ಸಿಂದಗಿ: ಬೆಳಗಾವಿ ಅಬಕಾರಿ ಜಂಟಿ ಆಯುಕ್ತರರವರ ಮಾರ್ಗದರ್ಶನದಲ್ಲಿ ಹಾಗೂ ವಿಜಯಪುರ ಅಬಕಾರಿ ಉಪ ಆಯುಕ್ತರ ನಿರ್ದೇಶನದಲ್ಲಿ, ಸಿಂದಗಿ ವಲಯದ ದೇವರಹಿಪ್ಪರಗಿ ತಾಲೂಕಿನ ಕೆರೂಟಗಿ ಗ್ರಾಮದಿಂದ ಕಲಕೇರಿ ಗ್ರಾಮಕ್ಕೆ ಹೋಗುವ ರಸ್ತೆಯ ಕೆರೂಟಗಿ ತಾಂಡಾದ ಬಸ್ ನಿಲ್ದಾಣದ ಹತ್ತಿರದಲ್ಲಿ ಅಬಕಾರಿ ದಾಳಿಯನ್ನು ಮಾಡಿ 8.640 ಲೀ ಗೋವಾ ರಾಜ್ಯದ ಮದ್ಯವನ್ನು ಮಾರುತಿ ಸುಜಕಿ ಕಂಪನಿಯ ಎರ್ಟಿಗಾ...
ಸಿಂದಗಿ: ಪಟ್ಟಣದ ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡುವದಕ್ಕಾಗಿ ನಿಗದಿ ಪಡಿಸಿದ ಜಾಗೆಯನ್ನು ಸುಧಾರಣೆ ಮಾಡಿ ವ್ಯಾಪಾರಕ್ಕೆ ಸ್ಥಳಾವಕಾಶ ಕಲ್ಪಿಸಿ ಕೊಡುವಂತೆ ಆಗ್ರಹಿಸಿ ಬೀದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ತಹಶೀಲ್ದಾರರಿಗೆ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೀದಿ ವ್ಯಾಪಾರಿಗಳ ಸಂಘ ಅಧ್ಯಕ್ಷ ಅಬುಬಕರ ಡೋಣಿ ಮಾತನಾಡಿ, ಕಳೆದ 2 ವರ್ಷಗಳಿಂದ ರಾಜ್ಯವ್ಯಾಪಿ ಕೋವಿಡ್...
ಮೂಡಲಗಿ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದಂದು ರಾಜ್ಯ ಆರೋಗ್ಯ ಇಲಾಖೆ ಲಸಿಕೆ ಮೆಗಾ ಮೇಳ ಹಮ್ಮಿಕೊಂಡಿದ್ದು, ಲಸಿಕೆ ಮೆಗಾ ಮೇಳ ಕಾರ್ಯಕ್ರಮದ ಸದುಪಯೋಗವನ್ನು ಅರಭಾoವಿ ಮತಕ್ಷೇತ್ರದ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಸೆ.17 ಶುಕ್ರವಾರದಂದು ತಾಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕಾ...
ಸವದತ್ತಿ: ಹಸಿವು, ನೋವು, ನಲಿವು, ಸುಖ-ದುಃಖ, ಬದುಕಿನ ಅದಮ್ಯ ಪ್ರೀತಿ, ಅನ್ಯಾಯದ ವಿರುದ್ಧ ಪ್ರತಿಭಟನೆಯಂತಹ ಅಂಶಗಳು ಕವಿತೆಯ ವಸ್ತುವಾಗಿವೆ ಎಂದು ಸವದತ್ತಿಯ ಕೆ.ಎಲ್.ಇ. ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕರಾದ ಶ್ರೀ ಕೆ. ರಾಮರೆಡ್ಡಿ ನುಡಿದರು.
ಅವರು ಕೆ.ಎಲ್.ಇ. ಸಂಸ್ಥೆಯ ಎಸ್ ವಿ ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಕನಕಗಿರಿಯ ಸಮೀರ್ ಪ್ರಕಾಶನ...
