Times of ಕರ್ನಾಟಕ

ಮತ ಎಣಿಕೆ ಮುಂದೂಡಲು ಗಡಾದ ಮನವಿ

ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಬರುವ ಮೇ. ೨ ರಂದು ನಡೆಯಲಿರುವ ಉಪಚುನಾವಣೆಗಳ ಮತ ಎಣಿಕೆ ಕಾರ್ಯವನ್ನು ಮುಂದೂಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದಾರೆ. ಕೊರೋನಾ ನಿಯಮಗಳನುಸಾರ ಹೆಚ್ಚು ಜನರು ಒಂದೇ ಕಡೆಗೆ ಸೇರುವಂತಿಲ್ಲ ಆದರೆ ಮತ ಎಣಿಕೆ ಸಂದರ್ಭದಲ್ಲಿ ಅಧಿಕಾರಿಗಳು, ಎಜೆಂಟರು, ಜನಪ್ರತಿನಿಧಿಗಳು ಸೇರಿದಂತೆ ೧೫೦...

ವಿಶ್ವ ಪುಸ್ತಕ ದಿನ

ಪ್ರತಿ ವರ್ಷ ಏಪ್ರಿಲ್ 23 ನ್ನು ವಿಶ್ವ ಪುಸ್ತಕ ದಿನವನ್ನಾಗಿ ಆಚರಿಸುತ್ತಾರೆ. ಸ್ಪೇನ್ ದೇಶದ ಮಿಗೆಲ್ ದ ಸರ್ವಾಂಟಿಸ್ ಅಮರ ಲೇಖಕ.ವಿಶ್ವ ಸಾಹಿತ್ಯಕ್ಕೆ “ಡಾನ್ ಕ್ವಿಕ್ಸೋಟ್” ಮಹಾನ್ ಸಾಹಿತ್ಯ ಕೊಟ್ಟ ಲೇಖಕ ಸರ್ವಾಟೀಸ್ ಇವರು 1923 ರ ಏಪ್ರಿಲ್ 23 ರಂದು ನಿಧನರಾದರು.ಅವರ ಗೌರವಾರ್ಥವಾಗಿ ಸ್ಪೇನ್ ದೇಶದಲ್ಲಿ “ಪುಸ್ತಕ ದಿನ” ಆಚರಿಸತೊಡಗಿದರು. ವಿಶ್ವ ಸಂಸ್ಥೆಯ...

ಮಕ್ಕಳು ಮತ್ತು ರಾಧಿಕಾಗಾಗಿ ಯಶ್ ಖರೀದಿಸಿರುವ ಯಶ್ ಅವರ ಹೊಸ ಮನೆಯ ಬೆಲೆ ಎಷ್ಟ ಗೊತ್ತಾ!?

ಯಶ್ ಹಾಗೂ ರಾಧಿಕಾ ಇಬ್ಬರು ಗಾಡ್ ಫಾದರ್ ಗಳಿಲ್ಲದೆ ಸ್ವಂತ ಪರಿಶ್ರಮದಿಂದ ಪ್ರತಿಭೆಯಿಂದ ಬೆಳೆದು ಇಂದು ಈ ಹಂತಕ್ಕೆ ತಲುಪಿದ್ದಾರೆ. ಇವರಿಬ್ಬರ ಸಿನಿಮಾ ಪಯಣ ಇಂದಿನ ಯುವಕ-ಯುವತಿಯರಿಗೆ ಮಾದರಿಯಾಗಿದೆ. ಯಶ್-ರಾಧಿಕಾ ಸಿನಿಮಾ ಜರ್ನಿ ಶುರುವಾದ ಸಮಯದಿಂದಲೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇಬ್ಬರೂ ಯಶಸ್ವಿ ಕಲಾವಿದರಾಗಿ ಜೀವನದಲ್ಲಿ ಸೇಟಲ್ ಆದನಂತರ ಎರಡು ಕುಟುಂಬದವರನ್ನು ಒಪ್ಪಿಸಿ 2016ರಲ್ಲಿ ವಿವಾಹವಾಗುತ್ತಾರೆ....

