Times of ಕರ್ನಾಟಕ

ಉಪನೋಂದಣಿ ಅಧಿಕಾರಿ ವರ್ಗಾವಣೆಗೆ ಆಗ್ರಹಿಸಿ, ವಕೀಲರ ಸಂಘದಿಂದ ಪ್ರತಿಭಟನೆ

ಬೀದರ - ಭ್ರಷ್ಟಾಚಾರದಲ್ಲಿ ತೊಡಗಿರುವ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಉಪನೊಂದಣಿ ಅಧಿಕಾರಿ ವಿರುದ್ಧ ವಕೀಲರು ಪ್ರತಿಭಟನೆ ನಡೆಸಿ ವರ್ಗಾವಣೆಗೆ ಆಗ್ರಹಿಸಿದರುು.ತಾಲ್ಲೂಕಿನ ವಕೀಲರ ಸಂಘದಿಂದ ಸೋಮವಾರ ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.ವಕೀಲರ ಸಂಘದ ಅಧ್ಯಕ್ಷ ಉದಯಕುಮಾರ ಚೀಲವಂತ ಮಾತನಾಡಿ, ಇಂಥ ಭ್ರಷ್ಟ ಅಧಿಕಾರಿ ಹುಮನಾಬಾದಗೆ ಬಂದಿರುವುದು ಇದೇ ಮೊದಲು.ಇಂಥ ಅಧಿಕಾರಿಯನ್ನು ತಕ್ಷಣದಿಂದಲೇ ವರ್ಗವಾಣೆಗೊಳಿಸಬೇಕು ಎಂದು ಒತ್ತಾಯಿಸಿದರು.ವಕೀಲರ...

ದಿನ ಭವಿಷ್ಯ ಮಂಗಳವಾರ 30/11/2021

🌼ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ🌼ಮೇಷ ರಾಶಿ: ಗ್ರಹಗಳ ಸ್ಥಾನವು ಅನುಕೂಲಕರವಾಗಿರುತ್ತದೆ. ನಿಮ್ಮ ಸಂಪರ್ಕಗಳನ್ನು ಹೆಚ್ಚು ಬಲಗೊಳಿಸಿ, ನೀವು ಅವರಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಲಿದ್ದೀರಿ. ನೀವು ಶಕ್ತಿಯಿಂದ ತುಂಬಿರುವಿರಿ ಎಂದು ಭಾವಿಸುವಿರಿ, ಮನೆಯ ಸೌಕರ್ಯಗಳಿಗೆ ಸಂಬಂಧಿಸಿದ ಕೆಲಸದಲ್ಲಿ ನೀವು ಪ್ರಮುಖ ಕೊಡುಗೆಯನ್ನು ಹೊಂದಿರುತ್ತೀರಿ. ವೃಷಭ ರಾಶಿ: ಗ್ರಹಗಳ ಸ್ಥಾನವು ಉತ್ತಮವಾಗಿರುತ್ತದೆ. ಯಾವುದೇ ಸಾಲದ ಹಣವನ್ನು ಮರಳಿ ಪಡೆಯುವುದು...

ಮೌನೇಶ್ವರ ಸದ್ಗುರುವಿನ ತೊಟ್ಟಿಲು ಕಾರ್ಯಕ್ರಮ

ಸಿಂದಗಿ: ಭರತ ಭುವಿಯ ಕನ್ನಡ ಮಣ್ಣಿನ ನೆಲದಲ್ಲಿ ಅನೇಕ ಸಾಧು ಸತ್ಪುರುಷರು ಶರಣರು ಭುವಿಗೆ ಮಾನವ ರೂಪದಲ್ಲಿ ಜನಿಸಿ ಮಾನವ ಕುಲ ಒಂದೆ ಎಂದು ಸಾರಿದ ಮಹಾನ್ ಶರಣರಲ್ಲಿ ತಿಂಥಣಿ ಮೌನೇಶ್ವರರು ಒಬ್ಬರು ಎಂದು ಪರಮ ಪೂಜ್ಯ ಏಕದಂಡಗಿ ಕಾಳಹಸ್ತೇಂದ್ರ ಸಾಮೀಜಿ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ ಶ್ರೀ ವೀರಭಧ್ರೇಶ್ವರ ಜಾತ್ರಾ ನಿಮಿತ್ತ ಹಮ್ಮಿಕೊಂಡ ತಿಂಥಣಿ...

