Times of ಕರ್ನಾಟಕ

ಶಾಲಾರಂಭಕ್ಕೆ ವಿಘ್ನ; ರಜೆ ಘೋಷಿಸಿದ ಶಿಕ್ಷಕರು

ಬೀದರ - ಇಡೀ ರಾಜ್ಯವೇ ಶಾಲೆಗಳನ್ನು ಆರಂಭಿಸಿ ಸಂಭ್ರಮ ಪಡುತ್ತಿದ್ದರೆ ಸರ್ಕಾರದ ಆದೇಶಕ್ಕೆ ಡೊಂಟ್ ಕೇರ್ ಎಂದಿರುವ ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಸರಕಾರಿ ಪ್ರೌಢಶಾಲೆಯೊಂದು ನಿನ್ನೆ ಶ್ರಾವಣ ಸೋಮವಾರದ ನಿಮಿತ್ತ ಮೇಲಧಿಕಾರಿಗಳಿಗೂ ತಿಳಿಸದೆ ರಜೆ ಘೋಷಣೆ ಮಾಡಿ ಒಂದು ದಿನ ವೇಸ್ಟ್ ಮಾಡಿದೆ. ಇದರಿಂದಾಗಿ ಸೋಮವಾರ ಮೊದಲ ದಿನವೇ ಹುಮ್ಮಸ್ಸಿನಿಂದ ಶಾಲೆಗೆ ಹೋದ ವಿದ್ಯಾರ್ಥಿಗಳು...

ಡಯಟ್ ಅಧಿಕಾರಿಗಳ ಭೇಟಿ

ಹಾವೇರಿ - ಇಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಮನ ಹಳ್ಳಿ ಇಲ್ಲಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾವೇರಿಯ ಹಿರಿಯ ಉಪನ್ಯಾಸಕರಾದ ಸಿ.ಪಿ.ಮೂಲಿಮನಿ ಹಾಗೂ ಉಪನ್ಯಾಸಕರಾದ ಉದಯ ಮೇಸ್ತಾ ಭೇಟಿ ನೀಡಿ ಪರ್ಯಾಯ ಶಿಕ್ಷಣ ವ್ಯವಸ್ಥೆಯ ಕುರಿತು ದಾಖಲೆಗಳನ್ನು ವೀಕ್ಷಿಸಿದರು. ಶಾಲಾಭಿವೃದ್ದಿ ಯೋಜನೆ ಹಾಗೂ ಶಾಲಾ ಶೈಕ್ಷಣಿಕ ಯೋಜನೆಗಳನ್ನು ಪರಿಶೀಲನೆ ಮಾಡಿದರು. ಸಂವೇದ...

ಮಕ್ಕಳಿಗೆ ದೇಶಸೇವೆ, ಪೋಷಕರ ಸೇವೆ ಕಲಿಸುವ ಅಗತ್ಯವಿದೆ

ವಿಶ್ವಕ್ಕೆ ಮಾತೆಯಂತಿರುವ ನಮ್ಮ ಭಾರತ ಎಲ್ಲರಿಗೂ ಆಶ್ರಯಕೊಡಲು ಮುಂದಾಗುತ್ತದೆ. ಆದರೆ ನಮ್ಮಲ್ಲೇ ಇರುವ ಮಕ್ಕಳಿಂದ ಆಶ್ರಯ ಪಡೆಯಲಾಗದೆ ಆಶ್ರಮ ಸೇರುವ ಸ್ಥಿತಿಗೆ ಬಂದಿರುವವರೊಮ್ಮೆ ಯೋಚಿಸಿದರೆ ನಾವು ನಮ್ಮ ಮಕ್ಕಳಿಗಾಗಿ ಎಷ್ಟೋ ಸೇವೆ ಮಾಡಿದ್ದರೂ ಮಕ್ಕಳು ಯಾಕೆ ದೇಶಸೇವೆಗೆ ನಿಲ್ಲಲಿಲ್ಲ? ಕೊನೆಪಕ್ಷ ಪೋಷಕರ ಸೇವೆಗಾದರೂ ನಿಂತರೆ ಉತ್ತಮ. ಯಾವುದೂ ಅತಿ ಆಗಬಾರದೆನ್ನುವುದು ಸತ್ಯ. ನಾವು ದೇಶದ ಒಳಗಿದ್ದು...

