ಲೇಖನ

ದಿನಕ್ಕೊಬ್ಬ ಶರಣ ಮಾಲಿಕೆ

ಅಕ್ಕಮಹಾದೇವಿ ಅಕ್ಕಮಹಾದೇವಿ ಹನ್ನೆರಡನೆಯ ಶತಮಾನದ ಪ್ರಸಿದ್ಧ ವಚನಕಾರ್ತಿ. ಈಕೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಉಡುತಡಿಯವಳು. ಬಾಲ್ಯದಿಂದಲೇ ಶಿವನಲ್ಲಿ ಅಪಾರವಾದ ಭಕ್ತಿಯಿದ್ದ ಈಕೆಗೆ ಕೌಶಿಕನೆಂಬ ರಾಜನೊಡನೆ ಬಲವಂತದ ವಿವಾಹವಾಗುತ್ತದೆ. ಶಿವಭಕ್ತಿಗೆ ಅಡ್ಡಿಪಡಿಸಿದ ಅವನನ್ನು ತೊರೆದು ಕಲ್ಯಾಣಕ್ಕೆ ಸಾಗುತ್ತಾಳೆ. ಶರಣರೊಂದಿಗೆ ಆಧ್ಯಾತ್ಮಿಕ ಚರ್ಚೆಯಲ್ಲಿ ಪಾಲ್ಗೊಂಡು ನಂತರ ಶ್ರೀಶೈಲದ ಕದಳಿವನದಲ್ಲಿ ಐಕ್ಯಳಾದಳೆಂದು ಐತಿಹ್ಯ. ಅಕ್ಕಮಹಾದೇವಿ ಎಲ್ಲರಂತೆ ಜನಿಸಿದರೂ ಎಲ್ಲರಂತೆ ಬೆಳೆಯಲಿಲ್ಲ...

ಹಾಡು ನಾಟಕ ಸಿನಿಮಾ ಸಾಧನೆ ನಟ ಎಸ್.ನಂಜಪ್ಪ

ಮೊನ್ನೆ ಹಾಸನದ ಕಲಾಭವನದಲ್ಲಿ ನಾಟಕಪಾತ್ರಗಳದ್ದೆ. ಮತ್ತೆ ಮತ್ತೆ ಕುರುಕ್ಷೇತ್ರ ಅದೇ ರಾಮಾಯಣ ಇಲ್ಲಿ ನಡೆಯುತ್ತಿರುವುದೇ ಹೆಚ್ಚು. ಅದೇಕೆ ನಮ್ಮ ಕಲಾವಿದರು ಈ ಎರಡು ನಾಟಕಗಳ ಬಗ್ಗೆ ಇಷ್ಟು ಅಚ್ಚುಕೊಂಡಿದ್ದಾರೆ ಎನಿಸಿದುಂಟು. ಕಲಾಪ್ರೇಮಿಗಳು ಮೆಚ್ಚಿಕೊಂಡಿದ್ದಾರಲ್ಲ ಏನು ಮಾಡುವುದು.! ಇರಲಿ ಸೂತ್ರದಾರಿ ಇಲ್ಲದೇ ಯಾವ ಪೌರಾಣಿಕ ನಾಟಕ ಆರಂಭವಾಗುವುದಿಲ್ಲ ಸರಿ ತಾನೆ. ಈ ಬಾರಿ ರಂಗದ ಮೇಲೇ...

ದಿನಕ್ಕೊಬ್ಬ ಶರಣ ಮಾಲಿಕೆ

ಮಹಾಶರಣ ಆದಯ್ಯ ಶರಣ ಚಳವಳಿಯಲ್ಲಿ ಕನ್ನಡೇತರ ಅನೇಕ ಶರಣ ಶರಣೆಯರು ಬಸವಣ್ಣನವರ ತತ್ವಕ್ಕೆ ಮಾರು ಹೋಗಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಅವರಲ್ಲಿ ತೆಲಗು ಮಸಣೇಶ, ಮಾದಾರ ಚೆನ್ನಯ್ಯ ಬೊಂತಾದೇವಿ ಕಾಶ್ಮೀರದ ಮಹಾದೇವ ಭೂಪಾಲ ಮುಂತಾದ ನೂರಾರು ಶರಣರಲ್ಲಿ ,ಆದಯ್ಯನೂ ಒಬ್ಬನು . ಆದಯ್ಯನ ರಗಳೆ(ಹರಿಹರ) ಸೋಮನಾಥ ಚರಿತ್ರ(ರಾಘವಾಂಕ) ಮೊದಲಾದ ಕೃತಿಗಳಲ್ಲಿ ಚಿತ್ರಿತನಾದ ಆದಯ್ಯ ಮೂಲತಃ ಗುಜರಾತದ ಸೌರಾಷ್ಟ್ರದವನು. ಇತನ...

