Times of ಕರ್ನಾಟಕ

ದಿ.೨೨ ರಂದು ಕೃತಿ ಬಿಡುಗಡೆ ಸಮಾರಂಭ

ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ರಂಗಸಂಪದ ಬೆಳಗಾವಿ, ಚಂದ್ರಕಾಂತ್ ಕುಸನೂರ ಸಾಂಸ್ಕೃತಿಕ ಪ್ರತಿಷ್ಠಾನ ಬೆಳಗಾವಿ ಇವರ ಸಹಯೋಗದಲ್ಲಿ ಹಿರಿಯ ರಂಗ ಕಮಿ೯ ಏಣಗಿ ಬಾಳಪ್ಪ ಅವರ ರಂಗಾನುಭವಗಳ ಕುರಿತು ಗಣೇಶ ಅಮೀನಗಡ ನಿರೂಪಿಸಿದ ಬಣ್ಣದ ಬದುಕಿನ ಚಿನ್ನದ ದಿನಗಳು ಕೃತಿಯ ಎಂಟನೆಯ ಮುದ್ರಣದ ಬಿಡುಗಡೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಡಾ....

ಹಾಡೇ ಹಗಲು ಯುವಕನ ಭೀಕರ ಕೊಲೆ

ಬೀದರ - ಹುಡುಗಿ ಪ್ರೀತಿಸುವ ವಿಚಾರಕ್ಕೆ ಹುಡುಗಿಯ ಅಣ್ಣನು ಯುವಕನಿಗೆ ಚಾಕುವಿನಿಂದ ಇರಿದು ಭೀಕರ ಹತ್ಯೆ ಮಾಡಿದ ಘಟನೆ ಬೀದರ್ ನಗರದ ಸಿಂಗಾರ್ ಬಾಗ್ ನಲ್ಲಿ ನಡೆದಿದೆ.20 ವರ್ಷದ ಅಮೀರ್ ಖಾನ್ ಎಂಬ ಯುವಕನನ್ನು ಹುಡುಗಿಯ ಅಣ್ಣ ಜೀಷಾನ್ ಚಾಕುವಿನ ಇರಿದು ಕೊಲೆ ಮಾಡಿದ್ದಾನೆ. ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡುವ ದೃಶ್ಯ ಸಿಸಿಟಿಯಲ್ಲಿ...

ಬರವಣಿಗೆ ಮನಸ್ಸಿಗೆ ತೃಪ್ತಿ ನೀಡುತ್ತದೆ – ನಾಗೇಶ ನಾಯಕ

ಬೈಲಹೊಂಗಲ: ಓದುಗರ ಅಭಿಮಾನ, ಪ್ರೀತಿ ಎಲ್ಲ ಪ್ರಶಸ್ತಿಗಳಿಗಿಂತ ಮಿಗಿಲಾದದ್ದು. ಬರವಣಿಗೆ ಮನಸ್ಸಿಗೆ ಬಹಳ ತೃಪ್ತಿ ನೀಡುತ್ತದೆ ಎಂದು ಖ್ಯಾತ ಕವಿ, ಅಂಕಣಕಾರರಾದ ನಾಗೇಶ ಜೆ.ನಾಯಕ ಹೇಳಿದರು.ಖಾನಾಪೂರ ತಾಲೂಕಿನ ಇಟಗಿಯ ಸಂಭ್ರಮ ಫೌಂಡೇಶನ್ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಇತ್ತೀಚೆಗೆ ಅವರ ಆತ್ಮಧ್ಯಾನದ ಬುತ್ತಿ ಗಜಲ್ ಸಂಕಲನಕ್ಕೆ ಬಾಗಲಕೋಟೆಯ ಗ್ರಾಮೀಣ ಸಾಹಿತ್ಯ ವೇದಿಕೆ ಕೊಡಮಾಡುವ 2020-21...

ಕವನ: ಲ್ಯಾಂಡ್ ಲೈನ್ ಆಂಟಿ!

