ನಾವು ಕೇಳಿರುತ್ತೇವೆ ; ಜಪಾನೀಯರು ತಮ್ಮ ಪ್ರಧಾನಿಯ ಒಂದು ಕೆಲಸವನ್ನು ವಿರೋಧಿಸುತ್ತಾರೆ ಆದರೆ ದೇಶದ ಕುರಿತ ಅವರ ಒಂದು ಕರೆಗೆ ಒಂದೇ ದನಿಯೆಂಬಂತೆ ಬೆಂಬಲ ನೀಡುತ್ತಾರೆ. ಅಮೇರಿಕನ್ನರು ಟ್ರಂಪ್ ಅವರನ್ನು ಕೆಲವು ವಿಷಯಗಳಲ್ಲಿ ವಿರೋಧಿಸುತ್ತಾರೆ ಆದರೆ ದೇಶದ ಭದ್ರತೆ ವಿಷಯ ಬಂದಾಗ ಬೇಷರತ್ ಬೆಂಬಲ ಟ್ರಂಪ್ ಗೇ ನೀಡುತ್ತಾರೆ.
ಆದರೆ ನಮ್ಮ ದೇಶದಲ್ಲಿ ? ದೇಶದ...
184 ಮತಗಳನ್ನು ಪಡೆಯುವ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚುನಾವಣೆಯಲ್ಲಿ ಭಾರತ ವಿಜಯಿಯಾಗಿದ್ದು, ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯತ್ವದಲ್ಲಿ ಸ್ಥಾನಪಡೆದಿದೆ.
ಇದರಿಂದ ಭಾರತಕ್ಕೆ ವಿಶ್ವಮಟ್ಟದಲ್ಲಿ ರಾಜತಾಂತ್ರಿಕ ವಿಜಯ ಸಿಕ್ಕಂತಾಗಿದೆ.
ಸತತ 8 ನೇ ಬಾರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವ ಪಡೆಯುವಲ್ಲಿ ಭಾರತ ಯಶಸ್ವಿಯಾಗಿದೆ.
ಭಾರತದ ಜೊತೆ ಕಾಲುಕೆರೆದು ಜಗಳಕ್ಕೆ ಬಂದಿರುವ ಚೀನಾಕ್ಕೆ ಸದ್ಯಕ್ಕೆ ಭಾರೀ ಹಿನ್ನಡೆ ದೊರೆತಂತಾಗಿದೆ.
ಭಾರತಕ್ಕೆ...
ದ್ವಂದ್ವ
ಜೀವನವೆಂದರೆ
ಬರಿ ಸಂತಸವೇ ತುಂಬಿದ ಜೋಳಿಗೆಯಲ್ಲ....
ಕಾಣದ ಜೋಳಿಗೆಗೆ ಕೈಹಾಕಿದಾಗ ಸಿಗುವುದನು
ನೋಡಿ ನೀ ದಕ್ಕಿಸಿಕೊಳ್ಳಬೇಕು....
ನೋವು ನಿರಾಶೆಹತಾಶೆಗೆ
ಕುಗ್ಗಿದರೆ ಹಿಗ್ಗನು ಕಾಣಲು ತಾಳ್ಮೆ ಬೇಕು, ಕಾಣುವ ಛಲವು ಬೇಕು....
ಮನದಮಾತಿಗೆ ಮನಸ್ಸು ಕೊಡುವ ಒಂದು ಹೃದಯವನ್ನಾದರು
ಸಂಪಾದಿಸಬೇಕು....
ಒತ್ತಿ ಇಡುವ ಒತ್ತಡಗಳ
ಮುಟೆಯನೂ ಒಮ್ಮೆ ಯಾದರು ಹರವಿ ಹಗುರಾಗಬೇಕು....
ಅಹಂನ ಕೋಟೆಯೊಡೆದ
ಅಂಗಳದಲಿ ಅಳುವ
ಮಗುವಂತೆ ಅತ್ತು ಅತ್ತು
ಹಸನಾಗಬೇಕು.....
ಬದುಕು ಸರಿಸಿ ಸಾವು
ಕರೆಯುವಮುನ್ನ
ಕ್ಷಣವಾದರು ನಿನ್ನ ನೀ ಪ್ರೀತಿಸಬೇಕು....
ದಿನವೂ ಕಾಣುವ ಹಗಲು
ರಾತ್ರಿಯಂತೆ ಜೀವನದ...
ಕಟಕ್ ನಿಂದ ಕಲಕತ್ತಾಗೆ ಹೋಗುವ ರೈಲು ಇನ್ನೇನು ಬಿಡುತ್ತಿದೆ ಎನ್ನುವಷ್ಟರಲ್ಲಿ, ಸೂಟು ಬೂಟು ಧರಿಸಿದ್ದ, ಸುಮಾರು 14 ವಯಸ್ಸಿನ, ಶ್ರೀಮಂತ ಕುಟುಂಬದವನೆನ್ನಬಹುದಾದ ಯುವಕನೊಬ್ಬ ಓಡುತ್ತ ಬಂದು, ರೈಲು ಹತ್ತಿದ.
ಇದೀಗ ರೈಲು ಹತ್ತಿ ಇನ್ನೂ ಬಾಗಿಲ ಬಳಿಯೇ ಇದ್ದ, ಸಾದಾ ಖಾದಿ ಬಟ್ಟೆ ಧರಿಸಿದ್ದ ಹಿರಿಯರೊಬ್ಬರು, ಓಡೋಡಿ ಬರುತ್ತಿದ್ದ ಆ ಹುಡುಗನಿಗೆ ಕೈ ಕೊಟ್ಟು ಮೇಲೆ...