ಅಪೌಷ್ಠಿಕತೆ ಸಮಸ್ಯ ಹೋಗಲಾಡಿಸಲು ಮಕ್ಕಳಿಗೆ ಮೊಟ್ಟೆ ವಿತರಣೆ

ಸಿಂದಗಿ: ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ ಮಾಡಲು ಸರಕಾರ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆ ಹಣ್ಣು ವಿತರಣೆ ಮಾಡುವ ಉತ್ತಮ ಯೋಜನೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ನೀರಲಗಿ ಹೇಳಿದರು,ಪಟ್ಟಣದ ಬಿ ಆರ್ ಸಿ ಕೇಂದ್ರದಲ್ಲಿ ಅಕ್ಷರ ದಾಸೋಹ ನಿರ್ದೇಶಕರು ಹಮ್ಮಿಕೊಂಡ ತಾಲೂಕಿನ ಮುಖ್ಯಗುರುಗಳ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿ ಸರಕಾರ ಶಾಲಾ ಮಕ್ಕಳಿಗೆ ಮಧ್ಯಾಹ್ನದ...

ಸ್ವಾವಲಂಬನೆಯ ಬದುಕಿಗೆ ಇಲ್ಲಿದೆ ಹೆದ್ದಾರಿ

ನನ್ನದೆನ್ನುವ ಬದುಕನು ನಾನೇ ಕಟ್ಟಿಕೊಳ್ಳಬೇಕು. ಹೆತ್ತವರ ಬಾಳಿಗೆ ಊರಗೋಲಾಗಬೇಕು. ಜೊತೆ ಹುಟ್ಟಿದವರ ಸಂಕಷ್ಟಗಳಿಗೆ ಹೆಗಲಾಬೇಕು. ಎಲ್ಲ ಕೊರತೆಗಳನ್ನು ನೀಗಿಸಿ ಸ್ವಾವಲಂಬಿಯಾಗಿ ನಾಲ್ಕು ಜನರ ಮುಂದೆ ತಲೆಯೆತ್ತಿ ಸ್ವಾಭಿಮಾನದಿಂದ ಬಾಳಬೇಕು. ಎಂಬ ಯೋಚನೆ ನಮ್ಮಲ್ಲಿ ಅನೇಕ ಯುವಕ/ಯುವತಿಯರಿಗೆ ಸದಾ ಮನಸ್ಸಿನಲ್ಲಿ ಕಾಡುತ್ತಿರುತ್ತದೆ. ಪರಾವಲಂಬಿಯಾಗಿ ಬದುಕುವ ಮನಸ್ಸಿಗೆ ತಾಳಲಾರದ ನೋವು.ನಾನೇ ದುಡಿಯುವ, ಸ್ವಾವಲಂಬಿ ಜೀವನದ ಕನಸು ನನಸಾಗುತ್ತಿಲ್ಲ...

ಕವನ: ತಾರತಮ್ಯ

ತಾರತಮ್ಯ ಅಳುವ ಕಂದನಾ ಧ್ವನಿಯು ಕೇಳಿತು ತಾಯಿಯ ಮೊಗವು ಅರಳಿತ್ತು ಹೆಣ್ಣೋ ಗಂಡೋ ಭೇದವೆ ಇರದು ತಾಯಿಯ ಮನದಲಿ ಕಿಂಚಿತ್ತೂ ||೧|| ಮನೆಯ ಹಿರಿಯರಿಗೆ ಮೊಮ್ಮಗ ಬೇಕು ಕುಲ ದೀಪಕನು ಬೇಕಿತ್ತು ಬಾಲ ಗೋಪಾಲನೇ ಬಂದಿಹನೆನ್ನುತ ಕುಟುಂಬ ಸ್ವಾಗತ ಕೋರಿತ್ತು ||೨|| ವಠಾರ ತುಂಬಾ ಪೇಢೆಯ ಹಂಚುತ ಸಂತಸ ಪಟ್ಟರು ಜನರೆಲ್ಲ ದೂರದಿ ಬಾಲೆ ಅವರನೇ ನೋಡಲು ಸಂಭ್ರಮವೇಕೆ ತಿಳಿದಿಲ್ಲ ||೩|| ಮನೆಯ ಭಾಗ್ಯವದು ತೆರೆಯಿತು ಎನ್ನುತ ಅಜ್ಜಿಯು ಭರದಲಿ ಸಾಗಿಹಳು ಬಾಲೆಯ ಕರೆದು ತಮ್ಮನ ತೋರುತಾ ಹೇಗಿಹನೆಂದು ಕೇಳಿಹಳು ||೪| ದಿನೆ ದಿನೆ ಅವನದೆ ಸಡಗರ ಹೆಚ್ಚಿದೆ ಎನ್ನುತ ಬಾಲೆ ಕೊರಗಿಹಳು ಅಜ್ಜಿಯು...