ಲ್ಯಾಂಡ್ ಲೈನ್ ಆಂಟಿ ! ಲ್ಯಾಂಡ್ ಲೈನ್ ಆಂಟಿಯ ಒಡನಾಟದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದ ನಾನು ಒಮ್ಮೆ ಮೊಬೈಲ್ ಚೆಲುವೆಯ ಮೋಹಪಾಶಕ್ಕೆ ಒಳಗಾಗಿ ಉನ್ಮಾದದಿಂದ ಆಕಾಶದಲ್ಲಿ ತೇಲಾಡುತ್ತಿದ್ದಾಗ ಆಕೆಯ ಗೆಳತಿಯರಾದ ವ್ಯಾಟ್ಸಪ್, ಸ್ಟೇಟಸ್, ಮತ್ತು ಫೇಸ್ಬುಕ್ ಮಾಯಾಂಗನೆಯರ ಬಿಸಿ ಅಪ್ಪುಗೆಯಲ್ಲಿ ಸಿಕ್ಕು ಹಾಕಿಕೊಂಡು ಖುಷಿಯಿಂದ ಮೋಜು ಮಸ್ತಿ ಮಾಡಿದ್ದೇನೋ ನಿಜ ! ಆದರೆ ಏಕೋ ಏನೋ ಒಮ್ಮೆಲೇ ನನ್ನ ಇರುವನ್ನೇ ಕಳೆದುಕೊಂಡಂತೆನಿಸಿ ಅವರ ಮಾಯಾಜಾಲದಿಂದ ಹೊರಬರಬೇಕೆಂದು ಚಡಪಡಿಸಿದೆ. ದಿಕ್ಕು ಕಾಣದಂತಾಗಿ, ಕೊನೆಗೆ ಹೇಗೋ ತಪ್ಪಿಸಿಕೊಂಡ ನಾನು ಲ್ಯಾಂಡ್ ಲೈನ್ ಆಂಟಿಯೇ ಭೇಶ್ ಎಂದುಕೊಂಡು...

ವಿಕಲಚೇತನರಿಗೆ ವಿಶೇಷ ಸೌಲಭ್ಯ

ಬೆಳಗಾವಿ. ದಿ ಅಸೋಸಿಯೇಷನ್ ಆಫ್ ಫಿಸಿಕಲಿ ಹ್ಯಾಂಡಿಕ್ಯಾಪ್ಡ್, ಆಳ್ವಾನ ಗಲ್ಲಿ, ಬೆಳಗಾವಿಯು ತನ್ನ 50ನೇ ವರ್ಷಾಚರಣೆಯ ಅಂಗವಾಗಿ ಅಮೆರಿಕಾದ ಪ್ರತಿಷ್ಠಿತ ಸಂಸ್ಥೆಯಾದ ವೈಸ್ ಆಫ್ ಫಿಸಿಕಲಿ ಏಬಲ್ಡ್ ಪೀಪಲ್ ಇವರ ಸಹಯೋಗದೊಂದಿಗೆ ದಿವ್ಯಾಂಗರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಅಂದರೆ ಹೊಲಿಗೆ ಯಂತ್ರ ವಿತರಣೆ ಹಾಗೂ ಗಾಡಿಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಳಗಾವಿ...

ಹರಿದಾಸರ ಮಿಲನ ದುರಿತ ಶಮನ ಕಾರ್ಯಕ್ರಮ

ಬೆಂಗಳೂರು: ಹರಿದಾಸರ ಮಿಲನ, ಹಾಗೂ ದಾಸೋಪಾಸನ ಮತ್ತು ಚಿಪ್ಪಗಿರಿ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗ ವಾರ್ಷಿಕೋತ್ಸವದ  ಕಾರ್ಯಕ್ರಮವನ್ನು ಇದೇ ತಿಂಗಳು ಮೇ 22 ಕ್ಕೆ ಪೂರ್ಣ ವಿದ್ಯಾಪೀಠ ಕತ್ರಿಗುಪ್ಪೆಯಲ್ಲಿ ಬೆಳಗ್ಗೆ 8 ಗಂಟೆ ಯಿಂದ ರಾತ್ರಿ 8 ಗಂಟೆಯವರೆಗೆ ಹಮ್ಮಿಕೊಂಡಿರುತ್ತದೆ.ಪೇಜಾವರ ಮಠದ ಶ್ರೀ ಶ್ರೀ 1008 ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳ ಅವರ...

ತೇರಾ ಬಾರಾ ತ್ರ್ಯಾಹತ್ತರ್ ! (ನಾಲ್ಕನೆಯ ಮತ್ತು ಕೊನೆಯ ಭಾಗ)

ಉದ್ರಿಕ್ತ ಜನಜಂಗುಳಿ ಪೋಲೀಸ್ ಪೇದೆಯ ಬೆನ್ನು ಬೀಳುತ್ತಾರೆ. ಆತ ಓಡೋಡಿ ರಬಕವಿಯ ಪೋಲೀಸ್ ಔಟ್ ಪೋಸ್ಟ್ ನಲ್ಲಿ ಒಳಗೆ ಹೋಗುತ್ತಾನೆ.ನೂರಾರು ಸಂಖ್ಯೆಯಲ್ಲಿ ಉದ್ರಿಕ್ತ ಜನರು ಪೋಲೀಸ್ ಪೇದೆಯನ್ನು ಹೊರಗೆ ಕಳಿಸುವಂತೆ ಒತ್ತಾಯಿಸುತ್ತಾರೆ.ಗೇಟಿನಲ್ಲಿ ಪಿ.ಎಸ್.ಐ. ಸೋಮೈಯ ಎಂಬವರು ನಿಂತಿರುತ್ತಾರೆ. ಅವರ ಸೊಂಟದಲ್ಲಿದ್ದ ಪಿಸ್ತೂಲನ್ನು ಓವ೯ ಯುವಕನೊಬ್ಬ ಕಿತ್ತು ಕೊಳ್ಳುತ್ತಾನೆ. ಪುಣ್ಯಕ್ಕೆ ಅದರಲ್ಲಿ ಗುಂಡುಗಳು ಇದ್ದಿರಲಿಲ್ಲ. ಆ...

