Times of ಕರ್ನಾಟಕ

ಸೇನಾಪಡೆಯ ಹೆಲಿಕಾಪ್ಟರ್ ದುರಂತ ದುರ್ದೈವದ ಸಂಗತಿ

ಸಿಂದಗಿ; ಭಾರತ ದೇಶದ ಸರ್ವೋಚ್ಚ ಸೇನಾಧಿಪತಿ ಹಾಗೂ ತ್ರಿವಳಿ ಭದ್ರತಾ ಪಡೆಗಳ ಪ್ರಪ್ರಥಮ ಮುಖ್ಯಸ್ಥ, ದೇಶಕಂಡ ಅಪ್ರತಿಮ ಸೇನಾಧಿಕಾರಿ ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದಲ್ಲಿ ಪತ್ನಿ ಸಮೇತ ದುರಂತಕ್ಕಿಡಾಗಿದ್ದು ಇಡೀ ಸೈನ್ಯಕ್ಕೆ ತುಂಬಲಾರದ ದುಃಖಕರ ಸಂಗತಿ. ಸೇನಾ ಪಡೆಯ ಮುಖ್ಯಸ್ಥರೇ ಪ್ರಯಾಣಿಸುತ್ತಿದ್ದ ಸೇನಾಪಡೆಗೆ ಸೇರಿದ ಹೆಲಿಕಾಪ್ಟರ್ ಅಪಘಾತಕ್ಕೆ ಈಡಾಗಿರುವುದು ದುರ್ದೈವದ ಸಂಗತಿ ಎಂದು...

ನನಗೆ ಅಪಾಯ ಮಾಡಲು ಸಂಚು -ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

ಅಣ್ಣನಾದ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಮೇಲೆ ನೇರ ಆರೋಪ ಬೀದರ - ವಿಧಾನ ಪರಿಷತ್ ಚುನಾವಣೆ ಪಕ್ಷಗಳಿಗೆ, ನಾಯಕರಿಗೆ, ಕಾರ್ಯಕರ್ತರಿಗೆ ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿಬಿಟ್ಟಿದ್ದು ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗುವುದಷ್ಟೇ ಅಲ್ಲದೆ ಎರಡು ಕುಟುಂಬಗಳಲ್ಲಿ ಬಿಗ್ ಪೈಟ ನಡೆಯುತ್ತಿದೆ.ಖಂಡ್ರೆ ವರ್ಸಸ್ ಖಂಡ್ರೆ ಕುಟುಂಬದಲ್ಲಿ ಘರ್ಷಣೆ ಆರಂಭವಾಗಿದೆ. ನಿನ್ನೆ ಈಶ್ವರ ಖಂಡ್ರೆಯವರು ದಮ್ ಇದ್ದರೆ ನನ್ನ ತಡೀರಿ...

ಸತ್ಕಾರ್ಯದಿಂದ ಜೀವನ ರೂಪಿಸಿಕೊಳ್ಳವುದು ಧರ್ಮ – ಅಶೋಕ ಮನಗೂಳಿ

ಸಿಂದಗಿ; ಧರ್ಮ ಸಮಾಜದಷ್ಟೇ ಪ್ರಾಚೀನತೆಯ ಪರಂಪರೆಯನ್ನು ಹೊಂದಿದೆ ಯುಗಯುಗಾಂತರ ಕಾಲ ಧರ್ಮಗಳನ್ನು ನಂಬಿಕೆ ಮತ್ತು ಆಚರಣೆಗಳನ್ನು ಸಂಯೋಜಿಸಿ ನೀತಿನಿಯಮಗಳಿಂದ ಸತ್ಕಾರ್ಯ ಜೀವನದ ಮಾದರಿಯನ್ನು ರೂಪಿಸಿಕೊಳ್ಳುವುದು ಧರ್ಮವಾಗಿದೆ ಎಂದು ಕಾಂಗ್ರೆಸ ಮುಖಂಡ ಅಶೋಕ ಮನಗೂಳಿ ಅಭಿಮತ ವ್ಯಕ್ತಪಡಿಸಿದರು.ತಾಲೂಕಿನ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದಲ್ಲಿ ಲಿಂ. ಶ್ರೀ. ಷ. ಬ್ರ ಅಭಿನವ ರುದ್ರಮುನಿ ಶಿವಾಚಾರ್ಯರ 44ನೆಯ ಪುಣ್ಯರಾಧನೆ,...