ಅನಂತನ ಹುಣ್ಣಿಮೆ ಇದನ್ನು ಉತ್ತರ ಕರ್ನಾಟಕದಲ್ಲಿ “ಜೋಕುಮಾರನ ಹುಣ್ಣಿಮೆ” ಎಂದು ಕರೆಯುವರು ಇಂದು ಸಿಂದೋಗಿಯ ಮಾರುತಿ ಬಡಾವಣೆಗೆ ಜೋಕುಮಾರನ ಆಗಮನವಾಯಿತು. ಬಡಾವಣೆಯ ಮಹಿಳೆಯರು ಮರದಲ್ಲಿ ಅಕ್ಕಿ.ಬಿಳಿ ನೂಲ ಎಳೆ ಇತ್ಯಾದಿ ಸಾಮಗ್ರಿಗಳನ್ನು ತಗೆದುಕೊಂಡು ಬಂದರು.ಜೋಕುಮಾರನನ್ನು ಒಂದು ಸ್ಥಳದಲ್ಲಿ ಇರಿಸಿದ್ದ ಮಹಿಳೆಯರು ಪೂಜೆಗೈಯ್ದು ಹಾಡನ್ನು ಹೇಳಿದರು.
ಜೋಕುಮಾರ ನನ ಕುವರ ಅಷ್ಟಮಿ ಗಡಿಗ್ಯಾಗ ಹುಟ್ಟಿದ್ಯೋ ಜೋಕುಮಾರ
ಬಚ್ಚಿ ಬುಟ್ಟಿಯಾಗ...
ಸವದತ್ತಿ: ಸಪ್ಟಂಬರ್ 17 ರಂದು ನಡೆಯುವ ಬೃಹತ್ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಲಸಿಕೆ ಹಾಕಿಸದೇ ಉಳಿದವರನ್ನು ಕರೆತಂದು ಅವರಿಗೆ ಲಸಿಕೆ ಹಾಕಿಸುವುದರ ಮೂಲಕ ಈ ಒಂದು ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸೊಣ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಮಹೇಶ ಚಿತ್ತರಗಿ ಹೇಳಿದರು.
ಅವರು ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆದ ಸಪ್ಟಂಬರ 17 ರಂದು ನಡೆಯುವ ಬೃಹತ್...
ಹರಿದಾಸರ ಬೀಡಾದ ರಾಯಚೂರು ಜಿಲ್ಲೆಯ ಬ್ಯಾಗವಟಿಯ ಶಾನಭೋಗರಾಗಿದ್ದ ನರಸಿಂಹ ಆಚಾರ್ಯ ಮತ್ತು ಲಕ್ಷ್ಮಮ್ಮ ದಂಪತಿಗಳು ವಾಸವಾಗಿದ್ದರು. ಆಗಿನ ಮುಸಲ್ಮಾನರ ಆಡಳಿತದಲ್ಲಿ ಶಾನಭೋಗತನ ನಡೆಸುವುದು ಕಷ್ಟಕರ ಕೆಲಸವಾಗಿತ್ತು. ನೂರೆಂಟು ತಾಪತ್ರಯ ತೊಂದರೆ ಕಾಲವದು.
ಇವರ ಮೃದು ಸ್ವಭಾವದ ಮತ್ತು ಧರ್ಮಿಷ್ಠರಿದ್ದ ಕಾರಣ ಶಾನಭೋಗತನದಲ್ಲಿ ಜನರ ಮೋಸತನಕ್ಕೆ ಒಳಗಾದರು. ಕಂದಾಯ ಕಟ್ಟಿ ಮನೆಮಠ ಆಸ್ತಿಗಳನ್ನು ಕಳೆದುಕೊಂಡರು.
ಹೀಗಾಗಿ ನರಸಿಂಹ ಆಚಾರ್ಯರರು...