ಎಲ್ಲಿ ರಾಮನೋ ಅಲ್ಲಿ ಹನುಮನು

ದವನದ ಹುಣ್ಣಿಮೆ ಹನುಮ ಜಯಂತಿಯ ಸಡಗರ. ನಾಡಿನ ಎಲ್ಲ ಹನುಮಾನ್ ಮಂದಿರಗಳಲ್ಲಿ ಹನುಮಾನ್ ಹುಟ್ಟಿದ ಕ್ಷಣಗಳನ್ನು ಅವನನ್ನು ತೊಟ್ಟಿಲಲ್ಲಿ ಹಾಕುವ ಮೂಲಕ ಪೂಜೆ ಕಾರ್ಯಗಳು ನಡೆಯುವುದನ್ನು ಗಮನಿಸಬಹುದು. ಎಲ್ಲಿ ಹನುಮ ದೇವಾಲಯಗಳಿವೆ. ಅಲ್ಲೆಲ್ಲ ಹನುಮ ಜಯಂತಿ ಆಚರಣೆ ಜರುಗುತ್ತದೆ. ಹಾಗಾದರೆ ಹನುಮ ಜನನ ತಳೆದ ಸ್ಥಳದ ನೆನಪನ್ನು ಈ ಸಂದರ್ಭದಲ್ಲಿ ಕಂಡು ಬಂದರೆ ಜನ್ಮ...

Bidar News: ಏಕಾಏಕಿ ರಾಜ್ಯ ಬಂದ್; ನಗರದಾದ್ಯಂತ ಲಾಕ್ ಡೌನ್

ಬೀದರ - ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಗಳ ಪ್ರಕಾರ ಬೀದರ ನಗರದಾದ್ಯಂತ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ. ಮೇ. ೪ ರವರೆಗೆ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಏಕಾಏಕಿ ಪೊಲೀಸರು ಲಾಠಿ ಬೀಸಲಾರಂಭಿಸಿದ್ದು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಆದರೆ ವೀಕೆಂಡ್ ಲಾಕ್ ಡೌನ್ ಎಂದು ಹೇಳಿ ಈಗಲೇ...

ಜಾನಪದದಲ್ಲಿ ಬಸವಣ್ಣ

ಅರಸ ಬಿಜ್ಜಳರಾಯ ಮರೆತಂದು ಕುಲ ಮತವ ಕರಸಿ ಬಸವನಿಗೆ ಒಪ್ಪಿಸಿದ| ಮಂತ್ರಿ ಪದ ಹರುಷದಲಿ ರಾಜ ಮುದ್ರಿಕೆಯ|| ಸಾಗಿ ಬಸವನು ಬಂದು ತೂಗಿದನು ಕಲ್ಶಾಣ ಹಾಗಿನಲಿ ಕಟ್ಟಿ ಅನುಭಾವ|ಮಂಟಪವ ಕೂಗು ಕೇಳುತಲಿ ಜನವೆದ್ದು|| ಕೂಡಿದರು ಹುರುಪಿನಲಿ ನಾಡ ಬಲ್ಲಿದರೆಲ್ಲ ಸೂಡ ಕಟ್ಟಿದರು ಶಿವ ನುಡಿಯ| ಕಾಯಕದ ಗೂಡಾತು ಲೋಕ ಜನ ಹಿಗ್ಗಿ| ಅರ್ಪಣೆಯು ಅನುಭಾವ ಹೆಪ್ಪುಗಟ್ಟುತು ಲೋಕ ಬೆಪ್ಪಾತು ನಾಕ ಕಾಯಕದ|ಹಾಲ್ದೊಳೆಯ ತೆಪ್ಪ ದಾಸೋಹ ತೇಲುತಲಿ|| ಉಂಡು ತೇಗಿತು ಲೋಕ ಕೊಂಡಾಡಿ ಕಾಯಕವ ಕಂಡ ಕಂಡಲ್ಲಿ...

ಮುನವಳ್ಳಿಯ ಪಂಚಮುಖಿ ಹನುಮಾನ ಮಂದಿರ

ಸವದತ್ತಿ ತಾಲೂಕಿನ ಇತಿಹಾಸ ಪ್ರಸಿದ್ದ ಪಟ್ಟಣ ಪ್ರದೇಶ ಮುನವಳ್ಳಿ.ಇದು ದೇವಗಿರಿ ಯಾದವರ ಕಾಲದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಪಂಚಲಿಂಗೇಶ್ವರ ದೇವಾಲಯ.ವಿಷ್ಣುತೀರ್ಥರ ಆಶ್ರಮ ಕಟ್ಟೆ, ಪ್ರಸಿದ್ದ ಮಲಪ್ರಭೆ ನದಿಯ ಪಾತ್ರದಲ್ಲಿರುವ ಮುನಿಗಳ ಹಳ್ಳಿ.ಇಲ್ಲಿ ಅನೇಕ ಮಠಮಾನ್ಯಗಳು ದೇವಾಲಯಗಳು ಪ್ರಸಿದ್ದಿ ಹೊಂದಿವೆ.ಸವದತ್ತಿಯಿಂದ 16 ಕಿ.ಮೀ ಅಂತರದಲ್ಲಿರುವ ಈ ಗ್ರಾಮದಲ್ಲಿ ಬೆಟ್ಟದ ಮೇಲೆ ಶಿರಡಿ ಸಾಯಿಬಾಬಾ ಮಂದಿರದ ಹತ್ತಿರದಲ್ಲಿ ದಕ್ಷಿಣಾಭಿಮುಖವಾಗಿರುವ...