ಢವಳೇಶ್ವರ ಪೆಟ್ರೋಲಿಯಂ ಉದ್ಘಾಟನೆ

ಮೂಡಲಗಿ - ಮೂಡಲಗಿಯ ಸಮೀಪ ರಾಜ್ಯ ಹೆದ್ದಾರಿ ನಂ.೩೩ ರಲ್ಲಿ ನೂತನವಾಗಿ ಢವಳೇಶ್ವರ ಪೆಟ್ರೋಲಿಯಂ ಉದ್ಘಾಟನೆ ಮಾಡಲಾಯಿತು.ಮೂಡಲಗಿಯ ಶ್ರೀ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ, ಡಾ. ಮ ಘ ಚ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳು ಸದಾಶಿವಯೋಗಿಶ್ವರ ಮಠ ಭಾಗೋಜಿಕೊಪ್ಪ - ಮುನ್ಯಾಳ , ಶ್ರೀ ಮ ನಿ ಪ್ರ ಶಿವಾನಂದ ಸ್ವಾಮಿಜೀಗಳು ಜಡಿಸಿದೇಶ್ವರ ಮಠ...

ಜನ್ಮ ನಕ್ಷತ್ರಗಳು: 27 ಜನ್ಮ ನಕ್ಷತ್ರಗಳ ಗುಣಲಕ್ಷಣ ಸಹಿತ ಸಂಪೂರ್ಣ ಮಾಹಿತಿ

ಯಾವುದೇ ಶುಭ ಕಾರ್ಯ ಮಾಡಲು ಶುಭಗಳಿಗೆ, ಶುಭ ನಕ್ಷತ್ರವನ್ನು ನೋಡುವುದು ಹಿಂದೂ ಸಂಪ್ರದಾಯ. ಉತ್ತಮ ನಕ್ಷತ್ರದಲ್ಲಿ ಕೆಲಸ ಆರಂಭಿಸಿದರೆ ಯಶಸ್ವಿಯಾಗುತ್ತದೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.ಇನ್ನು ನಿಮ್ಮ ಜನನ ದಿನಾಂಕ, ಗ್ರಹಗಳು, ಹುಟ್ಟಿದ ಸಮಯ, ಗಳಿಗೆ, ದಿನ ವಾರ, ತಿಂಗಳು ಇದೆಲ್ಲವನ್ನೂ ಆಧರಿಸಿ ಜನ್ಮ ಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತದೆ.ಈ ಜನ್ಮ ಪತ್ರಿಕೆಯಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುವಂತಹವು...

ಇಂದಿನ ರಾಶಿ ಭವಿಷ್ಯ ಬುಧವಾರ (18-05-2022)

✨️ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️ ಮೇಷ ರಾಶಿ: ನೀವು ಆನಂದಿಸುವ ಮತ್ತು ಆಸಕ್ತಿಗಳು ಮತ್ತು ವಿಷಯಗಳಲ್ಲಿ ತೊಡಗಿಕೊಳ್ಳಿ. ಧರ್ಮಾರ್ಥ ಮತ್ತು ಸಮಾಜ ಸೇವೆ ಇಂದು ನಿಮ್ಮನ್ನು ಸೆಳೆಯುತ್ತವೆ. ನೀವು ಧರ್ಮಾರ್ಥ ಕಾರಣಕ್ಕಾಗಿ ನಿಮ್ಮ ಸಮಯ ವ್ಯಯಿಸಿದಲ್ಲಿ ಅಗಾಧವಾದ ವ್ಯತ್ಯಾಸ ಉಂಟುಮಾಡಬಹುದು.ಏನಾದರೂ ಸರಿಪಡಿಸಲು ಹಾಗೂ ಸ್ನೇಹಿತರ ಜೊತೆ ಏನಾದರೂ ಕುತೂಹಲಕಾರಿ ಹಾಗೂ ಮನರಂಜನೀಯವಾದದ್ದನ್ನು ಮಾಡಲು ಒಂದು...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group