ಮೂಡಲಗಿ - ಕೋವಿಡ್ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆಗೆ ವಿಧಿಸಲಾಗಿದ್ದ ಹಲವು ನಿಯಮಗಳಲ್ಲಿ ಒಂದಾದ ಐದು ದಿನ ಗಣೇಶೋತ್ಸವ ನಿಯಮವನ್ನು ರದ್ದುಪಡಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇದರಿಂದ ಇನ್ನು ಮೇಲೆ ಗಣೇಶನನ್ನು ಐದಕ್ಕಿಂತಲೂ ಹೆಚ್ಚು ದಿನಗಳವರೆಗೆ ಕೂರಿಸಬಹುದಾಗಿದೆ ಆದರೆ ಉಳಿದಂತೆ ಕೊರೋನಾದ ಎಲ್ಲ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಬೆಳಗಾವಿ ಜಿಲ್ಲಾಧಿಕಾರಿ ಎಮ್. ಜಿ....
ಬೆಂಗಳೂರು: ನಗರದ ಬಸವನಗುಡಿಯಲ್ಲಿರುವ ನಮ್ಮ ನಾಡಿನ ಐತಿಹಾಸಿಕ ಶ್ರೀ ದೊಡ್ಡ ಗಣಪತಿ ದೇವಾಲಯದಲ್ಲಿ ದಿ. 21 ರ ಮಂಗಳವಾರ ಮುಸ್ಸಂಜೆ ಗೋಧೂಳಿ ಸಮಯದಲ್ಲಿ ( ಸಂಜೆ 6:೦೦ ಗಂಟೆಗೆ ) " ಕನ್ನಡದ ಮನಸ್ಸುಗಳಿಂದ ಮೋದಕ ಪ್ರಿಯ ಗಣಪತಿ - ಉದ್ಯಾನ ನಗರಿ ಶ್ರೀ ದೊಡ್ಡ ಗಣಪತಿಗೆ 108 ಬಗೆಯ ನೈವೇದ್ಯ " ಎಂಬ...
ಅತ್ಯಾಚಾರ, ಕೊಲೆ ಖಂಡಿಸಿ ರಾಷ್ಟ್ರಪತಿಗಳಿಗೆ ಮನವಿ
ಸಿಂದಗಿ: ಸಂಗಮ ಸಂಸ್ಥೆ, ಸ್ಪೂರ್ತಿ ತಾಲೂಕ ಮಟ್ಟದ ಒಕ್ಕೂಟದ ಸದಸ್ಯರು ಹಾಗೂ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ದೆಹಲಿಯ ನಾಗರಿಕ ಉದ್ಯೋಗಿಯ ಮತ್ತು ಮುಂಬೈನ ಸಾಕಿನಾಕಾ ಮಹಿಳೆಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ತಾಲೂಕ ದಂಡಾಧಿಕಾರಿ ಸಂಜೀವಕುಮಾರ ದಾಸರ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಗಮ...
ಮೂಡಲಗಿ: ಪಟ್ಟಣದ ಶಿವಬಸು ಮೋರೆಯವರನ್ನು ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ಬೆಳಗಾವಿ ರೈತ ಪ್ರಚಾರ ಸಮಿತಿಯ ಅಧ್ಯಕ್ಷನಾಗಿ ನೇಮಕ ಮಾಡಿ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ ನಾಯ್ಕ ಆದೇಶ ಪತ್ರವನ್ನು ನೀಡಿದರು.
ಮೂಡಲಗಿ: ಕಾರ್ಮಿಕ ಇಲಾಖೆಯಿಂದ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ನೀಡಲಾಗುವ ಆಹಾರ ಕಿಟ್‍ಗಳನ್ನು ಅರಭಾಂವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಂತೆ ವಿತರಿಸಲಾಯಿತು ಎಂದು ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಹೇಳಿದರು.
ಸೋಮವಾರದಂದು ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ...