ನವಿಲುತೀರ್ಥದ ವೈಶಿಷ್ಟ್ಯಪೂರ್ಣ ಹನುಮಾನ ಮಂದಿರ

ನವಿಲುತೀರ್ಥ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಲಪ್ರಭಾ ನದಿಯ ಜಲಾಶಯದಿಂದ ಪ್ರಸಿದ್ದಿ ಪಡೆದ ಪ್ರವಾಸೀ ತಾಣ. ಇದು ಸವದತ್ತಿಯಿಂದ 11 ಕಿ.ಮೀ ಮುನವಳ್ಳಿಯಿಂದ 5 ಕಿ.ಮೀ ಅಂತರದಲ್ಲಿ ಸವದತ್ತಿ ಮುನವಳ್ಳಿ ಮಾರ್ಗದಲ್ಲಿ ಬರುವುದು. ನವಿಲುತೀರ್ಥದ ಬಸ್ ನಿಲುಗಡೆಯಿಂದ ಮುಂದೆ ಮುನವಳ್ಳಿಯತ್ತ ಬರತೊಡಗಿದರೆ ಬೃಹತ್ ಮರದ ಪಕ್ಕಕ್ಕೆ ಹನುಮಾನ ಮಂದಿರವಿದೆ.ಇದು 12-12-1967 ರಲ್ಲಿ ನಿರ್ಮಿಸಿದ್ದು.ಶನಿವಾರ ಬಂದರೆ...

Bidar News: ಬೆಡ್ ಸಿಗದೆ ಆವರಣದಲ್ಲಿ ನರಳಿದ ಜನ

ಬೀದರ - ಗಡಿ ಜಿಲ್ಲೆ ಬೀದರದಲ್ಲಿ ಕೊರೋನಾ ಕೇಕೆ ಹೆಚ್ಚಾಗಿದ್ದು ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳು ಬೆಡ್ ಸಿಗದೆ ಆಸ್ಪತ್ರೆಯ ಆವರಣದಲ್ಲಿಯೇ ಮಲಗುವಂತಾಗಿದೆ. ಚಿಕಿತ್ಸೆ ಸಿಗುವುದಿರಲಿ ಸರಿಯಾಗಿ ಬೆಡ್ ಕೂಡ ಸಿಗದೆ ಜನರು ಆಸ್ಪತ್ರೆಯ ಆವರಣ, ಫುಟ್ ಪಾತ್ ನಲ್ಲಿಯೇ ಮಲಗಿ ವೈದ್ಯರ ದಾರಿ ಕಾಯುತ್ತಿದ್ದುದು ಹೃದಯವಿದ್ರಾವಕವಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ಚಿಕಿತ್ಸೆಗೆ ಬಳಸಲಾಗುವ ರೆಮ್ಡಿಸಿವಿರ್...

Uttarani Plant Benefits In Kannada- ಉತ್ತರಾಣಿ ಸೊಪ್ಪು ಪ್ರಯೋಜನಗಳು

Uttarani Plant Benefits In Kannada- ಉತ್ತರಾಣಿ ಸೊಪ್ಪು ಪ್ರಯೋಜನಗಳು ಉತ್ತರಾಣಿ ಗಿಡದ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ. ಇದನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಸುತ್ತಾರೆ ಮತ್ತು ಅನಾದಿ ಕಾಲದಲ್ಲೂ ಕೂಡ ನಮ್ಮ ಪೂರ್ವಿಕರು ಹೆಚ್ಚಾಗಿ ಬಳಸುತ್ತಿದ್ದರು. ಇದನ್ನು ಖರಮಂಜರಿ, ಉತ್ತರಾಣಿ, ಉತ್ರಾಣಿ, ಬಿಳಿ ಉತ್ತರಾಣಿ, ಕೆಂಪು ಉತ್ತರಾಣಿ, ಕಡ್ಡಿಗೊಡ, ಲತ್ ಜೀರಾ, ಅಘತ, ನಾರವಿ ಅಪಮಾರ್ಗಮು...

About Me

9787 POSTS
1 COMMENTS
- Advertisement -spot_img

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -spot_img
close
error: Content is protected !!
Join WhatsApp Group