ಯುಗಾದಿ
ಎಲ್ಲಿ ನೋಡಿದರೂ ಹೊಸತನದ ಹುರುಪು
ಕಂಗೊಳಿಸುತ್ತಿದೆ ಪ್ರಕೃತಿ ಮಾತೆಯ ಹಸಿರು
ಇಂಪಾಗಿ ಬೀಸುತಿಹುದು ನವಚೈತನ್ಯ ದ ತಂಗಾಳಿ
ಹೊಸ ವರುಷದ ಆಗಮನದ ನವೋಲ್ಲಾಸ ಮನದಿ
ಯುಗದ ಆದಿ ಯುಗಾದಿಯ ಸಂಭ್ರಮ
ಮರೆಯಾಗಲಿ ಕಹಿ ಕ್ಷಣಗಳು
ಬರಲಿ ಸಿಹಿ ದಿನಗಳು
ಬೇವಿನೊಡನೆ ಬೆಲ್ಲದ ರೀತಿಯಲಿ ಸುಮಧುರ ಕ್ಷಣಗಳು
ಬೇವು ಬೆಲ್ಲ ಸಮ್ಮಿಶ್ರ ಣದಿ ಸವಿದು
ಬಯಸೋಣ ಸರ್ವರಿಗೂ ಯುಗಾದಿಯ ಶುಭಕಾಮನೆಗಳನು
ಪೂಜಾ ಗೋಪಶೆಟ್ಟಿ
ಮುನವಳ್ಳಿ-591117
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
ಚಿಗುರು ಯುಗಾದಿ
ಮತ್ತೆ ಬಂದಿತು...
ಯುಗಾದಿ
ನೂತನ ವರುಷ ಬಂದಿದೆ
ಹೊಸ ಹರುಷವ ತಂದಿದೆ
ಯುಗದ ಆದಿ ಯುಗಾದಿ
ಹಸಿರಿನ ಇಳೆಯೊಳು ನವ ಮಂದಹಾಸ
ಕೋಗಿಲೆಗಳ ಇಂಪಾದ ಸ್ವರಮಿಡಿತ
ವಸಂತನ ಆಗಮನದ ಸೂಚಕ ಯುಗಾದಿ
ತೈಲ ಅಭ್ಯಂಜನ ಸ್ನಾನದ ಹೊಸ ಬಟ್ಟೆಯ ಧರಿಸಿ
ಬೇವು ಬೆಲ್ಲವ ಮೆಲ್ಲುತ ಒಳಿತಿನ ನಿರೀಕ್ಷೆ
ಚಾಂದ್ರಮಾನ ಸಂಧಿಸುವ ಪರ್ವಕಾಲ ಯುಗಾದಿ
ರತ್ನ ಪಕ್ಷಿಯ ನೋಡುತ ಶುಭವ ನೆನೆಸುತ
ಹೊನ್ನೆತ್ತು ಹಿಡಿಯುತ ಐದಣ ಪಡೆಯುತ
ಪ್ರಕೃತಿಯಲಿ ನವ ಪರ್ವ ಮೂಡಲೆನುವ ಯುಗಾದಿ
ವೈ.ಬಿ.ಕಡಕೋಳ
ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ
ಚೈತ್ರಕಾಲ...
ಬೀದರ - ಸದ್ಯ ಮುಷ್ಕರದಲ್ಲಿರುವ ಸಾರಿಗೆ ನೌಕರರ ಪತ್ನಿಯರು ಹಾಗೂ ಮಕ್ಕಳು ಬೀದರ್ ಕೇಂದ್ರ ಬಸ್ ನಿಲ್ದಾಣದ ಬಳಿ ತಟ್ಟೆ ಲೋಟ ಹಿಡಿದು ಪ್ರತಿಭಟನೆ ನಡೆಸಿದರು.
ನಮ್ಮ ಯಜಮಾನರು ಕರ್ತವ್ಯಕ್ಕೆ ಹೋದರೆ ೨೪ ಗಂಟೆಯ ತನಕ, ೩೬ ಗಂಟೆಯತನಕ ಮನೆಗೆ ಬರುವುದಿಲ್ಲ. ನಮಗೂ ಮಕ್ಕಳು ಮರಿಗಳಿದ್ದಾರೆ. ಎಸಿ ರೂಮ್ ನಲ್ಲಿ ಕುಳಿತು ಕೆಲಸ ಮಾಡುವವರು ಲಕ್ಷಗಟ್ಟಲೆ...
ಯುಗಾದಿ
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಎಂಬ ಬೇಂದ್ರೆಯವರ ಗೀತೆಯ ಸಾಲುಗಳಲ್ಲಿ ಯುಗಾದಿಯ ಬರುವಿಕೆ, ಅದರಲ್ಲಿನ ಸಡಗರ ವರ್ಣನಾತೀತ.ಋತುಗಳ ರಾಜ ವಸಂತನ ಆಗಮನದ ಸೂಚನೆಯ ಜೊತೆಗೆ ಯುಗಾದಿಯು ಎಲ್ಲ ಹಬ್ಬಗಳಿಗೂ ನಾಂದಿಯಾಗಿ ಪ್ರತಿ ಸಂವತ್ಸರದ ಚೈತ್ರ ಮಾಸ ಶುಕ್ಲಪಕ್ಷದ ಪಾಡ್ಯಮಿ ತಿಥಿಯಂದು ಆಚರಿಸಲ್ಪಡುವ ಹಬ್ಬ ಯುಗಾದಿ.