ಅಕ್ಷರದ ಮೂಲಕ ಅಪ್ಪನನ್ನು ಸ್ಮರಿಸಿಕೊಳ್ಳುವ ವಿನೂತನ ಕಾರ್ಯಕ್ರಮ

ಮುನವಳ್ಳಿ: ಸಮೀಪದ ರೈನಾಪುರ ಗ್ರಾಮದಲ್ಲಿ ದಿ. ಪತ್ರೆಪ್ಪ ಪಟ್ಟಣಶೆಟ್ಟಿ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ಕವಿ ನಾಗೇಶ್ ಜೆ. ನಾಯಕ ಅವರ ಗಜಲ್ ಸಂಕಲನ ‘ಆತ್ಮ ಧ್ಯಾನದ ಬುತ್ತಿ’ ಬಿಡುಗಡೆ ಹಾಗೂ ಕವಿಗೋಷ್ಠಿ ಸಮಾರಂಭ ನಡೆಯಿತು.ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಯರಗಟ್ಟಿ ಎಸ್.ಬಿ. ದೇಸಾಯಿ ಕಾಲೇಜಿನ ಉಪನ್ಯಾಸಕರಾದ ಎಮ್. ಎಸ್. ಜಾವೂರ “ಅಪ್ಪನ ಸ್ಮರಣೆಯಲ್ಲಿ ಪುಸ್ತಕ...

ಎನ್.ಸಿ.ಸಿ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ

ಮುನವಳ್ಳಿ: ಪಟ್ಟಣದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿಎನ್.ಸಿ.ಸಿ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷರಾಗಿ ಪ್ರೊ. ಸಿ.ಎಸ್. ಬೇರೆನ್ನವರ ಹಾಗೂ ಮುಖ್ಯ ಅತಿಥಿಗಳಾಗಿ ನಿತ್ಯಾನಂದ ಗೌಡರ, ಅರುಣ್ ಹೊನ್ನಳ್ಳಿ ಮತ್ತು ನಂದನ ಪಾಲನಕರ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜು ಆವರಣದಲ್ಲಿ ಸಸಿ ನೆಡಲಾಯಿತು.ಸಸಿ ನೆಟ್ಟು ಬರ ಅಳಿಸು.ಎಂಬ ಸಂದೇಶವನ್ನು...

ಬಿಜೆಪಿ ಸಂಸದರು ಕೇಂದ್ರದ ಗುಲಾಮರಂತೆ ವರ್ತನೆ ಮಾಡುತ್ತಿದ್ದಾರೆ – ಈಶ್ವರ್ ಖಂಡ್ರೆ

ಬೀದರ - ಬಿಜೆಪಿಯ ಸಂಸದರು ಹಾಗೂ ನಾಯಕರು ಕೇಂದ್ರದ ಗುಲಾಮರಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಬೀದರ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಸಂಸದರು ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಕೇಂದ್ರ ಸರ್ಕಾರ ರಾಜ್ಯದ ಮೇಲೆ ಪ್ರಹಾರ ಮೇಲೆ ಪ್ರಹಾರ ಮಾಡುತ್ತಿದ್ದು ಕರ್ನಾಟಕಕ್ಕೆ ಬಿಜೆಪಿಯವರು ಘೋರ...

ಪರಿಸರ ನಾಶದಿಂದ ಪ್ರಕೃತಿ ಮುನಿಯುತ್ತಿದೆ – ಡಾ.ಶಿವಾನಂದ ಹೊಸಮನಿ

ಸಿಂದಗಿ: ಪರಿಸರದ ಅಸಮತೋಲನದಿಂದ ಮಾಲಿನ್ಯ ಹೆಚ್ಚಾಗಿ ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳಲ್ಲಿ ದಮ್ಮು, ಕೆಮ್ಮು, ಅಸ್ತಮಾದಂಥ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಯಾವ ಔಷಧಿಯೂ ಶಾಶ್ವತ ಪರಿಹಾರವಲ್ಲ ಬದಲಾಗಿ ನಮಗೆ ಅವಶ್ಯಕ ಹಾಗೂ ಪೂರಕವಾದ ಪರಿಸರ ನಿರ್ಮಾಣದ ಜವಾಬ್ದಾರಿ ಪ್ರಜ್ಞಾವಂತ ನಾಗರಿಕರ ಮೇಲಿದೆ ಎಂದು ಖ್ಯಾತ ವೈದ್ಯ ಡಾ.ಶಿವಾನಂದ ಹೊಸಮನಿ ಹೇಳಿದರು.ಪಟ್ಟಣದ ಸುಷ್ಮಾ ಪಬ್ಲಿಕ್ ಸ್ಕೂಲ್‍ನಲ್ಲಿ ಹಮ್ಮಿಕೊಂಡ 24...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group