ಲೇಖನ
ಲೇಖನ : ಅಮೂರ್ತ ಕಲೆಯ ಕಲಾವಿದ ಬಿ.ಎಸ್. ದೇಸಾಯಿ.
ಅಮೂರ್ತತೆಯ ಬೆಳವಣಿಗೆಯ ಹಿಂದಿನ ಪ್ರೇರಣೆಗಳಲ್ಲಿ ಒಂದು ವಿಷಯಗಳ ಪ್ರಪಂಚದಿ೦ದ ದೂರವಿರಲು ಅನೇಕ ಕಲಾವಿದರ ಬಲವಾದ ಬಯಕೆಯಾಗಿದೆ. ಲೌಕಿಕ ಭೌತವಾದದ ಉಲ್ಲೇಖವನ್ನು ಬಹಿಷ್ಕರಿಸುವುದು ಅಮೂರ್ತ ಕಲಾವಿದರ ಕೇಂದ್ರ ಗುರಿಯಾಗಿದೆ. ಇದು ಔಪಚಾರಿಕ ಪರಿಶುದ್ಧತೆಯ ಹುಡುಕಾಟಕ್ಕೆ ಮತ್ತು ಅತಿಕ್ರಮಣಕ್ಕಾಗಿ ನಿರಂತರವಾದ ಮಾನವ ಅನ್ವೇಷಣೆಯನ್ನು ವ್ಯಕ್ತಪಡಿಸುವ ಮಾರ್ಗಗಳ ಪರಿಗಣನೆಗೆ ಎರಡಕ್ಕೂ ಕಾರಣವಾಯಿತು.ಬಿ.ಎಸ್. ದೇಸಾಯಿಯವರ ಕಲೆಯ...
ಲೇಖನ
ಮಕ್ಕಳೇ ಆತಂಕ ಬೇಡ ವಿಶ್ವಾಸ ಇರಲಿ…..
ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆ ತಯಾರಿಗೆ ಕೊನೆಯ ಟಿಪ್ಸ್ಪ್ರೀತಿಯ 10ನೇ ವಿದ್ಯಾರ್ಥಿಗಳೇ
ALL THE BEST......ದಿನಾಂಕ 21 /03 /2025 ಶುಕ್ರವಾರದಿಂದ ನಿಮ್ಮ ವಾರ್ಷಿಕ ಪರೀಕ್ಷೆ ಪ್ರಾರಂಭವಾಗಲಿದೆ.
ಜೂನ್ ನಿಂದ ಇಲ್ಲಿಯವರೆಗೂ ನೀವು ಉತ್ತಮ ತಯಾರಿ ಮಾಡಿಕೊಂಡಿರುತ್ತೀರಿ.ಶಾಲೆಯಲ್ಲಿ ಶಿಕ್ಷಕರು ಕೂಡ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಮಾರ್ಗದರ್ಶನ ನೀಡಿರುತ್ತಾರೆ. ಕ್ರಮಬದ್ಧವಾಗಿ ಅಭ್ಯಾಸ ಮಾಡಿರುತ್ತೀರಿ.
ಅದನ್ನೆಲ್ಲ ಈಗ ಸರಿಯಾಗಿ ಬಳಸಿಕೊಂಡು ಉತ್ತಮ...
ಲೇಖನ
ಸಮಾಜ ಸುಧಾರಕ ಜಂಗಮ ಪ್ರೇಮಿ ಬಸವಣ್ಣ
ಗುರುವಾದರೂ ಲಿಂಗವ ಪೂಜಿಸಬೇಕು, ಲಿಂಗವಾದರೂ ದೇವತ್ವವಿರಬೇಕು, ಜಂಗಮವಾದರೂ ಲಿಂಗವ ಪೂಜಿಸಬೇಕು,ಜಂಗಮಕ್ಕೆ ಲಿಂಗವಿಲ್ಲದೆ ಪ್ರಮಾಣವಿಲ್ಲ,
ಅದಿಯಾಧಾರವಿಲ್ಲದೆ ಜಗವೇನೂ ಇಲ್ಲ,
ಆರಿದಹನೆಂದರೆ ಅಂಗದಲ್ಲಿ ಲಿಂಗವಿರಬೇಕು,
ಕಲಿದೇವಯ್ಯನರಿಯುವುದಕ್ಕೆ,
ಇದೇ ಮಾರ್ಗ ಚಂದಯ್ಯ. ಮಡಿವಾಳ ಮಾಚಿದೇವಶತಮಾನದದಿಂದಲೂ ನಮ್ಮ ಸಮಾಜವು ಶೋಷಣೆ ದಬ್ಬಾಳಿಕೆ ಸುಲಿಗೆ ಕಂದಾಚಾರದಿಂದ ಭಾರತದ ಸಾಮಾಜಿಕ ವ್ಯವಸ್ಥೆ ಜಿಡ್ಡು ಗಟ್ಟಿ ಮೃತ ಪ್ರಾಯವಾಗಿತ್ತು .ವೈದಿಕರ...