ಕಲಬುರ್ಗಿ  ಮಹಾದಾಸೋಹಿ ಶ್ರೀಶರಣಬಸವೇಶ್ವರರು

    ಹನ್ನೆರಡನೆಯ ಶತಮಾನದ ಮುಂದುವರೆದ ಕಾಯಕ ದಾಸೋಹ ಸಿದ್ಧಾಂತದ ಮೇರು ವ್ಯಕ್ತಿ ಶಿವಯೋಗ ಸಾಧಕರು ಮಹಾದಾಸೋಹಿ ಶ್ರೀ ಶರಣ ಬಸವೇಶ್ವರರು.ಇವರ ಜೀವನ ಚರಿತ್ರೆ ಸಾಮಾಜಿಕ ಸೇವೆ ಅನುಪಮಾ 18 ನೆಯ ಶತಮಾನದ ಶ್ರೇಷ್ಠ ಶರಣ.ಶರಣರ ಬದುಕು ಆಶಯ ಚಿಂತನೆಗಳನ್ನು ಪುನುರುಜ್ಜೀವನ ಮಾಡಿದಾದ ಮಹಾಮಣಿಹರು. ಇತಿಹಾಸ ------------------------------- 18ನೇ ಶತಮಾನದ ಸಂತ ಹಾಗೂ ಸಮಾಜ ಸುಧಾರಕ ಶರಣಬಸವೇಶ್ವರರ ಪುಣ್ಯಸ್ಮರಣೆಯ ಅಂಗವಾಗಿ...

ಜೂ. 16 ಜ್ಯೇಷ್ಠ ಮಾಸದ ಶುದ್ದ ದಶಮಿ ಗಂಗಾವತರಣವಾದ ಸುದಿನ ; ತದಂಗವಾಗಿ ಸಕಾಲಿಕ ಚಿಂತನ

ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಸಂಸ್ಕೃತಿ ಚಿಂತಕರು , 9739369621 ಗಂಗಾ ಹರಹರ ಗಂಗಾ ಜ್ಯೇಷ್ಠ ಶುದ್ಧ ದಶಮಿಯಂದು ಗಂಗಾದೇವಿಯು ಶಿವನ ಜಡೆಯಿಂದ ಭಗೀರಥನಿಗಾಗಿ ಧರೆಗಿಳಿದು ಹರಿದಿರುವುದರಿಂದ ಪ್ರತಿ ವರ್ಷ ಗಂಗಾದಶಹರಾದ ಕೊನೆಯ ದಿನವಾದ ಜ್ಯೇಷ್ಠ ಶುದ್ಧ ದಶಮಿ ಈ ಬಾರಿ ಮೇ 30 ರಂದು “ಭಾಗೀರಥಿ” (ಗಂಗಾ) ಜಯಂತಿಯನ್ನು ಬಹು ವಿಜೃಂಭಣೆಯಿಂದ ಎಲ್ಲೆಡೆ ಆಚರಿಸಲಾಗುತ್ತದೆ. ನೀರಿನ ಸದ್ಭಳಕೆ, ನೀರಿನ...

ಗೊರೂರು ಶಿವೇಶರ ನಗೆಯ ರಸ ಪ್ರಸಂಗಗಳು

'ಗೊರೂರು ರಸಪ್ರಸಂಗಗಳು' ಗೊರೂರು ಶಿವೇಶರ ಹಾಸ್ಯ ಲೇಖನಗಳ ಸಂಕಲನ. ಇವರ ಲಘು ಬರಹ ಪತ್ರಿಕೆಗಳಲ್ಲಿ ಆಗಾಗ ಪ್ರಕಟಗೊಳ್ಳುತ್ತಿರುತ್ತವೆ. ಗಹನವಾದ ವಿಚಾರಗಳ ಪ್ರತಿಪಾದನೆಗೆ ಹೋಗದೆ ದಿನನಿತ್ಯದ ಅನುಭವಗಳ ಹೊಳವುಗಳಲ್ಲಿ ಹಾಸ್ಯದ ಸುಳಿಮಿಂಚುಗಳನ್ನು ನುಸುಳಿಸುವುದು ಲೇಖನ ಶೈಲಿಯಾಗಿದೆ. ಇಲ್ಲಿನ 44 ಬರಹಗಳು ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ ಒಂದೊಂದು ಬಗೆಯಲ್ಲಿ ಬಂದು ಹೋದಂತಹ ಪ್ರಸಂಗಗಳೇ. ಆದರೆ...

ಹೊಸ ಪುಸ್ತಕ ಓದು

ಬಯಲುಂಡ ಬೆಳಕಿನ ಕಥನ * * * * * * * ಪುಸ್ತಕದ ಹೆಸರು : ಭವಕ್ಕೆ ಬಂದ ಬೆಳಕು (ಸಿದ್ಧೇಶ್ವರ ಸ್ವಾಮಿಗಳವರ ಕುರಿತು ಮಹಾಕಾವ್ಯ) ಲೇಖಕರು : ಡಾ. ಎಂ. ಬಿ. ಹೂಗಾರ ಲೇಖಕರ ಸಂಪರ್ಕವಾಣಿ : ೯೯೮೬೯೪೩೫೭೪ * * * * * * * ಅರಿವೆ ಗುರು, ಆಚಾರವೇ ಶಿಷ್ಯ ಜ್ಞಾನವೇ ಲಿಂಗ, ಪರಿಣಾಮವೆ ತಪ ಸಮತೆಯೆಂಬುದೆ ಯೋಗದಾಗು...