ಕೊರೋನಾ ಮತ್ತು ಜಂಗಮ ವಾಣಿ (ಮೊಬೈಲ್)

ಕೊರೋನಾ ಇಡೀ ಜಗತ್ತನ್ನು ತನ್ನ ಕಬಂಧ ಬಾಹುವಿನಿಂದ ಅಪ್ಪಿಕೊಂಡು ಆಳುತ್ತಿದೆ. ಸುಮಾರು ನೂರು ವರ್ಷಗಳ ಹಿಂದೆ ಇಂತಹ ಕಾಯಿಲೆ ಜಗತ್ತನ್ನು ಆಳಿತ್ತೆಂದು ಓದುತ್ತಿದ್ದೇವೆ. ಬಹುಶಃ ಈ ರೋಗ ಬಾರದೇ ಹೋಗಿದ್ದರೆ ಆಧುನಿಕ ಜಗತ್ತಿನಲ್ಲಿ ಕೆಲವು ವಸ್ತುಗಳು ಅಪರೂಪದ ವಸ್ತುಗಳಾಗಿ ಕಂಡುಬರುತ್ತಿದ್ದವು. ಮುಖಗವಸು (ಮಾಸ್ಕ್) ಕೇವಲ ವೈದ್ಯರು ಹಾಕುವ ಅದರಲ್ಲೂ ಶಸ್ತ್ರಚಿಕಿತ್ಸೆ ಮಾಡುವ ವೈದ್ಯರು ಹಾಕುವುದಾಗಿತ್ತು.ಆದರೆ...

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರ ಕರುಣೆಯಿಂದಾಗಿ ಮರಳಿ ಗೂಡು ಸೇರಿದ ಯಡಪ್ಪಾಡಿಯ ತಿರುಮಲ

ಬೀದರ - ಗಡಿ ಜಿಲ್ಲೆಯ ಬೀದರ ಎಲ್ಲಿಯ ಸೇಲಂ.. ಎಲ್ಲಿಯ ಬೀದರ ನಲ್ಲಿ ಬರೋ ಬರಿ... 14 ತಿಂಗಳಿನಿಂದ ಮನೆಯಿಂದ ಕಾಣೆಯಾದ ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತೋರಿದ ಕರುಣೆಯಿಂದಾಗಿ ಮರಳಿ ತನ್ನ ಗೂಡು ಸೇರುವಂತಾಗಿದೆ. ಅವರು ಪುನರ್ಜನ್ಮ ಪಡೆದಂತಾಗಿದೆ ಎಂದು ಹೇಳಿದರೂ ತಪ್ಪೇನು ಇಲ್ಲ.ಮೂಲತಃ ತಮಿಳುನಾಡಿನ ಸೇಲಂ ಜಿಲ್ಲೆಯ ಯಡಪ್ಪಾಡಿ ಊರಿನ ವ್ಯಕ್ತಿಯಾದ...

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಗಿ ಎಚ್ ಆರ್ ಪೆಟ್ಲೂರ್ ಆಯ್ಕೆ

ಸವದತ್ತಿ: ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಅಧ್ಯಕ್ಷ ರಾಗಿ ಎಚ್. ಆರ್. ಪೆಟ್ಲೂರ್ ಆಯ್ಕೆ ಯಾದರು. ನಿಕಟ ಪೂರ್ವ ಅಧ್ಯಕ್ಷ ರಾದ ಸುರೇಶ ಬೆಳವಡಿಯವರು ನಿವೃತ್ತಿ ಯಿಂದ ತೆರವಾದ ಸ್ಥಾನಕ್ಕೆ ವಿಧಾನಸಭಾ ಉಪಾಧ್ಯಕ್ಷ ಹಾಗೂ ಶಾಸಕ ಆನಂದ ಮಾಮನಿಯವರ ಮಧ್ಯಸ್ಥಿಕೆ ಯಲ್ಲಿ ಜರುಗಿದ ಸಭೆಯಲ್ಲಿ ಜಿಲ್ಲಾ...

ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹಣಮಂತ ಪೆಟ್ಲೂರ್ ಆಯ್ಕೆ

ಜೀವನದಲ್ಲಿ ಕೆಲವು ಹುದ್ದೆಗಳನ್ನು ಪ್ರತಿಭೆಯಿಂದ ಪಡೆಯಬೇಕಾಗುತ್ತದೆ. ಇನ್ನೂ ಕೆಲವು ಹುದ್ದೆಗಳನ್ನು ಪರಿಶ್ರಮದಿಂದ ಪಡೆಯಬೇಕಾಗುತ್ತದೆ. ಇನ್ನೂ ಕೆಲವು ಹುದ್ದೆಗಳನ್ನು ಅದೃಷ್ಟದಿಂದ ಪಡೆಯಬೇಕಾಗುತ್ತದೆ.ಹಲವು ಹುದ್ದೆಗಳನ್ನು ನಾವು ಅದರೊಳಗೆ ಒಬ್ಬ ಸ್ಪರ್ಧಾಳು ಎಂಬಂತೆ ಸ್ಫರ್ಧಿಸಿ ಪಡೆಯಬೇಕಾಗುತ್ತದೆ. ಪ್ರತಿಭೆ ಅದೃಷ್ಟ ದೇವರ ಆಶೀರ್ವಾದ ಎನ್ನುವುದು ಏನಾದರೂ ಇದ್ದರೆ ಅದು ಹಣಮಂತ ಪೆಟ್ಲೂರ್ ಅವರಿಗೆ ಅನ್ವಯಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಸರಕಾರಿ ಹಿರಿಯ ಪ್ರಾಥಮಿಕ...