ಲೇಖನ
ಕಲಾಸಾಧಕ, ಕಲಾರತ್ನ ಮೂಡಲಗಿಯ ಸುಭಾಸ ಕುರಣೆ
ಆತ್ಮೀಯರೆ, ಚಿತ್ರಕಲೆ ಎನ್ನುವುದು ಕಲಾತ್ಮಕ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮಗಳಲ್ಲಿ ಒಂದು. ಇದು ವಿವಿಧ ತಂತ್ರಗಳ ಮೂಲಕ ಭಾವನೆಗಳು, ಕಥೆಗಳು, ಪರಿಕಲ್ಪನೆಗಳು ಮತ್ತು ನಿಸರ್ಗದ ಸೌಂದರ್ಯವನ್ನು ಚಿತ್ರಿಸುವ ಕಲೆ. ಚಿತ್ರಕಲೆಯು ಮನುಷ್ಯನ ಅತಿಹಳೆಯ ಕಲಾ ಪ್ರಕಾರಗಳಲ್ಲಿ ಒಂದು ಆಗಿದೆ.
ನಾ ಯಾಕೆ ಹೀಗೆ ಹೇಳುತ್ತಿರುವೆ ಅಂತ ನಿಮಗೆ ಅನ್ಸಿರಬೇಕು..! ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರತಿಷ್ಠಿತ ಮೂಡಲಗಿ ಶಿಕ್ಷಣ...
ಲೇಖನ
ಲೇಖನ : ಮನಸ್ಸಿನಿಂದ ನಗುವುದನ್ನು ಮರೆತಿದ್ದೇವೆ
ಹೌದು, ನಗಬೇಕು. ನಕ್ಕು ನಗಿಸುತಲಿರಬೇಕು. ಎಂತಾ ನಗೆ ಎಂದರೆ ನಮ್ಮ ಸುತ್ತಲೂ ನಗೆಬುಗ್ಗೆ ಚೆಲ್ಲಬೇಕು. ನಮ್ಮ ಪೂರ್ವಜರೆಲ್ಲರೂ ಮನಸ್ಫೂರ್ವಕವಾಗಿ ನಗ್ತಿದ್ರು, ನಗೆಹಬ್ಬವನ್ನೇ ಮಾಡ್ತಿದ್ರು. ದೈನೇಸಿ ಬದುಕಿನಲ್ಲಿ ಅದೆಷ್ಟೇ ದೇಹ ದಂಡಿಸಿ, ಮೈಮುರಿದು ದಣಿದಿದ್ರು ನಗೋದನ್ನ ಮರಿತಿರ್ಲಿಲ್ಲ. ಹಬ್ಬ, ಹರಿದಿನ, ಪರಿಷೆ ಅಂತ ಎಲ್ಲರೂ ಆ ಮೂಲಕ ಸೇರಿ ಸಂಭ್ರಮಪಡುವ ಕಾಲವೂ ಒಂದಿತ್ತು. ನಾವು ನಮ್ಮವರು...
ಲೇಖನ
ಬೇಸಿಗೆಯ ಸಮಯ ರೈತರೆಲ್ಲ ತನ್ನ ಹೊಲಗದ್ದೆಗಳ ಕಾರ್ಯಗಳನ್ನು ಮುಗಿಸಿ ಮನೆಯಲ್ಲಿ ನಿರಾಳವಾಗಿ ಕಾಲ ಕಳೆಯುವ ಸಮಯ.ಗಿಡ-ಮರಗಳಲ್ಲಿ ಹಸಿರು ಸಿರಿ ಚಿಮ್ಮುವ ಸಂಭ್ರಮ.ಇಂಥ ಸಂಭ್ರಮದಲ್ಲಿ ಗಂಡಸರಿಗೆ ಬರುವ ಹಬ್ಬ ಹೋಳಿ.ಕಾಮವು ಕ್ಷಣಿಕ ಪ್ರೇಮವು ಶಾಶ್ವತ,ಕಾಮವು ದೈಹಿಕ,ಪ್ರೇಮವು ಮಾನಸಿಕ. ನಮ್ಮ ಅಂತರಂಗ ಬಹಿರಂಗ ಶುದ್ಧಿಯಿಂದ ಕಾಮವನ್ನು ನಿಗ್ರಹಿಸಿ ಪ್ರೇಮವನ್ನು ಸಾಕ್ಷಾತ್ಕರಿಸಿಕೊಳ್ಳುವ ಮೂಲಕ ಬದುಕನ್ನು ಕಂಡುಕೊಳ್ಳುವ ಪರಿಯೇ ಕಾಮ...