ರಾಮಾಯಣ ಕಾಲಕ್ಕಿಂತ ಮೊದಲು...
ಕರ್ನಾಟಕದ ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಸ್ಥಿತಿ ನಿಜಕ್ಕೂ ಬಿಗಡಾಯಿಸಿದೆ. ಕಳೆದ ಎರಡು ವರ್ಷಗಳಿಂದ ಒಂದಾದ ಮೇಲೆ ಒಂದು ಸಮಸ್ಯೆಯಿಂದ ಆಸ್ಪತ್ರೆ ಸೇರುತ್ತಿದ್ದಾರೆ. ಕಳೆದ ವರ್ಷ ಹೃದಯಘಾತಕ್ಕೆ ಒಳಗಾಗಿ ಶಸ್ತ್ರ ಚಿಕಿತ್ಸೆಯನ್ನು ಪಡೆದುಕೊಂಡು ವಾರದ ಬಳಿಕ ಮನೆಗೆ ಹಿಂತಿರುಗಿದರು. ಆದರೆ ಇದೀಗ ಕರೋನದ ಎರಡನೇ ಅಲೆಗೆ ಬಲಿಯಾಗಿರುವ ಅರ್ಜುನ್ ಜನ್ಯ ಕಳೆದ ಐದು...
ಬಿಗ್ ಬಾಸ್ ಸೀಸನ್ ಎಂಟರಲ್ಲಿ ಈ ಹಿಂದೆ ಎಂದೂ ಯಾವ ಸೀಸನ್ ನಲ್ಲಿಯೂ ನಡೆಯದ ಘಟನೆ ನಡೆದಿದೆ.. ಹೌದು ಬಿಗ್ ಬಾಸ್ ಅವಕಾಶವನ್ನು ಬೇಡ ಎಂದವರೇ ಯಾರೂ ಇಲ್ಲವೆನ್ನಬಹುದು.. ಆದರೆ ನಿನ್ನೆ ಮಾತ್ರ ವೈಜಯಂತಿ ಅಡಿಗ ತೆಗೆದುಕೊಂಡ ನಿರ್ಧಾರ ಅಕ್ಷರಶಃ ಮನೆಯ ಇತರ ಸದಸ್ಯರನ್ನು ಆಶ್ಚರ್ಯಗೊಳಿಸಿದೆ.. ಅದೇ ವಿಚಾರ ಬಿಗ್ ಬಾಸ್ ಮನೆಯ ಸದಸ್ಯರ...
ಬೀದರ - ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರವು ಹತ್ತು ದಿನಗಳ ಕಾಲ ರಾತ್ರಿ ಕರ್ಫ್ಯೂ ವಿಧಿಸಿದ್ದರಿಂದ ನಗರದ ಅಂಗಡಿಗಳು, ಬಾರ್, ರೆಸ್ಟೋರೆಂಟ್ ಗಳು ಸಂಪೂರ್ಣ ಬಂದ್ ಆಗಿದ್ದವು.
ಮೊದಲ ದಿನದಿಂದಲೇ ಜಿಲ್ಲಾ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದು ರಾತ್ರಿ ಹತ್ತರ ನಂತರ ಓಡಾಡಿದವರಿಗೆ ಲಾಠಿ ರುಚಿ ತೋರಿಸಿದರು.
ಲೇಡಿ ಸಿಂಗಮ್ ಎಂದೇ ಕರೆಯಲ್ಪಡುವ ಮಾರ್ಕೇಟ್ ಪೊಲೀಸ್ ಠಾಣೆಯ ಇನ್ಸ್...
ಈ ಬಾರಿ ಅಮಾವಾಸ್ಯೆ ತಿಥಿಯು ರವಿವಾರ ಮತ್ತು ಸೋಮವಾರ ಇರುವುದರಿಂದ ಹಾಗೂ ಪ್ರತಿಪಾದ ತಿಥಿಯು ಸೋಮವಾರ ಮತ್ತು ಮಂಗಳವಾರ ಇರುವದರಿಂದ ಅನೇಕ ಜನರಿಗೆ ಅಮಾವಾಸ್ಯೆ - ಯುಗಾದಿ ಆಚರಣೆಯ ವಿಷಯದಲ್ಲಿ ಗೊಂದಲ ಉಂಟಾಗುತ್ತಿದೆ.
ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅನೇಕರು ಸೋಮವಾರ ಯುಗಾದಿಯ ಆಚರಣೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಶಾಸ್ತ್ರಗಳ ಅನ್ವಯ ಯುಗಾದಿ ನಿರ್ಣಯದ ಚರ್ಚೆ...