PUBG ಮೊಬೈಲ್ ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆಯ ಗೇಮ್ ಆಗಿದೆ. ಡೇಟಾ ಅನಾಲಿಟಿಕ್ಸ್ ಸಂಸ್ಥೆ ಸೆನ್ಸರ್ ಟವರ್ ನ ಮೇ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ.
2019 ಕ್ಕೆ ಹೋಲಿಸಿದರೆ PUBG ಯ ವ್ಯವಹಾರವು ಇಲ್ಲಿಯವರೆಗೆ 41 ಪ್ರತಿಶತದಷ್ಟು ಬೆಳೆದಿದೆ, ಈ ಸಮಯದಲ್ಲಿ PUBG ಬಳಕೆದಾರರಿಂದ ಸುಮಾರು 226 ಮಿಲಿಯನ್ ಡಾಲರ್ ಗಳಿಸಿದೆ.
ಗೇಮಿಂಗ್ ಆದಾಯದ ಪಟ್ಟಿಯಲ್ಲಿರುವ...
ಒಂದು ಕಾಲದಲ್ಲಿ ಗಾಂಧಿನಗರದ ಲೆಕ್ಕಾಚಾರಗಳನೆಲ್ಲ ಉಲ್ಟ ಮಾಡಿದ ಪ್ರತಿಭಾವಂತ ನಿರ್ದೇಶಕ ಕಮ್ ನಟ ಉಪೇಂದ್ರ. ಇಂದು ಅವರು ಕನ್ನಡ ಹೆಸರಾಂತ ದಿಗ್ಗಜ ನಿರ್ದೇಶಕರಲ್ಲಿ ಒಬ್ಬರು ಹಾಗೂ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸ್ಟಾರ್ ನಾಯಕನಟ. ಉಪ್ಪಿ ತಮ್ಮದೇ ಶೈಲಿಯಲ್ಲಿ ಛಾಪನ್ನು ಮೂಡಿಸಿದ ವ್ಯಕ್ತಿ. ಉತ್ತರ ಕರ್ನಾಟಕದ ಪ್ರತಿಭೆ "ಏಕಲವ್ಯ" ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿರುವ ಕಲಿವೀರ...
ಆತ್ಮಹತ್ಯೆ ಮಾಡಿಕೊಂಡಿರುವ ಖ್ಯಾತ ಬಾಲಿವುಡ್ ನಟ ಸುಶಾಂತ ಸಿಂಗ್ ಕೆಲ ತಿಂಗಳಿಂದ ಡಿಪ್ರೆಶನ್ ನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.
ಕಳೆದ ಒಂದು ತಿಂಗಳಿನಲ್ಲಿ ಈ ಲೋಕವನ್ನಗಲಿದ ಶ್ರೇಷ್ಠ ಬಾಲಿವುಡ್ ಕಲಾವಿದರಲ್ಲಿ ಸುಶಾಂತ ನಾಲ್ಕನೆಯವರು. ಕಳೆದ ತಿಂಗಳಲ್ಲಿ ರಿಷಿ ಕಪೂರ್, ಇರ್ಫಾನ್ ಹಾಗೂ ಸಂಗೀತ ನಿರ್ದೇಶಕ ವಾಜಿದ್ ಖಾನ್ ರನ್ನು ದೇಶದ ಚಿತ್ರರಂಗ ಕಳೆದುಕೊಂಡಿದೆ.
'ಚಿಚ್ಚೋರೆ' ಎಂಬ ಚಿತ್ರ...
ಬೆಳ್ಳಂಬೆಳಗ್ಗೆ ಪಕ್ಕದ ಮನೆಯ ಯುವಕ ಬಂದು ನನ್ನತ್ರ ಬೈಕ್ ಕೇಳಿದ - " ಅಣ್ಣಾ ಬೈಕ್ ಒಮ್ಮೆ ಕೊಡುತ್ತೀರಾ...? ಲ್ಯಾಬ್ ವರೆಗೆ ಹೋಗಿ ರಿಪೋರ್ಟ್ ತರಬೇಕಿತ್ತು..”
ನಾನು - ಅದಕ್ಕೇನಂತೆ... ತಗೋ ಕೀ...
ಆತ ಬೈಕ್ ಸ್ಟಾರ್ಟ್ ಮಾಡಿ ಹೊರಟೋದ.
ಪಾಪ ಯುವಕ.. ಇತೀಚೆಗಷ್ಟೇ ಮದುವೆಯಾಗಿದ್ದು. ಅದೂ ಕೂಡಾ ಲಾಕ್ ಡೌನ್ ಆಗುವುದಕ್ಕಿಂತ ಒಂದುವಾರದ ಹಿಂದೆ.
ಹೆಚ್ಚು ತಡಮಾಡದೆ ಆ...
ಹೌದು ಯಾರಲ್ಲಿ ಯಾವ ಪ್ರತಿಭೆ ಇರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಎಲ್ಲರಲ್ಲೂ ಒಂದೊಂದು ಪ್ರತಿಭೆ ಇದ್ದೆ ಇರುತ್ತದೆ. ಅದಕ್ಕಾಗಿಯೇ ಈಗ ಸಾಮಾಜಿಕ ಜಾಲತಾಣವು ಉತ್ತಮ ರೀತಿಯಲ್ಲಿ ವೇದಿಕೆ ಆಗಿದ್ದು ಎಲ್ಲರಿಗೂ ತಿಳಿದ ವಿಷಯ.
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿದ ಪ್ರತಿಭೆಗಳು ಬೃಹತ್ ವೇದಿಕೆಯಲ್ಲಿ ಮಿಂಚುತ್ತಿದ್ದಾರೆ. ಅದೇ ರೀತಿ ಮೂಡಲಗಿಯ ಯುವ ಕಲಾವಿದ ಮಂಜುನಾಥ ರೇಳೆಕರ "...
ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...