ಲೇಖನ
ಪುಸ್ತಕ ವಿಶ್ಲೇಷಣೆ : ಹನಿಗವನಗಳ ರಸಪಾಕ ‘ಹಾಸ್ಯ ಸವಿ’
ಇತ್ತೀಚಿಗೆ ಹನಿಗವಿಗಳ ಮತ್ತು ಹನಿಗವಿತೆಗಳ ಬೆಳೆ ಹುಲುಸಾಗಿದೆ. ಇದಕ್ಕೆ ಸಮೂಹ ಮಾಧ್ಯಮಗಳ ಕಾಣಿಕೆ ಅಪಾರ. ಒಂದು ಅಂಶ ಗಮನಿಸಬೇಕು. ಸಮೂಹ ಮಾಧ್ಯಮದಲ್ಲಿ ಬರುವುದೆಲ್ಲ ಸಾಹಿತ್ಯವಲ್ಲ ಮತ್ತು ಸಮೂಹ ಮಾಧ್ಯಮ ಕೇವಲ ಸಾಹಿತ್ಯಕ್ಕಾಗಿ ಇರುವುದಿಲ್ಲ. ಅದರ ಮುಖ್ಯ ಗುರಿ ಮಾಹಿತಿ ಒದಗಣಿ, ಶಿಕ್ಷಣ ಪ್ರಸಾರ ಮತ್ತು ಮನರಂಜನೆ. ಸಾಹಿತ್ಯ ಅದರ ಒಂದು ಉಪ ಭಾಗ ಮಾತ್ರ....
ಲೇಖನ
ನಾವು ನೀವೆಲ್ಲ ಸಂತೆ ಪೇಟೆಗಳಲ್ಲಿ ಬಲೂನ್ ಮಾರುವವರನ್ನು ನೋಡಿದ್ದೆವೆ. ಅಷ್ಟೇ ಅಲ್ಲ ಅಪ್ಪ ಅವ್ವನಿಗೆ ದುಂಬಾಲು ಬಿದ್ದು ಅವುಗಳನ್ನು ಕೊಡಿಸಿಕೊಂಡು ಮೇಲಕ್ಕೆ ಹಾರಿಸಿ ಖುಷಿ ಪಟ್ಟದ್ದೂ ಇದೆ. ಇದನ್ನು ಹೇಳುವಾಗ ನಾ ಓದಿದ ಕತೆಯೊಂದು ನೆನಪಿಗೆ ಬರುತ್ತಿದೆ. ಅದು ಹೀಗಿದೆ: ಜಾತ್ರೆಗಳಲ್ಲಿ ಒಬ್ಬನು ಬಲೂನ್‌ಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಅವನ ಹತ್ತಿರ ಬಣ್ಣ...
ಲೇಖನ
ಬಸವಣ್ಣ ಜಗವು ಕಂಡ ಶ್ರೇಷ್ಠ ಸಾರ್ವಕಾಲಿಕ ಸಮಕಾಲೀನ ಸಮತೆಯ ಶಿಲ್ಪಿ ಸತ್ಯ ಶಾಂತಿ ಪ್ರೀತಿ ಅನುಪಮ ಮಾನವ ಮೌಲ್ಯಗಳನ್ನು ಮರ್ತ್ಯದಲ್ಲಿ ಬಿತ್ತರಿಸಿದ. ಪ್ರಾಯಶ ಎಲ್ಲಾ ಹಂತದಲ್ಲೂ ಶ್ರೇಣೀಕೃತ ವವ್ಯಸ್ಥೆ ಮಾಲೀಕತ್ವ ತಂತ್ರಗಾರಿಕೆ ಶೋಷಣೆಯ ಪಾರುಪತ್ಯವನ್ನು ಅಲ್ಲಗಳೆದು ಸರಳ ಸಹಜ ಸಾಮಾಜಿಕ ಶೈಕ್ಷಣಿಕ ಸಾಂಸ್ಕೃತಿಕ ಆರ್ಥಿಕ ರಾಜಕೀಯ ಧಾರ್ಮಿಕ ಆಧ್ಯಾತ್ಮಿಕ ರಂಗಗಳಲ್ಲಿ ಆಮೂಲಾಗ್ರ ಬದಲಾವಣೆ ಕಂಡ...
ಲೇಖನ
ಹೌದು, ದಿನ ಬೆಳಗಾದರೆ ಮಾಡೋಕೆ ನೂರೆಂಟು ಕೆಲಸ ಇದ್ರು ಅದೇನೋ ದುಗುಡ, ದುಮ್ಮಾನಗಳು ಕಾಡುತ್ತಲೇ ಇರುತ್ತವೆ. ಎಲ್ಲಿಯವರೆಗೆ ಎಂದರೆ ನಾವು ಮಾಡುವ ಕೆಲಸದ ಮೇಲೆ ಗುರಿ ಮತ್ತು ಶ್ರದ್ದೆ ಎಲ್ಲಿಯವರೆಗೂ ಇರುವುದಿಲ್ಲವೋ ಅಲ್ಲಿಯವರೆಗೆ. ನಾವಾಯ್ತು ನಮ್ಮ ಕೆಲಸವಾಯ್ತು ಎಂದು ಬಲವಾದ ಹೆಜ್ಜೆಗಳನ್ನು ಇಡುತ್ತಾ ಸಾಗುತ್ತಲಿರಬೇಕು ಆದರೂ ತಾವು ಈ ಬದುಕು ಕರೆದಾಗ ಎದ್ದು ಹೋಗಲೇಬೇಕು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



