನ ಮೂಡಿಸಿರುವ ಲಕ್ಷ್ಮಿ ಸಂಜು ಢವಳೇಶ್ವರ, ಈಗ ೬೯ನೇ ರಾಷ್ಟ್ರೀಯ ಮಟ್ಟದ ೧೪ ವರ್ಷದೊಳಗಿನ...

25 ಗುಂಟೆಯಲ್ಲಿ 52 ಟನ್ ಕಬ್ಬು ಬೆಳೆದ ರೈತ

ಹಳ್ಳೂರ- ಮರಾಕುಡಿ ಗ್ರಾಮದ ಹದ್ದಿಯಲ್ಲಿರುವ ಶ್ರೀಶೈಲ ಬಸಪ್ಪ ಮಾಲಗಾರ ಹಾಗೂ ಮುರಿಗೆಪ್ಪ ಬಸಪ್ಪ ಮಾಲಗಾರ ಒಡೆತನದ 25 ಗುಂಟೆ ಜಮೀನಲ್ಲಿ 12 ತಿಂಗಳಲ್ಲಿ ಸಿ ಒ 86032 ತಳಿಯ ಕಬ್ಬು 52 ಟನ್ ಇಳುವರಿ ನೀಡಿದೆ.ರಾಸಾಯನಿಕಗಳನ್ನು ಬಳಸದೆ 52 ಟನ್ ಕಬ್ಬು ಬೆಳೆದಿದ್ದಕ್ಕೆ ರೈತರು ಹರ್ಷ ವ್ಯಕ್ತ ಪಡಿಸಿದರು. 25 ಗುಂಟೆ ಜಮೀನಲ್ಲಿ ಕಬ್ಬು...
- Advertisement -spot_img

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...
- Advertisement -spot_img
error: Content is protected !!
Join WhatsApp Group