ಮೂಡಲಗಿ - ದಿ. ರಂದು ಬರ್ಡ್ಸ್ ಬಿ ಎಸ್ ಡಬ್ಲ್ಯೂ ಕಾಲೇಜ್ ಕ್ಯಾಂಪಸ್ ತುಕ್ಕಾನಟ್ಟಿ ಯಲ್ಲಿ ಬರ್ಡ್ಸ್ ಬಿ. ಎಸ್. ಡಬ್ಲ್ಯೂ 2010 ನೇ ಇಸವಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗು ಹಳೇ ವಿದ್ಯಾರ್ಥಿಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು ಹಾಗೂ ಪ್ರಸ್ತುತ ಯಾವ...
ಯಾದಗಿರಿ - ಮಹಿಳೆಯೊಬ್ಬರನ್ನು ಬೆತ್ತಲೆ ಮಾಡಿ ಕಬ್ಬಿನ ಜಲ್ಲೆಯಿಂದ ಥಳಿಸಿ, ಅಂಗಾಂಗ ಮುಟ್ಟಿ ವಿಕೃತ ವರ್ತನೆ ತೋರುತ್ತ ನಾಲ್ವರು ಯುವಕರು ಹಿಂಸೆ ಮಾಡಿದ ಅಮಾನವೀಯ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿ ಮದ್ಯೆ ರಾತ್ರಿ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು ಐದಾರು ಮಂದಿ ಈ ಘಟನೆಯಲ್ಲಿರುವ ಶಂಕೆಯಿದೆ.
ಮಹಿಳೆಯನ್ನ ನಗ್ನ ಮಾಡಿ ಅಂಗಾಂಗಗಳನ್ನ ಮುಟ್ಟಿ...
ಬೀದರ - ಜಿಲ್ಲೆಯ ಹುಮನಾಬಾದ್ ಕ್ಷೇತ್ರದ ರಾಜಕೀಯ ನಾಯಕರ ಜಟಾಪಟಿ ಇಲ್ಲಿಗೇ ಮುಗಿಯುವಂತೆ ಕಾಣುತ್ತಿಲ್ಲ. ಇತ್ತೀಚೆಗೆ ಶಾಸಕ ರಾಜಶೇಖರ ಪಾಟೀಲರು ತಮ್ಮನ್ನು ತಾವು ಹುಲಿ ಎಂದು ಕರೆದುಕೊಂಡಿದ್ದನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮರಾವ ಪಾಟೀಲ ಸಮರ್ಥಿಸಿದ್ದಾರೆ.
ನಮ್ಮಣ್ಣನ ಹೆಸರಿಗೆ ಯಾರೇ ಬಂದರೂ ನಮ್ಮ ಕುಟುಂಬ ಒಂದೇ ಸಾಕು ಎಂದು ಗುಡುಗಿರುವ ಅವರು ನನ್ನ ಅಣ್ಣ ಗಡಿ...
ಬೀದರ - ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ದಾಡಗಿ ಗ್ರಾಮದ ಹತ್ತಿರದ ಕಾರಂಜಾ ನದಿಗೆ ಅಡ್ಡಲಾಗಿ ಮೀನು ಹಿಡಿಯಲು ಹೋದ ಯುವಕನೋರ್ವ ನೀರಿನ ಸುಳಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ.
ಪಟ್ಟಣದ ಹೊರ ವಲಯದ ಬಸವನಗರ ನಿವಾಸಿ ಸಂತೋಷ ಧರ್ಮರಾಜ ಕಟ್ಟಿಮನಿ (30) ಮೃತ ಯುವಕ.
ತನ್ನ ಸಹೋದರರರೊಂದಿಗೆ ರವಿವಾರ ಮೀನಿನ ಬಲೆಯೊಂದಿಗೆ ನೀರಿಗೆ ಇಳಿದಾಗ ಕಾಲು...