ಪ್ರಥಮ ಪ್ರಾಶಸ್ತ್ಯದಲ್ಲಿಯೇ ಕವಟಗಿಮಠ ಗೆಲುವು: ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ವಿಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರು ಪ್ರಥಮ ಪ್ರಾಶಸ್ತ್ಯದಲ್ಲಿಯೇ ಜಯ ಗಳಿಸಲಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು.ಶುಕ್ರವಾರದಂದು ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮತ ಚಲಾಯಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಗೆಲುವಿನಿಂದ ಅರಭಾವಿ ಕ್ಷೇತ್ರವೂ ಸೇರಿದಂತೆ ಇಡೀ...

ಮಿತ್ರ ಪಾರ್ಕ್ ಯೋಜನೆಯಡಿ ಏಳು ಜವಳಿ ಪಾರ್ಕ್ ಗಳ ಸ್ಥಾಪನೆ

ಮೂಡಲಗಿ: ಪ್ರಧಾನ ಮಂತ್ರಿ ಮಿತ್ರ ಪಾರ್ಕ್ ಯೋಜನೆಯಡಿ ಒಟ್ಟು ರೂ. 4,445 ಕೋಟಿ ವೆಚ್ಚದಲ್ಲಿ ಏಳು ಮೆಗಾ ಜವಳಿ ಪಾರ್ಕ್‍ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮೋದಿಸಿದೆ ಎಂದು ಕೇಂದ್ರ ಜವಳಿ ಸಚಿವಾಲಯದ ರಾಜ್ಯ ಸಚಿವೆ ದರ್ಶನ ಜರ್ದೋಶ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.ಶುಕ್ರವಾರ ಡಿ.10 ರಂದು ಪತ್ರಿಕಾ ಹೇಳಿಕೆ ನೀಡಿರುವ ಈರಣ್ಣ ಕಡಾಡಿ ಅವರು...

ಕವನ: ಸಹ್ಶಾದ್ರಿ

ಸಹ್ಶಾದ್ರಿ ಸಹ್ಶಾದ್ರಿ ಶ್ರೇಣಿ ಮುಗಿಲಿಗೆ ಏಣಿ ಹಸಿರು ಹೆಮ್ಮರ ಛತ್ರಿ ಚಾಮರ ದಟ್ಟ ಕಾನನ ಸುಂದರ ಗಿರಿ ಕಂದರ ಅಲೆಗಳ ಕಲರವ ಅಂದದ ಕಡಲ ತೀರ ಸಾಹಸದ ಏರಿಳಿವಿನ ರಹದಾರಿ ಹೆಜ್ಜೆ ಹೆಜ್ಜೆಗೂ ತಿರುವು-ಮುರುವು ನಳನಳಿಸುವ ತರು-ಲತೆಗಳ ರಿಂಗಣ ಹರಿದ್ವರ್ಣ ಹೃದಯಂಗಮ ಅಂಗಣ ಶ್ರೇಣಿ ಶ್ರೇಣಿ ಶಿಖರಗಳ ಅಂದ ಚೆಂದ ಪಾತಾಳಕೆ ಇಳಿವ ಕೊಳ್ಳ ರುದ್ರ-ರಮಣೀಯ ಧುಮ್ಮಿಕ್ಕುವ ಝರಿ ಜಲಪಾತಗಳು ಲಗುಬಗೆಯಿಂದೋಡುವ ದಭೆದಭೆಗಳು ವರ್ಷಧಾರೆಗೆ ಉಬ್ಬಿ ಓಡೋಡುತಲಿ ಕಣ್ದುಂಬುವ ಸಂತಸದ ಜಲಧಾರೆ ಕಂಗಳಿಗೆ ಕಾನನದ ನಿಬಿಡ...

ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ

ಬೀದರ - ಇಬ್ಬರೂ ಒಂದೇ ಕ್ಷೇತ್ರ ಇಬ್ಬರೂ ಸಹೋದರರು ಆದರೆ ಪಕ್ಷಗಳು ಬೇರೆ ಬೇರೆ. ಪರಿಷತ್ ಚುನಾವಣೆಯಲ್ಲಿ ಇಬ್ಬರೂ ಸಹೋದರರಿಗೆ ಜಟಾಪಟಿ ಶುರುವಾಗಿದೆ. ಇವರ ಮಧ್ಯೆ ಪಕ್ಷಗಳ ಕಾರ್ಯಕರ್ತರು ಕೂಡ ಗಲಾಟೆ ಮಾಡಿಕೊಂಡಿದ್ದಾರೆ.ಜಿಲ್ಲೆಯ ಜ್ಯಾಂತಿ ಗ್ರಾಮ ಪಂಚಾಯತಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಪ್ರಕಾಶ್ ಖಂಡ್ರೆ ಮಧ್ಯೆ ಮಾತಿಗೆ ಮಾತು...

ಎಲೆಕ್ಷನ್ ಹೈ ಡ್ರಾಮಾ: ಸಚಿವರ ಕಾರು ಹಿಂಬಾಲಿಸಿದ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ !

ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಈಗ ನಾಯಕರು ಪರಸ್ಪರ ಹಿಂಬಾಲಿಸುವ ರಾಜಕೀಯ ಜೋರಾಗಿದೆ. ಸಚಿವರ ತವರೂರು ಔರಾದ ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಚಿವರ ಕಾರು ಹಿಂಬಾಲಿಸಿದ ಘಟನೆ ನಡೆದಿದೆ.ಇನ್ನೊಂದು ಕಡೆ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಭಾಲ್ಕಿಯಲ್ಲಿ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕಾರು ಹಿಂಬಾಲಿಸಿದರು ಈ ಎಲ್ಲಾ ಬೆಳವಣಿಗೆ ನೋಡಿದರೆ...

ಖಂಡ್ರೆ ವರ್ಸಸ್ ಖಂಡ್ರೆ; ಬೀದರ್ ನಲ್ಲಿ ಸಹೋದರ ಪೈಟ್

ಕೆಪಿಸಿಸಿ ರಾಜ್ಯ ಕಾರ್ಯದ್ಯಕ್ಷ ಈಶ್ವರ ಖಂಡ್ರೆ ಹೋದಲ್ಲೆಲ್ಲ ಹಿಂಬಾಲಿಸಿದ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಬಸವಣ್ಣನವರ ಕರ್ಮ ಭೂಮಿ ಬೀದರ್ ನಲ್ಲಿ ಸಹೋದರರ ಮಧ್ಯೆ ಜಂಗಿ ಕುಸ್ತಿಯೇ ನಡೆಯುತ್ತಿದೆಯೆನ್ನಬಹುದಾದ ವಾತಾವರಣ ಸೃಷ್ಟಿಯಾಗಿದೆ. ವಿಧಾನ ಪರಿಷತ್ ಚುನಾವಣೆ ಕಾವು ವ್ಯಯಕ್ತಿಕ ಟೀಕೆ ಟಿಪ್ಪಣಿಗಳ ಮಟ್ಟಕ್ಕೆ ಹೋಗಿದ್ದು ಜಗಜ್ಜಾಹೀರಾಗಿದ್ದು ಇವಾಗ ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಿದೆ. ತಮ್ಮ...

ಅ ಭಾ ಪಂಚಮಸಾಲಿ ಮಹಾಸಭಾ(ರಿ) ತಾಲೂಕಾ ಮಹಿಳಾ ಪದಾಧಿಕಾರಿಗಳ ಆಯ್ಕೆ

ಸಿಂದಗಿ : ಅಖಿಲ ಭಾರತ ಪಂಚಮಸಾಲಿ ಮಹಾಸಭಾ(ರಿ)ಯ ರಾಜ್ಯಾಧ್ಯಕ್ಷ ಸೋಮಶೇಖರ ಆಲ್ಯಾಳ ಅವರ ಮಾರ್ಗದರ್ಶನದಲ್ಲಿ ಮತ್ತು ಸಂಗಮೇಶ್ ಚಿಂಚೋಳಿ ಇವರ ನೇತೃತ್ವದಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮಿ ಶರಣಪ್ಪ ಪಾಟೀಲ್ ಅವರ ಆದೇಶದ ಮೆರೆಗೆ ಸಭೆ ಕರೆದು ತಾಲೂಕಿನ ಮಹಿಳಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸರ್ವಾನುಮತದಿಂದ ಘೋಷಣೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಹೇಮಾ ಎಮ್ ಪಾಟೀಲ, ಅಧ್ಯಕ್ಷರಾಗಿ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group