Yearly Archives: 2025
ಧನುರ್ಮಾಸ ಪ್ರಯುಕ್ತ ದಿ.೪ ರಂದು ‘ಶ್ರೀ ಪವಮಾನ ಹೋಮ’
ಮೂಡಲಗಿ : ಧನುರ್ಮಾಸ ಪ್ರಯುಕ್ತ ಪಟ್ಟಣದ ಪೊಲೀಸ್ ಕ್ವಾರ್ಟರ್ ಹತ್ತಿರ ಇರುವ ಶ್ರೀ ಹನುಮಾನ್ ದೇವಸ್ಥಾನದಲ್ಲಿ ಇದೇ ಶನಿವಾರ ದಿ.೪ ರಂದು ಬೆಳಗ್ಗೆ ೭ ಗಂಟೆಗೆ 'ಶ್ರೀ ಪವಮಾನ ಹೋಮ ಕಾರ್ಯಕ್ರಮ' ಜರುಗಲಿದೆ...
ಸಿಂದಗಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ
ಸಿಂದಗಿ: ಒಬ್ಬ ಪೌರಾಣಿಕ ಭಾರತೀಯ ಶಿಲ್ಪಿಯಾಗಿದ್ದು ಕಲ್ಯಾಣ ಚಾಲುಕ್ಯರು ಮತ್ತು ಹೊಯ್ಸಳರಿಗೆ ಅನೇಕ ಉತ್ತಮ ದೇವಾಲಯಗಳನ್ನು ನಿರ್ಮಿಸಿದ ಕೀರ್ತಿ ಅಮರಶಿಲ್ಪಿ ಜಕಣಾಚಾರಿಗೆ ಸಲ್ಲುತ್ತದೆ ಎಂದು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ತಹಶೀಲ್ದಾರ ಕಛೇರಿಯ...
ಹೊಸ ವರುಷಕ್ಕೆ ಹೊಸ ಭರವಸೆಯ ಬದುಕು ಆರಂಭಿಸೋಣ
ನಾವೆಲ್ಲರೂ ನಮ್ಮಲ್ಲಿ ನಾವೆಲ್ಲ ಒಂದು ಸಂಕಲ್ಪ ಮಾಡಿಕೊಳ್ಳಬೇಕು.ದಿನವೂ ಬೆಳಿಗ್ಗೆ ಬೇಗನೆ ಏಳುವುದು. ಎದ್ದ ತಕ್ಷಣ ದೇವರ ಅಥವಾ ಕುಟುಂಬ ಸದಸ್ಯರ ಮುಖ ನೋಡುವ.ಕೇವಲ ಹತ್ತು ನಿಮಿಷ ಮೊಬೈಲ್ ಗೆ ಸಮಯ ಕೊಟ್ಟು, ಆತ್ಮೀಯರೊಂದಿಗೆ...
ಕವನ : ಭೂತಾಯಿ ನಕ್ಕಳು
ಭೂತಾಯಿ ನಕ್ಕಳುಬದಲಾದ ಕ್ಯಾಲೆಂಡರ
ಬದಲಾಗದ ಬದುಕು
ಹೊಸ ಭರವಸೆ ನೂರು
ಕನಸಾದವು ಚೂರು
ಕಾಣದಾಗದ ಬಾಳು
ಸಂಭ್ರಮದ ಗೀಳು
ದ್ವೇಷ ದಳ್ಳುರಿ ಬೇಗೆ
ಸೌಹಾರ್ದವು ಹೋಳು
ಭ್ರಷ್ಟ ನಾಯಕರ ದರ್ಪ
ದೇಶವಾಗಿದೆ ಹಾಳು
ಹಸಿವಿನಲ್ಲಿ ತತ್ತರಿಸಿವೆ
ದಿಕ್ಕಿಲ್ಲದ ಮಕ್ಕಳು
ರೈತ ಶ್ರಮಿಕರ ಸಾವು
ಸಾಲ ಸೂಲದ ನೋವು
ಹೊಸ ವರುಷದ ಅಬ್ಬರಕೆ
ಭೂತಾಯಿ ನಕ್ಕಳು.ಡಾ....
ಕವನ : ಮೂಡಿ ಬರಲಿ ಹೊಸ ವರುಷಕೆ ಸಂತಸ
ಮೂಡಿ ಬರಲಿ ಹೊಸ ವರುಷಕೆಸಂತಸನಗು ಒಮ್ಮೆ ಅಳುವ ಮರೆತು
ನಿತ್ಯ ಸಂತಸದ ನಗೆ ಹೊತ್ತು
ಮೂಡಿ ಬರಲಿ
ಹೊಸ ಗಳಿಗೆ ಹೊಸ ವರುಷ
ತರಲಿ ನೂರು ಹರುಷಬರೆದ ಭಾವ ಪುಟದ ಅಕ್ಷರಗಳು
ಮುತ್ತಾಗಿ ಪೋಣಿಸಲಿ
ಬದುಕಿನಾಗಸದ ನಿತ್ಯ ನೂತನಕೆ
ಹೊಸ ಕನಸಿಗೆ ಹಳೆಯ...
ಹೊಸ ವರ್ಷದ ಆಚರಣೆಯ ಉಗಮ ಮತ್ತು ಇತಿಹಾಸ
ನಾಲ್ಕು ಸಾವಿರ ವರ್ಷಗಳಷ್ಟು ಮುಂಚೆ ಪ್ರಾಚೀನ ಬ್ಯಾಬಿಲೋನಿಯನ್ನರು (ಈಗಿನ ಇರಾಕ್ ) ಹೊಸ ವರ್ಷದ ಆಚರಣೆ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಕ್ರಿ. ಪೂ. 2000 ದಲ್ಲಿ ಚಳಿಗಾಲದ ಮೊದಲ ಪಾಡ್ಯದ ದಿನ (ಸರಿ...
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಪರಮಪುರುಷನೆ ತಂದೆ ಪ್ರಕೃತಿದೇವಿಯೆ ತಾಯಿ
ಲೋಕದಿಹ ಜನರೊಡಹುಟ್ಟಿದವರು
ವಾಸಿಸುವ ವಿಶ್ವವಿದೆ ಪುರುಷಪ್ರಕೃತಿಯರ ಮನೆ
ನರರೊಂದೆ ಕುಲದವರು - ಎಮ್ಮೆತಮ್ಮಶಬ್ಧಾರ್ಥ
ಪರಮಪುರುಷ = ಪರಮಾತ್ಮ, ಪರಬ್ರಹ್ಮ
ಪ್ರಕೃತಿದೇವಿ = ಜೀವಾತ್ಮ, ಪಾರ್ವತಿತಾತ್ಪರ್ಯ
ಈ ಜಗತ್ತು ಪುರುಷ ಮತ್ತು ಪ್ರಕೃತಿಯಿಂದ ಸೃಷ್ಟಿಯಾಗಿದೆ.
ಜೀವರಾಶಿಗಳು ಕೂಡ ಇವರೀರ್ವರಿಂದ...