ಎಚ್.ಯು.ಆಯ್.ಡಿ. ಕಾಯಿದೆ ವಿರೋಧಿಸಿ ಮನವಿ

ಸವದತ್ತಿ - ಸವದತ್ತಿ ತಾಲೂಕಾ ಸರಾಫ ಮತ್ತು ಅಕ್ಕಸಾಲಿಗರ ಸಂಘದ ಸದಸ್ಯರು ಎಚ್.ಯು.ಆಯ್.ಡಿ. ಕಾಯಿದೆ ತೆಗೆದು ಹಾಕಬೇಕು ಈ ಕಾಯ್ದೆಯಿಂದ ಚಿನ್ನದ ಕೆಲಸಗಾರರಿಗೆ ಹಾಗೂ ಚಿನ್ನದ ವ್ಯಾಪಾರಸ್ಥರಿಗೆ ತುಂಬಾ ತೊಂದರೆಯಾಗುತ್ತದೆ ಇದರಿಂದ ಅಂಗಡಿಗಳನ್ನೇ ಮುಚ್ಚುವ ಪರಿಸ್ಥಿತಿ ಬರುತ್ತದೆ ಆದ್ದರಿಂದ ಸರಕಾರ ಎಚ್.ಯು.ಆಯ್.ಡಿ. ಕಾಯಿದೆ ತೆಗೆದು ಹಾಕಬೇಕು ಎಂದು ತಹಶೀಲ್ದಾರ ಪ್ರಶಾಂತ ವಿ ಪಾಟೀಲ ರವರ...

ಶಾಲಾ-ಕಾಲೇಜು ಪುನರಾರಂಭ; ಔರಾದನಲ್ಲಿ ವಿದ್ಯಾರ್ಥಿಗಳಿಗೆ ಸಚಿವರಿಂದ ಸ್ವಾಗತ

ಬೀದರ - ಕರೋನ ಇದ್ದ ಹಿನ್ನೆಲೆಯಲ್ಲಿ ಎರಡು ವರ್ಷ ಶಾಲೆ ಬಂದು ಇದ್ದು ಇಂದು ಶಾಲಾ ಕಾಲೇಜುಗಳಲ್ಲಿ ಗಂಟೆಯ ಸದ್ದು... ಬರೊಬ್ಬರಿ ಎರಡು ವರ್ಷ ಬಳಿಕ ಸ್ಕೂಲ್ ಕಾಲೇಜು ಓಪನ್. ಜಿಲ್ಲೆಯ ಔರಾದ ಪಟ್ಟಣದ ಸರಕಾರಿ ಪ್ರೌಢ ಶಾಲೆ ಹಾಗೂ ಸರಕಾರಿ ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಸಚಿವ ಪ್ರಭು...

ಇಂದು ಉಚಿತ ಆಯುರ್ವೇದಿಕ ಆರೋಗ್ಯ ತಪಾಸಣಾ ಶಿಬಿರ

ಮೂಡಲಗಿ ಆ 23: ಸರ್ವ ರೋಗಗಳಿಗೆ ಆಯುರ್ವೇದ ಔಷಧಿ ರಾಮಬಾಣ,ಆಯುರ್ವೇದದ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅನೇಕ ರೋಗಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಖ್ಯಾತ ಆಯುರ್ವೇದ ತಜ್ಞ ಡಾ.ಸಿದ್ಧಾರೂಢ ಚಕ್ರಸಾಲಿ ಹೇಳಿದರು. ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆ ಆಶ್ರಯದಲ್ಲಿ,ಕೇವ ಇಂಡಸ್ಟ್ರೀಸ್ ವತಿಯಿಂದ ಸೋಮವಾರ ದಿನಾಂಕ 23 ಹಾಗೂ 24 ರಂದು 2 ದಿನಗಳ ವರೆಗೆ...

About Me

7925 POSTS
1 COMMENTS
- Advertisement -spot_img

Latest News

ರೈತ ಆತ್ಮಹತ್ಯೆ ; ಶಾಸಕರ ಸಾಂತ್ವನ

ಸಿಂದಗಿ; ಸಾಲದ ಬಾಧೆಗೆ ಆತ್ಮಹತ್ಯೆ ಪರಿವಾರವಲ್ಲ. ಕಾಲದ ವೈಪರೀತ್ಯದಿಂದ ಮಳೆಯಾಗದೇ ಇಂತಹ ದುಸ್ತರ ಪರಿಸ್ಥಿತಿ ಬಂದೊದಗಿದ್ದು ರೈತರ ಕಷ್ಟಗಳಿಗೆ ಸರಕಾರ ಸ್ಪಂದಿಸುತ್ತದೆ ಅಲ್ಲದೆ ನಿಮ್ಮ ಕಷ್ಟಕ್ಕೆ...
- Advertisement -spot_img
close
error: Content is protected !!
Join WhatsApp Group