ಒಂದು ನಿಷ್ಕಲ್ಮಷ ಕೆಲಸ ಮಾಡಿ ನೋಡಿ….

ಬಚ್ಚೆ ಮನ್ ಕೇ ಸಚ್ಚೆ ಅನ್ನುವದನ್ನೊಮ್ಮೆ ನೆನಪಿಸಿಕೊಂಡು ಸಾಧ್ಯವಾದರೆ ಇದೊಂದು ಉಪಕಾರ ಮಾಡಿ ಪ್ರತಿಫಲ ನಿಮ್ಮದೆ ಆಗಿರುತ್ತದೆ ಬೀರ‌್ಯಾ ಏ ಬೀರ‌್ಯಾ ಲಗೂನ ಬಾ ಇಲ್ಲಿ ಯಾಕೋ ಮಗನ ಎಷ್ಟ ಹೇಳುದ್ ನಿನಗ....ಘಡಾನ ಎದ್ದು ಹೆಂಡಕಸ ಮುಗಿಸಿ ಮೆವ್ವ ಹಾಕು ದನಗೋಳಿಗಿ ಅಂತ ದೊಡ್ಡ ಗೌಡ್ರು ಒದರುತ್ತಿದ್ದಂತೆಯೇ ತಟ್ಟಿನ ಚೀಲ ಹೊದ್ದುಕೊಂಡು ಜ್ವಾಳದ ಒಣ ದಂಟಿನ...

ಕಾಯಕ ಯೋಗದ -ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ 

    ಹನ್ನೆರಡನೆಯ ಶತಮಾನವು ಭಾರತದಲ್ಲಿ ಇತಿಹಾಸ ನಿರ್ಮಿಸಿದ ಸುವರ್ಣ ಯುಗವಾಗಿದೆ. ಭಾರತೀಯ ಸಂಸ್ಕೃತಿಗೆ ಭಿನ್ನವಾಗಿ ದಲಿತರು , ಅಸ್ಪ್ರಶ್ಯರು  ಮಹಿಳೆಯರು, ಶೋಷಿತರು  ಬಸವಣ್ಣನವರ ನೇತೃತ್ವದಲ್ಲಿ ವಚನ ಚಳವಳಿಯನ್ನು ಆರಂಭಿಸಿದರು. ವರ್ಗ ವರ್ಣ ಆಶ್ರಮ ಲಿಂಗ ಭೇದ ಕಿತ್ತೆಸೆದು , ಸರ್ವಕಾಲಿಕ ಸಮಾನತೆ ಸಾರುವ ವ್ಯಕ್ತಿ ಮೂಲಕ ಸಮಾಜ ಕೇಂದ್ರಿತ ಪರಿವರ್ತನೆಗೆ ಶರಣರು ಹಾತೊರೆದರು....

ಬಾಲ್ಯವು ಸಂತೋಷ-ನಗು-ಶಿಕ್ಷಣದ ಸಮಯವಾಗಬೇಕು

(ಜೂನ್ 12:- ವಿಶ್ವ ಬಾಲಕಾರ್ಮಿಕರ ವಿರೋಧಿ ದಿನ ಪ್ರಯುಕ್ತ ಈ ಲೇಖನ) ● ಬಾಲಕಾರ್ಮಿಕರ ವಿರುದ್ಧದ ವಿಶ್ವ ದಿನವು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ದಿಂದ ಅನುಮೋದಿತ ದಿನವಾಗಿದೆ, ಇದನ್ನು ಮೊದಲು 2002 ರಲ್ಲಿ ಪ್ರಾರಂಭಿಸಲಾಯಿತು, ಈ ದಿನ ಬಾಲ ಕಾರ್ಮಿಕರನ್ನು ತಡೆಗಟ್ಟಲು ಜಾಗೃತಿ ಮತ್ತು ಕ್ರಿಯಾಶೀಲತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ವಿಶ್ವ ಬಾಲಕಾರ್ಮಿಕ ವಿರೋಧಿ...
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ರೇವಣಸಿದ್ದಯ್ಯನವರ ಪುಣ್ಯಸ್ತ್ರೀ ರೇಕಮ್ಮ ಹನ್ನೆರಡನೇ ಶತಮಾನ ಎಂಬುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಬಹುಮುಖ್ಯ ಕಾಲಘಟ್ಟ. ಶರಣರು ರಚಿಸಿದ ವಚನಗಳನ್ನು ಕನ್ನಡ ಸಾಹಿತ್ಯದ ಉಪನಿಷತ್ತುಗಳು ಎಂದು...
- Advertisement -
close
error: Content is protected !!
Join WhatsApp Group