ಭೌತವಿಜ್ಞಾನ ಅಧ್ಯಾತ್ಮ ವಿಜ್ಞಾನ ಎರಡೂ ಒಂದೇ ನಾಣ್ಯದ ಎರಡು ಮುಖಗಳಾದರೂ, ಒಂದರ ಹಿಂದೆ ಇನ್ನೊಂದು ಇರುವುದರಿಂದ ಒಟ್ಟಿಗೆ ಕಾಣೋದು ಕಷ್ಟ.ಆದರೆ, ನಾಣ್ಯ ಬಿಟ್ಟು ವ್ಯವಹಾರ ನಡೆಸೋದು ಅಸಾಧ್ಯ.
ವ್ಯವಹಾರಿಕ ಜಗತ್ತಿನಲ್ಲಿ ಸತ್ಯಾಸತ್ಯತೆ,ಧರ್ಮಾಧರ್ಮ ಎರಡೂ ಹೊರಗಿದೆ. ಹಾಗೆಯೇ ಒಳಗಿನ ಜಗತ್ತಿನಲ್ಲಿಯೂ ಇದೆ. ಕಣ್ಣಿಗೆ ಕಾಣುವ ಹೊರಗಿನ ವ್ಯವಹಾರ ಮನುಕುಲಕ್ಕೆ ಸ್ಫರ್ಧೆ ನಡೆಸುವಷ್ಟು ಬೆಳೆಸಿದರೆ, ಒಳಗಿನ ಜಗತ್ತು ಸ್ಪರ್ಧೆ...
ಉತ್ತಮ ತಪಧರ್ಮ
ತಪವು ಏಕಾಗ್ರತೆ ನೀಡಿ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸುತ್ತದೆ. ತನುಮನ ಆಸೆ ಆಕಾಂಕ್ಷೆಗಳನ್ನು ಧಮನ ಮಾಡಿ,ಇಂದ್ರಿಯಗಳನ್ನು ನಿಯಂತ್ರಿಸಿ ಉಪವಾಸ ಪೂಜಾ ಕಾರ್ಯ ಮಾಡುವದು, ಧರ್ಮಕಲ್ಯಾಣದ ಬಗ್ಗೆ ಚಿಂತಿಸುವದು ಉತ್ತಮ ತಪವಾಗಿದೆ.
ಪೂರ್ವಾಪರಗಳ ಕರ್ಮವನ್ನು ಹಾಗೂ ಕರ್ಮದ ದುಖವನ್ನು ತಪಸ್ಸು ನಾಶಮಾಡುತ್ತದೆ. ತಪವು ಸರ್ವ ವ್ರತಗಳಲ್ಲಿ ಆತ್ಯಂತ ಶ್ರೇಷ್ಠ ವ್ರತವಾಗಿದೆ. ತಪದಿಂದ ಕೇವಲಜ್ಞಾನ ಉಂಟಾಗುತ್ತದೆ. ಐದು ಸಮಿತಿಗಳ...
ಬೀದರ - ಜಿಲ್ಲಾ ಉಸ್ತುವಾರಿ ಸಚಿವರ ತವರೂರು ಔರಾದ ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ತಾಲೂಕಿನ ಬಾದಲಗಾಂವ ಪಂಚಾಯತ ನಲ್ಲಿ ನಾಲ್ಕು ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಬಂದಿದೆ.
ಜಿಲ್ಲಾ ಉಸ್ತುವಾರಿ ಸಚಿವರ ತವರೂರು ಬೀದರ ಜಿಲ್ಲೆಯ ಔರಾದ ತಾಲೂಕಿನ ಬಾದಲಗಾಂವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಸರಕಾರದಿಂದ ಬರುವ...
ದ್ರೌಪದಿಯ ಸ್ವಗತ
ನಾನು ಅರಸುಮನೆತನದ ಹೆಣ್ಣು,
ಅರ್ಧಜಗದ ಮಣೆ ಹಿಡಿದ ಹೆಣ್ಣು.
ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ,
ನೂರು ಚೂಪಿನ ಕತ್ತಿಗಳ ಮಧ್ಯೆ
ಹೆಜ್ಜೆ ಹಾಕಿದಂತಿತ್ತು.
ನಾನು ಕದನದ ಕಿಡಿಯಾದೆ
ಅವಮಾನಗಳ ನೆರಳಲ್ಲಿ...